-
ಜೋಡಿಯಾಗೊ ಕಾಲ ಬಂದಿತು
ಬಾಳಿನಲ್ಲಿ ಸಡಗರ ತಂದಿತು
ಬದುಕು ಬಂಗಾರವಾಯಿತು
ನನ್ನ ತಮ್ಮನ ..
ಬದುಕು ಬಂಗಾರವಾಯಿತು
||ಅರೇ..ಹೋಯ್…
ಜೋಡಿಯಾಗೊ ಕಾಲ ಬಂದಿತು
ಬಾಳಿನಲ್ಲಿ ಸಡಗರ ತಂದಿತು
ಬದುಕು ಬಂಗಾರವಾಯಿತು
ನನ್ನ ತಮ್ಮನ ..
ಬದುಕು ಬಂಗಾರವಾಯಿತು ||
ಆ…ಹಾ..ಆಹಾ….
ಗಂಡಿಗಿಂತ ಹೆಣ್ಣು ಚೆನ್ನ
ಹೆಣ್ಣಿಗಿಂತ ಗಂಡು ಚೆನ್ನ
ನೋಡಲೆರಡು ಕಣ್ಣು ಸಾಲದು
ಆ… ನಾಚಿಕೊಳುವ ಹೆಣ್ಣು ಚೆನ್ನ
ಓರೆ ನೋಟ ಇನ್ನು ಚೆನ್ನಾ
ಇಂಥ ಸಮಯ ಮತ್ತೆ ಬಾರದ ಓಯ್
ಮಂಗಳವಾದ್ಯವು ಶುಭವನು ಕೋರಿದೆ
ಮಂತ್ರದ ಘೋಷವು ಎಲ್ಲೆಡೆ ತುಂಬಿದೆ
ಕಂಡ ಕನಸು ನಿಜವಾಗಿ
ಹಿಗ್ಗಿ ಮನಸು ಹೂ ಆಗಿ
ಬದುಕು ಬಂಗಾರವಾಯಿತು
ನನ್ನ ತಮ್ಮನ ..
ಬದುಕು ಬಂಗಾರವಾಯಿತು
||ಅರೇ..ಅರೇ..…
ಜೋಡಿಯಾಗೊ ಕಾಲ ಬಂದಿತು
ಬಾಳಿನಲ್ಲಿ ಸಡಗರ ತಂದಿತು
ಬದುಕು ಬಂಗಾರವಾಯಿತು
ನನ್ನ ತಮ್ಮನ ..
ಬದುಕು ಬಂಗಾರವಾಯಿತು ||
ಏಏಏಏ..ಏಏ
ಮೊದಲ ರಾತ್ರಿ ಬಂತು ನೋಡು
ಪ್ರೇಮಗೀತೆಯೊಂದ ಹಾಡು
ದೂರ ನಿಂತು ನಾನು ಕೇಳುವೇ
ನಿಮ್ಮ ನೋಡೋ ಆಸೆಯಿಂದ
ಕಿಟಕಿಯಲ್ಲಿ ಚಂದ್ರ ಬಂದ
ಅವನಿಗೀಗ ಏನು ಹೇಳುವೆ
ಮಲ್ಲಿಗೆ ಹೂವಿನ ಹಾಸಿಗೆ ಕಾದಿದೆ
ಮಂಚವು ನಿನ್ನನು ಸನಿಹಕೆ ಕೂಗಿದೆ
ಇಂದು ರಾತ್ರಿ ನಿಮಗಾಗಿ ..
ನಿಮ್ಮ ಕಂದ ನನಗಾಗಿ
ಆಆಆ ಇಂದು ರಾತ್ರಿ ನಿಮಗಾಗಿ ..
ನಿಮ್ಮ ಕಂದ ನನಗಾಗಿ
ಆಡೋಕೆ ಜೊತೆಯಾಯಿತು
ನನಗೆ ಆಡೋಕೆ ಜೊತೆಯಾಯಿತು
ಆಆಆ ಇಂದು ರಾತ್ರಿ ನಿಮಗಾಗಿ ..
ನಿಮ್ಮ ಕಂದ ನನಗಾಗಿ
ಆಡೋಕೆ ಜೊತೆಯಾಯಿತು
ನನಗೆ ಆಡೋಕೆ ಜೊತೆಯಾಯಿತು
-
ಜೋಡಿಯಾಗೊ ಕಾಲ ಬಂದಿತು
ಬಾಳಿನಲ್ಲಿ ಸಡಗರ ತಂದಿತು
ಬದುಕು ಬಂಗಾರವಾಯಿತು
ನನ್ನ ತಮ್ಮನ ..
