Edu Deva Mandiravo Lyrics

ಇದು ದೇವಮಂದಿರವೋ Lyrics

in Thayi Nadu

in ತಾಯಿನಾಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಇದು ದೇವಮಂದಿರವೋ
ಇದು ಪುಣ್ಯ ಮಂದಿರವೋ
ಇದು ದೇವಮಂದಿರವೋ
ಇದು ಪುಣ್ಯ ಮಂದಿರವೋ
ಕಾಲಿಡುವ ಮೊದಲೇ
ನಿನ್ನ ಸ್ವಾರ್ಥವ ಇಲ್ಲೇ ಬಿಡು
ಸೇವೆಯೇ ಉಸಿರು ಎಂಬುದ
ನೀನು ನೆನಪಲಿಡು…
ಸೇವೆಯೇ ಉಸಿರು ಎಂಬುದ
ನೀನು ನೆನಪಲಿಡು…
ತಿಳಿದಿಕೋ ಮೂಢಾ ತಿಳಿದುಕೋ
ತಿಳಿದಿಕೋ ಮೂಢಾ ತಿಳಿದುಕೋ

ಅಹ್ ಓಟನು ಕೊಟ್ಟು ನಂಬಿ ನಿನ್ನನು
ಇಲ್ಲಿಗೆ ಕಳಿಸಿದ ಜನರು
ಏನನು ಸಾಧಿಸಿ ಬರುವೆ
ಎಂಬುದ ನೋಡುತಲಿಹರು
ನಿರಾಸೆಯಿಂದ ನೊಂದರೆ ಅವರು
ನಿನ್ನನ್ನು ಬಿಡದು ಆ ನಿಟ್ಟುಸಿರು
ಬೆಂಕಿಯ ಹಾಗೆ ಸುಡುವುದು ನಿನ್ನ
ಬಡವನ ಕಣ್ಣೀರು
ಸೇವೆಯೇ ಉಸಿರು ಎಂಬುದ
ನೀನು ನೆನಪಲಿಡು…
ಸೇವೆಯೇ ಉಸಿರು ಎಂಬುದ
ನೀನು ನೆನಪಲಿಡು…

|| ಇದು ದೇವಮಂದಿರವೋ
ಇದು ಪುಣ್ಯ ಮಂದಿರವೋ
ಕಾಲಿಡುವ ಮೊದಲೇ
ನಿನ್ನ ಸ್ವಾರ್ಥವ ಇಲ್ಲೇ ಬಿಡು
ಸೇವೆಯೇ ಉಸಿರು ಎಂಬುದ
ನೀನು ನೆನಪಲಿಡು…
ಸೇವೆಯೇ ಉಸಿರು ಎಂಬುದ
ನೀನು ನೆನಪಲಿಡು…
ತಿಳಿದಿಕೋ ಮೂಢಾ ತಿಳಿದುಕೋ
ತಿಳಿದಿಕೋ ಮೂಢಾ ತಿಳಿದುಕೋ…||

ತುತ್ತು ಅನ್ನವ ಕಾಣದೆ ಇದ್ದರೆ
ಬಡವರು ಎಲ್ಲರು ಸೇರಿ
ಲಕ್ಷ ಲಕ್ಷಗಳ ದೋಚುವ ಇವನಿಗೆ
ಕೈಗಳ ಮುಗಿವರು ನೋಡಿ
ನ್ಯಾಯವು ಮಸಣದ ಪಾಲಾದಾಗ
ಧರ್ಮ ದೇವತೆ ಮರೆಯಾದಾಗ
ತಾಯಿನಾಡನು ಉಳಿಸುವರಾರೋ
ಹೇಳಿ ನೀವೀಗ….
ಸೇವೆಯೇ ಉಸಿರು ಎಂಬುದ
ನೀನು ನೆನಪಲಿಡು…
ಸೇವೆಯೇ ಉಸಿರು ಎಂಬುದ
ನೀನು ನೆನಪಲಿಡು…

|| ಇದು ದೇವಮಂದಿರವೋ
ಇದು ಪುಣ್ಯ ಮಂದಿರವೋ
ಕಾಲಿಡುವ ಮೊದಲೇ
ನಿನ್ನ ಸ್ವಾರ್ಥವ ಇಲ್ಲೇ ಬಿಡು
ಸೇವೆಯೇ ಉಸಿರು ಎಂಬುದ
ನೀನು ನೆನಪಲಿಡು…
ಸೇವೆಯೇ ಉಸಿರು ಎಂಬುದ
ನೀನು ನೆನಪಲಿಡು…
ತಿಳಿದಿಕೋ ಮೂಢಾ ತಿಳಿದುಕೋ
ತಿಳಿದಿಕೋ ಮೂಢಾ ತಿಳಿದುಕೋ…||

