ಹೆಣ್ಣು : ಆಆಆಅ.. ಆಆಆಆ.. ನನನನ ...
ಅಂದಗಾರ ಅಂದಗಾರ ನಂಬಬ್ಯಾಡ
ಅವನು ಮೋಸಗಾರ
ಅಂದಗಾರ (ಹ್ಹೂ ) ಓ ಅಂದಗಾರ (ಹ್ಹಾ )
ನಂಬಬ್ಯಾಡ ಅವನು ಮೋಸಗಾರ (ಹ್ಹಾ )
ಮರೆಯ ತುಂಬಾ ಸೊಗಸುಗಾರ
ಕರಿಯ ಒಳ್ಳೇ ಆಟಗಾರ
ಇವನು ಧೀರ ಅವನು ವೀರ
ಇವನೊಬ್ಬನೇ ಹಾಡುಗಾರ
ಗಂಡು : ಹ್ಹಾಂ ....ಆ ಆ ..ಪಪಮಪಪ ಸನಿಪಪ ಸನಿಪಪ
ಗಂಡು : (ಹೇ.. )ಕಣ್ಣಿಂದ ಹೂಬಾಣ
ಎಸೆದು ನನ್ನ ಕೊಲ್ಲಬ್ಯಾಡ (ಅಹ್ಹಹ್ಹಹ್ಹಹ್ಹ)
ಅಕ್ಕಪಕ್ಕ ಇರುವರನ್ನು
ನಂಬಿ ನೀನು ಕೆಡಬ್ಯಾಡ (ಹ್ಹಾಂ .. ಆಂ )
ಕಣ್ಣಿಂದ ಹೂಬಾಣ ಎಸೆದು
ನನ್ನ ಕೊಲ್ಲಬ್ಯಾಡ (ಅಹ್ಹಹ್ಹಹ್ಹಹ್ಹ)
ಅಕ್ಕಪಕ್ಕ ಇರುವರನ್ನು ನಂಬಿ ನೀನು ಕೆಡಬ್ಯಾಡ
ಹಿಡಿದ ನನ್ನ ಕೈಯ್ಯನ್ನ ಚಿನ್ನ ಇನ್ನು ಬೀಡಬ್ಯಾಡ
ಹಿಡಿದ ನನ್ನ ಕೈಯ್ಯನ್ನ ಚಿನ್ನ ಇನ್ನು ಬೀಡಬ್ಯಾಡ
|| ಹೆಣ್ಣು : ಅಂದಗಾರ (ಹ್ಹಾ ) ಓ ಅಂದಗಾರ (ಹ್ಹಾ )
ನಂಬಬ್ಯಾಡ ಅವನು ಮೋಸಗಾರ
ನಂಬಬ್ಯಾಡ ಅವನು ಮೋಸಗಾರ
(ಹ್ಹಾ ) ಆಆಆ ಆಹ್ಹ ಆಆಹ್ಹ ಆಆಹ್ಹ..||
ಗಂಡು : ನನಗಾಗಿ ಒಂದು ಗುಟುಕೂ ಗಟಗಟನೇ
ಕುಡಿದು ಬಿಡೂ (ಆಹ್ ಆಹ್ ಹೇ.. )
ಒಂದುಬಾರಿ ಖಾರವಾದ
ಕಂಬಿ ಸಾಸು ತಿಂದು ಬಿಡು (ಆಹ್ಹ್ ಆಹ್ಹ್ ಖಾರಾ )
ನನಗಾಗಿ ಒಂದು ಗುಟುಕೂ ಆಹ್
ಗಟಗಟಗಟನೇ ಕುಡಿದು ಬಿಡು (ಆ ಆ ಆ .. )
ಒಂದುಬಾರಿ ಖಾರವಾದ
ಕಂಬಿ ಸಾಸು ತಿಂದು ಬಿಡು
(ಆಹ್ಹ್ ಆಹ್ಹ್ ಖಾರಾ )
ಇವರು ಬಿಟ್ಟು ನನ್ನ ಹಿಂದೆ
ಚಿನ್ನ ಓಡಿ ಬಂದು ಬಿಡು (ಹ್ಹಾ.. )
ಇವರು ಬಿಟ್ಟು ನನ್ನ ಹಿಂದೆ
ಚಿನ್ನ ಓಡಿ ಬಂದು ಬಿಡು
|| ಹೆಣ್ಣು : ಅಂದಗಾರ (ಹ್ಹೂ ) ಓ ಅಂದಗಾರ (ಹ್ಹಾ )
ನಂಬಬ್ಯಾಡ ಅವನು ಮೋಸಗಾರ (ಹ್ಹಾ )
ಮರೆಯ ತುಂಬಾ ಸೊಗಸುಗಾರ
ಕರಿಯ ಒಳ್ಳೇ ಆಟಗಾರ
ಇವನು ಧೀರ ಅವನು ವೀರ
ಇವನೊಬ್ಬನೇ ಹಾಡುಗಾರ
ನಂಬಬ್ಯಾಡ ಅವನು ಮೋಸಗಾರ
ನಂಬಬ್ಯಾಡ ಅವನು ಮೋಸಗಾರ…||
ಹೆಣ್ಣು : ಆಆಆಅ.. ಆಆಆಆ.. ನನನನ ...
