Video:
ಸಂಗೀತ ವೀಡಿಯೊ:

LYRIC

Song Details Page after Lyrice

ತನನನಾ ತನನಂ ತನನಂ
ಕೋಗಿಲೆ ಕೋಗಿಲೆ ಹಾಂ...
ಚೈತ್ರ ನಿನ್ನ ಬಾಗಿಲೇ…
ಹೇಳೆಲೇ  ಹೇಳೆಲೇ ಹೇಳೆ ಕೋಗಿಲೆ
ಕುಹೂ ಕುಹೂ ಕುಹೂಗಳ ನಡುವೇ
ನಿನ್ನ ಮನೆಯ ಹುಡುಕುತಲಿರುವೇ
ಪ್ರೇಮದೂರಿನೋಳೆ ನಂಗೆ ದಾರಿ ಹೇಳೆಲೇ
  
|| ಕೋಗಿಲೆ ಕೋಗಿಲೆ ಕೂಹುಹು...
ಚೈತ್ರ ನಿನ್ನ ಬಾಗಿಲೇ…
ಹೇಳೆಲೇ  ಹೇಳೆಲೇ ಹೇಳೆ ಕೋಗಿಲೆ…..||
 
ನಾ ಚಿಗುರೆಲೆ ಹಿಂದಿರುವೇ
ನಾ ಋತುಗಳ ಮುಂದಿರುವೇ
ನಾ ಬಯಸೋ ಎದೆ ತುಂಬಾ ನಲಿವೆ
ಬಾ ಬಾಗಿಲ ತೆರೆದಿಡುವೇ
ನೀ ನಡೆದಲ್ಲೆ ಹೂ ಹಾಸುವೇ
ಈ ನಿನ್ನ ಕವಿ ಮನಸ ಬಲ್ಲೆನು ಓ ಅಭಿಮಾನಿ
ನಿನ್ನ ಹೇಗೆ ಕಾಣಲಿ ಓ ಚಿಲಿಪಿಲಿ ರಾಣಿ
ಸರಸರ ನಡೆಯಲೇ… ಅವಸರ ಕರೆಯಲೇ
ಮುಜುಗುರ ಮರೆಯಲೇ ಹೊಸ ಸ್ವರ ಬರೆಯಲೇ
 
|| ಕೋಗಿಲೆ ಕೋಗಿಲೆ ಕೂಹುಹು...
ಚೈತ್ರ ನಿನ್ನ ಬಾಗಿಲೇ…
ಹೇಳೆಲೇ  ಹೇಳೆಲೇ ಹೇಳೆ ಕೋಗಿಲೆ…..||
   
ಬಾ ಕನಸಿನ ಕಣ್ಣವಳೇ
ಬಾ ಮಾದಕ ಧನಿಯವಳೇ
ಕೇಳಿರದ ಹೊಸ ಕವನ ಹೇಳೇ
ನಾ ಕಿನ್ನರ ಕುಲದವಳೋ
ನನ್ ಹೆಸರೇ ಬಿಸಿ ಕವನ ಕೇಳೋ
ನೀ ತಾನೇ ಎಳೆ ಮನಸ ಗೆಲ್ಲುವ ಗೂಢಾಚಾರಿ
ನಾ ನಿನ್ನ ಒಳಮನಸ ಗೆಲ್ಲುವ ಚೋರಿ
ಚಿಲಿಪಿಲಿ ಸುರಿಸಲೇ… ಕಚಗುಳಿ ತರಿಸಲೇ
ನಲಿ ನಲಿ ನಲಿಸಲೇ… ಗಲಿಬಿಲಿ ಮರೆಸಲೇ
 
|| ಕೋಗಿಲೆ ಕೋಗಿಲೆ ಹಾಂ...
ಚೈತ್ರ ನಿನ್ನ ಬಾಗಿಲೇ…
ಹೇಳೆಲೇ  ಹೇಳೆಲೇ ಹೇಳೆ ಕೋಗಿಲೆ
ಕುಹೂ ಕುಹೂ ಕುಹೂಗಳ ನಡುವೇ
ನಿನ್ನ ಮನೆಯ ಹುಡುಕುತಲಿರುವೇ
ಪ್ರೇಮದೂರಿನೋಳೆ ನಂಗೆ ದಾರಿ ಹೇಳೆಲೇ
ಹೂಂ ಹೂಂ ಹೂಂ… ಹೂಂ ಹೂಂ ಹೂಂ…
ಹೂಂ ಹೂಂ ಹೂಂ… ಹೂಂ ಹೂಂ ಹೂಂ…||

