Mugila Malligeyo-sad Lyrics

ಮುಗಿಲ ಮಲ್ಲಿಗೆಯೋ-ಸ್ಯಾಡ್ Lyrics

in Thayiya Hone

in ತಾಯಿಯ ಹೊಣೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮುಗಿಲ ಮಲ್ಲಿಗೆಯೋ...  ಗಗನದ ತಾರೆಯೋ...
ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ
ನಿನ್ನ ಸ್ನೇಹ ನಿನ್ನ ಪ್ರೇಮ
ಕನಸಿನ ಸಿರಿಯೋ... ಕನಸಿನ ಸಿರಿಯೋ
ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ
ನಿನ್ನ ಸ್ನೇಹ ನಿನ್ನ ಪ್ರೇಮ
ಕನಸಿನ ಸಿರಿಯೋ... ಕನಸಿನ ಸಿರಿಯೋ
 
ಅರಳಿದ ತಾವರೆ ಹೂವಿನ ಹಾಗೆ
ಚೆಲುವೆಯ ಮೊಗವು
ಚಂದ್ರನ ಕಂಡ ನೈದಿಲೆಯಂತೆ
ನಿನ್ನ ಈ ನಗುವು
ಕಾಮಿನಿ.... ಅರಗಿಣಿ....
ನಿನ್ನ ನುಡಿಗಳು ವೀಣೆ ಸ್ವರಗಳು
ಅರಿಯದೆ ಹೋದೆ  ಓಓಓಓ .. ಗೆಳತಿ ಬೆರಗಾದೆ

|| ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ…..||
 
ತಣ್ಣನೆ ಗಾಳಿ ಸೋಕಿದ ಹಾಗೆ ಸುಖವನು ತಂದೆ
ಬಿಸಿಲಲಿ ಕರಗೊ ಮಂಜಿನ ಹಾಗೆ ಕಾಣದೆ ಹೋದೆ
ವೇದನೆ......ತಾಳೆನೆ..
ಮರೆಯಲಾರದೆ ದಾರಿ ಕಾಣದೆ ನಾ ನೊಂದಿರುವೆ ಓಓ
ನಲ್ಲ ಎಲ್ಲಿರುವೆ

|| ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ
ನಿನ್ನ ಸ್ನೇಹ ನಿನ್ನ ಪ್ರೇಮ
ಕನಸಿನ ಸಿರಿಯೋ... ಕನಸಿನ ಸಿರಿಯೋ||
 

ಮುಗಿಲ ಮಲ್ಲಿಗೆಯೋ...  ಗಗನದ ತಾರೆಯೋ...
ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ
ನಿನ್ನ ಸ್ನೇಹ ನಿನ್ನ ಪ್ರೇಮ
ಕನಸಿನ ಸಿರಿಯೋ... ಕನಸಿನ ಸಿರಿಯೋ
ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ
ನಿನ್ನ ಸ್ನೇಹ ನಿನ್ನ ಪ್ರೇಮ
ಕನಸಿನ ಸಿರಿಯೋ... ಕನಸಿನ ಸಿರಿಯೋ
 
ಅರಳಿದ ತಾವರೆ ಹೂವಿನ ಹಾಗೆ
ಚೆಲುವೆಯ ಮೊಗವು
ಚಂದ್ರನ ಕಂಡ ನೈದಿಲೆಯಂತೆ
ನಿನ್ನ ಈ ನಗುವು
ಕಾಮಿನಿ.... ಅರಗಿಣಿ....
ನಿನ್ನ ನುಡಿಗಳು ವೀಣೆ ಸ್ವರಗಳು
ಅರಿಯದೆ ಹೋದೆ  ಓಓಓಓ .. ಗೆಳತಿ ಬೆರಗಾದೆ

|| ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ…..||
 
ತಣ್ಣನೆ ಗಾಳಿ ಸೋಕಿದ ಹಾಗೆ ಸುಖವನು ತಂದೆ
ಬಿಸಿಲಲಿ ಕರಗೊ ಮಂಜಿನ ಹಾಗೆ ಕಾಣದೆ ಹೋದೆ
ವೇದನೆ......ತಾಳೆನೆ..
ಮರೆಯಲಾರದೆ ದಾರಿ ಕಾಣದೆ ನಾ ನೊಂದಿರುವೆ ಓಓ
ನಲ್ಲ ಎಲ್ಲಿರುವೆ

|| ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ
ನಿನ್ನ ಸ್ನೇಹ ನಿನ್ನ ಪ್ರೇಮ
ಕನಸಿನ ಸಿರಿಯೋ... ಕನಸಿನ ಸಿರಿಯೋ||
 

Mugila Malligeyo-sad song lyrics from Kannada Movie Thayiya Hone starring Ashok, Sumalatha, Charanraj, Lyrics penned by Chi Udayashankar Sung by Rajkumar Bharathi, P Susheela, Music Composed by Sathyam, film is Directed by Vijay and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