Thayi Illa Thavaru Illa Lyrics

ತಾಯಿ ಇಲ್ಲಾ ತವರು ಇಲ್ಲಾ Lyrics

in Thayi Illada Thabbali

in ತಾಯಿ ಇಲ್ಲದ ತಬ್ಬಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಾಯಿ ಇಲ್ಲ ತವರು ಇಲ್ಲ
ತಂದೆ ಇಲ್ಲ ಬಳಗ ಇಲ್ಲ
ತಾಯಿ ಇಲ್ಲದ ತಬ್ಬಲಿ ನಾ
ತಾಯಿ ಇಲ್ಲದ ತಬ್ಬಲಿ ನಾ
ತಬ್ಬಲಿ ತಾಪವ ನಾ ಹೇಗೆ ತಾಳಲಿ
ತಾಯಿ ಇಲ್ಲ ತವರು ಇಲ್ಲ
ನನ್ನೋರಂತ ಯಾರೂ ಇಲ್ಲಾ…
 
ಕೊರಳಲ್ಲಿ ತಾಳಿಯ ಬಂಧ
ಹೆಣ್ಣಿಗಂದ ನೋಡೆ ಚೆಂದ
ತಾಳಿ ಒಲಿಯೇ ಚಂದ ಬಾಳು
ತಾಳಿ ಮುನಿಯೇ ಬಾಳೆ ಗೋಳು
ಹಣೆ ಮೇಲಿನ ಈ ಕುಂಕುಮ
ಅದೃಷ್ಟವ ಅಳಿಸಿದರೆ
ಗತಿ ಏನು…ಗತಿ ಏನು…
ಗತಿಗಾಣದೆ ಮಣ್ಣಾದಲೇ ಸೀತೆ…
 
|| ತಾಯಿ ಇಲ್ಲ ತವರು ಇಲ್ಲ
ತಂದೆ ಇಲ್ಲ ಬಳಗ ಇಲ್ಲ
ತಾಯಿ ಇಲ್ಲದ ತಬ್ಬಲಿ ನಾ
ತಾಯಿ ಇಲ್ಲದ ತಬ್ಬಲಿ ನಾ
ತಬ್ಬಲಿ ತಾಪವ ನಾ ಹೇಗೆ ತಾಳಲಿ
ತಾಯಿ ಇಲ್ಲ ತವರು ಇಲ್ಲ
ನನ್ನೋರಂತ ಯಾರೂ ಇಲ್ಲಾ…||
 
ಯಾರಿಗೂ ಬಾಡಾದ ಜೀವ ಭೂಮಿಗೇಕೆ
ಬಾಳಿಗೇಕೆ ಅನ್ನ ನೀರು ದಂಡವೇಕೆ
ಕಾವಲಿರದ ಗಂಡನೇಕೆ…
ಕಣ್ಣೀರಲೇ ಕೈ ತೊಳೆಯುವ ಸೌಭಾಗ್ಯವು ಬೇಕೆ
ಕೊನೆಯಲ್ಲಿ… ಕೊನೆಯಲ್ಲಿ ಕಣ್ಣೀರಿಗೆ
ಕಣ್ಮರೆಯೇ ಮತ್ತೇ….
 
|| ತಾಯಿ ಇಲ್ಲ ತವರು ಇಲ್ಲ
ಗಂಡ ಇಲ್ಲ ಮಗುವು ಇಲ್ಲ
ತಾಯಿ ಇಲ್ಲದ ತಬ್ಬಲಿ ನಾ
ತಾಯಿ ಇಲ್ಲದ ತಬ್ಬಲಿ ನಾ
ತಬ್ಬಲಿ ತಾಪವ ನಾ ಹೇಗೆ ತಾಳಲಿ
ತಾಯಿ ಇಲ್ಲ ತವರು ಇಲ್ಲ
ನನ್ನೋರಂತ ಯಾರೂ ಇಲ್ಲಾ….||

