Kanne Bidada Kandanannu Lyrics

ಕಣ್ಣೇ ಬಿಡದ ಕಂದನನ್ನು Lyrics

in Thayi Illada Thabbali

in ತಾಯಿ ಇಲ್ಲದ ತಬ್ಬಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಓ ಓ….ಓ ಓ ಓ ಓ..
ಓ ಓ ಓ….ಓ ಓ ಓ ಓ..
 
ಕಣ್ಣೇ ಬಿಡದ ಕಂದನನ್ನು ಕೊಲುವದೇ
ಮಾತೇ ಬರದ ಮಗುವ ಕೊರಳ ಕೊಯ್ವುದೇ
ಕಣ್ಣೇ ಬಿಡದ ಕಂದನನ್ನು ಕೊಲುವದೇ
ಮಾತೇ ಬರದ ಮಗುವ ಕೊರಳ ಕೊಯ್ವುದೇ
ನಾವು ಮಾಡಿದ ತಪ್ಪು ನಾವು ಮಾಡಿದ ಪಾಪ
ನಮ್ಮ ಕರುಳಿಗೆ ಬಂದು ಬಡಿವುದೇ…
ಮನನುಜರಲ್ಲಿನ ದ್ವೇಷ ಮಾಡಿರಲ್ಲಿರ ರೋಷ
ಲೋಕ ಕಾಣದ ಕಂದ ತಿಳಿವುದೇ…
ಪ್ರಾಣದ ತಪ್ಪೇನಿದೆ…ಬ್ರೂಣದ ತಪ್ಪೇನಿದೆ
 
|| ಕಣ್ಣೇ ಬಿಡದ ಕಂದನನ್ನು ಕೊಲುವದೇ
ಮಾತೇ ಬರದ ಮಗುವ ಕೊರಳ ಕೊಯ್ವುದೇ…||
 
ಕೊಡಲಿಯ ಕಾವೇ….
ತನ್ನ ಮನದ ಬುಡವ ಕಡಿವುದು
ನಮ್ಮ ಕೈಯ್ಯಲ್ಲೇ
ನಮ್ಮ ಕುಲದ ನಾಶ ಇರುವುದು
ತಾನು ಒಂದು ಹೆಣ್ಣು
ಎಂದು ಹೆಣ್ಣು ತಾನೇ ಮರೆವುದೇ…
ತಾಯಿಯಾಗದೆ ಹೋದರೂ
ಮಲತಾಯಿ ತಾಕಕಿಯಾಗುವುದೇ
ಯಾರು ಹೆತ್ತರೆ ಏನು
ಯಾರು ಹೊತ್ತರೆ ಏನು
ಹೆರುವ ನೋವು ಹೆಣ್ಣೆ ತಿಳಿಯದೇ
ಲೋಕ ಮೆಚ್ಚವ ಹಾಗೆ
ಹಾಡದಿದ್ದರೂ ಕಾಗೆ
ಕೋಗಿಲೆ ಮರಿಯ ಕೊಲುವುದೇ
ಮೊಟ್ಟೆಯ ತಪ್ಪೇನಿದೆ
ಹೊಟ್ಟೆಯ ತಪ್ಪೇನಿದೆ
 
