-
ನೆಮ್ಮದಿ ನೀಡು ಜೀವಕೆ ನೆಮ್ಮದಿ ನೀಡು
ನೆಮ್ಮದಿ ನೀಡು ಜೀವಕೆ ನೆಮ್ಮದಿ ನೀಡು
ಘನವನು ಬೇಡೆನು ಕಿರ್ತಿಯ ಕೇಳೆನು
ಶಾಂತಿಯ ಕಾಣದಲೆ ನೊಂದೇನು
ಶಾಂತಿಯ ಕಾಣದಲೇ...ಎಎ
ನನ್ನಾ ಕಣ್ಣಲಿ ನಿನ್ನ ರೂಪವೇ
ತುಂಬಿರುವಂತೆ ನೀ ಹರಸೂ..
ನನ್ನೀ ಈಮನದ ಮಂದಿರದಲ್ಲಿ
ಇಂದು ಸ್ವಾಮಿ ನೀ ನೆಲೆಸು
ನಿನ್ನ ಹೊರತು ಏನನು ತಿಳಿಯೇ
ಬೇರೆ ವರವ ಬೇಡಲು ಅರಿಯೇ
ಬೇರೆ ವರವ ಬೇಡಲು ಅರಿಯೇ..ಎಎಎ
|| ನೆಮ್ಮದಿ ನೀಡು ಜೀವಕೆ ನೆಮ್ಮದಿ ನೀಡು ||
ಎಲ್ಲ ನದಿಗಳು ಪಯಣವ ಮುಗಿಸಿ
ಬೆರೆಯಲೆ ಬೇಕು ಕಡಲಲ್ಲಿ
ಎಲ್ಲಾ ಜೀವಿಗಳು ನಿನ್ನ ಪಾದವ
ಸೇರಲೇ ಬೇಕು ಕೊನೆಯಲ್ಲಿ
ಇರುವಾ ತನಕ ಚಿಂತೆಯು ಏಕೆ
ನೋವನು ಕೊಡುವ ಸ್ವಾರ್ಥವು ಏಕೆ
ನೋವನು ಕೊಡುವ ಸ್ವಾರ್ಥವು ಏಕೆ
|| ನೆಮ್ಮದಿ ನೀಡು ಜೀವಕೆ ನೆಮ್ಮದಿ ನೀಡು
ನೆಮ್ಮದಿ ನೀಡು ಜೀವಕೆ ನೆಮ್ಮದಿ ನೀಡು
ಘನವನು ಬೇಡೆನು ಕಿರ್ತಿಯ ಕೇಳೆನು
ಶಾಂತಿಯ ಕಾಣದಲೆ ನೊಂದೇನು
ಶಾಂತಿಯ ಕಾಣದಲೇ...ಎಎ ||
-
ನೆಮ್ಮದಿ ನೀಡು ಜೀವಕೆ ನೆಮ್ಮದಿ ನೀಡು
ನೆಮ್ಮದಿ ನೀಡು ಜೀವಕೆ ನೆಮ್ಮದಿ ನೀಡು
ಘನವನು ಬೇಡೆನು ಕಿರ್ತಿಯ ಕೇಳೆನು
ಶಾಂತಿಯ ಕಾಣದಲೆ ನೊಂದೇನು
ಶಾಂತಿಯ ಕಾಣದಲೇ...ಎಎ
ನನ್ನಾ ಕಣ್ಣಲಿ ನಿನ್ನ ರೂಪವೇ
ತುಂಬಿರುವಂತೆ ನೀ ಹರಸೂ..
ನನ್ನೀ ಈಮನದ ಮಂದಿರದಲ್ಲಿ
ಇಂದು ಸ್ವಾಮಿ ನೀ ನೆಲೆಸು
ನಿನ್ನ ಹೊರತು ಏನನು ತಿಳಿಯೇ
ಬೇರೆ ವರವ ಬೇಡಲು ಅರಿಯೇ
ಬೇರೆ ವರವ ಬೇಡಲು ಅರಿಯೇ..ಎಎಎ
|| ನೆಮ್ಮದಿ ನೀಡು ಜೀವಕೆ ನೆಮ್ಮದಿ ನೀಡು ||
ಎಲ್ಲ ನದಿಗಳು ಪಯಣವ ಮುಗಿಸಿ
ಬೆರೆಯಲೆ ಬೇಕು ಕಡಲಲ್ಲಿ
ಎಲ್ಲಾ ಜೀವಿಗಳು ನಿನ್ನ ಪಾದವ
ಸೇರಲೇ ಬೇಕು ಕೊನೆಯಲ್ಲಿ
ಇರುವಾ ತನಕ ಚಿಂತೆಯು ಏಕೆ
ನೋವನು ಕೊಡುವ ಸ್ವಾರ್ಥವು ಏಕೆ
ನೋವನು ಕೊಡುವ ಸ್ವಾರ್ಥವು ಏಕೆ
|| ನೆಮ್ಮದಿ ನೀಡು ಜೀವಕೆ ನೆಮ್ಮದಿ ನೀಡು
ನೆಮ್ಮದಿ ನೀಡು ಜೀವಕೆ ನೆಮ್ಮದಿ ನೀಡು
ಘನವನು ಬೇಡೆನು ಕಿರ್ತಿಯ ಕೇಳೆನು
ಶಾಂತಿಯ ಕಾಣದಲೆ ನೊಂದೇನು
ಶಾಂತಿಯ ಕಾಣದಲೇ...ಎಎ ||
Nemmadi Needu Jeevakke song lyrics from Kannada Movie Thayi Mamathe starring Tiger Prabhakar, Rajesh, Vajramuni, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by B Subba Rao and film is released on 1985