ಮದುವೇ..(ಆ..ಆ..ಆ…)
ಮದುವೇ.. (ಆ..ಆ..ಆ…)
ಮಹಾಲಕ್ಷ್ಮಿದೇವಿಗೆ ಮದುವೆ
ಶ್ರೀದೇವಿಗೆ ಇಂದು ಮದುವೆ..
ಮಹಾಲಕ್ಷ್ಮಿದೇವಿಗೆ ಮದುವೆ
ಶ್ರೀದೇವಿಗೆ ಇಂದು ಮದುವೆ..
ಮದುವೇ..(ಆ..ಆ..ಆ…)
ಮದುವೇ.. (ಆ..ಆ..ಆ…)
ಮದುವೆ.. ಮದುವೆ..
ನನ್ನ ಬಂಗಾರಿಗೆ ಮದುವೆ
ಮುದ್ದುಮಗಳಿಗೆ ಇಂದು ಮದುವೆ
ನನ್ನ ಬಂಗಾರಿಗೆ ಮದುವೆ
ಮುದ್ದುಮಗಳಿಗೆ ಇಂದು ಮದುವೆ
|| ಮದುವೇ..(ಆ..ಆ..ಆ…)
ಮದುವೇ.. (ಆ..ಆ..ಆ…)….||
ಕುಬೇರನ ಅರಮನೆಯ ಅರಗಿಣಿ ಇನ್ನಿವಳು
ಬಂಗಾರದ ತಟ್ಟೆಯಲೇ ಊಟವ ಮಾಡುವಳು..
ಕುಬೇರನ ಅರಮನೆಯ ಅರಗಿಣಿ ಇನ್ನಿವಳು
ಬಂಗಾರದ ತಟ್ಟೆಯಲೇ ಊಟವ ಮಾಡುವಳು..
|| ಮದುವೇ..(ಆ..ಆ..ಆ…)
ಮದುವೇ (ಆ..ಆ..ಆ…)….||
ಎಂದೆಂದೂ ನೀ ಹೀಗೆ ನಗುನಗುತಿರಬೇಕು ..
ಆ ಮನೆಗೂ ಈ ಮನೆಗೂ ಕೀರ್ತಿಯ ತರಬೇಕು..
ದೇವರೆ ತಂದ ಈ ಅನುಬಂಧ
ಬಾಳಲಿ ತುಂಬಿತು ಮಹದಾನಂದ...
ಬಾಳಲಿ ತುಂಬಿತು ಮಹದಾನಂದ...
ಆಆಆಆಅ.. ಆಆಆ...ಆಆ...ಆಆ...
|| ಮದುವೇ..(ಆ..ಆ..ಆ…)
ಮದುವೇ.. (ಆ..ಆ..ಆ…)….||
ಬಾಳಲಿ ಇನ್ನು ಬರಿ ಸುಖವೇನೆ
ಅತ್ತರು ಕಣ್ಣಲ್ಲಿ ಪನ್ನೀರೇನೆ..
(ಓಓಓಓಓಓಓಓಓ )
ಬಾಳಲಿ ಇನ್ನು ಬರಿ ಸುಖವೇನೆ
ಅತ್ತರು ಕಣ್ಣಲ್ಲಿ ಪನ್ನೀರೇನೆ..
ನೋಟಿನ ಹಾಸಿಗೆಯಲ್ಲೇ ಮಲಗಿ
ಹಾಯಾಗಿರುವಳು ಎಂದು ಸುಖವಾಗಿರುವಳು
|| ಮದುವೆ..(ಆ..ಆ..ಆ…)
ಮದುವೆ.. (ಆ..ಆ..ಆ…)
ಮಹಾಲಕ್ಷ್ಮಿದೇವಿಗೆ ಮದುವೆ
ಶ್ರೀದೇವಿಗೆ ಇಂದು ಮದುವೆ.. ಮದುವೆ…..||
ಮದುವೇ..(ಆ..ಆ..ಆ…)
ಮದುವೇ.. (ಆ..ಆ..ಆ…)
ಮಹಾಲಕ್ಷ್ಮಿದೇವಿಗೆ ಮದುವೆ
ಶ್ರೀದೇವಿಗೆ ಇಂದು ಮದುವೆ..
