Suvvi Suvvi Suvvale Lyrics

ಸುವ್ವಿ ಸುವ್ವಿ ಸುವ್ವಾಲೆ Lyrics

in Thayi Kotta Seere

in ತಾಯಿ ಕೊಟ್ಟ ಸೀರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸುವ್ವಿ ಸುವ್ವಿ ಸುವ್ವಾಲೇ ಸುವ್ವಿ ಸುವ್ವಾಲೇ
ಸುವ್ವಿ ಸುವ್ವಿ ಸುವ್ವಾಲೇ ಸುವ್ವಿ ಸುವ್ವಾಲೇ
ಹೇಯ್ ಸುವ್ವಿ ಸುವ್ವಾಲೇ ಸುವ್ವಿ ಸುವ್ವಾಲೇ
ಸುವ್ವಾಲೇ ಸುವ್ವಾಲೇ ಸುವ್ವಿ ಸುವ್ವಾಲೇ
ಓ ಓ ಓ ಓ ಓ ಓ….ಓ ಓ…ಓ ಓ….ಓ ಓ ಓ ಓ….
 
ಸಂಪಿಗೆ ಸಂಪಿಗೆ ಸಂಪಿಗೆ
ಸಕ್ಕರೆ ತುಂಬಿದ ಬಿಂದಿಗೆ
ಈ ಹೊಂಗೆಯ ತೇರು ನಮ್ ಗಿರಿಜೆಗೆ ಸೂರು
ಈ ಮಣ್ಣಿನ ಹಸಿರೇ ಇವಳಂದಕೆ ತೌರು
ಮಿಂಚಿ ಮಿನುಗೋ ಇವಳೇ ಹುಣ್ಣಿಮೆ…ಓಯ್‌…
 
|| ಸಂಪಿಗೆ ಸಂಪಿಗೆ ಸಂಪಿಗೆ
ಸಕ್ಕರೆ ತುಂಬಿದ ಬಿಂದಿಗೆ….||
 
ಸುವ್ವಿ ಸುವ್ವಿ ಸುವ್ವಾಲೇ
ಸುವ್ವಿ ಸುವ್ವಿ ಸುವ್ವಾಲೇ
ಲಾ ಲ ಲಾ ಲಾಲಾಲಾಲಾಲಾ
ಲಾ ಲ ಲಾ ಲಾಲಾಲಾಲಾಲಾ  
 
ಯಾವೋನಪ್ಪ ರೂಪ ಕೊಟ್ಟೋನು
ಕಣ್ಣ ಮ್ಯಾಗೆ ದೀಪ ಇಟ್ಟೋನು
ನಾಚಿಕೇನ ಬಚ್ಚಿಕೊಟ್ಟ ರೂಪವಂತೆ
ಪ್ರಾಯ ಬಂದು ಅಪ್ಪಿಕೊಂಡ ಅಂದವಂತೆ
ಯವ್ವಿ…. ಯವ್ವಿ…..
ಅರೆರೇ ಬಾಯಿ ಬಿಟ್ಟಾಗ ಮುತ್ತು ಮಿಂಚ್ಯಾವೆ
ನೀನು ನಕ್ಕಾಗ ಬೆಳ್ಳಿ ಮೂಡ್ಯಾವೆ
ಬಾಳೆ ತೆಂಗೆಲ್ಲಾ ಸುವ್ವಾಲಿ ಹಾಡ್ಯಾವೆ
ಊರ ತುಂಬೆಲ್ಲಾ ರಂಗೋಲಿ ಚೆಲ್ಲ್ಯಾವೆ
ಅರಿಶಿನ ಮೈಯ್ಯಿನ ಅಂದದೋಳೇ
ತಾವರೆ ನಾಚುವ ಬಣ್ಣದೋಳೇ…
 
|| ಸಂಪಿಗೆ ಸಂಪಿಗೆ ಸಂಪಿಗೆ
ಸಕ್ಕರೆ ತುಂಬಿದ ಬಿಂದಿಗೆ
ಈ ಹೊಂಗೆಯ ತೇರು ನಮ್ ಗಿರಿಜೆಗೆ ಸೂರು
ಈ ಮಣ್ಣಿನ ಹಸಿರೇ ಇವಳಂದಕೆ ತೌರು
ಮಿಂಚಿ ಮಿನುಗೋ ಇವಳೇ ಹುಣ್ಣಿಮೆ…ಓಯ್‌…||
 
ಗಂಧವ ತೇದು ಕೆನ್ನೆಗೆ ನೇದು
ನೀರಾಕುವ ಬನ್ನಿರೇ
ಆರತಿ ಮಾಡಿ ದೃಷ್ಟಿಯ ತೀಡಿ
ಈ ಕೂಸನು ತನ್ನಿರೇ… 
ಹಸಿರು ಬಳೆಯ ತೊಡಿಸಿರೇ
ಮೊಗ್ಗಿನ ದಿಂಡ ಮೂಡಿಸಿರೇ
ಝರಿಯ ಲಂಗವ ಉಡಿಸಿರೇ
ಸಿರಿಯ ಸುರಿದು ಹರಸಿರೇ
ಜೇನಿನ ಔತಣ ಗಿರಿಜೆಗೆಲ್ಲಾ ಹೊಸತನ
 
|| ಹ್ಹಾ…ಸಂಪಿಗೆ ಸಂಪಿಗೆ ಸಂಪಿಗೆ
ಸಕ್ಕರೆ ತುಂಬಿದ ಬಿಂದಿಗೆ
ಈ ಹೊಂಗೆಯ ತೇರು ನಮ್ ಗಿರಿಜೆಗೆ ಸೂರು
ಈ ಗಿರಿಜೆಗೆ ಸೂರು….ಓ ಓ……..||

ಸುವ್ವಿ ಸುವ್ವಿ ಸುವ್ವಾಲೇ ಸುವ್ವಿ ಸುವ್ವಾಲೇ
ಸುವ್ವಿ ಸುವ್ವಿ ಸುವ್ವಾಲೇ ಸುವ್ವಿ ಸುವ್ವಾಲೇ
ಹೇಯ್ ಸುವ್ವಿ ಸುವ್ವಾಲೇ ಸುವ್ವಿ ಸುವ್ವಾಲೇ
ಸುವ್ವಾಲೇ ಸುವ್ವಾಲೇ ಸುವ್ವಿ ಸುವ್ವಾಲೇ
ಓ ಓ ಓ ಓ ಓ ಓ….ಓ ಓ…ಓ ಓ….ಓ ಓ ಓ ಓ….
 
