ಆ........ಆ.........
ಏನೆಂದು ಹಾಡಲಿ
ನಾ ನಿನ್ನ ಕೊಳಲಾದೆ
ನೀ ನನ್ನ ಉಸಿರಾದೆ
ನೀ ಮನಸು ಮಾಡದೆ
ಬೆರಳಿಂದ ನುಡಿಸದೆ
|| ಏನೆಂದು ಹಾಡಲಿ
ನಾ ನಿನ್ನ ಕೊಳಲಾದೆ
ನೀ ನನ್ನ ಉಸಿರಾದೆ
ನೀ ಮನಸು ಮಾಡದೆ
ಬೆರಳಿಂದ ನುಡಿಸದೆ
ಏನೆಂದು ಹಾಡಲಿ .......||
(ಆಆಆ... ಆಹ್ಹ ಆಹ್ಹ
ಆಹ್ಹ ಆಆಆಆ )
ಮನೆತನಕ ನೀ ಬಂದೆ ಮನವನ್ನು ಸೆಳೆದೆ
ಮೃದುವಾದ ಮಾತಾಡಿ ಮನದಲ್ಲಿ ನಿಂತೆ
ಮನೆತನಕ ನೀ ಬಂದೆ ಮನವನ್ನು ಸೆಳೆದೆ
ಮೃದುವಾದ ಮಾತಾಡಿ ಮನದಲ್ಲಿ ನಿಂತೆ
ಮಾನಿನಿಯಾ.....ಮನದಾಸೆಯನು...
ಮಾನಿನಿಯಾ ಮನದಾಸೆಯನು
ಅರಿತು ಬೆರೆತು ಪೂರೈಸ ಬಂದವನೇ
|| ಏನೆಂದು ಹಾಡಲಿ .......||
(ಲಾಲಾಲಾಲ್ಲಲ್ಲಲಾ ) ಅಹ್ಹಹ್ಹಹ್ಹ
(ಲಾಲಾಲಾಲ್ಲಲ್ಲಲಾ ) ಅಹ್ಹಹ್ಹಹ್ಹ
(ಲಾಲಾಲಾಲ್ಲಲ್ಲಲಾ ) ಅಹ್ಹಹ್ಹಹ್ಹ
(ಲಾಲಾಲಾಲ್ಲಲ್ಲಲಾ ) ಅಹ್ಹಹ್ಹಹ್ಹ
(ಲಾಲಾಲಾಲ್ಲಲ್ಲಲಾ ) ಅಹ್ಹಹ್ಹಹ್ಹ
ಬಿಸಿಲಲ್ಲಿ ನೆರಳಾಗಿ ಹಿತವನ್ನು ತಂದು
ಇರುಳಲ್ಲಿ ಬೆಳಕಾಗಿ ಕಣ್ತುಂಬಿ ಬಂದು
ಬಿಸಿಲಲ್ಲಿ ನೆರಳಾಗಿ ಹಿತವನ್ನು ತಂದು
ಇರುಳಲ್ಲಿ ಬೆಳಕಾಗಿ ಕಣ್ತುಂಬಿ ಬಂದು
ಮಾಧವನೆ.....ಮಧುಸೂದನನೇ
ಮಾಧವನೆ ಮಧುಸೂದನನೇ
ಬಯಸಿ ವರಿಸಿ ಬಳಿಯಲ್ಲಿ ನಿಂತಿರಲು
ಏನೆಂದು ಹಾಡಲಿ
ನಾ ನಿನ್ನ ಕೊಳಲಾದೆ
ನೀ ನನ್ನ ಉಸಿರಾದೆ
ನೀ ಮನಸು ಮಾಡದೆ
ಬೆರಳಿಂದ ನುಡಿಸದೆ
ಏನೆಂದು ಹಾಡಲಿ ...
ಆಆಆಆ... ಆಆಆ…||
ಆ........ಆ.........
