-
ತಾಯಿ ಕೊಟ್ಟ ಸೀರೆ
ಮಗಳ ಮಡಿಲಿಗೆ
ಮುದುಡಿ ಹೋದ ಕರುಳ ಬಳ್ಳಿಗೆ
ತಾಯಿ ಕೊಟ್ಟ ಸೀರೆ
ಮಗಳ ಮಡಿಲಿಗೆ
ಮುದುಡಿ ಹೋದ ಕರುಳ ಬಳ್ಳಿಗೆ
ಆಸರೆ ಇಲ್ಲದ ತಬ್ಬಲಿ ಮಗುವ
ಬಿಸಿಯುಸಿರಿಗೆ ಹಾಲೆರೆವ
|| ತಾಯಿ ಕೊಟ್ಟ ಸೀರೆ
ಮಗಳ ಮಡಿಲಿಗೆ
ಮುದುಡಿ ಹೋದ ಕರುಳ ಬಳ್ಳಿಗೆ ||
ಪಾಪ ವೆಂಬ ಬುತ್ತಿ ಹೊತ್ತ ಹೆಣ್ಣು
ಭೂಮಿಯಲ್ಲಿ ಜನ್ಮ ಪಡೆದಳು
ಮದುವೆ ಎಂಬ ಸಂತೆಯಲ್ಲಿ ಅವಳು
ಆಡೋ ಕೈಗೆ ಪಗಡೆಯಾದಳು
ಪತಿ ಎನ್ನುವ ವ್ಯಾಪಾರಿಯು
ಉರುಳ ಹಾಕಿದ ಈ ಕೊರಳಿಗೆ
ಕಣ್ಣೀರ ಸುಳಿಯಲ್ಲಿ ನಾನು ….
ನಗುವಿನ ನೆಪದಲ್ಲಿ ಅಳುತಿದೆ ಬದುಕು
|| ತಾಯಿ ಕೊಟ್ಟ ಸೀರೆ
ಮಗಳ ಮಡಿಲಿಗೆ
ಮುದುಡಿ ಹೋದ ಕರುಳ ಬಳ್ಳಿಗೆ ||
ಹುಟ್ಟೋವಾಗ ತವರುಗಿವಳು ದೀಪ
ಬೆಳಗೋ ಮನೆಗೆ ಅಳುವೇ ಇವಳ ಶಾಪ
ನೆರಳು ಕೂಡ ದೂರ ಮಾಡಿತಮ್ಮ ಆ ಆ ಆ
ಹಣದ ಮುಂದೆ ತಲೆಯ ಬಾಗಿತಮ್ಮ ಆ. ಆ.
ತಾಳಿ ಎನ್ನುವ ಗಾಣದಲ್ಲಿಯೇ
ಬಂದಿಯಾದಳು ಈ ಅಬಲೆಯು
ಸಂಸಾರ ಸಿರಿಮನೆಯಾಯ್ತೆ
ಅರಗಿನ ಮನೆಯಲಿ ಕರಗಿದೆ ಬದುಕು...
