ನಿನ್ನ ಅಪ್ಪುಗೆ ಎಂಥ ಸುಖ
ನನ್ನ ಮುತ್ತಿಗೆ ಇಂಥ ಸುಖ
ನಿನ್ನ ಅಪ್ಪುಗೆ ಎಂಥ ಸುಖ
ನನ್ನ ಮುತ್ತಿಗೆ ಇಂಥ ಸುಖ
ಮತ್ತೇರಿ ಮಂಕಾದೆ ಏಕೆ
ಇನ್ನೊಂದು ಮತ್ತೊಂದು ಬೇಕೆ
ಮತ್ತೇರಿ ಮಂಕಾದೆ ಏಕೆ
ಇನ್ನೊಂದು ಮತ್ತೊಂದು ಬೇಕೆ
ಮಾರನ ಹೂಬಾಣ ನಾಟಿತು ಎದೆಯಲ್ಲಿ
ಮೋಹದ ಉನ್ಮಾದ ಏರಿದೆ ಮೈಯ್ಯಲಿ
ಮಾರನ ಹೂಬಾಣ ನಾಟಿತು ಎದೆಯಲ್ಲಿ
ಮೋಹದ ಉನ್ಮಾದ ಏರಿದೆ ಮೈಯ್ಯಲಿ
ಆಸೆ ಮೂಡಿ ಮೋಡಿ ಮಾಡಿ
ದೇಹ ದಾಹ ನೀರು ನೀರು
ಅಮ್ಮಮ್ಮ ಏಕಾಯ್ತೊ ಹೀಗೆ
ಅಯ್ಯಯ್ಯೊ ತಾಳೋದು ಹೇಗೆ
||ನಿನ್ನ ಅಪ್ಪುಗೆ ಎಂಥ ಸುಖ
ನನ್ನ ಮುತ್ತಿಗೆ ಇಂಥ ಸುಖ
ಮತ್ತೇರಿ ಮಂಕಾದೆ ಏಕೆ
ಇನ್ನೊಂದು ಮತ್ತೊಂದು ಬೇಕೆ||
ಮುತ್ತಿನ ಮಳೆಯಲ್ಲಿ ತಂಪಾಗಲಿ ಬಿಸಿಯೆಲ್ಲ
ಚಿತ್ತದ ಚಿನ್ನಾಟ ಸುತ್ತಾಡಿದೆ ಬಯಲೆಲ್ಲ
ಮುತ್ತಿನ ಮಳೆಯಲ್ಲಿ ತಂಪಾಗಲಿ ಬಿಸಿಯೆಲ್ಲ
ಚಿತ್ತದ ಚಿನ್ನಾಟ ಸುತ್ತಾಡಿದೆ ಬಯಲೆಲ್ಲ
ಮಾರ ಚೋರ ಕಾಡಿ ಬೇಡಿ ಜೀವ ಭಾವ ಜಾರಿ ಜಾರಿ
ಕಣ್ಣಲ್ಲೆ ನೂರಾಸೆ ಬಣ್ಣ ಬಾ ಎಂದು ಕರೆದಿತ್ತು ನಿನ್ನ
||ನಿನ್ನ ಅಪ್ಪುಗೆ ಎಂಥ ಸುಖ
ನನ್ನ ಮುತ್ತಿಗೆ ಇಂಥ ಸುಖ
ಮತ್ತೇರಿ ಮಂಕಾದೆ ಏಕೆ
ಇನ್ನೊಂದು ಮತ್ತೊಂದು ಬೇಕೆ||
ಮತ್ತೇರಿ ಮಂಕಾದೆ ಏಕೆ
ಇನ್ನೊಂದು ಮತ್ತೊಂದು ಬೇಕೆ||
-
ನಿನ್ನ ಅಪ್ಪುಗೆ ಎಂಥ ಸುಖ
ನನ್ನ ಮುತ್ತಿಗೆ ಇಂಥ ಸುಖ
ನಿನ್ನ ಅಪ್ಪುಗೆ ಎಂಥ ಸುಖ
ನನ್ನ ಮುತ್ತಿಗೆ ಇಂಥ ಸುಖ
ಮತ್ತೇರಿ ಮಂಕಾದೆ ಏಕೆ
ಇನ್ನೊಂದು ಮತ್ತೊಂದು ಬೇಕೆ
ಮತ್ತೇರಿ ಮಂಕಾದೆ ಏಕೆ
ಇನ್ನೊಂದು ಮತ್ತೊಂದು ಬೇಕೆ
ಮಾರನ ಹೂಬಾಣ ನಾಟಿತು ಎದೆಯಲ್ಲಿ
ಮೋಹದ ಉನ್ಮಾದ ಏರಿದೆ ಮೈಯ್ಯಲಿ
ಮಾರನ ಹೂಬಾಣ ನಾಟಿತು ಎದೆಯಲ್ಲಿ
ಮೋಹದ ಉನ್ಮಾದ ಏರಿದೆ ಮೈಯ್ಯಲಿ
ಆಸೆ ಮೂಡಿ ಮೋಡಿ ಮಾಡಿ
ದೇಹ ದಾಹ ನೀರು ನೀರು
ಅಮ್ಮಮ್ಮ ಏಕಾಯ್ತೊ ಹೀಗೆ
ಅಯ್ಯಯ್ಯೊ ತಾಳೋದು ಹೇಗೆ
||ನಿನ್ನ ಅಪ್ಪುಗೆ ಎಂಥ ಸುಖ
ನನ್ನ ಮುತ್ತಿಗೆ ಇಂಥ ಸುಖ
ಮತ್ತೇರಿ ಮಂಕಾದೆ ಏಕೆ
ಇನ್ನೊಂದು ಮತ್ತೊಂದು ಬೇಕೆ||
ಮುತ್ತಿನ ಮಳೆಯಲ್ಲಿ ತಂಪಾಗಲಿ ಬಿಸಿಯೆಲ್ಲ
ಚಿತ್ತದ ಚಿನ್ನಾಟ ಸುತ್ತಾಡಿದೆ ಬಯಲೆಲ್ಲ
ಮುತ್ತಿನ ಮಳೆಯಲ್ಲಿ ತಂಪಾಗಲಿ ಬಿಸಿಯೆಲ್ಲ
ಚಿತ್ತದ ಚಿನ್ನಾಟ ಸುತ್ತಾಡಿದೆ ಬಯಲೆಲ್ಲ
ಮಾರ ಚೋರ ಕಾಡಿ ಬೇಡಿ ಜೀವ ಭಾವ ಜಾರಿ ಜಾರಿ
ಕಣ್ಣಲ್ಲೆ ನೂರಾಸೆ ಬಣ್ಣ ಬಾ ಎಂದು ಕರೆದಿತ್ತು ನಿನ್ನ
||ನಿನ್ನ ಅಪ್ಪುಗೆ ಎಂಥ ಸುಖ
ನನ್ನ ಮುತ್ತಿಗೆ ಇಂಥ ಸುಖ
ಮತ್ತೇರಿ ಮಂಕಾದೆ ಏಕೆ
ಇನ್ನೊಂದು ಮತ್ತೊಂದು ಬೇಕೆ||
ಮತ್ತೇರಿ ಮಂಕಾದೆ ಏಕೆ
ಇನ್ನೊಂದು ಮತ್ತೊಂದು ಬೇಕೆ||
-
Ninna Appuge Entha Sukha song lyrics from Kannada Movie Thayigobba Tharle Maga starring Kashinath, Chandrika, Bindu, Lyrics penned bySung by B R Chaya, Music Composed by M Ranga Rao, film is Directed by Om Saiprakash and film is released on 1989