ಅಹ್ಹಹ್ಹಾ….ಓ…ಆಹ್ಹಹ್ಹಾ…
ಎಂಥ ಆನಂದ
ಇಂದು ಎಂಥ ಆನಂದ
ಅಹ್ಹಹ್ಹಹ್ಹಾ….
ಎಂಥ ಆನಂದ
ಇಂದು ಎಂಥ ಆನಂದ
ಗಂಟಲು ಬಿಗಿದಿದೆ
ನಾಲಿಗೆ ತೊದಲಿದೆ…
ಕಂಬನಿ ಕಂಗಳ
ತುಂಬಿದೆ ತುಳುಕಿದೆ….
ತಾಯಿಯ ಕಂಡೆ ದೇವಿಯ ಕಂಡೆ
ನಿನ್ನ ದಯೆಯಿಂದ…
ದೇವರೇ…ಥ್ಯಾಂಕ್ಯೂ…
|| ಎಂಥ ಆನಂದ
ಇಂದು ಎಂಥ ಆನಂದ…||
“ಹಣೇಲಿ ಕುಂಕುಮ
ಕೆನ್ನೇಲಿ ಹರಿಶಿನ
ತಲೇಲಿ ಹೂವು
ಸರ್ವಮಂಗಳೇನ ಕಂಡೆ
ಅಷ್ಟು ಸುಂದರವಾಗಿರುವ
ಆ ತಾಯಿ ಹೊಟ್ಟೇಲಿ
ನಾನು ಹುಟ್ಟಿದ್ನಾ….ಛೀ…”
ಒಂದೇ ಕ್ಷಣದಿ ಅವಳ ರೂಪ
ಕಣ್ಣ ತುಂಬಿತು…ಆಹಾ…
ಸಂತೋಷದಲಿ ಮನವು
ಹಿಗ್ಗಿ ಹೂವಂತಾಯಿತು…
“ನೋಡ್ದೆ ನೋಡ್ದೆ
ಎಷ್ಟು ನೋಡಿದ್ರೂ
ತೃಪ್ತಿಯಾಗಲಿಲ್ಲಾ…”
ಮತ್ತೆ ನನಗೆ ಮಗುವಾಗಿರುವ
ಆಸೆ ಮೂಡಿತು…
ತಾಯಿ ಪ್ರೀತಿ ಹೊಂದೋ
ಆಸೆ ಹೃದಯ ತುಂಬಿತು…
“ಹುಟ್ಟಿದು ಸಾರ್ಥಕ ಆಯ್ತು
ಇನ್ನು ನಾನೇದರೂ ಪರವಾಗಿಲ್ಲ
ಈ ಜೀವ ಹೋದ್ರೂ ಚಿಂತೆ ಇಲ್ಲಾ
ಅಷ್ಟೇ…ಅಹ್ಹಹ್ಹಾ….”
|| ಎಂಥ ಆನಂದ
ಇಂದು ಎಂಥ ಆನಂದ…||
ನನ್ನ ತಮ್ಮ ಯಾರು ಎಂದು
ಅಲ್ಲೇ ಕಂಡೆನು…
ಅಣ್ಣ ಎನ್ನುತ ಬರುವ ಎಂದು
ಬಳಿಗೆ ಹೋದೆನು…
“ಬರಲಿಲ್ಲ ಆ ಅದೃಷ್ಟ ನನಗಿಲ್ಲ
ಪರವಾಗಿಲ್ಲ….”
ತಂದೆ ಕೋಪ ಕಂಡು
ನಾನು ಬೆಚ್ಚಿ ನಿಂತೆನು…
ಮತ್ತೆ ನೋಡೋ ಆಸೆ
ಒದ್ದು ಓಡಿ ಬಂದೆನು…
“ನನಗಮ್ಮ ಇದ್ದಾಳೆ
ಅಪ್ಪ ಇದ್ದಾನೆ…ತಮ್ಮ ಇದ್ದಾನೆ
ನಾನಾಥ ಅಲ್ಲಾ ..ಒಂಟಿ ಅಲ್ಲಾ..
ಆಮ್ ನಾಟ್ ಆನ್ ಆರ್ಫನ್…”
|| ಎಂಥ ಆನಂದ
ಇಂದು ಎಂಥ ಆನಂದ
ಗಂಟಲು ಬಿಗಿದಿದೆ
ನಾಲಿಗೆ ತೊದಲಿದೆ…
ಕಂಬನಿ ಕಂಗಳ
ತುಂಬಿದೆ ತುಳುಕಿದೆ….
ತಾಯಿಯ ಕಂಡೆ ದೇವಿಯ ಕಂಡೆ
ನನ್ನ ತಾಯಿಯ ಕಂಡೆ
ದೇವಿಯ ಕಂಡೆ…
ಅಹ್ಹಹ್ಹಾ….ಅಹ್ಹಹ್ಹಹ್ಹಾ….||
ಅಹ್ಹಹ್ಹಾ….ಓ…ಆಹ್ಹಹ್ಹಾ…
ಎಂಥ ಆನಂದ
ಇಂದು ಎಂಥ ಆನಂದ
ಅಹ್ಹಹ್ಹಹ್ಹಾ….
