LYRIC

Song Details Page after Lyrice

-
ಬಾರ್ಸು ತುರಿಕೆ ಪಿಟೀಲು ಹೆಂಗೈತೆ ಸೊಪ್ಪಿನ ಕಮಾಲು
ಅರೆ ಬಾರ್ಸು ತುರಿಕೆ ಪಿಟೀಲು ಹೆಂಗೈತೆ ಸೊಪ್ಪಿನ ಕಮಾಲು
ಡಿಸ್ಕೊ ಡ್ಯಾನ್ಸ್‌ ಆಡೊ ವಯಸ್ಸು ಡಿಸ್ಕೊ ಡ್ಯಾನ್ಸ್‌ ಆಡೊ ವಯಸ್ಸು
ನನಗೀಗ ನೋಡೊಕೆ ಚ್ಯಾನ್ಸು
ಬಾರ್ಸು ತುರಿಕೆ ಪಿಟೀಲು ಹೆಂಗೈತೆ ಸೊಪ್ಪಿನ ಕಮಾಲು
 
||ಬಾರ್ಸು ತುರಿಕೆ ಪಿಟೀಲು ಹೆಂಗೈತೆ ಸೊಪ್ಪಿನ ಕಮಾಲು||
 
ಹೇ ಏನಾಯ್ತೆ ಹುಡುಗಿ ಯಾಕಿಂಗೆ ಆಡ್ತಿರ
ನಾನೊಬ್ಬ ಗಮಾರ ಏನಂತೀರ
ಹೇ ಉರಿಯುತ್ತ ಮೈಯೆಲ್ಲ ಕರಗ್ತ ಕೊಬ್ಬೆಲ್ಲ
ಸಾಕಾಯ್ತ ಪ್ರಸಾದ ರಸಗುಲ್ಲ
ಅಂದು ನನ್ನ ಗೋಳಾಡ್ಸಿ ಹಲ್ಲು ಕಿಸಿದು ನಕ್ರೆಲ್ಲ
ಇಂದು ನಿಮ್ಮ ಗತಿ ನೋಡಿ ಮುಯ್ಯಿಗೆ ಮುಯ್ಯಿ ತೀರ್ತಲ್ಲ
ಅರೆ ಮಾಡು ಮೋಜ
ಬ್ಯಾಂಡು ಬಾಜಾ ಮಾಡು ಮೋಜ
ಬ್ಯಾಂಡು ಬಾಜಾ ನನಗೀಗ ಬಂತು ಮಜಾ
 
||ಬಾರ್ಸು ತುರಿಕೆ ಪಿಟೀಲು ಹೆಂಗೈತೆ ಸೊಪ್ಪಿನ ಕಮಾಲು||
||ಅರೆ ಅರೆ ಬಾರ್ಸು ತುರಿಕೆ ಪಿಟೀಲು  ಬಾರ್ಸು
ಹೆಂಗೈತೆ ಸೊಪ್ಪಿನ ಕಮಾಲು||
 
ಇಂಗ್ಲೀಷ ಆಡೊರೆ ನಿಮಗೆರಡು ಕೋಡಿಲ್ಲ
ಕನ್ನಡದ ಈ ಗಂಡು ಕಾಡುಪಾಪ ಏನಲ್ಲ
ಇಂಗ್ಲೀಷ ಆಡೊರೆ ನಿಮಗೆರಡು ಕೋಡಿಲ್ಲ
ಕನ್ನಡದ ಈ ಗಂಡು ಕಾಡುಪಾಪ ಏನಲ್ಲ
ನೋಯಿಸಿ ನಗಬೇಡಮ್ಮ ನಗಿಸಿ ನಗಬೇಕಮ್ಮ
ಮೇಲುಕೀಳಿಲ್ಲಮ್ಮ ಈ ಮಾತು ನಿಜವಮ್ಮ
ಹಳ್ಳಿಹೈದ ಹೇಳಿದನೆಂದು ತಿಳಿಯಬೇಡ ಕುತ್ತಿರಿ
ಒಳ್ಳೆ ದಾರಿ ಹಿಡಿಯದೆ ಹೋದ್ರೆ ಮುಂದೆ ನೀವು ಕೆಡ್ತೀರಿ
ಹೊಂಬಾಳೆ ಹಂಗೆ ನೀವ್‌ ನಲಿತಿದ್ರೆ
ಹೊಂಬಾಳೆ ಹಂಗೆ ನೀವ್‌ ನಲಿತಿದ್ರೆ
ನಮಗೆಲ್ಲ ಎಂತ ಮಜಾ
 
||ಬಾರ್ಸು ಬಾರ್ಸು ತುರಿಕೆ ಪಿಟೀಲು ಹೆಂಗೈತೆ ಸೊಪ್ಪಿನ ಕಮಾಲು||
|| ಬಾರ್ಸು ತುರಿಕೆ ಪಿಟೀಲು  ಬಾರ್ಸು ಹೆಂಗೈತೆ ಸೊಪ್ಪಿನ ಕಮಾಲು
ಬಾರ್ಸು ಬಾರ್ಸು ಬಾರ್ಸು ಬಾರ್ಸು ಪಿಟೀಲು ಪಿಟೀಲು ಪಿಟೀಲು

Baarisu Thurike Piteelu song lyrics from Kannada Movie Thayigobba Tharle Maga starring Kashinath, Chandrika, Bindu, Lyrics penned bySung by S P Balasubrahmanyam, Manjula Gururaj, Music Composed by M Ranga Rao, film is Directed by Om Saiprakash and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