ಏನೆಂದು ಹಾಡಲಿ
ನಾ ನಿನ್ನ ಕೊಳಲಾದೆ
ನೀ ನನ್ನ ಉಸಿರಾದೆ
ನೀ ಮನಸು ಮಾಡದೆ
ಬೆರಳಿಂದ ನುಡಿಸದೆ
|| ಏನೆಂದು ಹಾಡಲಿ
ನಾ ನಿನ್ನ ಕೊಳಲಾದೆ
ನೀ ನನ್ನ ಉಸಿರಾದೆ
ನೀ ಮನಸು ಮಾಡದೆ
ಬೆರಳಿಂದ ನುಡಿಸದೆ
ಏನೆಂದು ಹಾಡಲಿ .......||
(ಆಆಆ... ಆಹ್ಹ ಆಹ್ಹ
ಆಹ್ಹ ಆಆಆಆ )
ಮನೆತನಕ ನೀ ಬಂದೆ ಮನವನ್ನು ಸೆಳೆದೆ
ಮೃದುವಾದ ಮಾತಾಡಿ ಮನದಲ್ಲಿ ನಿಂತೆ
ಮನೆತನಕ ನೀ ಬಂದೆ ಮನವನ್ನು ಸೆಳೆದೆ
ಮೃದುವಾದ ಮಾತಾಡಿ ಮನದಲ್ಲಿ ನಿಂತೆ
ಮಾನಿನಿಯಾ.....ಮನದಾಸೆಯನು...
ಮಾನಿನಿಯಾ ಮನದಾಸೆಯನು
ಅರಿತು ಬೆರೆತು ಪೂರೈಸ ಬಂದವನೇ
|| ಏನೆಂದು ಹಾಡಲಿ .......||
(ಲಾಲಾಲಾಲ್ಲಲ್ಲಲಾ ) ಅಹ್ಹಹ್ಹಹ್ಹ
(ಲಾಲಾಲಾಲ್ಲಲ್ಲಲಾ ) ಅಹ್ಹಹ್ಹಹ್ಹ
(ಲಾಲಾಲಾಲ್ಲಲ್ಲಲಾ ) ಅಹ್ಹಹ್ಹಹ್ಹ
(ಲಾಲಾಲಾಲ್ಲಲ್ಲಲಾ ) ಅಹ್ಹಹ್ಹಹ್ಹ
(ಲಾಲಾಲಾಲ್ಲಲ್ಲಲಾ ) ಅಹ್ಹಹ್ಹಹ್ಹ
ಬಿಸಿಲಲ್ಲಿ ನೆರಳಾಗಿ ಹಿತವನ್ನು ತಂದು
ಇರುಳಲ್ಲಿ ಬೆಳಕಾಗಿ ಕಣ್ತುಂಬಿ ಬಂದು
ಬಿಸಿಲಲ್ಲಿ ನೆರಳಾಗಿ ಹಿತವನ್ನು ತಂದು
ಇರುಳಲ್ಲಿ ಬೆಳಕಾಗಿ ಕಣ್ತುಂಬಿ ಬಂದು
ಮಾಧವನೆ.....ಮಧುಸೂದನನೇ
ಮಾಧವನೆ ಮಧುಸೂದನನೇ
ಬಯಸಿ ವರಿಸಿ ಬಳಿಯಲ್ಲಿ ನಿಂತಿರಲು
ಏನೆಂದು ಹಾಡಲಿ
ನಾ ನಿನ್ನ ಕೊಳಲಾದೆ
ನೀ ನನ್ನ ಉಸಿರಾದೆ
ನೀ ಮನಸು ಮಾಡದೆ
ಬೆರಳಿಂದ ನುಡಿಸದೆ
ಏನೆಂದು ಹಾಡಲಿ ...
ಆಆಆಆ... ಆಆಆ…||
Enendu Haadali song lyrics from Kannada Movie Thayiya Madilalli starring Ashok, Aarathi, Shankarnag, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by B Subba Rao and film is released on 1981