|| ತಾಯಿ ಕೊಟ್ಟ ಸೀರೆ
ಮಗಳ ಮಡಿಲಿಗೆ
ಮುದುಡಿ ಹೋದ ಕರುಳು ಬಳ್ಳಿಗೆ
ತಾಯಿ ಕೊಟ್ಟ ಸೀರೆ
ಮಗಳ ಮಡಿಲಿಗೆ
ಮುದುಡಿ ಹೋದ ಕರುಳು ಬಳ್ಳಿಗೆ
ಆಸರೆ ಇಲ್ಲದ ತಬ್ಬಲಿ ಮಗುವ
ಬಿಸಿಯುಸಿರಿಗೆ ಹಾಲೆರೆವ ||
-
ತಾಯಿ ಕೊಟ್ಟ ಸೀರೆ
ಮಗಳ ಮಡಿಲಿಗೆ
ಮುದುಡಿ ಹೋದ ಕರುಳ ಬಳ್ಳಿಗೆ
ತಾಯಿ ಕೊಟ್ಟ ಸೀರೆ
ಮಗಳ ಮಡಿಲಿಗೆ
ಮುದುಡಿ ಹೋದ ಕರುಳ ಬಳ್ಳಿಗೆ
ಆಸರೆ ಇಲ್ಲದ ತಬ್ಬಲಿ ಮಗುವ
ಬಿಸಿಯುಸಿರಿಗೆ ಹಾಲೆರೆವ
|| ತಾಯಿ ಕೊಟ್ಟ ಸೀರೆ
ಮಗಳ ಮಡಿಲಿಗೆ
ಮುದುಡಿ ಹೋದ ಕರುಳ ಬಳ್ಳಿಗೆ ||
ಪಾಪ ವೆಂಬ ಬುತ್ತಿ ಹೊತ್ತ ಹೆಣ್ಣು
ಭೂಮಿಯಲ್ಲಿ ಜನ್ಮ ಪಡೆದಳು
ಮದುವೆ ಎಂಬ ಸಂತೆಯಲ್ಲಿ ಅವಳು
ಆಡೋ ಕೈಗೆ ಪಗಡೆಯಾದಳು
ಪತಿ ಎನ್ನುವ ವ್ಯಾಪಾರಿಯು
ಉರುಳ ಹಾಕಿದ ಈ ಕೊರಳಿಗೆ
ಕಣ್ಣೀರ ಸುಳಿಯಲ್ಲಿ ನಾನು ….
ನಗುವಿನ ನೆಪದಲ್ಲಿ ಅಳುತಿದೆ ಬದುಕು
|| ತಾಯಿ ಕೊಟ್ಟ ಸೀರೆ
ಮಗಳ ಮಡಿಲಿಗೆ
ಮುದುಡಿ ಹೋದ ಕರುಳ ಬಳ್ಳಿಗೆ ||
ಹುಟ್ಟೋವಾಗ ತವರುಗಿವಳು ದೀಪ
ಬೆಳಗೋ ಮನೆಗೆ ಅಳುವೇ ಇವಳ ಶಾಪ
ನೆರಳು ಕೂಡ ದೂರ ಮಾಡಿತಮ್ಮ ಆ ಆ ಆ
ಹಣದ ಮುಂದೆ ತಲೆಯ ಬಾಗಿತಮ್ಮ ಆ. ಆ.
ತಾಳಿ ಎನ್ನುವ ಗಾಣದಲ್ಲಿಯೇ
ಬಂದಿಯಾದಳು ಈ ಅಬಲೆಯು
ಸಂಸಾರ ಸಿರಿಮನೆಯಾಯ್ತೆ
ಅರಗಿನ ಮನೆಯಲಿ ಕರಗಿದೆ ಬದುಕು...
|| ತಾಯಿ ಕೊಟ್ಟ ಸೀರೆ
ಮಗಳ ಮಡಿಲಿಗೆ
ಮುದುಡಿ ಹೋದ ಕರುಳು ಬಳ್ಳಿಗೆ
ತಾಯಿ ಕೊಟ್ಟ ಸೀರೆ
ಮಗಳ ಮಡಿಲಿಗೆ
ಮುದುಡಿ ಹೋದ ಕರುಳು ಬಳ್ಳಿಗೆ
ಆಸರೆ ಇಲ್ಲದ ತಬ್ಬಲಿ ಮಗುವ
ಬಿಸಿಯುಸಿರಿಗೆ ಹಾಲೆರೆವ ||
Thayi Kotta Seere song lyrics from Kannada Movie Thayi Kotta Seere starring Kumar Govind, Shruthi, S Narayan, Lyrics penned by SNarayan Sung by S Janaki, Music Composed by K Kalyan, film is Directed by S Narayan and film is released on 1997