Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಮ್ಮನ ಮಾತೆ ಭಗವದ್ಗೀತೆ
ಅಪ್ಪನ ನುಡಿಯು ಬರಿ ಕಸದಂತೆ.. 
ಅಮ್ಮನ ಮಾತೆ ಭಗವದ್ಗೀತೆ
ಅಪ್ಪನ ನುಡಿಯು ಬರಿ ಕಸದಂತೆ.. 
ತಿಳಿಯಿರಿ ಮಕ್ಕಳೇ..
ನನ್ನ ಮುದ್ದಿನ ಮಕ್ಕಳೇ..
ನನ್ನ ಮುದ್ದಿನ ಮಕ್ಕಳೇ.. 
 
ಎಲ್ಲರ ಹಾಗೆ ಇವಳಲ್ಲ..
ಮಹಾಲಕ್ಷ್ಮಿಯೆ ಇವಳು ಬೇರಲ್ಲ 
ಎಲ್ಲರ ಹಾಗೆ ಇವಳಲ್ಲ..
ಮಹಾಲಕ್ಷ್ಮಿಯೆ ಇವಳು ಬೇರಲ್ಲ 
ಇವಳಂದಕೆ ಸೋತೆ ತೊಟ್ಟಿಲ ತೂಗಿದೆನಲ್ಲ...  
ಒಂದು ಎರಡು ಮೂರು ನಾಲ್ಕು ಸಲ ಅಯ್ಯೋ.... 
ಕೋಪವೇ ಇವಳಿಗೆ ಗೊತ್ತಿಲ್ಲ..
ಹೊಸ ಮಲ್ಲಿಗೆ ಹೂವು ಮನಸೆಲ್ಲ.. 
ಕೋಪವೇ ಇವಳಿಗೆ ಗೊತ್ತಿಲ್ಲ..
ಹೊಸ ಮಲ್ಲಿಗೆ ಹೂವು ಮನಸೆಲ್ಲ.. 
ನಸುನಕ್ಕರೆ ಸಾಕು.. ಸ್ವರ್ಗವೇ ಈ ಮನೆಯೆಲ್ಲ..
ಸ್ವರ್ಗವೇ ಈ ಮನೆಯೆಲ್ಲ.. 
 
ಆಹ್ಹಹ್ಹಹ್ಹಹಹಹಾ ...
ಅಪ್ಪನ ಮಾತೆ ಸವಿಜೇನಂತೆ
ಅಮ್ಮನ ಗೆಲ್ಲುವ ಮಂತ್ರಗಳಂತೆ 
ಕೇಳಿರಿ ಮಕ್ಕಳೇ..
ನನ್ನ ಮುದ್ದಿನ ಮಕ್ಕಳೇ..
ನನ್ನ ಮುದ್ದಿನ ಮಕ್ಕಳೇ.. 
 
ಎಲ್ಲರ ಹಾಗೆ ಇವರಲ್ಲ
ನಿಜವೆಂದರೆ ಏನೂ ಗೊತ್ತಿಲ್ಲ.. 
ಎಲ್ಲರ ಹಾಗೆ ಇವರಲ್ಲ
ನಿಜವೆಂದರೆ ಏನು ಗೊತ್ತಿಲ್ಲ.. 
ಇವರಾಡುವ ಆಟ ಹೊಸದೇನೂ..ಅಲ್ಲ.. 
ಕಾರ್ಡ್ಸ್ ಆಡೋದು ಸುಳ್ಳು ಹೇಳೋದು
ಸಾಲ ಮಾಡೋದು ಸುಳ್ಳು ಹೇಳೋದು 
ಮಾತಲಿ ಯಾರಿಗೂ ಸೋಲಲ್ಲ
ಜೂಜಾಟದಿ ಎಂದು ಗೆಲ್ಲಲ್ಲ .. 
ಮಾತಲಿ ಯಾರಿಗೂ ಸೋಲಲ್ಲ
ಜೂಜಾಟದಿ ಎಂದು ಗೆಲ್ಲಲ್ಲ
ಹುಡುಗಾಟದಿ ಹೀಗೆ ಕಾಲವ ನೂಕವರಲ್ಲ.. 
ಕೇಳಿರಿ ಮಕ್ಕಳೇ..
ನನ್ನ ಮುದ್ದಿನ ಮಕ್ಕಳೇ..
ನನ್ನ ಮುದ್ದಿನ ಮಕ್ಕಳೇ.. 
 
