Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಡುಮ್‌ ಡುಮ್‌ ಡಿಗ ಡಿಗ ಹಾಕಿಸ್ತೀನಿ ತಿಪ್ಪರಲಾಗ
ಡುಮ್‌ ಡುಮ್‌ ಡಿಗ ಡಿಗ ಹಾಕಿಸ್ತೀನಿ ತಿಪ್ಪರಲಾಗ
ಕತ್ತೆಗೆ ಗೊತ್ತೇನು ಕಸ್ತೂರಿ ವಾಸನೆ ಬಂಗಾರ ಬೇಕೆ ಗೂಬೆಗೆ
ಮೂಲಂಗಿ ಮುಖದೋನೆ ಕೋಡಂಗಿ ಗುಣದೋನೆ
ಬೇಕ ಮದುವೆ ನಿನ್‌ ಮೂತಿಗೆ
ಕತ್ತೆಗೆ ಗೊತ್ತೇನು ಕಸ್ತೂರಿ ವಾಸನೆ ಬಂಗಾರ ಬೇಕೆ ಗೂಬೆಗೆ
ಮೂಲಂಗಿ ಮುಖದೋನೆ ಕೋಡಂಗಿ ಗುಣದೋನೆ
ಬೇಕ ಮದುವೆ ನಿನ್‌ ಮೂತಿಗೆ
 
ಡಿಂಗರಿ ಡಿಂಗಾಲೆ ಲಂಗರಿ ಲಂಗಾಲೆ
ಅಯ್ಯೊ ಮಂಕಣ್ಣ ಕೋತಿ ತಿಮ್ಮಣ್ಣ
ನಿನ್ನ ಕಂಡರೆ ನನಗೇನು ಅಕ್ಕರೆ
ನೀನು ನಕ್ಕರೆ ಬಾಯಿ ಕಲ್ಲುಸಕ್ಕರೆ
ನಿಂತಲ್ಲೆ ನಾನೀಗಲೆ ನಿನ ಜೀವ ತೆಗಿಬಲ್ಲೆ
ನಿಂತಲ್ಲೆ ನಾನೀಗಲೆ ನಿನ ಜೀವ ತೆಗಿಬಲ್ಲೆ
 
ನಿನ್ನಂತ ಸುಕುಮಾರ ರಣಧೀರ ಕಲಿವೀರ
ಜಗದೇಕವೀರ ಯಾರಿಲ್ಲ
ಈ ರಾತ್ರಿ ಜೊತೆಯಾಗು ನನ್ನಲ್ಲಿ ಒಂದಾಗು
ನನ್ನಾಣೆ ಮೇಲಕ್ಕೆ ಏಳಲ್ಲ
 
||ಡುಮ್‌ ಡುಮ್‌ ಡಿಗ ಡಿಗ ಹಾಕಿಸ್ತೀನಿ ತಿಪ್ಪರಲಾಗ
ಡುಮ್‌ ಡುಮ್‌ ಡಿಗ ಡಿಗ ಹಾಕಿಸ್ತೀನಿ ತಿಪ್ಪರಲಾಗ ||
 
ಡಿಂಗಿರಿ ಡಿಂಗಾಲೆ ಲಂಗರಿ ಲಂಗಾಲೆ
ಏನೊ ಘಮ್ಮನೆ ತಿಂತಿಯ ವಾಸನೆ
ಲಾಡು ನೋಡುತ ಬರಿ ಬಾಯಿ ಬಿಡುವೆನೆ
ಪೇಣಿ ತಿನ್ನದೆ ನಾ ಸುಮ್ಮನಿರುವೆನೆ
ಲಾಡು ನೋಡುತ ಬರಿ ಬಾಯಿ ಬಿಡುವೆನೆ
ಪೇಣಿ ತಿನ್ನದೆ ನಾ ಸುಮ್ಮನಿರುವೆನೆ
ನನಗಿನ್ನು ಬರಿ ಜಾಲಿ ಕ್ಷಣದಲ್ಲೆ ಇದು ಖಾಲಿ
ನನಗಿನ್ನು ಬರಿ ಜಾಲಿ ಕ್ಷಣದಲ್ಲೆ ಇದು ಖಾಲಿ
ತುಪ್ಪಾದಿ ಕರಿದಂತ ಹಪ್ಪಳ ಸಂಡಿಗೆ
ನೋಡುತ್ತ ಬೆಪ್ಪಾಗಿ ನಿಲ್ಲಲಾರೆ
ಬಿಸಿಬೇಳೆಹುಳಿಯನ್ನ ಚಿತ್ರಾನ್ನ ಮೊಸರನ್ನ
ಧಮ್ಮಯ್ಯ ಎಂದರು ಬಿಡಲಾರೆ
 
Dum Dum Diga song lyrics from Kannada Movie Thayigobba Tharle Maga starring Kashinath, Chandrika, Bindu, Lyrics penned bySung by S P Balasubrahmanyam, Manjula Gururaj, Music Composed by M Ranga Rao, film is Directed by Om Saiprakash and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