ಇದು ದೇವಮಂದಿರವೋ
ಇದು ಪುಣ್ಯ ಮಂದಿರವೋ
ಇದು ದೇವಮಂದಿರವೋ
ಇದು ಪುಣ್ಯ ಮಂದಿರವೋ
ಕಾಲಿಡುವ ಮೊದಲೇ
ನಿನ್ನ ಸ್ವಾರ್ಥವ ಇಲ್ಲೇ ಬಿಡು
ಸೇವೆಯೇ ಉಸಿರು ಎಂಬುದ
ನೀನು ನೆನಪಲಿಡು…
ಸೇವೆಯೇ ಉಸಿರು ಎಂಬುದ
ನೀನು ನೆನಪಲಿಡು…
ತಿಳಿದಿಕೋ ಮೂಢಾ ತಿಳಿದುಕೋ
ತಿಳಿದಿಕೋ ಮೂಢಾ ತಿಳಿದುಕೋ

ಅಹ್ ಓಟನು ಕೊಟ್ಟು ನಂಬಿ ನಿನ್ನನು
ಇಲ್ಲಿಗೆ ಕಳಿಸಿದ ಜನರು
ಏನನು ಸಾಧಿಸಿ ಬರುವೆ
ಎಂಬುದ ನೋಡುತಲಿಹರು
ನಿರಾಸೆಯಿಂದ ನೊಂದರೆ ಅವರು
ನಿನ್ನನ್ನು ಬಿಡದು ಆ ನಿಟ್ಟುಸಿರು
ಬೆಂಕಿಯ ಹಾಗೆ ಸುಡುವುದು ನಿನ್ನ
ಬಡವನ ಕಣ್ಣೀರು
ಸೇವೆಯೇ ಉಸಿರು ಎಂಬುದ
ನೀನು ನೆನಪಲಿಡು…
ಸೇವೆಯೇ ಉಸಿರು ಎಂಬುದ
ನೀನು ನೆನಪಲಿಡು…

|| ಇದು ದೇವಮಂದಿರವೋ
ಇದು ಪುಣ್ಯ ಮಂದಿರವೋ
ಕಾಲಿಡುವ ಮೊದಲೇ
ನಿನ್ನ ಸ್ವಾರ್ಥವ ಇಲ್ಲೇ ಬಿಡು
ಸೇವೆಯೇ ಉಸಿರು ಎಂಬುದ
ನೀನು ನೆನಪಲಿಡು…
ಸೇವೆಯೇ ಉಸಿರು ಎಂಬುದ
ನೀನು ನೆನಪಲಿಡು…
ತಿಳಿದಿಕೋ ಮೂಢಾ ತಿಳಿದುಕೋ
ತಿಳಿದಿಕೋ ಮೂಢಾ ತಿಳಿದುಕೋ…||

ತುತ್ತು ಅನ್ನವ ಕಾಣದೆ ಇದ್ದರೆ
ಬಡವರು ಎಲ್ಲರು ಸೇರಿ
ಲಕ್ಷ ಲಕ್ಷಗಳ ದೋಚುವ ಇವನಿಗೆ
ಕೈಗಳ ಮುಗಿವರು ನೋಡಿ
ನ್ಯಾಯವು ಮಸಣದ ಪಾಲಾದಾಗ
ಧರ್ಮ ದೇವತೆ ಮರೆಯಾದಾಗ
ತಾಯಿನಾಡನು ಉಳಿಸುವರಾರೋ
ಹೇಳಿ ನೀವೀಗ….
ಸೇವೆಯೇ ಉಸಿರು ಎಂಬುದ
ನೀನು ನೆನಪಲಿಡು…
ಸೇವೆಯೇ ಉಸಿರು ಎಂಬುದ
ನೀನು ನೆನಪಲಿಡು…

|| ಇದು ದೇವಮಂದಿರವೋ
ಇದು ಪುಣ್ಯ ಮಂದಿರವೋ
ಕಾಲಿಡುವ ಮೊದಲೇ
ನಿನ್ನ ಸ್ವಾರ್ಥವ ಇಲ್ಲೇ ಬಿಡು
ಸೇವೆಯೇ ಉಸಿರು ಎಂಬುದ
ನೀನು ನೆನಪಲಿಡು…
ಸೇವೆಯೇ ಉಸಿರು ಎಂಬುದ
ನೀನು ನೆನಪಲಿಡು…
ತಿಳಿದಿಕೋ ಮೂಢಾ ತಿಳಿದುಕೋ
ತಿಳಿದಿಕೋ ಮೂಢಾ ತಿಳಿದುಕೋ…||

Edu Deva Mandiravo song lyrics from Kannada Movie Thayi Nadu starring Tiger Prabhakar, Jayamala,, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by Vijay and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