|| ಕಣ್ಣೇ ಬಿಡದ ಕಂದನನ್ನು ಕೊಲುವದೇ
ಮಾತೇ ಬರದ ಮಗುವ ಕೊರಳ ಕೊಯ್ವುದೇ…||
 
ಆಸೆ ಇದ್ದ ಕಡೆ
ಅತಿ ಆಸೆ ಯಾಕೆ ತಂದನು
ತಾಯಿ ಸತ್ತ ಕಡೆ
ಮಲತಾಯಿ ಯಾಕೆ ತಂದನು
ಒಂದು ಕಣ್ಣಿಗೆ ಬೆಣ್ಣೆಯೇ
ಮತ್ತೊಂದು ಕಣ್ಣಿಗೆ ಸುಣ್ಣವೇ
ಒಂದು ಗರ್ಭಕೆ ಪೂಜೆಯೇ
ಮತ್ತೊಂದು ಗರ್ಭಕೆ ಮಾಟವೇ
ನೀಡದಿದ್ದರೂ ಬೇಡ
ನೋಡದಿದ್ದರೂ ಬೇಡ
ಸುಮ್ಮನಿದ್ದರೆ ಮಗು ಉಳಿಯದೆ
ಹೆತ್ತ ನೋವಿಗೂ ಹೆಚ್ಚು
ಗರ್ಭಪಾತದ ಕಿಚ್ಚು
ಕರುಳ ಕೂಗಿನ ಶಾಪ ತಟ್ಟದೆ
ಕರುಳಿನ ತಪ್ಪೇನಿದೆ
ತಾಯಿಯ ತಪ್ಪೇನಿದೆ…
 
|| ಕಣ್ಣೇ ಬಿಡದ ಕಂದನನ್ನು ಕೊಲುವದೇ
ಮಾತೇ ಬರದ ಮಗುವ ಕೊರಳ ಕೊಯ್ವುದೇ
ಕಣ್ಣೇ ಬಿಡದ ಕಂದನನ್ನು ಕೊಲುವದೇ
ಮಾತೇ ಬರದ ಮಗುವ ಕೊರಳ ಕೊಯ್ವುದೇ
ನಾವು ಮಾಡಿದ ತಪ್ಪು ನಾವು ಮಾಡಿದ ಪಾಪ
ನಮ್ಮ ಕರುಳಿಗೆ ಬಂದು ಬಡಿವುದೇ…
ಮನನುಜರಲ್ಲಿನ ದ್ವೇಷ ಮಾಡಿರಲ್ಲಿರ ರೋಷ
ಲೋಕ ಕಾಣದ ಕಂದ ತಿಳಿವುದೇ…
ಪ್ರಾಣದ ತಪ್ಪೇನಿದೆ…ಬ್ರೂಣದ ತಪ್ಪೇನಿದೆ….||

ಓ ಓ ಓ….ಓ ಓ ಓ ಓ..
ಓ ಓ ಓ….ಓ ಓ ಓ ಓ..
 
ಕಣ್ಣೇ ಬಿಡದ ಕಂದನನ್ನು ಕೊಲುವದೇ
ಮಾತೇ ಬರದ ಮಗುವ ಕೊರಳ ಕೊಯ್ವುದೇ
ಕಣ್ಣೇ ಬಿಡದ ಕಂದನನ್ನು ಕೊಲುವದೇ
ಮಾತೇ ಬರದ ಮಗುವ ಕೊರಳ ಕೊಯ್ವುದೇ
ನಾವು ಮಾಡಿದ ತಪ್ಪು ನಾವು ಮಾಡಿದ ಪಾಪ
ನಮ್ಮ ಕರುಳಿಗೆ ಬಂದು ಬಡಿವುದೇ…
ಮನನುಜರಲ್ಲಿನ ದ್ವೇಷ ಮಾಡಿರಲ್ಲಿರ ರೋಷ
ಲೋಕ ಕಾಣದ ಕಂದ ತಿಳಿವುದೇ…
ಪ್ರಾಣದ ತಪ್ಪೇನಿದೆ…ಬ್ರೂಣದ ತಪ್ಪೇನಿದೆ
 
