ನಿನ್ನ ನೆತ್ತಿಮ್ಯಾಲೆ ನಾಕು ಅಕ್ಕಿ ಕಾಳು
ಬಿದ್ದರೆ ಆದೀತು ನಂಗೆ ಬಾಳಿಗೆಲ್ಲ ಕೂಳು
ನಿನ್ನ ನೆತ್ತಿಮ್ಯಾಲೆ ನಾಕು ಅಕ್ಕಿ ಕಾಳು
ಬಿದ್ದರೆ ಆದೀತು ನಂಗೆ ಬಾಳಿಗೆಲ್ಲ ಕೂಳು
ನಿನ್ನ ಕಿಲಕಿಲ ಕಿಲಕಿಲ ನಗು
ನಿನ್ನ ಕುಳುಕುಳು ಕುಳುಕುಳು ನಡೆ
ನನ್ನ ಎದೆಯಲಿ ಕಲರವ ತಂದು ಕುಣಿಸಿತಮ್ಮ
ಓ ಓ ಓ ಓ……ಓ ಓ ಓ ಓ……
ಓ ಓ ಓ ಓ……ಓ ಓ ಓ ಓ……
ನನ್ನ ನೆತ್ತಿಮ್ಯಾಲೆ ನಾಕು ಅಕ್ಕಿ ಕಾಳು
ಬಿದ್ದರೆ ಆದೇನು ನಿಂಗೆ ಬಾಳಿಗೆಲ್ಲ ಕೂಳು
ನನ್ನ ನೆತ್ತಿಬೊಟ್ಟು ನೀನು
ನನ್ನ ತಾಳಿಬೊಟ್ಟು ನೀನು
ನಿನ್ನ ಬಿಟ್ಟು ಹೇಗೆ ನಾನು
ಬಾಳಬಲ್ಲೆನು ಬದುಕಬಲ್ಲೆನು
ಬೇಕು ಎಂದರೆ ಉಸಿರು ತರುವೆನು
ನಿನ್ನ ಉಂಗುರಪ್ಪ ಬೆರಳ
ಹಿಡಿದು ಏಳು ಸುತ್ತು ಬರಲು
ಏಳು ಜನಮು ಧರಿಸಿ ಬಂದೆ
ನನ್ನ ಬೆಳ್ಳಿಯ ಮಿಂಚಿನೊಡೆಯ ನೀ
ನನ್ನ ಕರುಳಿನ ಬಳ್ಳಿ ಬೇರು ನೀ
ಓ…ಓ ಓ….ಮಾಗಿ ವಸಂತ ರಾಣಿ
ನೀನು ಬಂದಾಯಿತಲ್ಲಾ…
ನನ್ನ ಪ್ರೀತಿಯ ತೋಟ
ಇನ್ನು ಬಾಡೋದೆ ಇಲ್ಲಾ
ನಿನ್ನ ಅನ್ನಾನ ಕದಿಯೋ ಕಳ್ಳನ್ನ
ಕಟ್ಟು ತೋಳಲ್ಲಿ ನೀ
ಆಳು ಮುತ್ತಲ್ಲಿ ನೀ….
|| ನನ್ನ ನೆತ್ತಿಮ್ಯಾಲೆ ನಾಕು ಅಕ್ಕಿ ಕಾಳು
ಬಿದ್ದರೆ ಆದೇನು ನಿಂಗೆ ಬಾಳಿಗೆಲ್ಲ ಕೂಳು
ನಿನ್ನ ಸಿರಿಸಿರಿ ಸಿರಿನಗೆ ಮೊಗ
ನಿನ್ನ ಕಡುಗನಸನ ತೆರೆದಿದೆ
ನನ್ನ ನರನಾಡಿಗಳು ಮಿಂಚು ತಂದಿತಯ್ಯಾ…
ಓ ಓ ಓ ಓ….ಓ ಓ ಓಓಓ….
