ಶಾಂತಿಯು ನಿನಗೆ ಕನಸಂತೆ..
ಬದುಕಿರುವಾಗ ಬರಿ ಚಿಂತೆ..
ಶಾಂತಿಯು ನಿನಗೆ ಕನಸಂತೆ..
ಬದುಕಿರುವಾಗ ಬರಿ ಚಿಂತೆ..
ಮಣ್ಣಲಿ ನೀನು ಮಣ್ಣದಾಗಲೇ
ಮಣ್ಣಲಿ ನೀನು ಮಣ್ಣದಾಗಲೇ..ಹ್ಹ..
ನಿಶ್ಚಿಂತೆ.. ನಿಶ್ಚಿಂತೆ..
|| ಶಾಂತಿಯು ನಿನಗೆ ಕನಸಂತೆ..
ಬದುಕಿರುವಾಗ ಬರಿ ಚಿಂತೆ…..||
ಮಕ್ಕಳು ಮಕ್ಕಳು ಎಂದೆ..
ಹಗಲಿರುಳು ಎನ್ನದೆ ದುಡಿದೆ
ಅವರಿಂದಲಿ ನೀನು ಕೊನೆಗೆ
ಏನು ಸುಖವನು ಕಂಡೆ ..ಹ್ಹ..
ಏನು ಸುಖವನು ಕಂಡೆ..
|| ಶಾಂತಿಯು ನಿನಗೆ ಕನಸಂತೆ..
ಬದುಕಿರುವಾಗ ಬರಿ ಚಿಂತೆ…..||
ಜನುಮವ ಯಾರೋ.. ಕೊಟ್ಟರು
ಸುಡುಗಾಡಿಗೆ ಯಾರೋ ಹೊತ್ತರು
ಜನುಮವ ಯಾರೋ.. ಕೊಟ್ಟರು
ಸುಡುಗಾಡಿಗೆ ಯಾರೋ ಹೊತ್ತರು
ಬೆಂಕಿಯಾನಾರೋ ಇಟ್ಟರು..
ಕಡೆತನಕ ಬರುವರು ಯಾರೋ
ಕಡೆತನಕ ಬರುವರು ಯಾರೋ
|| ಶಾಂತಿಯು ನಿನಗೆ ಕನಸಂತೆ..
ಬದುಕಿರುವಾಗ ಬರಿ ಚಿಂತೆ..
ಮಣ್ಣಲಿ ನೀನು ಮಣ್ಣದಾಗಲೇ
ಮಣ್ಣಲಿ ನೀನು ಮಣ್ಣದಾಗಲೇ..ಹ್ಹ..
ನಿಶ್ಚಿಂತೆ.. ನಿಶ್ಚಿಂತೆ..
ನಿಶ್ಚಿಂತೆ.. ನಿಶ್ಚಿಂತೆ…..||
ಶಾಂತಿಯು ನಿನಗೆ ಕನಸಂತೆ..
ಬದುಕಿರುವಾಗ ಬರಿ ಚಿಂತೆ..
ಶಾಂತಿಯು ನಿನಗೆ ಕನಸಂತೆ..
ಬದುಕಿರುವಾಗ ಬರಿ ಚಿಂತೆ..
ಮಣ್ಣಲಿ ನೀನು ಮಣ್ಣದಾಗಲೇ
ಮಣ್ಣಲಿ ನೀನು ಮಣ್ಣದಾಗಲೇ..ಹ್ಹ..
ನಿಶ್ಚಿಂತೆ.. ನಿಶ್ಚಿಂತೆ..
|| ಶಾಂತಿಯು ನಿನಗೆ ಕನಸಂತೆ..
ಬದುಕಿರುವಾಗ ಬರಿ ಚಿಂತೆ…..||
ಮಕ್ಕಳು ಮಕ್ಕಳು ಎಂದೆ..
ಹಗಲಿರುಳು ಎನ್ನದೆ ದುಡಿದೆ
ಅವರಿಂದಲಿ ನೀನು ಕೊನೆಗೆ
ಏನು ಸುಖವನು ಕಂಡೆ ..ಹ್ಹ..
ಏನು ಸುಖವನು ಕಂಡೆ..
|| ಶಾಂತಿಯು ನಿನಗೆ ಕನಸಂತೆ..
ಬದುಕಿರುವಾಗ ಬರಿ ಚಿಂತೆ…..||
ಜನುಮವ ಯಾರೋ.. ಕೊಟ್ಟರು
ಸುಡುಗಾಡಿಗೆ ಯಾರೋ ಹೊತ್ತರು
ಜನುಮವ ಯಾರೋ.. ಕೊಟ್ಟರು
ಸುಡುಗಾಡಿಗೆ ಯಾರೋ ಹೊತ್ತರು
ಬೆಂಕಿಯಾನಾರೋ ಇಟ್ಟರು..
ಕಡೆತನಕ ಬರುವರು ಯಾರೋ
ಕಡೆತನಕ ಬರುವರು ಯಾರೋ
|| ಶಾಂತಿಯು ನಿನಗೆ ಕನಸಂತೆ..
ಬದುಕಿರುವಾಗ ಬರಿ ಚಿಂತೆ..
ಮಣ್ಣಲಿ ನೀನು ಮಣ್ಣದಾಗಲೇ
ಮಣ್ಣಲಿ ನೀನು ಮಣ್ಣದಾಗಲೇ..ಹ್ಹ..
ನಿಶ್ಚಿಂತೆ.. ನಿಶ್ಚಿಂತೆ..
ನಿಶ್ಚಿಂತೆ.. ನಿಶ್ಚಿಂತೆ…..||
Shanthiyu Ninage song lyrics from Kannada Movie Thayi Thande starring Kalyan Kumar, B Sarojadevi, Indira, Lyrics penned by Chi Udayashankar Sung by S P Balasubrahmanyam, Music Composed by T Chalapathi Rao, film is Directed by V Sathyanarayana and film is released on 1985