ಬದುಕು ಬಂಗಾರವಾಯಿತು
||ಅರೇ..ಹೋಯ್…
ಜೋಡಿಯಾಗೊ ಕಾಲ ಬಂದಿತು
ಬಾಳಿನಲ್ಲಿ ಸಡಗರ ತಂದಿತು
ಬದುಕು ಬಂಗಾರವಾಯಿತು
ನನ್ನ ತಮ್ಮನ ..
ಬದುಕು ಬಂಗಾರವಾಯಿತು ||
ಆ…ಹಾ..ಆಹಾ….
ಗಂಡಿಗಿಂತ ಹೆಣ್ಣು ಚೆನ್ನ
ಹೆಣ್ಣಿಗಿಂತ ಗಂಡು ಚೆನ್ನ
ನೋಡಲೆರಡು ಕಣ್ಣು ಸಾಲದು
ಆ… ನಾಚಿಕೊಳುವ ಹೆಣ್ಣು ಚೆನ್ನ
ಓರೆ ನೋಟ ಇನ್ನು ಚೆನ್ನಾ
ಇಂಥ ಸಮಯ ಮತ್ತೆ ಬಾರದ ಓಯ್
ಮಂಗಳವಾದ್ಯವು ಶುಭವನು ಕೋರಿದೆ
ಮಂತ್ರದ ಘೋಷವು ಎಲ್ಲೆಡೆ ತುಂಬಿದೆ
ಕಂಡ ಕನಸು ನಿಜವಾಗಿ
ಹಿಗ್ಗಿ ಮನಸು ಹೂ ಆಗಿ
ಬದುಕು ಬಂಗಾರವಾಯಿತು
ನನ್ನ ತಮ್ಮನ ..
ಬದುಕು ಬಂಗಾರವಾಯಿತು
||ಅರೇ..ಅರೇ..…
ಜೋಡಿಯಾಗೊ ಕಾಲ ಬಂದಿತು
ಬಾಳಿನಲ್ಲಿ ಸಡಗರ ತಂದಿತು
ಬದುಕು ಬಂಗಾರವಾಯಿತು
ನನ್ನ ತಮ್ಮನ ..
ಬದುಕು ಬಂಗಾರವಾಯಿತು ||
ಏಏಏಏ..ಏಏ
ಮೊದಲ ರಾತ್ರಿ ಬಂತು ನೋಡು
ಪ್ರೇಮಗೀತೆಯೊಂದ ಹಾಡು
ದೂರ ನಿಂತು ನಾನು ಕೇಳುವೇ
ನಿಮ್ಮ ನೋಡೋ ಆಸೆಯಿಂದ
ಕಿಟಕಿಯಲ್ಲಿ ಚಂದ್ರ ಬಂದ
ಅವನಿಗೀಗ ಏನು ಹೇಳುವೆ
ಮಲ್ಲಿಗೆ ಹೂವಿನ ಹಾಸಿಗೆ ಕಾದಿದೆ
ಮಂಚವು ನಿನ್ನನು ಸನಿಹಕೆ ಕೂಗಿದೆ
ಇಂದು ರಾತ್ರಿ ನಿಮಗಾಗಿ ..
ನಿಮ್ಮ ಕಂದ ನನಗಾಗಿ
ಆಆಆ ಇಂದು ರಾತ್ರಿ ನಿಮಗಾಗಿ ..
ನಿಮ್ಮ ಕಂದ ನನಗಾಗಿ
ಆಡೋಕೆ ಜೊತೆಯಾಯಿತು
ನನಗೆ ಆಡೋಕೆ ಜೊತೆಯಾಯಿತು
ಆಆಆ ಇಂದು ರಾತ್ರಿ ನಿಮಗಾಗಿ ..
ನಿಮ್ಮ ಕಂದ ನನಗಾಗಿ
ಆಡೋಕೆ ಜೊತೆಯಾಯಿತು
ನನಗೆ ಆಡೋಕೆ ಜೊತೆಯಾಯಿತು
Jodiyago Kala Bandithu song lyrics from Kannada Movie Thayi Mamathe starring Tiger Prabhakar, Rajesh, Vajramuni, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by B Subba Rao and film is released on 1985