ಓ ಓ ಓ ಓ….ಓ ಓ ಓಓಓ…..||
ಸುತ್ತ ಮುತ್ತಲೆಲ್ಲ ನೀನೇ
ಕಂಡ ಸ್ವಪ್ನವೆಲ್ಲ ನೀನೇ
ನಾನು ನಾನೇ ಅಲ್ಲ ಇನ್ನು
ನಿನ್ನ ನೆರಳಲಿ ನನ್ನ ಜೀವನ
ನಿನ್ನ ಒಲವಲಿ ನನ್ನ ಗಾಯನ
ಒಂದು ದೋಣಿ ನಡೆಯೇ ಹಾಯಿ
ಒಂದು ಬಳ್ಳಿ ಬೆಳೆಯೇ ವೃಕ್ಷ
ಒಂದು ಹೆಣ್ಣು ಬಾಳೆ ಪುರುಷ
ನನ್ನ ತೇಲಿಸು ತೀರ ಸೇರಿಸು
ನನ್ನ ಅರಳಿಸು ಮಡಿಲ ತುಂಬಿಸು
ಓ…ಓ…ಕವಣೆ ಕಣ್ಣಿಂದ ಬಂದ
ನೋಟದ ಕಲ್ಲೇಟು ತಿಂದ
ಮನ್ಮಥ ಕುಮಾರ ನಾನು
ಮನ್ನಿಸಿ ಮುದ್ದಾಡು ನೀನು
ನಿನ್ನ ಗೂಡಲ್ಲಿ ನನ್ನ ಮುಚ್ಚಿಟ್ಟು
ಬೇಗ ಬಾಯಾರಿಸು….
ಸಖಿಯೇ ಸುಧಾರಿಸು…
|| ನನ್ನ ನೆತ್ತಿಮ್ಯಾಲೆ ನಾಕು ಅಕ್ಕಿ ಕಾಳು
ಬಿದ್ದರೆ ಆದೇನು ನಿಂಗೆ ಬಾಳಿಗೆಲ್ಲ ಕೂಳು
ನಿನ್ನ ಕಿಲಕಿಲ ಕಿಲಕಿಲ ನಗು
ನಿನ್ನ ಕುಳುಕುಳು ಕುಳುಕುಳು ನಡೆ
ನನ್ನ ಎದೆಯಲಿ ಕಲರವ ತಂದು ಕುಣಿಸಿತಮ್ಮ
ಓ ಓ ಓ ಓ……ಓ ಓ ಓ ಓ……
ಓ ಓ ಓ ಓ……ಓ ಓ ಓ ಓ…….||
ನಿನ್ನ ನೆತ್ತಿಮ್ಯಾಲೆ ನಾಕು ಅಕ್ಕಿ ಕಾಳು
ಬಿದ್ದರೆ ಆದೀತು ನಂಗೆ ಬಾಳಿಗೆಲ್ಲ ಕೂಳು
ನಿನ್ನ ನೆತ್ತಿಮ್ಯಾಲೆ ನಾಕು ಅಕ್ಕಿ ಕಾಳು
ಬಿದ್ದರೆ ಆದೀತು ನಂಗೆ ಬಾಳಿಗೆಲ್ಲ ಕೂಳು
ನಿನ್ನ ಕಿಲಕಿಲ ಕಿಲಕಿಲ ನಗು
ನಿನ್ನ ಕುಳುಕುಳು ಕುಳುಕುಳು ನಡೆ
ನನ್ನ ಎದೆಯಲಿ ಕಲರವ ತಂದು ಕುಣಿಸಿತಮ್ಮ
ಓ ಓ ಓ ಓ……ಓ ಓ ಓ ಓ……
ಓ ಓ ಓ ಓ……ಓ ಓ ಓ ಓ……
ನನ್ನ ನೆತ್ತಿಮ್ಯಾಲೆ ನಾಕು ಅಕ್ಕಿ ಕಾಳು
ಬಿದ್ದರೆ ಆದೇನು ನಿಂಗೆ ಬಾಳಿಗೆಲ್ಲ ಕೂಳು
ನನ್ನ ನೆತ್ತಿಬೊಟ್ಟು ನೀನು
ನನ್ನ ತಾಳಿಬೊಟ್ಟು ನೀನು
ನಿನ್ನ ಬಿಟ್ಟು ಹೇಗೆ ನಾನು
ಬಾಳಬಲ್ಲೆನು ಬದುಕಬಲ್ಲೆನು
ಬೇಕು ಎಂದರೆ ಉಸಿರು ತರುವೆನು
ನಿನ್ನ ಉಂಗುರಪ್ಪ ಬೆರಳ
ಹಿಡಿದು ಏಳು ಸುತ್ತು ಬರಲು
ಏಳು ಜನಮು ಧರಿಸಿ ಬಂದೆ
ನನ್ನ ಬೆಳ್ಳಿಯ ಮಿಂಚಿನೊಡೆಯ ನೀ
ನನ್ನ ಕರುಳಿನ ಬಳ್ಳಿ ಬೇರು ನೀ
ಓ…ಓ ಓ….ಮಾಗಿ ವಸಂತ ರಾಣಿ
ನೀನು ಬಂದಾಯಿತಲ್ಲಾ…
ನನ್ನ ಪ್ರೀತಿಯ ತೋಟ
ಇನ್ನು ಬಾಡೋದೆ ಇಲ್ಲಾ
ನಿನ್ನ ಅನ್ನಾನ ಕದಿಯೋ ಕಳ್ಳನ್ನ
ಕಟ್ಟು ತೋಳಲ್ಲಿ ನೀ
ಆಳು ಮುತ್ತಲ್ಲಿ ನೀ….
