ಹೇ ಯೌವನವು ಇರುವಾಗಲೇ
ಸುಖದಾಸೆ ತಂದಾಗಲೇ
ಹೊಸ ಹರೆಯದ ನವ ತರುಣಿಯ
ಜೊತೆ ಬೆರೆಯುತ ಕುಣಿ ಕುಣಿಯುತ
ನಲಿದಾಡೋ ಆನಂದದಿ…
|| ಹೇ ಯೌವನವು ಇರುವಾಗಲೇ
ಸುಖದಾಸೆ ತಂದಾಗಲೇ…||
ಹೆಣ್ಣಿನ ಕಂಗಳ ಸೆಳೆಯುತ
ನೋಟದಿ ಅವಳನು ಕುಣಿಸುತ
ಮೆಲ್ಲಗೆ ಮನವನು ಗೆಲ್ಲುತ…
ಪ್ರೀತಿಯ ಎದೆಯಲಿ ತುಂಬುತ
ರಾಬಾ…ಹೆಣ್ಣಿನ ಕಂಗಳ ಸೆಳೆಯುತ
ನೋಟದಿ ಅವಳನು ಕುಣಿಸುತ
ಮೆಲ್ಲಗೆ ಮನವನು ಗೆಲ್ಲುತ…
ಪ್ರೀತಿಯ ಎದೆಯಲಿ ತುಂಬುತ
ಸರಸಕೆ ಕೂಗುತ ಜೊತೆಯಲಿ ಹಾಡುತ
ದಿನವೆಲ್ಲಾ ಇರಬೇಕು
ಸಂತೋಷ ಕೊಡಬೇಕು…
|| ಹೇ ಯೌವನವು ಇರುವಾಗಲೇ
ಸುಖದಾಸೆ ತಂದಾಗಲೇ…ಹೇ….||
ಹ್ಹಾ..ಸ್ನೇಹದ ಮಾತನು ಹಾಡುತ
ನೆನ್ನೆಯ ಕನಸನು ಹೇಳುತ
ಕೈಗಳ ಮೆಲ್ಲಗೆ ಹಿಡಿಯುತ
ನಿನ್ನನು ಬಿಟ್ಟಿರೆ ಎನ್ನುತ
ಆಹಾ ಸ್ನೇಹದ ಮಾತನು ಹಾಡುತ
ನೆನ್ನೆಯ ಕನಸನು ಹೇಳುತ
ಕೈಗಳ ಮೆಲ್ಲಗೆ ಹಿಡಿಯುತ
ನಿನ್ನನು ಬಿಟ್ಟಿರೆ ಎನ್ನುತ
ಕೆನ್ನೆಯ ಮುಟ್ಟುತ ಜಡೆಯನು ಎಳೆಯುತ
ಸವಿಯಾಗಿ ಮಾತಾಡಿ ಉಲ್ಲಾಸ ತರಬೇಕು
|| ಹೇ…ಹೇ ಹೇ ಹೇ ಹೇ…
ಯೌವನವು ಇರುವಾಗಲೇ
ಸುಖದಾಸೆ ತಂದಾಗಲೇ
ಹೊಸ ಹರೆಯದ ನವ ತರುಣಿಯ
ಜೊತೆ ಬೆರೆಯುತ ಕುಣಿ ಕುಣಿಯುತ
ನಲಿದಾಡೋ ಆನಂದದಿ…
ಹೇ ಯೌವನವು ಇರುವಾಗಲೇ
ಸುಖದಾಸೆ ತಂದಾಗಲೇ…ಹೇ….||
ಹೇ ಯೌವನವು ಇರುವಾಗಲೇ
ಸುಖದಾಸೆ ತಂದಾಗಲೇ
ಹೊಸ ಹರೆಯದ ನವ ತರುಣಿಯ
ಜೊತೆ ಬೆರೆಯುತ ಕುಣಿ ಕುಣಿಯುತ
ನಲಿದಾಡೋ ಆನಂದದಿ…
|| ಹೇ ಯೌವನವು ಇರುವಾಗಲೇ
ಸುಖದಾಸೆ ತಂದಾಗಲೇ…||
ಹೆಣ್ಣಿನ ಕಂಗಳ ಸೆಳೆಯುತ
ನೋಟದಿ ಅವಳನು ಕುಣಿಸುತ
ಮೆಲ್ಲಗೆ ಮನವನು ಗೆಲ್ಲುತ…
ಪ್ರೀತಿಯ ಎದೆಯಲಿ ತುಂಬುತ
ರಾಬಾ…ಹೆಣ್ಣಿನ ಕಂಗಳ ಸೆಳೆಯುತ
ನೋಟದಿ ಅವಳನು ಕುಣಿಸುತ
ಮೆಲ್ಲಗೆ ಮನವನು ಗೆಲ್ಲುತ…
ಪ್ರೀತಿಯ ಎದೆಯಲಿ ತುಂಬುತ
ಸರಸಕೆ ಕೂಗುತ ಜೊತೆಯಲಿ ಹಾಡುತ
ದಿನವೆಲ್ಲಾ ಇರಬೇಕು
ಸಂತೋಷ ಕೊಡಬೇಕು…
|| ಹೇ ಯೌವನವು ಇರುವಾಗಲೇ
ಸುಖದಾಸೆ ತಂದಾಗಲೇ…ಹೇ….||
ಹ್ಹಾ..ಸ್ನೇಹದ ಮಾತನು ಹಾಡುತ
ನೆನ್ನೆಯ ಕನಸನು ಹೇಳುತ
ಕೈಗಳ ಮೆಲ್ಲಗೆ ಹಿಡಿಯುತ
ನಿನ್ನನು ಬಿಟ್ಟಿರೆ ಎನ್ನುತ
ಆಹಾ ಸ್ನೇಹದ ಮಾತನು ಹಾಡುತ
ನೆನ್ನೆಯ ಕನಸನು ಹೇಳುತ
ಕೈಗಳ ಮೆಲ್ಲಗೆ ಹಿಡಿಯುತ
ನಿನ್ನನು ಬಿಟ್ಟಿರೆ ಎನ್ನುತ
ಕೆನ್ನೆಯ ಮುಟ್ಟುತ ಜಡೆಯನು ಎಳೆಯುತ
ಸವಿಯಾಗಿ ಮಾತಾಡಿ ಉಲ್ಲಾಸ ತರಬೇಕು
|| ಹೇ…ಹೇ ಹೇ ಹೇ ಹೇ…
ಯೌವನವು ಇರುವಾಗಲೇ
ಸುಖದಾಸೆ ತಂದಾಗಲೇ
ಹೊಸ ಹರೆಯದ ನವ ತರುಣಿಯ
ಜೊತೆ ಬೆರೆಯುತ ಕುಣಿ ಕುಣಿಯುತ
ನಲಿದಾಡೋ ಆನಂದದಿ…
ಹೇ ಯೌವನವು ಇರುವಾಗಲೇ
ಸುಖದಾಸೆ ತಂದಾಗಲೇ…ಹೇ….||
Hey Youvvanavu Iruvaagale song lyrics from Kannada Movie Thayi Mamathe starring Tiger Prabhakar, Rajesh, Vajramuni, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by B Subba Rao and film is released on 1985