ಅಪ್ಪನ ಏನೂ ಕೇಳಲ್ಲ..
ನಾ ಹಠವನು ಎಂದು ಮಾಡಲ್ಲ..         
ಅಪ್ಪನ ಏನೂ ಕೇಳಲ್ಲ..
ನಾ ಹಠವನು ಎಂದು ಮಾಡಲ್ಲ..          
ಕಿವಿಮಾತಿನ ನೆನದಲಿ ಚಾಡಿಯ ಹೇಳೋದಿಲ್ಲ... 
ತಾಯಿಯೆ ದೇವರು ನಮಗೆಲ್ಲ ತಂದೆಯೆ ಪ್ರಾಣ 
ಇವರಾಡುವ ನುಡಿಯು ಸಿಹಿ ಸಿಹಿ ಸಕ್ಕರೆ ಬೆಲ್ಲ..  
ಸಿಹಿ ಸಿಹಿ ಸಕ್ಕರೆ ಬೆಲ್ಲ..
  
|| ಅಮ್ಮನ ಮಾತೆ ಭಗವದ್ಗೀತೆ
ಅಪ್ಪನ ಮಾತೆ ಸಿಹಿಮುತ್ತಂತೆ 
ತಿಳಿದಿಯ ಅಣ್ಣನೇ..
ಓಹೋ ಬಲ್ಲೆಯ ಜಾಣನೇ.. 
ಓಹೋ ಬಲ್ಲೆಯ ಜಾಣನೇ….||

ಅಮ್ಮನ ಮಾತೆ ಭಗವದ್ಗೀತೆ
ಅಪ್ಪನ ನುಡಿಯು ಬರಿ ಕಸದಂತೆ.. 
ಅಮ್ಮನ ಮಾತೆ ಭಗವದ್ಗೀತೆ
ಅಪ್ಪನ ನುಡಿಯು ಬರಿ ಕಸದಂತೆ.. 
ತಿಳಿಯಿರಿ ಮಕ್ಕಳೇ..
ನನ್ನ ಮುದ್ದಿನ ಮಕ್ಕಳೇ..
ನನ್ನ ಮುದ್ದಿನ ಮಕ್ಕಳೇ.. 
 
ಎಲ್ಲರ ಹಾಗೆ ಇವಳಲ್ಲ..
ಮಹಾಲಕ್ಷ್ಮಿಯೆ ಇವಳು ಬೇರಲ್ಲ 
ಎಲ್ಲರ ಹಾಗೆ ಇವಳಲ್ಲ..
ಮಹಾಲಕ್ಷ್ಮಿಯೆ ಇವಳು ಬೇರಲ್ಲ 
ಇವಳಂದಕೆ ಸೋತೆ ತೊಟ್ಟಿಲ ತೂಗಿದೆನಲ್ಲ...  
ಒಂದು ಎರಡು ಮೂರು ನಾಲ್ಕು ಸಲ ಅಯ್ಯೋ.... 
ಕೋಪವೇ ಇವಳಿಗೆ ಗೊತ್ತಿಲ್ಲ..
ಹೊಸ ಮಲ್ಲಿಗೆ ಹೂವು ಮನಸೆಲ್ಲ.. 
ಕೋಪವೇ ಇವಳಿಗೆ ಗೊತ್ತಿಲ್ಲ..
ಹೊಸ ಮಲ್ಲಿಗೆ ಹೂವು ಮನಸೆಲ್ಲ.. 
ನಸುನಕ್ಕರೆ ಸಾಕು.. ಸ್ವರ್ಗವೇ ಈ ಮನೆಯೆಲ್ಲ..
ಸ್ವರ್ಗವೇ ಈ ಮನೆಯೆಲ್ಲ.. 
 