ಎಂಥ ಆನಂದ
ಇಂದು ಎಂಥ ಆನಂದ
ಗಂಟಲು ಬಿಗಿದಿದೆ
ನಾಲಿಗೆ ತೊದಲಿದೆ…
ಕಂಬನಿ ಕಂಗಳ
ತುಂಬಿದೆ ತುಳುಕಿದೆ….
ತಾಯಿಯ ಕಂಡೆ ದೇವಿಯ ಕಂಡೆ
ನಿನ್ನ ದಯೆಯಿಂದ…
ದೇವರೇ…ಥ್ಯಾಂಕ್ಯೂ…
|| ಎಂಥ ಆನಂದ
ಇಂದು ಎಂಥ ಆನಂದ…||
“ಹಣೇಲಿ ಕುಂಕುಮ
ಕೆನ್ನೇಲಿ ಹರಿಶಿನ
ತಲೇಲಿ ಹೂವು
ಸರ್ವಮಂಗಳೇನ ಕಂಡೆ
ಅಷ್ಟು ಸುಂದರವಾಗಿರುವ
ಆ ತಾಯಿ ಹೊಟ್ಟೇಲಿ
ನಾನು ಹುಟ್ಟಿದ್ನಾ….ಛೀ…”
ಒಂದೇ ಕ್ಷಣದಿ ಅವಳ ರೂಪ
ಕಣ್ಣ ತುಂಬಿತು…ಆಹಾ…
ಸಂತೋಷದಲಿ ಮನವು
ಹಿಗ್ಗಿ ಹೂವಂತಾಯಿತು…
“ನೋಡ್ದೆ ನೋಡ್ದೆ
ಎಷ್ಟು ನೋಡಿದ್ರೂ
ತೃಪ್ತಿಯಾಗಲಿಲ್ಲಾ…”
ಮತ್ತೆ ನನಗೆ ಮಗುವಾಗಿರುವ
ಆಸೆ ಮೂಡಿತು…
ತಾಯಿ ಪ್ರೀತಿ ಹೊಂದೋ
ಆಸೆ ಹೃದಯ ತುಂಬಿತು…
“ಹುಟ್ಟಿದು ಸಾರ್ಥಕ ಆಯ್ತು
ಇನ್ನು ನಾನೇದರೂ ಪರವಾಗಿಲ್ಲ
ಈ ಜೀವ ಹೋದ್ರೂ ಚಿಂತೆ ಇಲ್ಲಾ
ಅಷ್ಟೇ…ಅಹ್ಹಹ್ಹಾ….”
|| ಎಂಥ ಆನಂದ
ಇಂದು ಎಂಥ ಆನಂದ…||
ನನ್ನ ತಮ್ಮ ಯಾರು ಎಂದು
ಅಲ್ಲೇ ಕಂಡೆನು…
ಅಣ್ಣ ಎನ್ನುತ ಬರುವ ಎಂದು
ಬಳಿಗೆ ಹೋದೆನು…
“ಬರಲಿಲ್ಲ ಆ ಅದೃಷ್ಟ ನನಗಿಲ್ಲ
ಪರವಾಗಿಲ್ಲ….”
ತಂದೆ ಕೋಪ ಕಂಡು
ನಾನು ಬೆಚ್ಚಿ ನಿಂತೆನು…
ಮತ್ತೆ ನೋಡೋ ಆಸೆ
ಒದ್ದು ಓಡಿ ಬಂದೆನು…
“ನನಗಮ್ಮ ಇದ್ದಾಳೆ
ಅಪ್ಪ ಇದ್ದಾನೆ…ತಮ್ಮ ಇದ್ದಾನೆ
ನಾನಾಥ ಅಲ್ಲಾ ..ಒಂಟಿ ಅಲ್ಲಾ..
ಆಮ್ ನಾಟ್ ಆನ್ ಆರ್ಫನ್…”
|| ಎಂಥ ಆನಂದ
ಇಂದು ಎಂಥ ಆನಂದ
ಗಂಟಲು ಬಿಗಿದಿದೆ
ನಾಲಿಗೆ ತೊದಲಿದೆ…
ಕಂಬನಿ ಕಂಗಳ
ತುಂಬಿದೆ ತುಳುಕಿದೆ….
ತಾಯಿಯ ಕಂಡೆ ದೇವಿಯ ಕಂಡೆ
ನನ್ನ ತಾಯಿಯ ಕಂಡೆ
ದೇವಿಯ ಕಂಡೆ…
ಅಹ್ಹಹ್ಹಾ….ಅಹ್ಹಹ್ಹಹ್ಹಾ….||
Indu Entha Ananda song lyrics from Kannada Movie Thayi Mamathe starring Tiger Prabhakar, Rajesh, Vajramuni, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by B Subba Rao and film is released on 1985