ಮುಗಿಲ ಮಲ್ಲಿಗೆಯೋ... ಗಗನದ ತಾರೆಯೋ...
ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ
ನಿನ್ನ ಸ್ನೇಹ ನಿನ್ನ ಪ್ರೇಮ
ಕನಸಿನ ಸಿರಿಯೋ... ಕನಸಿನ ಸಿರಿಯೋ
ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ
ನಿನ್ನ ಸ್ನೇಹ ನಿನ್ನ ಪ್ರೇಮ
ಕನಸಿನ ಸಿರಿಯೋ... ಕನಸಿನ ಸಿರಿಯೋ
ಅರಳಿದ ತಾವರೆ ಹೂವಿನ ಹಾಗೆ
ಚೆಲುವೆಯ ಮೊಗವೂ
ಚಂದ್ರನ ಕಂಡ ನೈದಿಲೆಯಂತೆ
ನಿನ್ನ ಈ ನಗುವೋ
ಕಾಮಿನಿ....ಈಈಈ ಅರಗಿಣಿ
ನಿನ್ನ ನುಡಿಗಳು ವೀಣೆ ಸ್ವರಗಳು
ಅರಿಯದೆ ಹೋದೆ ಓಓಓಓಗೆಳತಿ ಬೆರಗಾದೆ
|| ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ…..||
ಮನದಲಿ ತುಂಬಿ ಹೃದಯದಿ ತುಂಬಿ
ಆಸೆ ತಂದಿರುವೆ...
ಆಆಆಆಆ ಲಲಲಲಲಲಲಲ
ನೆನಪಲಿ ನಿಂತು ನಯನಗಳಲ್ಲಿ
ಕನಸ ತುಂಬಿರುವೆ
ಮೋಹವೋ..ಓಓಓಓ ವಿರಹವೋ...ಓಓಓ
ನಿನ್ನ ಸೇರದೆ ಕೂಡಿ ಬಾಳದೆ
ಜೀವ ನಿಲ್ಲುವುದೆ ಓ ಶಾಂತಿ ದೊರಕುವುದೆ
|| ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ…..||
ಮುಗಿಲ ಮಲ್ಲಿಗೆಯೋ... ಗಗನದ ತಾರೆಯೋ...
ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ
ನಿನ್ನ ಸ್ನೇಹ ನಿನ್ನ ಪ್ರೇಮ
ಕನಸಿನ ಸಿರಿಯೋ... ಕನಸಿನ ಸಿರಿಯೋ
ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ
ನಿನ್ನ ಸ್ನೇಹ ನಿನ್ನ ಪ್ರೇಮ
ಕನಸಿನ ಸಿರಿಯೋ... ಕನಸಿನ ಸಿರಿಯೋ
ಅರಳಿದ ತಾವರೆ ಹೂವಿನ ಹಾಗೆ
ಚೆಲುವೆಯ ಮೊಗವೂ
ಚಂದ್ರನ ಕಂಡ ನೈದಿಲೆಯಂತೆ
ನಿನ್ನ ಈ ನಗುವೋ
ಕಾಮಿನಿ....ಈಈಈ ಅರಗಿಣಿ
ನಿನ್ನ ನುಡಿಗಳು ವೀಣೆ ಸ್ವರಗಳು
ಅರಿಯದೆ ಹೋದೆ ಓಓಓಓಗೆಳತಿ ಬೆರಗಾದೆ
|| ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ…..||
ಮನದಲಿ ತುಂಬಿ ಹೃದಯದಿ ತುಂಬಿ
ಆಸೆ ತಂದಿರುವೆ...
ಆಆಆಆಆ ಲಲಲಲಲಲಲಲ
ನೆನಪಲಿ ನಿಂತು ನಯನಗಳಲ್ಲಿ
ಕನಸ ತುಂಬಿರುವೆ
ಮೋಹವೋ..ಓಓಓಓ ವಿರಹವೋ...ಓಓಓ
ನಿನ್ನ ಸೇರದೆ ಕೂಡಿ ಬಾಳದೆ
ಜೀವ ನಿಲ್ಲುವುದೆ ಓ ಶಾಂತಿ ದೊರಕುವುದೆ
|| ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ…..||
Mugila Malligeyo song lyrics from Kannada Movie Thayiya Hone starring Ashok, Sumalatha, Charanraj, Lyrics penned by Chi Udayashankar Sung by S P Balasubrahmanyam, P Susheela, Music Composed by Sathyam, film is Directed by Vijay and film is released on 1985