Kodugana Koli Nungittha Lyrics

ಕೊಡಗನ ಕೋಳಿನುಂಗಿತ್ತ Lyrics

in Thayigobba Tharle Maga

in ತಾಯಿಗೊಬ್ಬ ತರ್ಲೆ ಮಗ

LYRIC

Song Details Page after Lyrice

-
ಕೊಡಗನ ಕೋಳಿನುಂಗಿತ್ತ ನೋಡವ್ವ ತಂಗಿ
ಕೊಡಗನ ಕೋಳಿನುಂಗಿತ್ತ
ಕೊಡಗನ ಕೋಳಿನುಂಗಿತ್ತ ನೋಡವ್ವ ತಂಗಿ
ಕೊಡಗನ ಕೋಳಿನುಂಗಿತ್ತ
ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ದಳೆ ನುಂಗಿತ್ತ ತಂಗಿ
 
||ಕೊಡಗನ ಕೋಳಿನುಂಗಿತ್ತ ನೋಡವ್ವ ತಂಗಿ
ಕೊಡಗನ ಕೋಳಿನುಂಗಿತ್ತ||
 
ಒಳ್ಳು ಒನಕಿಯ ನುಂಗಿ
ಕಲ್ಲು ಗೂಟವ ನುಂಗಿ
ಒಳ್ಳು ಒನಕಿಯ ನುಂಗಿ
ಕಲ್ಲು ಗೂಟವ ನುಂಗಿ
ಮೆಲ್ಲಲು ಬಂದ ಮುದುಕಿಯ ನೆಲ್ಲು ನುಂಗಿತ್ತ ತಂಗಿ
 
||ಕೊಡಗನ ಕೋಳಿನುಂಗಿತ್ತ ನೋಡವ್ವ ತಂಗಿ
ಕೊಡಗನ ಕೋಳಿನುಂಗಿತ್ತ||
 
ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಲಿರುವ ಅಣ್ಣನನ್ನೆ ಮಣಿಯು ನುಂಗಿತ್ತ ತಂಗಿ

 
||ಕೊಡಗನ ಕೋಳಿನುಂಗಿತ್ತ ನೋಡವ್ವ ತಂಗಿ
ಕೊಡಗನ ಕೋಳಿನುಂಗಿತ್ತ||
 
ಗುಡ್ಡ ಗವಿಯನು ನುಂಗಿ
ಗವಿಯು ಇರುವೆಯುನುಂಗಿ
ಗುಡ್ಡ ಗವಿಯನು ನುಂಗಿ
ಗವಿಯು ಇರುವೆಯು ನುಂಗಿ
ಗೋವಿಂದಗುರುವಿನ ಪಾದ ನನ್ನನೆ ನುಂಗಿತ್ತ ತಂಗಿ

 
||ಕೊಡಗನ ಕೋಳಿನುಂಗಿತ್ತ ನೋಡವ್ವ ತಂಗಿ
ಕೊಡಗನ ಕೋಳಿನುಂಗಿತ್ತ||
||ಕೊಡಗನ ಕೋಳಿನುಂಗಿತ್ತ ನೋಡವ್ವ ತಂಗಿ
ಕೊಡಗನ ಕೋಳಿನುಂಗಿತ್ತ||
||ಕೊಡಗನ ಕೋಳಿನುಂಗಿತ್ತ ನೋಡವ್ವ ತಂಗಿ
ಕೊಡಗನ ಕೋಳಿನುಂಗಿತ್ತ||

-
ಕೊಡಗನ ಕೋಳಿನುಂಗಿತ್ತ ನೋಡವ್ವ ತಂಗಿ
ಕೊಡಗನ ಕೋಳಿನುಂಗಿತ್ತ
ಕೊಡಗನ ಕೋಳಿನುಂಗಿತ್ತ ನೋಡವ್ವ ತಂಗಿ
ಕೊಡಗನ ಕೋಳಿನುಂಗಿತ್ತ
ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ದಳೆ ನುಂಗಿತ್ತ ತಂಗಿ
 
||ಕೊಡಗನ ಕೋಳಿನುಂಗಿತ್ತ ನೋಡವ್ವ ತಂಗಿ
ಕೊಡಗನ ಕೋಳಿನುಂಗಿತ್ತ||
 
ಒಳ್ಳು ಒನಕಿಯ ನುಂಗಿ
ಕಲ್ಲು ಗೂಟವ ನುಂಗಿ
ಒಳ್ಳು ಒನಕಿಯ ನುಂಗಿ
ಕಲ್ಲು ಗೂಟವ ನುಂಗಿ
ಮೆಲ್ಲಲು ಬಂದ ಮುದುಕಿಯ ನೆಲ್ಲು ನುಂಗಿತ್ತ ತಂಗಿ
 
||ಕೊಡಗನ ಕೋಳಿನುಂಗಿತ್ತ ನೋಡವ್ವ ತಂಗಿ
ಕೊಡಗನ ಕೋಳಿನುಂಗಿತ್ತ||
 
ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಲಿರುವ ಅಣ್ಣನನ್ನೆ ಮಣಿಯು ನುಂಗಿತ್ತ ತಂಗಿ

 
||ಕೊಡಗನ ಕೋಳಿನುಂಗಿತ್ತ ನೋಡವ್ವ ತಂಗಿ
ಕೊಡಗನ ಕೋಳಿನುಂಗಿತ್ತ||
 
ಗುಡ್ಡ ಗವಿಯನು ನುಂಗಿ
ಗವಿಯು ಇರುವೆಯುನುಂಗಿ
ಗುಡ್ಡ ಗವಿಯನು ನುಂಗಿ
ಗವಿಯು ಇರುವೆಯು ನುಂಗಿ
ಗೋವಿಂದಗುರುವಿನ ಪಾದ ನನ್ನನೆ ನುಂಗಿತ್ತ ತಂಗಿ

 
||ಕೊಡಗನ ಕೋಳಿನುಂಗಿತ್ತ ನೋಡವ್ವ ತಂಗಿ
ಕೊಡಗನ ಕೋಳಿನುಂಗಿತ್ತ||
||ಕೊಡಗನ ಕೋಳಿನುಂಗಿತ್ತ ನೋಡವ್ವ ತಂಗಿ
ಕೊಡಗನ ಕೋಳಿನುಂಗಿತ್ತ||
||ಕೊಡಗನ ಕೋಳಿನುಂಗಿತ್ತ ನೋಡವ್ವ ತಂಗಿ
ಕೊಡಗನ ಕೋಳಿನುಂಗಿತ್ತ||

Kodugana Koli Nungittha song lyrics from Kannada Movie Thayigobba Tharle Maga starring Kashinath, Chandrika, Bindu, Lyrics penned bySung by S P Balasubrahmanyam, Music Composed by M Ranga Rao, film is Directed by Om Saiprakash and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