ಭಾರತ ದೇಶದ ರತ್ನಗಳು...
ವಿಪ್ರವ ಜ್ಯೋತಿಯ ಕಿರಣಗಳು
ಭಾರತ ದೇಶದ ರತ್ನಗಳು...
ವಿಪ್ರವ ಜ್ಯೋತಿಯ ಕಿರಣಗಳು
ವೀರಶಿವಾಜಿ ಸುಭಾಷ್ ಭಗತಸಿಂಗ್
ಮೆಟ್ಟಿದ ಮಣ್ಣಲ್ಲಿ ಹುಟ್ಟಿದ ಧೀರರು
ನಾವೇ.. ನಾವೇ.. ನಾವೇ
ಇದೇ ಏನು ನೀ ಓದಿದ್ದು
ಇದೇ ಏನು ನೀ ಕಲಿತಿದ್ದು
ಇದೇ ಏನು ನೀ ಓದಿದ್ದು
ಇದೇ ಏನು ನೀ ಕಲಿತಿದ್ದು
ಇದೇ ಏನು ನಿನ್ನಹೊಣೆಯ
ನೀನು ಅರಿತಿದ್ದು..
ಮರೆಯದಿರು ಮರೆಯದಿರು
ಮರೆಯದಿರು ಮರೆಯದಿರು
ನಾಳಿನ ಪ್ರಜೆಗಳು ನಾವೆಂದು
ನಾಡನಾಳುವರೆ ನಾವೆಂದು
ನಾಳಿನ ಪ್ರಜೆಗಳು ನಾವೆಂದು
ನಾಡನಾಳುವರೆ ನಾವೆಂದು
ಮರೆಯದಿರು ..ಮರೆಯದಿರು..
|| ಭಾರತ ದೇಶದ ರತ್ನಗಳು...
ವಿಪ್ರವ ಜ್ಯೋತಿಯ ಕಿರಣಗಳು
ವೀರಶಿವಾಜಿ ಸುಭಾಷ್ ಭಗತಸಿಂಗ್
ಮೆಟ್ಟಿದ ಮಣ್ಣಲ್ಲಿ ಹುಟ್ಟಿದ ಧೀರರು
ನಾವೇ.. ನಾವೇ.. ನಾವೇ …||
ದೇಶಕ್ಕಾಗಿ ಬಾಳುವೆನೆಂದು
ನಾಡಮೇಲ್ಮೆ ನನ್ನುಸಿರೆಂದು
ದೇಶಕ್ಕಾಗಿ ಬಾಳುವೆನೆಂದು
ನಾಡಮೇಲ್ಮೆ ನನ್ನುಸಿರೆಂದು
ಕಿತ್ತೂರರಾಣಿಚೆನ್ನಮ್ಮನ ಮೇಲೆ
ಆಣೆಯ ಮಾಡಿಂದು..
ಮರೆಯದಿರು .. ಮರೆಯದಿರು..
ಮರೆಯದಿರು .. ಮರೆಯದಿರು..
ನಾಳಿನ ಪ್ರಜೆಗಳು ನಾವೆಂದು
ನಾಡನಾಳುವರೆ ನಾವೆಂದು
ನಾಳಿನ ಪ್ರಜೆಗಳು ನಾವೆಂದು
ನಾಡನಾಳುವರೆ ನಾವೆಂದು
ಮರೆಯದಿರು ..ಮರೆಯದಿರು..
|| ಭಾರತ ದೇಶದ ರತ್ನಗಳು...
ವಿಪ್ರವ ಜ್ಯೋತಿಯ ಕಿರಣಗಳು
ಭಾರತ ದೇಶದ ರತ್ನಗಳು...
ವಿಪ್ರವ ಜ್ಯೋತಿಯ ಕಿರಣಗಳು
ವೀರಶಿವಾಜಿ ಸುಭಾಷ್ ಭಗತಸಿಂಗ್
ಮೆಟ್ಟಿದ ಮಣ್ಣಲ್ಲಿ ಹುಟ್ಟಿದ ಧೀರರು
ನಾವೇ.. ನಾವೇ.. ನಾವೇ...||
ಭಾರತ ದೇಶದ ರತ್ನಗಳು...
ವಿಪ್ರವ ಜ್ಯೋತಿಯ ಕಿರಣಗಳು
ಭಾರತ ದೇಶದ ರತ್ನಗಳು...
