Oho Giligale Lyrics

ಒಹೋ ಗಿಳಿಗಳೆ Lyrics

in Thayi Kotta Seere

in ತಾಯಿ ಕೊಟ್ಟ ಸೀರೆ

Video:
ಸಂಗೀತ ವೀಡಿಯೊ:

LYRIC

ಒಹೋ ಗಿಳಿಗಳೇ ಗಿಳಿಗಳೇ ಗಿಳಿಗಳೇ ಕೇಳಿ
ನಾ ಚಿಲಿಪಿಲಿ ಚೆಲುವೆಯ ಮುಂದೆ ಸೋತಿರುವೇ
ಒಹೋ ಗಿಳಿಗಳೇ ಗಿಳಿಗಳೇ ಗಿಳಿಗಳೇ ಕೇಳಿ
ನಾ ಚಿಲಿಪಿಲಿ ಚೆಲುವೆಯ ಮುಂದೆ ಸೋತಿರುವೇ
ಚಿನ್ನ ಚಿಲಿಪಿಲಿ ನಾದ ಹೂ ಮನಸಿನ ವೇದ
ಈ ಚೆಲುವೆಯ ಸ್ಫೂರ್ತಿಗೆ ಅನುವಾದ
 
|| ಒಹೋ ಗಿಳಿಗಳೇ ಗಿಳಿಗಳೇ ಗಿಳಿಗಳೇ ಕೇಳಿ
ನಾ ಚಿಲಿಪಿಲಿ ಚೆಲುವೆಯ ಮುಂದೆ ಸೋತಿರುವೇ…||
 
ಈ ಚೆಲುವೇ ಹೊಸ ಕಾಮನಬಿಲ್ಲು
ಈ ನಗುವೇ ಕವಿ ಕಾಯುವ ಸಾಲು
ಮಂಜು ಮುಚ್ಚಲು ಮನಸಲಿ ಪಂಜು ಹಚ್ಚೋಳು
ಓ…ಓ….ಓ…. 
ಸುರಿಯುವ ಬೆಳು ಬೆಳದಿಂಗಳ ಕುಡಿಯುವ ಪೋರಿ 
ನುಡಿಯದೆ ಮನಸಿನ ಪದಗಳ ನುಡಿಸುವ ಚೋರಿ
ತನನಂ ತನ ತನನಂ ಇವಳ ಹೆಸರೇ ತನನಂ
 
|| ಒಹೋ ಗಿಳಿಗಳೇ ಗಿಳಿಗಳೇ ಗಿಳಿಗಳೇ ಕೇಳಿ
ನಾ ಚಿಲಿಪಿಲಿ ಚೆಲುವೆಯ ಮುಂದೆ ಸೋತಿರುವೇ
ಒಹೋ ಗಿಳಿಗಳೇ ಗಿಳಿಗಳೇ ಗಿಳಿಗಳೇ ಕೇಳಿ
ನಾ ಚಿಲಿಪಿಲಿ ಚೆಲುವೆಯ ಮುಂದೆ ಸೋತಿರುವೇ….||
 
ಈ ಚೆಲುವೇ ಹೊಸ ಚಿತ್ತಾರದ ಗೆಳತಿ
ಈ ಚೆಲುವೇ ನಿತ್ಯ ಹುಣ್ಣಿಮೆ ಸವತಿ
ಕಾದು ಕುಂತಳೋ ಎದೆಯಲ್ಲಿ ಹಾದು ಹೋದಳು
ಓ….ಓ….ಓ…..
ಈ ಧರೆ ಮೇಲಿನ ಹಸಿರಿನ ಔತಣಧಾರೆ
ರಸಿಕನ ಮನಸಿನ ತೆರೆಮರೆ ಕನಸಿನ ತಾರೆ 
ತನನಂ ತನ ತನನಂ ಇವಳ ಸ್ಪರ್ಶವೇ ತನನಂ
 
|| ಒಹೋ ಗಿಳಿಗಳೇ ಗಿಳಿಗಳೇ ಗಿಳಿಗಳೇ ಕೇಳಿ
ನಾ ಚಿಲಿಪಿಲಿ ಚೆಲುವೆಯ ಮುಂದೆ ಸೋತಿರುವೇ
ಒಹೋ ಗಿಳಿಗಳೇ ಗಿಳಿಗಳೇ ಗಿಳಿಗಳೇ ಕೇಳಿ
ನಾ ಚಿಲಿಪಿಲಿ ಚೆಲುವೆಯ ಮುಂದೆ ಸೋತಿರುವೇ
ಚಿನ್ನ ಚಿಲಿಪಿಲಿ ನಾದ ಹೂ ಮನಸಿನ ವೇದ
ಈ ಚೆಲುವೆಯ ಸ್ಫೂರ್ತಿಗೆ ಅನುವಾದ…..||

