ಸೊಗಸು ಕಣ್ಣು ಕುಣಿಸಿರಲೂ
ವಯಸು ತನುವ ಸೆಳೆದಿರಲೂ
ಏಕಾಂತ ಇದ್ದಾಗ ಮನದಾಸೆ ಎದ್ದಾಗ...ಹ್ಹಾ...
ಸೊಗಸು ಕಣ್ಣು ಕುಣಿಸಿರಲೂ
ವಯಸು ತನುವ ಸೆಳೆದಿರಲೂ
ಏಕಾಂತ ಇದ್ದಾಗ ಮನದಾಸೆ ಎದ್ದಾಗ...ಆ…
ಮನ್ಮಥನು ಬಂದಾಗ ಸುಮಬಾಣ ಹಿಡಿದಾಗ
ಎದುರು ನಿಂತು ಗೆಲುವೆ ಎನುವರುಂಟೇನು
ಅನುರಾಗ ಕರೆದಾಗ ಆ ವಿರಹ ಸುಡುವಾಗ
ನಾಚಿಕೊಂಡು ದೂರ ನಿಲುವರುಂಟೇನು..
ಅಹ್ಹಹ್ಹಹ್ಹ..
ಎದುರು ನಿಂತು ಗೆಲುವೆ ಎನುವರುಂಟೇನು
ಅನುರಾಗ ಕರೆದಾಗ ಆ ವಿರಹ ಸುಡುವಾಗ
ನಾಚಿಕೊಂಡು ದೂರ ನಿಲುವರುಂಟೇನು..
ಚುಂಬನಕೆ ಚಂದ್ರಿಕೆಯು ಬಿಸಿ ಉಸಿರೇ ತಂಗಾಳಿ
ಮೌನವೇ ಸಂಗೀತವು...
|| ಸೊಗಸು ಕಣ್ಣು ಕುಣಿಸಿರಲೂ
(ಅಹ್ಹಹ್ಹಹ್ಹ )ವಯಸು (ಆ)
ತನುವ ಸೆಳೆದಿರಲೂ (ಆಆಆ )
ಏಕಾಂತ ಇದ್ದಾಗ ಮನದಾಸೆ ಎದ್ದಾಗ...ಓ..
ಅಹ್ಹಹ್ಹಹ್ಹ ……||
ಕೈಗಳನು ಹಿಡಿದಾಗ ಬಳೆ ಸದ್ದು ಬಂದಾಗ
ಮಧುರವಾಗಿ ವೀಣೆ ಸ್ವರ ನುಡಿದಂತೆ..
ಕೆಂಪಾದ ತುಟಿಯಾಗ ಕಿರುನಗೆಯ ಕಂಡಾಗ
ಸ್ವರ್ಗದಲ್ಲಿ ಅಮೃತವನ್ನು ಕಂಡಂತೆ...
ಕೈಗಳನು ಹಿಡಿದಾಗ ಬಳೆಸದ್ದು ಬಂದಾಗ
ಮಧುರವಾಗಿ ವೀಣೆ ಸ್ವರ ನುಡಿದಂತೆ…
ಕೆಂಪಾದ ತುಟಿಯಾಗ ಕಿರುನಗೆಯ ಕಂಡಾಗ
ಸ್ವರ್ಗದಲ್ಲಿ ಅಮೃತವನ್ನೂ ಕಂಡಂತೆ…
ಆ ಸಮಯ ಶುಭ ಸಮಯ
ಆ ಇರುಳೇ ಮೊದಲಿರುಳು
ಆನಂದ ಆನಂದವು…
|| ಸೊಗಸು ಕಣ್ಣು ಕುಣಿಸಿರಲೂ (ಅಹ್ಹಹ್ಹಹ್ಹ )
ವಯಸು (ಆಹ್ಹ ) ತನುವ ಸೆಳೆದಿರಲೂ (ಆಹ್ಹಹ್ಹ )
ಏಕಾಂತ (ಆ) ಇದ್ದಾಗ (ಆ)
ಮನದಾಸೆ (ಆ) ಎದ್ದಾಗ...(ಆ) ಅಹ್ಹಹ್ಹಹ್ಹ ….||
ಸೊಗಸು ಕಣ್ಣು ಕುಣಿಸಿರಲೂ
ವಯಸು ತನುವ ಸೆಳೆದಿರಲೂ
ಏಕಾಂತ ಇದ್ದಾಗ ಮನದಾಸೆ ಎದ್ದಾಗ...ಹ್ಹಾ...