|| ಕಣ್ಣೇ ಬಿಡದ ಕಂದನನ್ನು ಕೊಲುವದೇ
ಮಾತೇ ಬರದ ಮಗುವ ಕೊರಳ ಕೊಯ್ವುದೇ…||
 
ಕೊಡಲಿಯ ಕಾವೇ….
ತನ್ನ ಮನದ ಬುಡವ ಕಡಿವುದು
ನಮ್ಮ ಕೈಯ್ಯಲ್ಲೇ
ನಮ್ಮ ಕುಲದ ನಾಶ ಇರುವುದು
ತಾನು ಒಂದು ಹೆಣ್ಣು
ಎಂದು ಹೆಣ್ಣು ತಾನೇ ಮರೆವುದೇ…
ತಾಯಿಯಾಗದೆ ಹೋದರೂ
ಮಲತಾಯಿ ತಾಕಕಿಯಾಗುವುದೇ
ಯಾರು ಹೆತ್ತರೆ ಏನು
ಯಾರು ಹೊತ್ತರೆ ಏನು
ಹೆರುವ ನೋವು ಹೆಣ್ಣೆ ತಿಳಿಯದೇ
ಲೋಕ ಮೆಚ್ಚವ ಹಾಗೆ
ಹಾಡದಿದ್ದರೂ ಕಾಗೆ
ಕೋಗಿಲೆ ಮರಿಯ ಕೊಲುವುದೇ
ಮೊಟ್ಟೆಯ ತಪ್ಪೇನಿದೆ
ಹೊಟ್ಟೆಯ ತಪ್ಪೇನಿದೆ
 
|| ಕಣ್ಣೇ ಬಿಡದ ಕಂದನನ್ನು ಕೊಲುವದೇ
ಮಾತೇ ಬರದ ಮಗುವ ಕೊರಳ ಕೊಯ್ವುದೇ…||
 
ಆಸೆ ಇದ್ದ ಕಡೆ
ಅತಿ ಆಸೆ ಯಾಕೆ ತಂದನು
ತಾಯಿ ಸತ್ತ ಕಡೆ
ಮಲತಾಯಿ ಯಾಕೆ ತಂದನು
ಒಂದು ಕಣ್ಣಿಗೆ ಬೆಣ್ಣೆಯೇ
ಮತ್ತೊಂದು ಕಣ್ಣಿಗೆ ಸುಣ್ಣವೇ
ಒಂದು ಗರ್ಭಕೆ ಪೂಜೆಯೇ
ಮತ್ತೊಂದು ಗರ್ಭಕೆ ಮಾಟವೇ
ನೀಡದಿದ್ದರೂ ಬೇಡ
ನೋಡದಿದ್ದರೂ ಬೇಡ
ಸುಮ್ಮನಿದ್ದರೆ ಮಗು ಉಳಿಯದೆ
ಹೆತ್ತ ನೋವಿಗೂ ಹೆಚ್ಚು
ಗರ್ಭಪಾತದ ಕಿಚ್ಚು
ಕರುಳ ಕೂಗಿನ ಶಾಪ ತಟ್ಟದೆ
ಕರುಳಿನ ತಪ್ಪೇನಿದೆ
ತಾಯಿಯ ತಪ್ಪೇನಿದೆ…
 
|| ಕಣ್ಣೇ ಬಿಡದ ಕಂದನನ್ನು ಕೊಲುವದೇ
ಮಾತೇ ಬರದ ಮಗುವ ಕೊರಳ ಕೊಯ್ವುದೇ
ಕಣ್ಣೇ ಬಿಡದ ಕಂದನನ್ನು ಕೊಲುವದೇ
ಮಾತೇ ಬರದ ಮಗುವ ಕೊರಳ ಕೊಯ್ವುದೇ
ನಾವು ಮಾಡಿದ ತಪ್ಪು ನಾವು ಮಾಡಿದ ಪಾಪ
ನಮ್ಮ ಕರುಳಿಗೆ ಬಂದು ಬಡಿವುದೇ…
ಮನನುಜರಲ್ಲಿನ ದ್ವೇಷ ಮಾಡಿರಲ್ಲಿರ ರೋಷ
ಲೋಕ ಕಾಣದ ಕಂದ ತಿಳಿವುದೇ…
ಪ್ರಾಣದ ತಪ್ಪೇನಿದೆ…ಬ್ರೂಣದ ತಪ್ಪೇನಿದೆ….||

Kanne Bidada Kandanannu song lyrics from Kannada Movie Thayi Illada Thabbali starring Radhika, Shivadhwaj, Srinivasamurthy, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Om Saiprakash and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