ಅಂದಗಾರ ಅಂದಗಾರ ನಂಬಬ್ಯಾಡ
ಅವನು ಮೋಸಗಾರ
ಅಂದಗಾರ (ಹ್ಹೂ ) ಓ ಅಂದಗಾರ (ಹ್ಹಾ )
ನಂಬಬ್ಯಾಡ ಅವನು ಮೋಸಗಾರ (ಹ್ಹಾ )
ಮರೆಯ ತುಂಬಾ ಸೊಗಸುಗಾರ
ಕರಿಯ ಒಳ್ಳೇ ಆಟಗಾರ
ಇವನು ಧೀರ ಅವನು ವೀರ
ಇವನೊಬ್ಬನೇ ಹಾಡುಗಾರ
ಗಂಡು : ಹ್ಹಾಂ ....ಆ ಆ ..ಪಪಮಪಪ ಸನಿಪಪ ಸನಿಪಪ
ಗಂಡು : (ಹೇ.. )ಕಣ್ಣಿಂದ ಹೂಬಾಣ
ಎಸೆದು ನನ್ನ ಕೊಲ್ಲಬ್ಯಾಡ (ಅಹ್ಹಹ್ಹಹ್ಹಹ್ಹ)
ಅಕ್ಕಪಕ್ಕ ಇರುವರನ್ನು
ನಂಬಿ ನೀನು ಕೆಡಬ್ಯಾಡ (ಹ್ಹಾಂ .. ಆಂ )
ಕಣ್ಣಿಂದ ಹೂಬಾಣ ಎಸೆದು
ನನ್ನ ಕೊಲ್ಲಬ್ಯಾಡ (ಅಹ್ಹಹ್ಹಹ್ಹಹ್ಹ)
ಅಕ್ಕಪಕ್ಕ ಇರುವರನ್ನು ನಂಬಿ ನೀನು ಕೆಡಬ್ಯಾಡ
ಹಿಡಿದ ನನ್ನ ಕೈಯ್ಯನ್ನ ಚಿನ್ನ ಇನ್ನು ಬೀಡಬ್ಯಾಡ
ಹಿಡಿದ ನನ್ನ ಕೈಯ್ಯನ್ನ ಚಿನ್ನ ಇನ್ನು ಬೀಡಬ್ಯಾಡ
|| ಹೆಣ್ಣು : ಅಂದಗಾರ (ಹ್ಹಾ ) ಓ ಅಂದಗಾರ (ಹ್ಹಾ )
ನಂಬಬ್ಯಾಡ ಅವನು ಮೋಸಗಾರ
ನಂಬಬ್ಯಾಡ ಅವನು ಮೋಸಗಾರ
(ಹ್ಹಾ ) ಆಆಆ ಆಹ್ಹ ಆಆಹ್ಹ ಆಆಹ್ಹ..||
ಗಂಡು : ನನಗಾಗಿ ಒಂದು ಗುಟುಕೂ ಗಟಗಟನೇ
ಕುಡಿದು ಬಿಡೂ (ಆಹ್ ಆಹ್ ಹೇ.. )
ಒಂದುಬಾರಿ ಖಾರವಾದ
ಕಂಬಿ ಸಾಸು ತಿಂದು ಬಿಡು (ಆಹ್ಹ್ ಆಹ್ಹ್ ಖಾರಾ )
ನನಗಾಗಿ ಒಂದು ಗುಟುಕೂ ಆಹ್
ಗಟಗಟಗಟನೇ ಕುಡಿದು ಬಿಡು (ಆ ಆ ಆ .. )
ಒಂದುಬಾರಿ ಖಾರವಾದ
ಕಂಬಿ ಸಾಸು ತಿಂದು ಬಿಡು
(ಆಹ್ಹ್ ಆಹ್ಹ್ ಖಾರಾ )
ಇವರು ಬಿಟ್ಟು ನನ್ನ ಹಿಂದೆ
ಚಿನ್ನ ಓಡಿ ಬಂದು ಬಿಡು (ಹ್ಹಾ.. )
ಇವರು ಬಿಟ್ಟು ನನ್ನ ಹಿಂದೆ
ಚಿನ್ನ ಓಡಿ ಬಂದು ಬಿಡು
|| ಹೆಣ್ಣು : ಅಂದಗಾರ (ಹ್ಹೂ ) ಓ ಅಂದಗಾರ (ಹ್ಹಾ )
ನಂಬಬ್ಯಾಡ ಅವನು ಮೋಸಗಾರ (ಹ್ಹಾ )
ಮರೆಯ ತುಂಬಾ ಸೊಗಸುಗಾರ
ಕರಿಯ ಒಳ್ಳೇ ಆಟಗಾರ
ಇವನು ಧೀರ ಅವನು ವೀರ
ಇವನೊಬ್ಬನೇ ಹಾಡುಗಾರ
ನಂಬಬ್ಯಾಡ ಅವನು ಮೋಸಗಾರ
ನಂಬಬ್ಯಾಡ ಅವನು ಮೋಸಗಾರ…||
Andagaara O Andagaara song lyrics from Kannada Movie Thayiya Madilalli starring Ashok, Aarathi, Shankarnag, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by B Subba Rao and film is released on 1981