|| ನನ್ನ ನೆತ್ತಿಮ್ಯಾಲೆ ನಾಕು ಅಕ್ಕಿ ಕಾಳು
ಬಿದ್ದರೆ ಆದೇನು ನಿಂಗೆ ಬಾಳಿಗೆಲ್ಲ ಕೂಳು
ನಿನ್ನ ಸಿರಿಸಿರಿ ಸಿರಿನಗೆ ಮೊಗ
ನಿನ್ನ ಕಡುಗನಸನ ತೆರೆದಿದೆ
ನನ್ನ ನರನಾಡಿಗಳು ಮಿಂಚು ತಂದಿತಯ್ಯಾ…
ಓ ಓ ಓ ಓ….ಓ ಓ ಓಓಓ….
ಓ ಓ ಓ ಓ….ಓ ಓ ಓಓಓ…..||
ಸುತ್ತ ಮುತ್ತಲೆಲ್ಲ ನೀನೇ
ಕಂಡ ಸ್ವಪ್ನವೆಲ್ಲ ನೀನೇ
ನಾನು ನಾನೇ ಅಲ್ಲ ಇನ್ನು
ನಿನ್ನ ನೆರಳಲಿ ನನ್ನ ಜೀವನ
ನಿನ್ನ ಒಲವಲಿ ನನ್ನ ಗಾಯನ
ಒಂದು ದೋಣಿ ನಡೆಯೇ ಹಾಯಿ
ಒಂದು ಬಳ್ಳಿ ಬೆಳೆಯೇ ವೃಕ್ಷ
ಒಂದು ಹೆಣ್ಣು ಬಾಳೆ ಪುರುಷ
ನನ್ನ ತೇಲಿಸು ತೀರ ಸೇರಿಸು
ನನ್ನ ಅರಳಿಸು ಮಡಿಲ ತುಂಬಿಸು
ಓ…ಓ…ಕವಣೆ ಕಣ್ಣಿಂದ ಬಂದ
ನೋಟದ ಕಲ್ಲೇಟು ತಿಂದ
ಮನ್ಮಥ ಕುಮಾರ ನಾನು
ಮನ್ನಿಸಿ ಮುದ್ದಾಡು ನೀನು
ನಿನ್ನ ಗೂಡಲ್ಲಿ ನನ್ನ ಮುಚ್ಚಿಟ್ಟು
ಬೇಗ ಬಾಯಾರಿಸು….
ಸಖಿಯೇ ಸುಧಾರಿಸು…
|| ನನ್ನ ನೆತ್ತಿಮ್ಯಾಲೆ ನಾಕು ಅಕ್ಕಿ ಕಾಳು
ಬಿದ್ದರೆ ಆದೇನು ನಿಂಗೆ ಬಾಳಿಗೆಲ್ಲ ಕೂಳು
ನಿನ್ನ ಕಿಲಕಿಲ ಕಿಲಕಿಲ ನಗು
ನಿನ್ನ ಕುಳುಕುಳು ಕುಳುಕುಳು ನಡೆ
ನನ್ನ ಎದೆಯಲಿ ಕಲರವ ತಂದು ಕುಣಿಸಿತಮ್ಮ
ಓ ಓ ಓ ಓ……ಓ ಓ ಓ ಓ……
ಓ ಓ ಓ ಓ……ಓ ಓ ಓ ಓ…….||
Ninna Netthimyaale song lyrics from Kannada Movie Thayi Illada Thabbali starring Radhika, Shivadhwaj, Srinivasamurthy, Lyrics penned by Hamsalekha Sung by Hemanth, Chithra, Music Composed by Hamsalekha, film is Directed by Om Saiprakash and film is released on 2003