Manada Mathu Helalenu Lyrics

ಮನದ ಮಾತ ಹೇಳಲೇನು Lyrics

in Thayi Nadu

in ತಾಯಿನಾಡು

LYRIC

ಮನದ ಮಾತ ಹೇಳಲೇನು
ಗೆಳೆಯನೆ ಕಿವಿಯಲ್ಲಿ ಕಿವಿಯಲ್ಲಿ
ಮನದ ಮಾತ ಹೇಳಲೇನು
ಗೆಳೆಯನೆ ಕಿವಿಯಲ್ಲಿ ಕಿವಿಯಲ್ಲಿ
ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೇ
 
|| ಮನದ ಮಾತ ಹೇಳಲೇನು
ಗೆಳೆಯನೆ ಕಿವಿಯಲ್ಲಿ ಕಿವಿಯಲ್ಲಿ
ಕಿವಿಯಲ್ಲಿ ಕಿವಿಯಲ್ಲಿ….||

ನಮ್ಮ ಒಲವ ಮರೆತು ಬಿಟ್ಟೆನು
ನಾ ನಿನ್ನ ವೈರಿ ಆಗಿ ಬಿಟ್ಟೆನು
ಪ್ರೀತಿ ತಂದುಕೊಟ್ಟ ನಿನ್ನನು
ನಾ ದೂರ ಮಾಡಿಕೊಂಡು ನೊಂದೆನು
ನನ್ನ ತಪ್ಪನು ಇಂದು ಅರಿತೆನು
ಅನ್ನವ ಕೊಡುವ ಕೆಲಸ ಬಿಟ್ಟೆನು

|| ಮನದ ಮಾತ ಹೇಳಲೇನು
ಗೆಳೆಯನೆ ಕಿವಿಯಲ್ಲಿ ಕಿವಿಯಲ್ಲಿ
ಕಿವಿಯಲ್ಲಿ ಕಿವಿಯಲ್ಲಿ….||
 
ಪ್ರೇಮವೆಂಬ ಬಲೆಯ ಬೀಸುವೆ
ನಾ ನಿನ್ನ ಈಗ ಸೆರೆಯ ಹಾಕುವೆ 
ನಲ್ಲ ನನ್ನ ಬಂಧಿಯಾಗುವೆ
ನೀ ಎಲ್ಲ ಸುಖವ ಅಲ್ಲಿ ಕಾಣುವೆ 
ನಿನ್ನ ಜೊತೆಯಲೇ ನಾನು ನಿಲ್ಲುವೇ
ನನ್ನ ಪ್ರೇಮವಾ ಆಗ ಅರಿಯುವೇ 
 
|| ಮನದ ಮಾತ ಹೇಳಲೇನು
ಗೆಳೆಯನೆ ಕಿವಿಯಲ್ಲಿ ಕಿವಿಯಲ್ಲಿ
ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೇ
 
ಮನದ ಮಾತ ಹೇಳಲೇನು
ಗೆಳೆಯನೆ ಕಿವಿಯಲ್ಲಿ ಕಿವಿಯಲ್ಲಿ
ಲಾ ಲಾ ಲಾ….ಲಾ ಲಾ ಲಾ……||

ಮನದ ಮಾತ ಹೇಳಲೇನು
ಗೆಳೆಯನೆ ಕಿವಿಯಲ್ಲಿ ಕಿವಿಯಲ್ಲಿ
ಮನದ ಮಾತ ಹೇಳಲೇನು
ಗೆಳೆಯನೆ ಕಿವಿಯಲ್ಲಿ ಕಿವಿಯಲ್ಲಿ
ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೇ
 
|| ಮನದ ಮಾತ ಹೇಳಲೇನು
ಗೆಳೆಯನೆ ಕಿವಿಯಲ್ಲಿ ಕಿವಿಯಲ್ಲಿ
ಕಿವಿಯಲ್ಲಿ ಕಿವಿಯಲ್ಲಿ….||

ನಮ್ಮ ಒಲವ ಮರೆತು ಬಿಟ್ಟೆನು
ನಾ ನಿನ್ನ ವೈರಿ ಆಗಿ ಬಿಟ್ಟೆನು
ಪ್ರೀತಿ ತಂದುಕೊಟ್ಟ ನಿನ್ನನು
ನಾ ದೂರ ಮಾಡಿಕೊಂಡು ನೊಂದೆನು
ನನ್ನ ತಪ್ಪನು ಇಂದು ಅರಿತೆನು
ಅನ್ನವ ಕೊಡುವ ಕೆಲಸ ಬಿಟ್ಟೆನು

|| ಮನದ ಮಾತ ಹೇಳಲೇನು
ಗೆಳೆಯನೆ ಕಿವಿಯಲ್ಲಿ ಕಿವಿಯಲ್ಲಿ
ಕಿವಿಯಲ್ಲಿ ಕಿವಿಯಲ್ಲಿ….||
 
ಪ್ರೇಮವೆಂಬ ಬಲೆಯ ಬೀಸುವೆ
ನಾ ನಿನ್ನ ಈಗ ಸೆರೆಯ ಹಾಕುವೆ 
ನಲ್ಲ ನನ್ನ ಬಂಧಿಯಾಗುವೆ
ನೀ ಎಲ್ಲ ಸುಖವ ಅಲ್ಲಿ ಕಾಣುವೆ 
ನಿನ್ನ ಜೊತೆಯಲೇ ನಾನು ನಿಲ್ಲುವೇ
ನನ್ನ ಪ್ರೇಮವಾ ಆಗ ಅರಿಯುವೇ 
 
|| ಮನದ ಮಾತ ಹೇಳಲೇನು
ಗೆಳೆಯನೆ ಕಿವಿಯಲ್ಲಿ ಕಿವಿಯಲ್ಲಿ
ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೇ
 
ಮನದ ಮಾತ ಹೇಳಲೇನು
ಗೆಳೆಯನೆ ಕಿವಿಯಲ್ಲಿ ಕಿವಿಯಲ್ಲಿ
ಲಾ ಲಾ ಲಾ….ಲಾ ಲಾ ಲಾ……||

Manada Mathu Helalenu song lyrics from Kannada Movie Thayi Nadu starring Tiger Prabhakar, Jayamala,, Lyrics penned by Chi Udayashankar Sung by S Janaki, Music Composed by Sathyam, film is Directed by Vijay and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