Amma Neenu Nakkare Lyrics

ಅಮ್ಮ ನೀನು ನಕ್ಕರೆ Lyrics

in Thayiya Madilalli

in ತಾಯಿಯ ಮಡಿಲಲ್ಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಗು : ಅಮ್ಮ ನೀ ನಗು ಇನ್ನೂ ಇನ್ನೂ ನಗು
           
ಹೆಣ್ಣು : ಅಮ್ಮ ನೀನು ನಕ್ಕರೆ ನಮ್ಮ ಬಾಳೆ ಸಕ್ಕರೆ
ಎಲ್ಲರು : ಅಮ್ಮ ನೀನು ನಕ್ಕರೆ ನಮ್ಮ ಬಾಳೆ ಸಕ್ಕರೆ
ಹೆಣ್ಣು : ಸಿಡುಕದೆ ನಿನ್ನ ಮಕ್ಕಳ ಮೇಲೆ
                ತೋರಬಾರದೇ ಅಕ್ಕರೆ
ಗಂಡು : ಸಿಡುಕದೆ ನಿನ್ನ ಮಕ್ಕಳ ಮೇಲೆ
                ತೋರಬಾರದೇ ಅಕ್ಕರೆ
                ಅಮ್ಮ ನೀನು ನಕ್ಕರೆ ನಮ್ಮ ಬಾಳೆ ಸಕ್ಕರೆ
ಎಲ್ಲರು : ಅಮ್ಮ ನೀನು ನಕ್ಕರೆ ನಮ್ಮ ಬಾಳೆ ಸಕ್ಕರೆ
 
ಕೋರಸ್ : ಆ....ಆ...ಲಲಲ....ಲಲಲ....
                    ಲಲಲ....ಲಲ....ಲಲ....
 
ಹೆಣ್ಣು : ತಿಂಗಳಿಗೊಮ್ಮೆ ಸಂಬಳ ದಿನವು
              ನಾಳೆಯ ಗತಿಯ ಬಲ್ಲೆವು ನಾವು
ಕೋರಸ್ : ಲಾ ಲಾ ಲಾ ಲಾ…ಲಲಲಾಲಲಲಾ..
ಗಂಡು : ಆಸೆಯನಿಂದು ತಡೆಯದೆ ಹೋದೆವು
                ಎಂದಿಗೂ ಹೀಗೆ ತಪ್ಪನು ಮಾಡೆವು
ಹೆಣ್ಣು : ಕೋಪವ ಬಿಡದೇ ನಾವಿಂದು ನಿನ್ನನ್ನು ಬಿಡೆವು
ಗಂಡು : ಕೋಪವ ಬಿಡದೇ ನಾವಿಂದು ನಿನ್ನನ್ನು ಬಿಡೆವು
 
|| ಮಗು : ಅಮ್ಮ ನೀನು ನಕ್ಕರೆ ನಮ್ಮ ಬಾಳೆ ಸಕ್ಕರೆ
ಎಲ್ಲರು : ಅಮ್ಮ ನೀನು ನಕ್ಕರೆ ನಮ್ಮ ಬಾಳೆ ಸಕ್ಕರೆ               
ಹೆಣ್ಣು : ಸಿಡುಕದೆ ನಿನ್ನ ಮಕ್ಕಳ ಮೇಲೆ
                ತೋರಬಾರದೇ ಅಕ್ಕರೆ
ಎಲ್ಲರು : ಅಮ್ಮ ನೀನು ನಕ್ಕರೆ ನಮ್ಮ ಬಾಳೆ ಸಕ್ಕರೆ..||
 
ಕೋರಸ್:  ಆ....ಆ...ಲಲಲ....ಲಲಲ....
                   ಲಲಲ....ಲಲ....ಲಲ....
 
ಹೆಣ್ಣು :  ಮುರುಕಲು ಮನೆಯೂ ನಮಗಿರಲೇನು
                 ಹರುಕಲು ಬಟ್ಟೆಯ ಧರಿಸಿದರೇನು
ಕೋರಸ್ : ಲಲಲ....ಲಲಲ....ಲಲಲ....ಲಲ....ಲಲ....
ಗಂಡು : ಗಂಜಿಯ ಕುಡಿಸಿ ಬೆಳೆಸಿದರೇನು
                ನೀರನೇ ಕುಡಿಯುತ ಬದುಕಿದರೇನು
ಹೆಣ್ಣು : ಅಮ್ಮನ ಪ್ರೀತಿ ವಾತ್ಸಲ್ಯ ನಮಗಿಲ್ಲವೇನು
ಗಂಡು : ಅಮ್ಮನ ಪ್ರೀತಿ ವಾತ್ಸಲ್ಯ ನಮಗಿಲ್ಲವೇನು
 
|| ಹೆಣ್ಣು : ಅಮ್ಮ..ಓ..ಅಮ್ಮ
                ಅಮ್ಮ ನೀನು ನಕ್ಕರೆ ನಮ್ಮ ಬಾಳೆ ಸಕ್ಕರೆ
ಎಲ್ಲರು : ಅಮ್ಮ ನೀನು ನಕ್ಕರೆ ನಮ್ಮ ಬಾಳೆ ಸಕ್ಕರೆ
ಗಂಡು : ಸಿಡುಕದೆ ನಿನ್ನ ಮಕ್ಕಳ ಮೇಲೆ
               ತೋರಬಾರದೇ ಅಕ್ಕರೆ
ಎಲ್ಲರು :  ಅಮ್ಮ ನೀನು ನಕ್ಕರೆ ನಮ್ಮ ಬಾಳೆ ಸಕ್ಕರೆ
                  ಅಮ್ಮ ನೀನು ನಕ್ಕರೆ ನಮ್ಮ ಬಾಳೆ ಸಕ್ಕರೆ…||

Amma Neenu Nakkare song lyrics from Kannada Movie Thayiya Madilalli starring Ashok, Aarathi, Shankarnag, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by B Subba Rao and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