ವಿಪ್ರವ ಜ್ಯೋತಿಯ ಕಿರಣಗಳು
ವೀರಶಿವಾಜಿ ಸುಭಾಷ್ ಭಗತಸಿಂಗ್
ಮೆಟ್ಟಿದ ಮಣ್ಣಲ್ಲಿ ಹುಟ್ಟಿದ ಧೀರರು
ನಾವೇ.. ನಾವೇ.. ನಾವೇ
ಇದೇ ಏನು ನೀ ಓದಿದ್ದು
ಇದೇ ಏನು ನೀ ಕಲಿತಿದ್ದು
ಇದೇ ಏನು ನೀ ಓದಿದ್ದು
ಇದೇ ಏನು ನೀ ಕಲಿತಿದ್ದು
ಇದೇ ಏನು ನಿನ್ನಹೊಣೆಯ
ನೀನು ಅರಿತಿದ್ದು..
ಮರೆಯದಿರು ಮರೆಯದಿರು
ಮರೆಯದಿರು ಮರೆಯದಿರು
ನಾಳಿನ ಪ್ರಜೆಗಳು ನಾವೆಂದು
ನಾಡನಾಳುವರೆ ನಾವೆಂದು
ನಾಳಿನ ಪ್ರಜೆಗಳು ನಾವೆಂದು
ನಾಡನಾಳುವರೆ ನಾವೆಂದು
ಮರೆಯದಿರು ..ಮರೆಯದಿರು..
|| ಭಾರತ ದೇಶದ ರತ್ನಗಳು...
ವಿಪ್ರವ ಜ್ಯೋತಿಯ ಕಿರಣಗಳು
ವೀರಶಿವಾಜಿ ಸುಭಾಷ್ ಭಗತಸಿಂಗ್
ಮೆಟ್ಟಿದ ಮಣ್ಣಲ್ಲಿ ಹುಟ್ಟಿದ ಧೀರರು
ನಾವೇ.. ನಾವೇ.. ನಾವೇ …||
ದೇಶಕ್ಕಾಗಿ ಬಾಳುವೆನೆಂದು
ನಾಡಮೇಲ್ಮೆ ನನ್ನುಸಿರೆಂದು
ದೇಶಕ್ಕಾಗಿ ಬಾಳುವೆನೆಂದು
ನಾಡಮೇಲ್ಮೆ ನನ್ನುಸಿರೆಂದು
ಕಿತ್ತೂರರಾಣಿಚೆನ್ನಮ್ಮನ ಮೇಲೆ
ಆಣೆಯ ಮಾಡಿಂದು..
ಮರೆಯದಿರು .. ಮರೆಯದಿರು..
ಮರೆಯದಿರು .. ಮರೆಯದಿರು..
ನಾಳಿನ ಪ್ರಜೆಗಳು ನಾವೆಂದು
ನಾಡನಾಳುವರೆ ನಾವೆಂದು
ನಾಳಿನ ಪ್ರಜೆಗಳು ನಾವೆಂದು
ನಾಡನಾಳುವರೆ ನಾವೆಂದು
ಮರೆಯದಿರು ..ಮರೆಯದಿರು..
|| ಭಾರತ ದೇಶದ ರತ್ನಗಳು...
ವಿಪ್ರವ ಜ್ಯೋತಿಯ ಕಿರಣಗಳು
ಭಾರತ ದೇಶದ ರತ್ನಗಳು...
ವಿಪ್ರವ ಜ್ಯೋತಿಯ ಕಿರಣಗಳು
ವೀರಶಿವಾಜಿ ಸುಭಾಷ್ ಭಗತಸಿಂಗ್
ಮೆಟ್ಟಿದ ಮಣ್ಣಲ್ಲಿ ಹುಟ್ಟಿದ ಧೀರರು
ನಾವೇ.. ನಾವೇ.. ನಾವೇ...||
Bharatha Deshada song lyrics from Kannada Movie Thayi Thande starring Kalyan Kumar, B Sarojadevi, Indira, Lyrics penned by Chi Udayashankar Sung by S P Balasubrahmanyam, Chorus, Music Composed by T Chalapathi Rao, film is Directed by V Sathyanarayana and film is released on 1985