ತಾಯಿ ಇಲ್ಲ ತವರು ಇಲ್ಲ
ತಂದೆ ಇಲ್ಲ ಬಳಗ ಇಲ್ಲ
ತಾಯಿ ಇಲ್ಲದ ತಬ್ಬಲಿ ನಾ
ತಾಯಿ ಇಲ್ಲದ ತಬ್ಬಲಿ ನಾ
ತಬ್ಬಲಿ ತಾಪವ ನಾ ಹೇಗೆ ತಾಳಲಿ
ತಾಯಿ ಇಲ್ಲ ತವರು ಇಲ್ಲ
ನನ್ನೋರಂತ ಯಾರೂ ಇಲ್ಲಾ…
 
ಕೊರಳಲ್ಲಿ ತಾಳಿಯ ಬಂಧ
ಹೆಣ್ಣಿಗಂದ ನೋಡೆ ಚೆಂದ
ತಾಳಿ ಒಲಿಯೇ ಚಂದ ಬಾಳು
ತಾಳಿ ಮುನಿಯೇ ಬಾಳೆ ಗೋಳು
ಹಣೆ ಮೇಲಿನ ಈ ಕುಂಕುಮ
ಅದೃಷ್ಟವ ಅಳಿಸಿದರೆ
ಗತಿ ಏನು…ಗತಿ ಏನು…
ಗತಿಗಾಣದೆ ಮಣ್ಣಾದಲೇ ಸೀತೆ…
 
|| ತಾಯಿ ಇಲ್ಲ ತವರು ಇಲ್ಲ
ತಂದೆ ಇಲ್ಲ ಬಳಗ ಇಲ್ಲ
ತಾಯಿ ಇಲ್ಲದ ತಬ್ಬಲಿ ನಾ
ತಾಯಿ ಇಲ್ಲದ ತಬ್ಬಲಿ ನಾ
ತಬ್ಬಲಿ ತಾಪವ ನಾ ಹೇಗೆ ತಾಳಲಿ
ತಾಯಿ ಇಲ್ಲ ತವರು ಇಲ್ಲ
ನನ್ನೋರಂತ ಯಾರೂ ಇಲ್ಲಾ…||
 
ಯಾರಿಗೂ ಬಾಡಾದ ಜೀವ ಭೂಮಿಗೇಕೆ
ಬಾಳಿಗೇಕೆ ಅನ್ನ ನೀರು ದಂಡವೇಕೆ
ಕಾವಲಿರದ ಗಂಡನೇಕೆ…
ಕಣ್ಣೀರಲೇ ಕೈ ತೊಳೆಯುವ ಸೌಭಾಗ್ಯವು ಬೇಕೆ
ಕೊನೆಯಲ್ಲಿ… ಕೊನೆಯಲ್ಲಿ ಕಣ್ಣೀರಿಗೆ
ಕಣ್ಮರೆಯೇ ಮತ್ತೇ….
 
|| ತಾಯಿ ಇಲ್ಲ ತವರು ಇಲ್ಲ
ಗಂಡ ಇಲ್ಲ ಮಗುವು ಇಲ್ಲ
ತಾಯಿ ಇಲ್ಲದ ತಬ್ಬಲಿ ನಾ
ತಾಯಿ ಇಲ್ಲದ ತಬ್ಬಲಿ ನಾ
ತಬ್ಬಲಿ ತಾಪವ ನಾ ಹೇಗೆ ತಾಳಲಿ
ತಾಯಿ ಇಲ್ಲ ತವರು ಇಲ್ಲ
ನನ್ನೋರಂತ ಯಾರೂ ಇಲ್ಲಾ….||

Thayi Illa Thavaru Illa song lyrics from Kannada Movie Thayi Illada Thabbali starring Radhika, Shivadhwaj, Srinivasamurthy, Lyrics penned by Hamsalekha Sung by Chithra, Music Composed by Hamsalekha, film is Directed by Om Saiprakash and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