ಸಂಪಿಗೆ ಸಂಪಿಗೆ ಸಂಪಿಗೆ
ಸಕ್ಕರೆ ತುಂಬಿದ ಬಿಂದಿಗೆ
ಈ ಹೊಂಗೆಯ ತೇರು ನಮ್ ಗಿರಿಜೆಗೆ ಸೂರು
ಈ ಮಣ್ಣಿನ ಹಸಿರೇ ಇವಳಂದಕೆ ತೌರು
ಮಿಂಚಿ ಮಿನುಗೋ ಇವಳೇ ಹುಣ್ಣಿಮೆ…ಓಯ್‌…
 
|| ಸಂಪಿಗೆ ಸಂಪಿಗೆ ಸಂಪಿಗೆ
ಸಕ್ಕರೆ ತುಂಬಿದ ಬಿಂದಿಗೆ….||
 
ಸುವ್ವಿ ಸುವ್ವಿ ಸುವ್ವಾಲೇ
ಸುವ್ವಿ ಸುವ್ವಿ ಸುವ್ವಾಲೇ
ಲಾ ಲ ಲಾ ಲಾಲಾಲಾಲಾಲಾ
ಲಾ ಲ ಲಾ ಲಾಲಾಲಾಲಾಲಾ  
 
ಯಾವೋನಪ್ಪ ರೂಪ ಕೊಟ್ಟೋನು
ಕಣ್ಣ ಮ್ಯಾಗೆ ದೀಪ ಇಟ್ಟೋನು
ನಾಚಿಕೇನ ಬಚ್ಚಿಕೊಟ್ಟ ರೂಪವಂತೆ
ಪ್ರಾಯ ಬಂದು ಅಪ್ಪಿಕೊಂಡ ಅಂದವಂತೆ
ಯವ್ವಿ…. ಯವ್ವಿ…..
ಅರೆರೇ ಬಾಯಿ ಬಿಟ್ಟಾಗ ಮುತ್ತು ಮಿಂಚ್ಯಾವೆ
ನೀನು ನಕ್ಕಾಗ ಬೆಳ್ಳಿ ಮೂಡ್ಯಾವೆ
ಬಾಳೆ ತೆಂಗೆಲ್ಲಾ ಸುವ್ವಾಲಿ ಹಾಡ್ಯಾವೆ
ಊರ ತುಂಬೆಲ್ಲಾ ರಂಗೋಲಿ ಚೆಲ್ಲ್ಯಾವೆ
ಅರಿಶಿನ ಮೈಯ್ಯಿನ ಅಂದದೋಳೇ
ತಾವರೆ ನಾಚುವ ಬಣ್ಣದೋಳೇ…
 
|| ಸಂಪಿಗೆ ಸಂಪಿಗೆ ಸಂಪಿಗೆ
ಸಕ್ಕರೆ ತುಂಬಿದ ಬಿಂದಿಗೆ
ಈ ಹೊಂಗೆಯ ತೇರು ನಮ್ ಗಿರಿಜೆಗೆ ಸೂರು
ಈ ಮಣ್ಣಿನ ಹಸಿರೇ ಇವಳಂದಕೆ ತೌರು
ಮಿಂಚಿ ಮಿನುಗೋ ಇವಳೇ ಹುಣ್ಣಿಮೆ…ಓಯ್‌…||
 
ಗಂಧವ ತೇದು ಕೆನ್ನೆಗೆ ನೇದು
ನೀರಾಕುವ ಬನ್ನಿರೇ
ಆರತಿ ಮಾಡಿ ದೃಷ್ಟಿಯ ತೀಡಿ
ಈ ಕೂಸನು ತನ್ನಿರೇ… 
ಹಸಿರು ಬಳೆಯ ತೊಡಿಸಿರೇ
ಮೊಗ್ಗಿನ ದಿಂಡ ಮೂಡಿಸಿರೇ
ಝರಿಯ ಲಂಗವ ಉಡಿಸಿರೇ
ಸಿರಿಯ ಸುರಿದು ಹರಸಿರೇ
ಜೇನಿನ ಔತಣ ಗಿರಿಜೆಗೆಲ್ಲಾ ಹೊಸತನ
 
|| ಹ್ಹಾ…ಸಂಪಿಗೆ ಸಂಪಿಗೆ ಸಂಪಿಗೆ
ಸಕ್ಕರೆ ತುಂಬಿದ ಬಿಂದಿಗೆ
ಈ ಹೊಂಗೆಯ ತೇರು ನಮ್ ಗಿರಿಜೆಗೆ ಸೂರು
ಈ ಗಿರಿಜೆಗೆ ಸೂರು….ಓ ಓ……..||

Suvvi Suvvi Suvvale song lyrics from Kannada Movie Thayi Kotta Seere starring Kumar Govind, Shruthi, S Narayan, Lyrics penned by SNarayan Sung by L N Shastry, Music Composed by K Kalyan, film is Directed by S Narayan and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