ಸೊಗಸು ಕಣ್ಣು ಕುಣಿಸಿರಲೂ
ವಯಸು ತನುವ ಸೆಳೆದಿರಲೂ
ಏಕಾಂತ ಇದ್ದಾಗ ಮನದಾಸೆ ಎದ್ದಾಗ...ಆ…
ಮನ್ಮಥನು ಬಂದಾಗ ಸುಮಬಾಣ ಹಿಡಿದಾಗ
ಎದುರು ನಿಂತು ಗೆಲುವೆ ಎನುವರುಂಟೇನು
ಅನುರಾಗ ಕರೆದಾಗ ಆ ವಿರಹ ಸುಡುವಾಗ
ನಾಚಿಕೊಂಡು ದೂರ ನಿಲುವರುಂಟೇನು..
ಅಹ್ಹಹ್ಹಹ್ಹ..
ಎದುರು ನಿಂತು ಗೆಲುವೆ ಎನುವರುಂಟೇನು
ಅನುರಾಗ ಕರೆದಾಗ ಆ ವಿರಹ ಸುಡುವಾಗ
ನಾಚಿಕೊಂಡು ದೂರ ನಿಲುವರುಂಟೇನು..
ಚುಂಬನಕೆ ಚಂದ್ರಿಕೆಯು ಬಿಸಿ ಉಸಿರೇ ತಂಗಾಳಿ
ಮೌನವೇ ಸಂಗೀತವು...
|| ಸೊಗಸು ಕಣ್ಣು ಕುಣಿಸಿರಲೂ
(ಅಹ್ಹಹ್ಹಹ್ಹ )ವಯಸು (ಆ)
ತನುವ ಸೆಳೆದಿರಲೂ (ಆಆಆ )
ಏಕಾಂತ ಇದ್ದಾಗ ಮನದಾಸೆ ಎದ್ದಾಗ...ಓ..
ಅಹ್ಹಹ್ಹಹ್ಹ ……||
ಕೈಗಳನು ಹಿಡಿದಾಗ ಬಳೆ ಸದ್ದು ಬಂದಾಗ
ಮಧುರವಾಗಿ ವೀಣೆ ಸ್ವರ ನುಡಿದಂತೆ..
ಕೆಂಪಾದ ತುಟಿಯಾಗ ಕಿರುನಗೆಯ ಕಂಡಾಗ
ಸ್ವರ್ಗದಲ್ಲಿ ಅಮೃತವನ್ನು ಕಂಡಂತೆ...
ಕೈಗಳನು ಹಿಡಿದಾಗ ಬಳೆಸದ್ದು ಬಂದಾಗ
ಮಧುರವಾಗಿ ವೀಣೆ ಸ್ವರ ನುಡಿದಂತೆ…
ಕೆಂಪಾದ ತುಟಿಯಾಗ ಕಿರುನಗೆಯ ಕಂಡಾಗ
ಸ್ವರ್ಗದಲ್ಲಿ ಅಮೃತವನ್ನೂ ಕಂಡಂತೆ…
ಆ ಸಮಯ ಶುಭ ಸಮಯ
ಆ ಇರುಳೇ ಮೊದಲಿರುಳು
ಆನಂದ ಆನಂದವು…
|| ಸೊಗಸು ಕಣ್ಣು ಕುಣಿಸಿರಲೂ (ಅಹ್ಹಹ್ಹಹ್ಹ )
ವಯಸು (ಆಹ್ಹ ) ತನುವ ಸೆಳೆದಿರಲೂ (ಆಹ್ಹಹ್ಹ )
ಏಕಾಂತ (ಆ) ಇದ್ದಾಗ (ಆ)
ಮನದಾಸೆ (ಆ) ಎದ್ದಾಗ...(ಆ) ಅಹ್ಹಹ್ಹಹ್ಹ ….||
Sogasu Kannu Kunisiralu song lyrics from Kannada Movie Thayiya Hone starring Ashok, Sumalatha, Charanraj, Lyrics penned by Chi Udayashankar Sung by S P Balasubrahmanyam, Bangalore Latha, Music Composed by Sathyam, film is Directed by Vijay and film is released on 1985