Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಂದಾನಾನಾ ತನನ ತನನ ತಾನ ಓ…
ಓಓ ಓಓ ಓಓಓ…. 
ಚುಮ ಚುಮ ಚುಮ್
ಚುಮ ಚುಮ ಚುಮ್
ಚುಮ ಚುಮ ಚುಮ ಚುಮ ಚುಮ್‌
ಚುಮ ಚುಮ ಚುಮ್
ಚುಮ ಚುಮ ಚುಮ್
 
ಅರರೇ ಈ ಪ್ರೀತಿಯ ಸಂಚಾರ…ಹ್ಹಾ
ಬದುಕೆಲ್ಲಾ ಬಣ್ಣದ ಚಿತ್ತಾರ….ಓ…
ಮೆಚ್ಚಾಯಿತೋ ಕನಸು ಹಂಚಾಯಿತು
ಮಿಂಚೋಣ ಬಾ ಗೆಳೆಯಾ…
ತಂನನ ನನನನಾ ತಂನನ ನನನನಾನಂ
 
|| ಅರರೇ ಈ ಪ್ರೀತಿಯ ಸಂಚಾರ…ಹ್ಹಾ
ಬದುಕೆಲ್ಲಾ ಬಣ್ಣದ ಚಿತ್ತಾರ….ಹೂಂ…
ತಂನನ ನನನನಾನಂ…..||
 
ತಂದಾನ ತನನಾನ ಹಾಡೋ ವಯಸು
ಸಲ್ಲಾಪ ಸಲುಗೇನಾ ಬೇಡೋ ವಯಸು
ಮಾತೆಲ್ಲಾ ಬಲ್ಲೆ ಮುತ್ತೊಂದ ಕೊಳ್ಳೆ
ಓ.. ವಯಸೇ ಈ ನಿಯಮ ಸರಿ ಏನು
ಸಸಸಸಸಸಸಸಸಸರಿಪಾ….
ಮಮಮಮಮಮಮಮಮಮಪಸಾ…
ಅತ್ತ ಇತ್ತ ಸುತ್ತ ಮುತ್ತ ಮುತ್ತುಕೊಳ್ಳೋ ಕನಸ
ಹೊತ್ತು ಜಾರಿಕೊಳ್ಳೋ ಮುಂಚೆ
ಮಾಡುತೀನಿ ನನಸ ಬಾ.. ಆಆಆ….ಬಾ….
 
|| ಅರರೇ ಈ ಪ್ರೀತಿಯ ಸಂಚಾರ…ಹ್ಹಾ
ಬದುಕೆಲ್ಲಾ ಬಣ್ಣದ ಚಿತ್ತಾರ….ಹೂಂ…
ತಂನನ ನನನನಾನಂ…..||
 
ಚುಮ ಚುಮ ಚುಮ್
ಚುಮ ಚುಮ ಚುಮ್
ಚುಮ ಚುಮ ಚುಮ ಚುಮ ಚುಮ್‌
ಚುಮ ಚುಮ ಚುಮ್
ಚುಮ ಚುಮ ಚುಮ್
 
ನಮಗೊಂದು ಹೊಸದೊಂದು ಕಾಗುಣಿತ
ಕಳಿಸೋದೇ ಈ ಪ್ರೀತಿ ಕಣ್ಣ್ ಮಿಡಿತ
ಚಿತ್ತನ ತಂದೆ ಆ ಚಿತ್ತಾರ ಕಂಡೆ 
ಕೊಡಲೇನೆ ಬಿಸಿ ಬಿಸಿಯ ಬಹುಮಾನ
ಸಸಸಸಸಸಸಸಸಸರಿಪಾ….
ಮಮಮಮಮಮಮಮಮಮಪಸಾ…
ಕೊಂಚ ಕೊಂಚ ಮಾತಿನಲೂ ಏನಿದಿಂಥ ಸರಸ
ಹಚ್ಚಿಕೊಂಡು ಕುಂತ ಮೇಲೆ ನೀನಲ್ಲವೇ
ಅರಸ ಬಾ.. ಆ ಆ ಆ.. ಬಾ….ಅಹ್ಹಹ್ಹಹ್ಹಾ…
 
|| ಅರರೇ ಈ ಪ್ರೀತಿಯ ಸಂಚಾರ…ಹ್ಹಾ
ಬದುಕೆಲ್ಲಾ ಬಣ್ಣದ ಚಿತ್ತಾರ….ಹೂಂ…
ಮೆಚ್ಚಾಯಿತೋ ಕನಸು ಹಂಚಾಯಿತು
ಮಿಂಚೋಣ ಬಾ ಗೆಳೆಯಾ…
ತಂನನ ನನನನಾ ತಂನನ ನನನನಾ
 
ಅರರೇ ಈ ಪ್ರೀತಿಯ ಸಂಚಾರ…ಹ್ಹಾ
ಬದುಕೆಲ್ಲಾ ಬಣ್ಣದ ಚಿತ್ತಾರ….ಹ್ಹಾ…
ತಂನನನನಾನನಂ….||

ತಂದಾನಾನಾ ತನನ ತನನ ತಾನ ಓ…
ಓಓ ಓಓ ಓಓಓ…. 
ಚುಮ ಚುಮ ಚುಮ್
ಚುಮ ಚುಮ ಚುಮ್
ಚುಮ ಚುಮ ಚುಮ ಚುಮ ಚುಮ್‌
ಚುಮ ಚುಮ ಚುಮ್
ಚುಮ ಚುಮ ಚುಮ್
 