ಆಹ್ಹಹ್ಹಹ್ಹಹಹಹಾ ...
ಅಪ್ಪನ ಮಾತೆ ಸವಿಜೇನಂತೆ
ಅಮ್ಮನ ಗೆಲ್ಲುವ ಮಂತ್ರಗಳಂತೆ 
ಕೇಳಿರಿ ಮಕ್ಕಳೇ..
ನನ್ನ ಮುದ್ದಿನ ಮಕ್ಕಳೇ..
ನನ್ನ ಮುದ್ದಿನ ಮಕ್ಕಳೇ.. 
 
ಎಲ್ಲರ ಹಾಗೆ ಇವರಲ್ಲ
ನಿಜವೆಂದರೆ ಏನೂ ಗೊತ್ತಿಲ್ಲ.. 
ಎಲ್ಲರ ಹಾಗೆ ಇವರಲ್ಲ
ನಿಜವೆಂದರೆ ಏನು ಗೊತ್ತಿಲ್ಲ.. 
ಇವರಾಡುವ ಆಟ ಹೊಸದೇನೂ..ಅಲ್ಲ.. 
ಕಾರ್ಡ್ಸ್ ಆಡೋದು ಸುಳ್ಳು ಹೇಳೋದು
ಸಾಲ ಮಾಡೋದು ಸುಳ್ಳು ಹೇಳೋದು 
ಮಾತಲಿ ಯಾರಿಗೂ ಸೋಲಲ್ಲ
ಜೂಜಾಟದಿ ಎಂದು ಗೆಲ್ಲಲ್ಲ .. 
ಮಾತಲಿ ಯಾರಿಗೂ ಸೋಲಲ್ಲ
ಜೂಜಾಟದಿ ಎಂದು ಗೆಲ್ಲಲ್ಲ
ಹುಡುಗಾಟದಿ ಹೀಗೆ ಕಾಲವ ನೂಕವರಲ್ಲ.. 
ಕೇಳಿರಿ ಮಕ್ಕಳೇ..
ನನ್ನ ಮುದ್ದಿನ ಮಕ್ಕಳೇ..
ನನ್ನ ಮುದ್ದಿನ ಮಕ್ಕಳೇ.. 
 
ಅಪ್ಪನ ಏನೂ ಕೇಳಲ್ಲ..
ನಾ ಹಠವನು ಎಂದು ಮಾಡಲ್ಲ..         
ಅಪ್ಪನ ಏನೂ ಕೇಳಲ್ಲ..
ನಾ ಹಠವನು ಎಂದು ಮಾಡಲ್ಲ..          
ಕಿವಿಮಾತಿನ ನೆನದಲಿ ಚಾಡಿಯ ಹೇಳೋದಿಲ್ಲ... 
ತಾಯಿಯೆ ದೇವರು ನಮಗೆಲ್ಲ ತಂದೆಯೆ ಪ್ರಾಣ 
ಇವರಾಡುವ ನುಡಿಯು ಸಿಹಿ ಸಿಹಿ ಸಕ್ಕರೆ ಬೆಲ್ಲ..  
ಸಿಹಿ ಸಿಹಿ ಸಕ್ಕರೆ ಬೆಲ್ಲ..
  
|| ಅಮ್ಮನ ಮಾತೆ ಭಗವದ್ಗೀತೆ
ಅಪ್ಪನ ಮಾತೆ ಸಿಹಿಮುತ್ತಂತೆ 
ತಿಳಿದಿಯ ಅಣ್ಣನೇ..
ಓಹೋ ಬಲ್ಲೆಯ ಜಾಣನೇ.. 
ಓಹೋ ಬಲ್ಲೆಯ ಜಾಣನೇ….||

Ammana Maathe song lyrics from Kannada Movie Thayi Thande starring Kalyan Kumar, B Sarojadevi, Indira, Lyrics penned by Chi Udayashankar Sung by S P Balasubrahmanyam, S Janaki, Ramana, Music Composed by T Chalapathi Rao, film is Directed by V Sathyanarayana and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