Naada Charithe Nenapisuva Lyrics

ನಾಡ ಚರಿತೆ ನೆನಪಿಸುವ Lyrics

in Thayiya Hone

in ತಾಯಿಯ ಹೊಣೆ

LYRIC

Song Details Page after Lyrice

ನಾಡ ಚರಿತೆ ನೆನಪಿಸುವ ವೀರ ಗೀತೆಯಾ
ಹಾಡು ನೀನು ಕನ್ನಡಿಗ ದೇಶ ಗೀತೆಯಾ 
ಹಾಡು ನೀನು ಕನ್ನಡಿಗ ದೇಶ ಗೀತೆಯಾ    
  
ನಾಡ ಚರಿತೆ ನೆನಪಿಸುವ ವೀರ ಗೀತೆಯಾ
ಹಾಡು ನೀನು ಕನ್ನಡಿಗ ದೇಶ ಗೀತೆಯಾ 
ಹಾಡು ನೀನು ಕನ್ನಡಿಗ ದೇಶ ಗೀತೆಯಾ 
 
ಆ…..ಆಆಆಆ….ಓ….ಓ ಓ ಓ ಓ……
 
ವೀರರಾದ ನಾಡವರ ಸಾಹಸದಾ ನಾಡಿದು
ನಾಡಪ್ರೇಮಿ ಕೆಂಪೆಯ್ಯ ಗೌಡ ಮೆರೆದ ನಾಡಿದು
ನಾಡಪ್ರೇಮಿ ಕೆಂಪೆಯ್ಯ ಗೌಡ ಮೆರೆದ ನಾಡಿದು
ಚಿತ್ರದುರ್ಗ ವೀರರ ಪೌರುಷದಾ ನಾಡಿದು
ಕೆಳದಿಯಾ ನಾಯಕರು ಆಳಿದಂಥ ನಾಡಿದು 
ಕೆಳದಿಯಾ ನಾಯಕರು ಆಳಿದಂಥ ನಾಡಿದು 
 
|| ನಾಡ ಚರಿತೆ ನೆನಪಿಸುವ ವೀರ ಗೀತೆಯಾ
ಹಾಡು ನೀನು ಕನ್ನಡಿಗ ದೇಶ ಗೀತೆಯಾ 
ಹಾಡು ನೀನು ಕನ್ನಡಿಗ ದೇಶ ಗೀತೆಯಾ….||
 
ಬೃಂದಾವನ ಚೆಲುವಲಿ ನಲಿವಂಥ ನಾಡಿದು
ವಿಶ್ವೇಶ್ವರಯ್ಯ ಹುಟ್ಟಿದಂಥ ನಾಡಿದು
ವಿಶ್ವೇಶ್ವರಯ್ಯ ಹುಟ್ಟಿದಂಥ ನಾಡಿದು
ಹನುಮಂತಯ್ಯ ಕಟ್ಟಿದ ವಿಧಾನ ಸೌಧ ನೋಡಿದು
ವಿಧಾನ ಸೌಧ ನೋಡಿದು…..
ಸ್ವಾಭಿಮಾನಿ ಪ್ರಜೆಗಳಾ ಸಂತಸದ ನಾಡಿದು
 
|| ನಾಡ ಚರಿತೆ ನೆನಪಿಸುವ ವೀರ ಗೀತೆಯಾ
ಹಾಡು ನೀನು ಕನ್ನಡಿಗ ದೇಶ ಗೀತೆಯಾ 
ಹಾಡು ನೀನು ಕನ್ನಡಿಗ ದೇಶ ಗೀತೆಯಾ….||
 
ತಾಯಿ ನಾಡ ರಕ್ಷಿಸಲು ವೀರ ಮರಣ ಅಪ್ಪಿದ
ಸಂಗೊಳ್ಳಿ ರಾಯಣ್ಣನ ತ್ಯಾಗ ಭೂಮಿ ನಮ್ಮದು
ಸಂಗೊಳ್ಳಿ ರಾಯಣ್ಣನ ತ್ಯಾಗ ಭೂಮಿ ನಮ್ಮದು
 
ತಂದಾನಾ….ತಾನಿ ತಂದಾನ…..
ತಂದಾನಾ….ತಾನಿ ತಂದಾನ…..
 
ನೇಗಿಲ್ಹೊತ್ತ ರೈತರ ಪುಣ್ಯ ಭೂಮಿ ನಮ್ಮದು
ಎಂದೆಂದೂ ಅಳಿಯದಾ ಇತಿಹಾಸ ನಮ್ಮದು
ಎಂದೆಂದೂ ಅಳಿಯದಾ ಇತಿಹಾಸ ನಮ್ಮದು
 
|| ನಾಡ ಚರಿತೆ ನೆನಪಿಸುವ ವೀರ ಗೀತೆಯಾ
ಹಾಡು ನೀನು ಕನ್ನಡಿಗ ದೇಶ ಗೀತೆಯಾ
 
ನಾಡ ಚರಿತೆ ನೆನಪಿಸುವ ವೀರ ಗೀತೆಯಾ
ಹಾಡು ನೀನು ಕನ್ನಡಿಗ ದೇಶ ಗೀತೆಯಾ 
ಹಾಡು ನೀನು ಕನ್ನಡಿಗ ದೇಶ ಗೀತೆಯಾ….||