ಅರರೇ ಈ ಪ್ರೀತಿಯ ಸಂಚಾರ…ಹ್ಹಾ
ಬದುಕೆಲ್ಲಾ ಬಣ್ಣದ ಚಿತ್ತಾರ….ಓ…
ಮೆಚ್ಚಾಯಿತೋ ಕನಸು ಹಂಚಾಯಿತು
ಮಿಂಚೋಣ ಬಾ ಗೆಳೆಯಾ…
ತಂನನ ನನನನಾ ತಂನನ ನನನನಾನಂ
 
|| ಅರರೇ ಈ ಪ್ರೀತಿಯ ಸಂಚಾರ…ಹ್ಹಾ
ಬದುಕೆಲ್ಲಾ ಬಣ್ಣದ ಚಿತ್ತಾರ….ಹೂಂ…
ತಂನನ ನನನನಾನಂ…..||
 
ತಂದಾನ ತನನಾನ ಹಾಡೋ ವಯಸು
ಸಲ್ಲಾಪ ಸಲುಗೇನಾ ಬೇಡೋ ವಯಸು
ಮಾತೆಲ್ಲಾ ಬಲ್ಲೆ ಮುತ್ತೊಂದ ಕೊಳ್ಳೆ
ಓ.. ವಯಸೇ ಈ ನಿಯಮ ಸರಿ ಏನು
ಸಸಸಸಸಸಸಸಸಸರಿಪಾ….
ಮಮಮಮಮಮಮಮಮಮಪಸಾ…
ಅತ್ತ ಇತ್ತ ಸುತ್ತ ಮುತ್ತ ಮುತ್ತುಕೊಳ್ಳೋ ಕನಸ
ಹೊತ್ತು ಜಾರಿಕೊಳ್ಳೋ ಮುಂಚೆ
ಮಾಡುತೀನಿ ನನಸ ಬಾ.. ಆಆಆ….ಬಾ….
 
|| ಅರರೇ ಈ ಪ್ರೀತಿಯ ಸಂಚಾರ…ಹ್ಹಾ
ಬದುಕೆಲ್ಲಾ ಬಣ್ಣದ ಚಿತ್ತಾರ….ಹೂಂ…
ತಂನನ ನನನನಾನಂ…..||
 
ಚುಮ ಚುಮ ಚುಮ್
ಚುಮ ಚುಮ ಚುಮ್
ಚುಮ ಚುಮ ಚುಮ ಚುಮ ಚುಮ್‌
ಚುಮ ಚುಮ ಚುಮ್
ಚುಮ ಚುಮ ಚುಮ್
 
ನಮಗೊಂದು ಹೊಸದೊಂದು ಕಾಗುಣಿತ
ಕಳಿಸೋದೇ ಈ ಪ್ರೀತಿ ಕಣ್ಣ್ ಮಿಡಿತ
ಚಿತ್ತನ ತಂದೆ ಆ ಚಿತ್ತಾರ ಕಂಡೆ 
ಕೊಡಲೇನೆ ಬಿಸಿ ಬಿಸಿಯ ಬಹುಮಾನ
ಸಸಸಸಸಸಸಸಸಸರಿಪಾ….
ಮಮಮಮಮಮಮಮಮಮಪಸಾ…
ಕೊಂಚ ಕೊಂಚ ಮಾತಿನಲೂ ಏನಿದಿಂಥ ಸರಸ
ಹಚ್ಚಿಕೊಂಡು ಕುಂತ ಮೇಲೆ ನೀನಲ್ಲವೇ
ಅರಸ ಬಾ.. ಆ ಆ ಆ.. ಬಾ….ಅಹ್ಹಹ್ಹಹ್ಹಾ…
 
|| ಅರರೇ ಈ ಪ್ರೀತಿಯ ಸಂಚಾರ…ಹ್ಹಾ
ಬದುಕೆಲ್ಲಾ ಬಣ್ಣದ ಚಿತ್ತಾರ….ಹೂಂ…
ಮೆಚ್ಚಾಯಿತೋ ಕನಸು ಹಂಚಾಯಿತು
ಮಿಂಚೋಣ ಬಾ ಗೆಳೆಯಾ…
ತಂನನ ನನನನಾ ತಂನನ ನನನನಾ
 
ಅರರೇ ಈ ಪ್ರೀತಿಯ ಸಂಚಾರ…ಹ್ಹಾ
ಬದುಕೆಲ್ಲಾ ಬಣ್ಣದ ಚಿತ್ತಾರ….ಹ್ಹಾ…
ತಂನನನನಾನನಂ….||

Arare Ee Preethiya song lyrics from Kannada Movie Thayi Kotta Seere starring Kumar Govind, Shruthi, S Narayan, Lyrics penned by SNarayan Sung by Rajesh Krishnan, Manjula Gururaj, Music Composed by K Kalyan, film is Directed by S Narayan and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