ಒಹೋ ಗಿಳಿಗಳೇ ಗಿಳಿಗಳೇ ಗಿಳಿಗಳೇ ಕೇಳಿ
ನಾ ಚಿಲಿಪಿಲಿ ಚೆಲುವೆಯ ಮುಂದೆ ಸೋತಿರುವೇ
ಒಹೋ ಗಿಳಿಗಳೇ ಗಿಳಿಗಳೇ ಗಿಳಿಗಳೇ ಕೇಳಿ
ನಾ ಚಿಲಿಪಿಲಿ ಚೆಲುವೆಯ ಮುಂದೆ ಸೋತಿರುವೇ
ಚಿನ್ನ ಚಿಲಿಪಿಲಿ ನಾದ ಹೂ ಮನಸಿನ ವೇದ
ಈ ಚೆಲುವೆಯ ಸ್ಫೂರ್ತಿಗೆ ಅನುವಾದ
 
|| ಒಹೋ ಗಿಳಿಗಳೇ ಗಿಳಿಗಳೇ ಗಿಳಿಗಳೇ ಕೇಳಿ
ನಾ ಚಿಲಿಪಿಲಿ ಚೆಲುವೆಯ ಮುಂದೆ ಸೋತಿರುವೇ…||
 
ಈ ಚೆಲುವೇ ಹೊಸ ಕಾಮನಬಿಲ್ಲು
ಈ ನಗುವೇ ಕವಿ ಕಾಯುವ ಸಾಲು
ಮಂಜು ಮುಚ್ಚಲು ಮನಸಲಿ ಪಂಜು ಹಚ್ಚೋಳು
ಓ…ಓ….ಓ…. 
ಸುರಿಯುವ ಬೆಳು ಬೆಳದಿಂಗಳ ಕುಡಿಯುವ ಪೋರಿ 
ನುಡಿಯದೆ ಮನಸಿನ ಪದಗಳ ನುಡಿಸುವ ಚೋರಿ
ತನನಂ ತನ ತನನಂ ಇವಳ ಹೆಸರೇ ತನನಂ
 
|| ಒಹೋ ಗಿಳಿಗಳೇ ಗಿಳಿಗಳೇ ಗಿಳಿಗಳೇ ಕೇಳಿ
ನಾ ಚಿಲಿಪಿಲಿ ಚೆಲುವೆಯ ಮುಂದೆ ಸೋತಿರುವೇ
ಒಹೋ ಗಿಳಿಗಳೇ ಗಿಳಿಗಳೇ ಗಿಳಿಗಳೇ ಕೇಳಿ
ನಾ ಚಿಲಿಪಿಲಿ ಚೆಲುವೆಯ ಮುಂದೆ ಸೋತಿರುವೇ….||
 
ಈ ಚೆಲುವೇ ಹೊಸ ಚಿತ್ತಾರದ ಗೆಳತಿ
ಈ ಚೆಲುವೇ ನಿತ್ಯ ಹುಣ್ಣಿಮೆ ಸವತಿ
ಕಾದು ಕುಂತಳೋ ಎದೆಯಲ್ಲಿ ಹಾದು ಹೋದಳು
ಓ….ಓ….ಓ…..
ಈ ಧರೆ ಮೇಲಿನ ಹಸಿರಿನ ಔತಣಧಾರೆ
ರಸಿಕನ ಮನಸಿನ ತೆರೆಮರೆ ಕನಸಿನ ತಾರೆ 
ತನನಂ ತನ ತನನಂ ಇವಳ ಸ್ಪರ್ಶವೇ ತನನಂ
 
|| ಒಹೋ ಗಿಳಿಗಳೇ ಗಿಳಿಗಳೇ ಗಿಳಿಗಳೇ ಕೇಳಿ
ನಾ ಚಿಲಿಪಿಲಿ ಚೆಲುವೆಯ ಮುಂದೆ ಸೋತಿರುವೇ
ಒಹೋ ಗಿಳಿಗಳೇ ಗಿಳಿಗಳೇ ಗಿಳಿಗಳೇ ಕೇಳಿ
ನಾ ಚಿಲಿಪಿಲಿ ಚೆಲುವೆಯ ಮುಂದೆ ಸೋತಿರುವೇ
ಚಿನ್ನ ಚಿಲಿಪಿಲಿ ನಾದ ಹೂ ಮನಸಿನ ವೇದ
ಈ ಚೆಲುವೆಯ ಸ್ಫೂರ್ತಿಗೆ ಅನುವಾದ…..||

Oho Giligale song lyrics from Kannada Movie Thayi Kotta Seere starring Kumar Govind, Shruthi, S Narayan, Lyrics penned by SNarayan Sung by S P Balasubrahmanyam, Music Composed by K Kalyan, film is Directed by S Narayan and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