ಕಣ್ಗಳ ನೋಡೇ ಮತ್ತು ಬರುವುದು
ಮೊಗವನು ನೋಡೇ ಮುದ್ದು ಬರುವುದು
ಕಣ್ಗಳ ನೋಡೇ ಮತ್ತು ಬರುವುದು
ಮೊಗವನು ನೋಡೇ ಮುದ್ದು ಬರುವುದು
ಅದಕೆ ಕದವನು ತೆರೆದೆ…. ನಿನ್ನಾ ಸನಿಹಕೆ ಬಂದೆ
ಅದಕೆ ಕದವನು ತೆರೆದೆ…. ನಿನ್ನಾ ಸನಿಹಕೆ ಬಂದೆ
ಸನಿಹಕೆ ಬಂದೆ.. ಸನಿಹಕೆ ಬಂದೆ..
ಸನಿಹಕೆ ಬಂದೆ….ಬಂದೆ….
ಯಾವ ಮರವೇ ಆದರೇನು ಹಸಿರೇ ಎಳೆಗಳು
ಯಾವ ಬಳ್ಳಿ ಆದರೇನು ಸೊಗಸೇ ಹೂಗಳು
ಯಾವ ಮರವೇ ಆದರೇನು ಹಸಿರೇ ಎಳೆಗಳು
ಯಾವ ಬಳ್ಳಿ ಆದರೇನು ಸೊಗಸೇ ಹೂಗಳು
ಏನೇ ಉಡುಪಿರಲಿ ಎಲ್ಲೇ ನಿಂತಿರಲಿ
ಏನೇ ನುಡಿಯುತಲಿ ದರ್ಪ ತೋರಿಸಲಿ
ಅರೆರೆರೇ.. ಅಯ್ಯೋ ಹೆಣ್ಣು ಗಂಡಾಗದು
ನಿನ್ನಾ ಮನಸು ಕಲ್ಲಾಗದು
ಅಯ್ಯಯ್ಯೋ ಹೆಣ್ಣು ಗಂಡಾಗದು
ನಿನ್ನಾ ಮನಸು ಕಲ್ಲಾಗದು…
ಯಾರು ಇರದ ತಾಣವೆಂದು ಇಲ್ಲಿ ಬಂದೆಯಾ
ಪ್ರಿಯನ ಸೇರಲೆಂದು ಮೆತ್ತೆ ಹಾಸಿ ನಿಂತೆಯಾ
ಅರೆರೆರೆ ಯಾರು ಇರದ ತಾಣವೆಂದು ಇಲ್ಲಿ ಬಂದೆಯಾ
ಪ್ರಿಯನ ಸೇರಲೆಂದು ಮೆತ್ತೆ ಹಾಸಿ ನಿಂತೆಯಾ
ಎಂಥಾ ಚೆಲುವೆಯನು ಎಂಥಾ ರಸಿಕಳನು
ಎಂಥಾ ಜಾಣೆಯನು ನಾನು ವರಿಸಿದೆನು
ಅರೆರೆರೆರೇ.. ಎಂದು ನಿನ್ನ ಸೆರೆಯಲ್ಲಿಯೇ
ನಾನು ಇರುವೆ ಕೇಳೇ ಪ್ರಿಯೆ
ಎಂದು ನಿನ್ನ ಸೆರೆಯಲ್ಲಿಯೇ
ನಾನು ಇರುವೆ ಕೇಳೇ ಪ್ರಿಯೆ
|| ಕಣ್ಗಳ ನೋಡೇ ಮತ್ತು ಬರುವುದು
ಮೊಗವನು ನೋಡೇ ಮುದ್ದು ಬರುವುದು
ಅದಕೆ ಕದವನು ತೆರೆದೆ…. ನಿನ್ನಾ ಸನಿಹಕೆ ಬಂದೆ
ಸನಿಹಕೆ ಬಂದೆ.. ಸನಿಹಕೆ ಬಂದೆ..