ತನನನಾ ತನನಂ ತನನಂ
ಕೋಗಿಲೆ ಕೋಗಿಲೆ ಹಾಂ...
ಚೈತ್ರ ನಿನ್ನ ಬಾಗಿಲೇ…
ಹೇಳೆಲೇ  ಹೇಳೆಲೇ ಹೇಳೆ ಕೋಗಿಲೆ
ಕುಹೂ ಕುಹೂ ಕುಹೂಗಳ ನಡುವೇ
ನಿನ್ನ ಮನೆಯ ಹುಡುಕುತಲಿರುವೇ
ಪ್ರೇಮದೂರಿನೋಳೆ ನಂಗೆ ದಾರಿ ಹೇಳೆಲೇ
  
|| ಕೋಗಿಲೆ ಕೋಗಿಲೆ ಕೂಹುಹು...
ಚೈತ್ರ ನಿನ್ನ ಬಾಗಿಲೇ…
ಹೇಳೆಲೇ  ಹೇಳೆಲೇ ಹೇಳೆ ಕೋಗಿಲೆ…..||
 
ನಾ ಚಿಗುರೆಲೆ ಹಿಂದಿರುವೇ
ನಾ ಋತುಗಳ ಮುಂದಿರುವೇ
ನಾ ಬಯಸೋ ಎದೆ ತುಂಬಾ ನಲಿವೆ
ಬಾ ಬಾಗಿಲ ತೆರೆದಿಡುವೇ
ನೀ ನಡೆದಲ್ಲೆ ಹೂ ಹಾಸುವೇ
ಈ ನಿನ್ನ ಕವಿ ಮನಸ ಬಲ್ಲೆನು ಓ ಅಭಿಮಾನಿ
ನಿನ್ನ ಹೇಗೆ ಕಾಣಲಿ ಓ ಚಿಲಿಪಿಲಿ ರಾಣಿ
ಸರಸರ ನಡೆಯಲೇ… ಅವಸರ ಕರೆಯಲೇ
ಮುಜುಗುರ ಮರೆಯಲೇ ಹೊಸ ಸ್ವರ ಬರೆಯಲೇ
 
|| ಕೋಗಿಲೆ ಕೋಗಿಲೆ ಕೂಹುಹು...
ಚೈತ್ರ ನಿನ್ನ ಬಾಗಿಲೇ…
ಹೇಳೆಲೇ  ಹೇಳೆಲೇ ಹೇಳೆ ಕೋಗಿಲೆ…..||
   
ಬಾ ಕನಸಿನ ಕಣ್ಣವಳೇ
ಬಾ ಮಾದಕ ಧನಿಯವಳೇ
ಕೇಳಿರದ ಹೊಸ ಕವನ ಹೇಳೇ
ನಾ ಕಿನ್ನರ ಕುಲದವಳೋ
ನನ್ ಹೆಸರೇ ಬಿಸಿ ಕವನ ಕೇಳೋ
ನೀ ತಾನೇ ಎಳೆ ಮನಸ ಗೆಲ್ಲುವ ಗೂಢಾಚಾರಿ
ನಾ ನಿನ್ನ ಒಳಮನಸ ಗೆಲ್ಲುವ ಚೋರಿ
ಚಿಲಿಪಿಲಿ ಸುರಿಸಲೇ… ಕಚಗುಳಿ ತರಿಸಲೇ
ನಲಿ ನಲಿ ನಲಿಸಲೇ… ಗಲಿಬಿಲಿ ಮರೆಸಲೇ
 
|| ಕೋಗಿಲೆ ಕೋಗಿಲೆ ಹಾಂ...
ಚೈತ್ರ ನಿನ್ನ ಬಾಗಿಲೇ…
ಹೇಳೆಲೇ  ಹೇಳೆಲೇ ಹೇಳೆ ಕೋಗಿಲೆ
ಕುಹೂ ಕುಹೂ ಕುಹೂಗಳ ನಡುವೇ
ನಿನ್ನ ಮನೆಯ ಹುಡುಕುತಲಿರುವೇ
ಪ್ರೇಮದೂರಿನೋಳೆ ನಂಗೆ ದಾರಿ ಹೇಳೆಲೇ
ಹೂಂ ಹೂಂ ಹೂಂ… ಹೂಂ ಹೂಂ ಹೂಂ…
ಹೂಂ ಹೂಂ ಹೂಂ… ಹೂಂ ಹೂಂ ಹೂಂ…||

Kogile Kogile song lyrics from Kannada Movie Thayi Kotta Seere starring Kumar Govind, Shruthi, S Narayan, Lyrics penned by SNarayan Sung by S P Balasubrahmanyam, Manjula Gururaj, Music Composed by K Kalyan, film is Directed by S Narayan and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