ಮೋಡ ಮಳೆಯ ತರುವುದು
ಭೂಮಿ ತಂಪು ಮಾಡುವುದು
ಮೋಡ ಮಳೆಯ ತರುವುದು
ಭೂಮಿ ತಂಪು ಮಾಡುವುದು
ಭೂಮಿ ಮುಗಿಲಿಗೇನು ಕೊಡುವುದು...
(ಏನೂ ಇಲ್ಲಾ.. )
ಭೂಮಿ ಮುಗಿಲಿಗೇನು ಕೊಡುವುದು..
ಏನು ಕೊಡುವುದು…..
ಸೂರ್ಯಕಾಂತಿ ಕಮಲವ
ಅರಳುವಂತೆ ಮಾಡುವುದು..
ಸೂರ್ಯಕಾಂತಿ ಕಮಲವ
ಅರಳುವಂತೆ ಮಾಡುವುದು..
ಕಮಲ ರವಿಗೆ ಏನು ಕೊಡುವುದು..
(ಏನೂ ಇಲ್ಲಾ.. ಏನೂ ಇಲ್ಲಾ)
ಕಮಲ ರವಿಗೆ ಏನು ಕೊಡುವುದು..
ಏನು ಕೊಡುವುದು..
ನದಿಯು ಓಡುತಿರುವುದು
ಬೆಳೆಗೆ ಜೀವ ನೀಡುವುದು
ನದಿಯು ಓಡುತಿರುವುದು
ಬೆಳೆಗೆ ಜೀವ ನೀಡುವುದು
ಬೆಳೆಯು ನದಿಗೆ ಏನು ಕೊಡುವುದು..
(ಏನೂ ಇಲ್ಲಾ.. ಏನೂ ಇಲ್ಲಾ)
ಬೆಳೆಯು ನದಿಗೆ ಏನು ಕೊಡುವುದು..
ಏನು ಕೊಡುವುದು..
ತಂದೆ ತಾಯಿ ಮಕ್ಕಳಾ
ಪ್ರಾಣದಂತೆ ಬೆಳೆಸುವರು
ತಂದೆ ತಾಯಿ ಮಕ್ಕಳಾ
ಪ್ರಾಣದಂತೆ ಬೆಳೆಸುವರು
ಅವರು ನಮಗೆ ಏನು ಕೊಡುವರು...
(ಏನೂ ಕೊಡಲಿಲ್ಲಾ.. )
ಸುಳ್ಳು ..ಸುಳ್ಳು ..ಏನೂ ಕೊಡಲ್ಲಿಲ್ಲವಾ...
ಎದೆಯ ತುಂಬಾ ವೇದನೆ..ಕೊಡಲಿಲ್ಲವೇ..
ಕಣ್ಣ ತುಂಬಾ ಕಂಬನಿ ತುಂಬಲಿಲ್ಲವೇ..
ನಿರಾಸೆಯನ್ನು ಬದುಕಲಿ ತಂದು..
ಜೀವ ಸಹಿತ ಸುಡುತಿಹರೇ
ಸಾವ ಬಳಿಗೆ ನೂಕಿದರೆ
ಜೀವ ಸಹಿತ ಸುಡುತಿಹರೇ
ಸಾವ ಬಳಿಗೆ ನೂಕಿದರೆ
ನೂಕಿದರೇ.. ನೂಕಿದರೇ
ಮೋಡ ಮಳೆಯ ತರುವುದು
ಭೂಮಿ ತಂಪು ಮಾಡುವುದು
ಮೋಡ ಮಳೆಯ ತರುವುದು
ಭೂಮಿ ತಂಪು ಮಾಡುವುದು
ಭೂಮಿ ಮುಗಿಲಿಗೇನು ಕೊಡುವುದು...
(ಏನೂ ಇಲ್ಲಾ.. )
ಭೂಮಿ ಮುಗಿಲಿಗೇನು ಕೊಡುವುದು..
ಏನು ಕೊಡುವುದು…..
ಸೂರ್ಯಕಾಂತಿ ಕಮಲವ
ಅರಳುವಂತೆ ಮಾಡುವುದು..
ಸೂರ್ಯಕಾಂತಿ ಕಮಲವ
ಅರಳುವಂತೆ ಮಾಡುವುದು..
ಕಮಲ ರವಿಗೆ ಏನು ಕೊಡುವುದು..
(ಏನೂ ಇಲ್ಲಾ.. ಏನೂ ಇಲ್ಲಾ)
ಕಮಲ ರವಿಗೆ ಏನು ಕೊಡುವುದು..
ಏನು ಕೊಡುವುದು..
ನದಿಯು ಓಡುತಿರುವುದು
ಬೆಳೆಗೆ ಜೀವ ನೀಡುವುದು
ನದಿಯು ಓಡುತಿರುವುದು
ಬೆಳೆಗೆ ಜೀವ ನೀಡುವುದು
ಬೆಳೆಯು ನದಿಗೆ ಏನು ಕೊಡುವುದು..
(ಏನೂ ಇಲ್ಲಾ.. ಏನೂ ಇಲ್ಲಾ)
ಬೆಳೆಯು ನದಿಗೆ ಏನು ಕೊಡುವುದು..
ಏನು ಕೊಡುವುದು..
ತಂದೆ ತಾಯಿ ಮಕ್ಕಳಾ
ಪ್ರಾಣದಂತೆ ಬೆಳೆಸುವರು
ತಂದೆ ತಾಯಿ ಮಕ್ಕಳಾ
ಪ್ರಾಣದಂತೆ ಬೆಳೆಸುವರು
ಅವರು ನಮಗೆ ಏನು ಕೊಡುವರು...
(ಏನೂ ಕೊಡಲಿಲ್ಲಾ.. )
ಸುಳ್ಳು ..ಸುಳ್ಳು ..ಏನೂ ಕೊಡಲ್ಲಿಲ್ಲವಾ...
ಎದೆಯ ತುಂಬಾ ವೇದನೆ..ಕೊಡಲಿಲ್ಲವೇ..
ಕಣ್ಣ ತುಂಬಾ ಕಂಬನಿ ತುಂಬಲಿಲ್ಲವೇ..
ನಿರಾಸೆಯನ್ನು ಬದುಕಲಿ ತಂದು..
ಜೀವ ಸಹಿತ ಸುಡುತಿಹರೇ
ಸಾವ ಬಳಿಗೆ ನೂಕಿದರೆ
ಜೀವ ಸಹಿತ ಸುಡುತಿಹರೇ
ಸಾವ ಬಳಿಗೆ ನೂಕಿದರೆ
ನೂಕಿದರೇ.. ನೂಕಿದರೇ
Moda Maleya song lyrics from Kannada Movie Thayi Thande starring Kalyan Kumar, B Sarojadevi, Indira, Lyrics penned by Chi Udayashankar Sung by S P Balasubrahmanyam, P Susheela, Music Composed by T Chalapathi Rao, film is Directed by V Sathyanarayana and film is released on 1985