ಸನಿಹಕೆ ಬಂದೆ….ಬಂದೆ…….||
ಕಣ್ಗಳ ನೋಡೇ ಮತ್ತು ಬರುವುದು
ಮೊಗವನು ನೋಡೇ ಮುದ್ದು ಬರುವುದು
ಕಣ್ಗಳ ನೋಡೇ ಮತ್ತು ಬರುವುದು
ಮೊಗವನು ನೋಡೇ ಮುದ್ದು ಬರುವುದು
ಅದಕೆ ಕದವನು ತೆರೆದೆ…. ನಿನ್ನಾ ಸನಿಹಕೆ ಬಂದೆ
ಅದಕೆ ಕದವನು ತೆರೆದೆ…. ನಿನ್ನಾ ಸನಿಹಕೆ ಬಂದೆ
ಸನಿಹಕೆ ಬಂದೆ.. ಸನಿಹಕೆ ಬಂದೆ..
ಸನಿಹಕೆ ಬಂದೆ….ಬಂದೆ….
ಯಾವ ಮರವೇ ಆದರೇನು ಹಸಿರೇ ಎಳೆಗಳು
ಯಾವ ಬಳ್ಳಿ ಆದರೇನು ಸೊಗಸೇ ಹೂಗಳು
ಯಾವ ಮರವೇ ಆದರೇನು ಹಸಿರೇ ಎಳೆಗಳು
ಯಾವ ಬಳ್ಳಿ ಆದರೇನು ಸೊಗಸೇ ಹೂಗಳು
ಏನೇ ಉಡುಪಿರಲಿ ಎಲ್ಲೇ ನಿಂತಿರಲಿ
ಏನೇ ನುಡಿಯುತಲಿ ದರ್ಪ ತೋರಿಸಲಿ
ಅರೆರೆರೇ.. ಅಯ್ಯೋ ಹೆಣ್ಣು ಗಂಡಾಗದು
ನಿನ್ನಾ ಮನಸು ಕಲ್ಲಾಗದು
ಅಯ್ಯಯ್ಯೋ ಹೆಣ್ಣು ಗಂಡಾಗದು
ನಿನ್ನಾ ಮನಸು ಕಲ್ಲಾಗದು…
ಯಾರು ಇರದ ತಾಣವೆಂದು ಇಲ್ಲಿ ಬಂದೆಯಾ
ಪ್ರಿಯನ ಸೇರಲೆಂದು ಮೆತ್ತೆ ಹಾಸಿ ನಿಂತೆಯಾ
ಅರೆರೆರೆ ಯಾರು ಇರದ ತಾಣವೆಂದು ಇಲ್ಲಿ ಬಂದೆಯಾ
ಪ್ರಿಯನ ಸೇರಲೆಂದು ಮೆತ್ತೆ ಹಾಸಿ ನಿಂತೆಯಾ
ಎಂಥಾ ಚೆಲುವೆಯನು ಎಂಥಾ ರಸಿಕಳನು
ಎಂಥಾ ಜಾಣೆಯನು ನಾನು ವರಿಸಿದೆನು
ಅರೆರೆರೆರೇ.. ಎಂದು ನಿನ್ನ ಸೆರೆಯಲ್ಲಿಯೇ
ನಾನು ಇರುವೆ ಕೇಳೇ ಪ್ರಿಯೆ
ಎಂದು ನಿನ್ನ ಸೆರೆಯಲ್ಲಿಯೇ
ನಾನು ಇರುವೆ ಕೇಳೇ ಪ್ರಿಯೆ
|| ಕಣ್ಗಳ ನೋಡೇ ಮತ್ತು ಬರುವುದು
ಮೊಗವನು ನೋಡೇ ಮುದ್ದು ಬರುವುದು
ಅದಕೆ ಕದವನು ತೆರೆದೆ…. ನಿನ್ನಾ ಸನಿಹಕೆ ಬಂದೆ
ಸನಿಹಕೆ ಬಂದೆ.. ಸನಿಹಕೆ ಬಂದೆ..
ಸನಿಹಕೆ ಬಂದೆ….ಬಂದೆ…….||
Kanngala Node Mathu Baruvudu song lyrics from Kannada Movie Thayi Nadu starring Tiger Prabhakar, Jayamala,, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by Vijay and film is released on 1984