ನಾಡ ಚರಿತೆ ನೆನಪಿಸುವ ವೀರ ಗೀತೆಯಾ
ಹಾಡು ನೀನು ಕನ್ನಡಿಗ ದೇಶ ಗೀತೆಯಾ 
ಹಾಡು ನೀನು ಕನ್ನಡಿಗ ದೇಶ ಗೀತೆಯಾ    
  
ನಾಡ ಚರಿತೆ ನೆನಪಿಸುವ ವೀರ ಗೀತೆಯಾ
ಹಾಡು ನೀನು ಕನ್ನಡಿಗ ದೇಶ ಗೀತೆಯಾ 
ಹಾಡು ನೀನು ಕನ್ನಡಿಗ ದೇಶ ಗೀತೆಯಾ 
 
ಆ…..ಆಆಆಆ….ಓ….ಓ ಓ ಓ ಓ……
 
ವೀರರಾದ ನಾಡವರ ಸಾಹಸದಾ ನಾಡಿದು
ನಾಡಪ್ರೇಮಿ ಕೆಂಪೆಯ್ಯ ಗೌಡ ಮೆರೆದ ನಾಡಿದು
ನಾಡಪ್ರೇಮಿ ಕೆಂಪೆಯ್ಯ ಗೌಡ ಮೆರೆದ ನಾಡಿದು
ಚಿತ್ರದುರ್ಗ ವೀರರ ಪೌರುಷದಾ ನಾಡಿದು
ಕೆಳದಿಯಾ ನಾಯಕರು ಆಳಿದಂಥ ನಾಡಿದು 
ಕೆಳದಿಯಾ ನಾಯಕರು ಆಳಿದಂಥ ನಾಡಿದು 
 
|| ನಾಡ ಚರಿತೆ ನೆನಪಿಸುವ ವೀರ ಗೀತೆಯಾ
ಹಾಡು ನೀನು ಕನ್ನಡಿಗ ದೇಶ ಗೀತೆಯಾ 
ಹಾಡು ನೀನು ಕನ್ನಡಿಗ ದೇಶ ಗೀತೆಯಾ….||
 
ಬೃಂದಾವನ ಚೆಲುವಲಿ ನಲಿವಂಥ ನಾಡಿದು
ವಿಶ್ವೇಶ್ವರಯ್ಯ ಹುಟ್ಟಿದಂಥ ನಾಡಿದು
ವಿಶ್ವೇಶ್ವರಯ್ಯ ಹುಟ್ಟಿದಂಥ ನಾಡಿದು
ಹನುಮಂತಯ್ಯ ಕಟ್ಟಿದ ವಿಧಾನ ಸೌಧ ನೋಡಿದು
ವಿಧಾನ ಸೌಧ ನೋಡಿದು…..
ಸ್ವಾಭಿಮಾನಿ ಪ್ರಜೆಗಳಾ ಸಂತಸದ ನಾಡಿದು
 
|| ನಾಡ ಚರಿತೆ ನೆನಪಿಸುವ ವೀರ ಗೀತೆಯಾ
ಹಾಡು ನೀನು ಕನ್ನಡಿಗ ದೇಶ ಗೀತೆಯಾ 
ಹಾಡು ನೀನು ಕನ್ನಡಿಗ ದೇಶ ಗೀತೆಯಾ….||
 
ತಾಯಿ ನಾಡ ರಕ್ಷಿಸಲು ವೀರ ಮರಣ ಅಪ್ಪಿದ
ಸಂಗೊಳ್ಳಿ ರಾಯಣ್ಣನ ತ್ಯಾಗ ಭೂಮಿ ನಮ್ಮದು
ಸಂಗೊಳ್ಳಿ ರಾಯಣ್ಣನ ತ್ಯಾಗ ಭೂಮಿ ನಮ್ಮದು
 
ತಂದಾನಾ….ತಾನಿ ತಂದಾನ…..
ತಂದಾನಾ….ತಾನಿ ತಂದಾನ…..
 
ನೇಗಿಲ್ಹೊತ್ತ ರೈತರ ಪುಣ್ಯ ಭೂಮಿ ನಮ್ಮದು
ಎಂದೆಂದೂ ಅಳಿಯದಾ ಇತಿಹಾಸ ನಮ್ಮದು
ಎಂದೆಂದೂ ಅಳಿಯದಾ ಇತಿಹಾಸ ನಮ್ಮದು
 
|| ನಾಡ ಚರಿತೆ ನೆನಪಿಸುವ ವೀರ ಗೀತೆಯಾ
ಹಾಡು ನೀನು ಕನ್ನಡಿಗ ದೇಶ ಗೀತೆಯಾ
 
ನಾಡ ಚರಿತೆ ನೆನಪಿಸುವ ವೀರ ಗೀತೆಯಾ
ಹಾಡು ನೀನು ಕನ್ನಡಿಗ ದೇಶ ಗೀತೆಯಾ 
ಹಾಡು ನೀನು ಕನ್ನಡಿಗ ದೇಶ ಗೀತೆಯಾ….||

Naada Charithe Nenapisuva song lyrics from Kannada Movie Thayiya Hone starring Ashok, Sumalatha, Charanraj, Lyrics penned by C V Shivashankar Sung by P Susheela, Bangalore Latha, Chaya, Music Composed by Sathyam, film is Directed by Vijay and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