Amma Amma Ennuthide Lyrics

in Thayi Mamathe

LYRIC

ಅಮ್ಮ ಅಮ್ಮ ಎನ್ನುತಿದೆ
ಮನಸು ಮೌನದಲಿ…
ಅಮ್ಮ ಎನ್ನುತ ಕೂಗುತಿದೆ
ಕಂಗಳು ನೋಟದಲಿ…
ಕಂಗಳು ಅರಿಯದ ಸತ್ಯವನು
ಕರುಳು ಅರಿವುದೆನ್ನುವರು
ಈ ನಿಜವನ್ನು ಈ ಕ್ಷಣದಿ
ತಾಯಿಗೆ ಯಾರು ಹೇಳುವರೋ…
 
ಏನೋ ಕಳವಳ ಅವಳಲ್ಲಿ
ಕಂಬನಿ ತುಂಬಿದೆ ಕಣ್ಣಲ್ಲಿ
ವಾತ್ಸಲ್ಯವು ಅವಳೆದೆಯಲ್ಲಿ
ದೇವರಾಟವಿದು ಬಾಳಲ್ಲಿ
ದೇವರಾಟವಿದು ಬಾಳಲ್ಲಿ…

Amma Amma Ennuthide song lyrics from Kannada Movie Thayi Mamathe starring Tiger Prabhakar, Rajesh, Vajramuni, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by B Subba Rao and film is released on 1985