ಮಹಾಲಕ್ಷ್ಮಿದೇವಿಗೆ ಮದುವೆ
ಶ್ರೀದೇವಿಗೆ ಇಂದು ಮದುವೆ..
ಮದುವೇ..(ಆ..ಆ..ಆ…)
ಮದುವೇ.. (ಆ..ಆ..ಆ…)
ಮದುವೆ.. ಮದುವೆ..
ನನ್ನ ಬಂಗಾರಿಗೆ ಮದುವೆ
ಮುದ್ದುಮಗಳಿಗೆ ಇಂದು ಮದುವೆ
ನನ್ನ ಬಂಗಾರಿಗೆ ಮದುವೆ
ಮುದ್ದುಮಗಳಿಗೆ ಇಂದು ಮದುವೆ
|| ಮದುವೇ..(ಆ..ಆ..ಆ…)
ಮದುವೇ.. (ಆ..ಆ..ಆ…)….||
ಕುಬೇರನ ಅರಮನೆಯ ಅರಗಿಣಿ ಇನ್ನಿವಳು
ಬಂಗಾರದ ತಟ್ಟೆಯಲೇ ಊಟವ ಮಾಡುವಳು..
ಕುಬೇರನ ಅರಮನೆಯ ಅರಗಿಣಿ ಇನ್ನಿವಳು
ಬಂಗಾರದ ತಟ್ಟೆಯಲೇ ಊಟವ ಮಾಡುವಳು..
|| ಮದುವೇ..(ಆ..ಆ..ಆ…)
ಮದುವೇ (ಆ..ಆ..ಆ…)….||
ಎಂದೆಂದೂ ನೀ ಹೀಗೆ ನಗುನಗುತಿರಬೇಕು ..
ಆ ಮನೆಗೂ ಈ ಮನೆಗೂ ಕೀರ್ತಿಯ ತರಬೇಕು..
ದೇವರೆ ತಂದ ಈ ಅನುಬಂಧ
ಬಾಳಲಿ ತುಂಬಿತು ಮಹದಾನಂದ...
ಬಾಳಲಿ ತುಂಬಿತು ಮಹದಾನಂದ...
ಆಆಆಆಅ.. ಆಆಆ...ಆಆ...ಆಆ...
|| ಮದುವೇ..(ಆ..ಆ..ಆ…)
ಮದುವೇ.. (ಆ..ಆ..ಆ…)….||
ಬಾಳಲಿ ಇನ್ನು ಬರಿ ಸುಖವೇನೆ
ಅತ್ತರು ಕಣ್ಣಲ್ಲಿ ಪನ್ನೀರೇನೆ..
(ಓಓಓಓಓಓಓಓಓ )
ಬಾಳಲಿ ಇನ್ನು ಬರಿ ಸುಖವೇನೆ
ಅತ್ತರು ಕಣ್ಣಲ್ಲಿ ಪನ್ನೀರೇನೆ..
ನೋಟಿನ ಹಾಸಿಗೆಯಲ್ಲೇ ಮಲಗಿ
ಹಾಯಾಗಿರುವಳು ಎಂದು ಸುಖವಾಗಿರುವಳು
|| ಮದುವೆ..(ಆ..ಆ..ಆ…)
ಮದುವೆ.. (ಆ..ಆ..ಆ…)
ಮಹಾಲಕ್ಷ್ಮಿದೇವಿಗೆ ಮದುವೆ
ಶ್ರೀದೇವಿಗೆ ಇಂದು ಮದುವೆ.. ಮದುವೆ…..||
Maduve Maduve song lyrics from Kannada Movie Thayi Thande starring Kalyan Kumar, B Sarojadevi, Indira, Lyrics penned by Chi Udayashankar Sung by P Susheela, Raja Seetharaman, Music Composed by T Chalapathi Rao, film is Directed by V Sathyanarayana and film is released on 1985