-
ಟಿಂಗ್ ಟಿಂಗ್ ಬುಲ್ ಬುಲ್ ತಾರಾ ನೀನೆ ನನ್ನ ಸಿತಾರ
ನಿನ್ನನು ದಿಲ್ ಖುಷ್ ಮಾಡಲು ನಾನು
ಆಗುವೆ ತಂಬೂರ ಆಗುವೆ ತಂಬೂರ
ನಾನೆ ಬಾನಿನ ತಾರಾ ನೀನೆ ನನ್ನ ಸರದಾರ
ಜೊತೆಯಲಿ ನೀನು ಇದ್ದರೆ ಒಳಗೆ ಮಿಂಚಿನ ಸಂಚಾರ
ಮಿಂಚಿನ ಸಂಚಾರ
ನಮ್ಮನ್ನು ಇಲ್ಲಾರು ಕೇಳೊರಿಲ್ಲ
ನೀವೇನೆ ಮಾಡಿದ್ರು ನೋಡೊರಿಲ್ಲ
ನನ್ನಲ್ಲಿ ನೂರಾಸೆ ಹೊಮ್ಮುತ್ತಿದೆ ನಿನ್ನತ್ತ ನನ್ನಾಸೆ ಚಿಮ್ಮುತ್ತಿದೆ
ಟಿಂಗ್ ಟಿಂಗ್ ಬುಲ್ ಬುಲ್ ತಾರಾ ನೀನೆ ನನ್ನ ಸಿತಾರ
ಜೊತೆಯಲಿ ನೀನು ಇದ್ದರೆ ಒಳಗೆ ಮಿಂಚಿನ ಸಂಚಾರ
ಹೇ ಬಿನ್ನಾಣ ಇನ್ನು ಏಕೆ ನನ್ ರಾಣಿ
ಹಾಕ್ಬೇಕೆ ಅದಕ್ಕೆ ಸ್ವಲ್ಪ ಸಾಂಬ್ರಾಣಿ
ಹೇ ನೀನಾದೆ ನನ್ನ ಪ್ರೇಮಪೂಜಾರಿ
ಹೋಗೊಲ್ಲ ನಾ ನಿನ್ನ ಕೈಜಾರಿ
ನಿನ್ ಕಂಡು ಮಸ್ತಾಗಿ ನಾ ಹೋದೆ ಸುಸ್ತಾಗಿ
ಆಡ್ಬೇಡ ರಂಗಾಗಿ ಹೀಗೆಲ್ಲ ದಂಗಾಗಿ
||ನಾನೆ ಬಾನಿನ ತಾರಾ ನೀನೆ ನನ್ನ ಸರದಾರ
ನಿನ್ನನು ದಿಲ್ ಖುಷ್ ಮಾಡಲು ನಾನು
ಆಗುವೆ ತಂಬೂರ ಆಗುವೆ ತಂಬೂರ||
ಹೇ ಪ್ರೀತಿಯ ಮಾಡುವಾಗ ಹಿಮ್ಮತ್ತು ಇದ್ರೇನೆ ನಮ್ಮ ಬಾಳು ಗಮ್ಮತ್ತು
ಹೇ ಪ್ರೇಮಕ್ಕೆ ಕಣ್ಣೆ ಇಲ್ಲ ಅಂತಾರೆ ಅನ್ನೋರೆ ಅದರೊಳಗೆ ಬೀಳ್ತಾರೆ
ಇಂಗ್ ತಿಂದ ಮಂಗನಂತೆ ನಾನೀಗ ಆಗೋದೆ
ನಾ ಕೂಡ ಹುಚ್ಚಾಗಿ ನಿಂಗಾಗಿ ನಾ ಸೋತೆ