Doori Doori Lyrics

ದೂರಿ ದೂರಿ Lyrics

in Thayi Illada Thabbali

in ತಾಯಿ ಇಲ್ಲದ ತಬ್ಬಲಿ

Doori Doori Lyrics

ದೂರಿ ದೂರಿ Lyrics

in Thayi Illada Thabbali

in ತಾಯಿ ಇಲ್ಲದ ತಬ್ಬಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ…ಆ….ಆಆಆಆಆ….
ಹೂಂಹೂಂಹೂಂಹೂಂ
 
ದೂರಿ ದೂರಿ ದೂರಿ
ಜೋಗುಳಮ್ಮ ಬಂದಳು
ದೂರಿ ದೂರಿ ದೂರಿ
ಕಂದನೊಂದ ತಂದಳು
ಮನೆಗೆ ನಂದದ ಬೆಳಕ ತಂದಳು
ಮನಕೆ ಚೆಂದದ ನಗುವ ತಂದಳು
 
ದೂರಿ ದೂರಿ ದೂರಿ
ಜೋಗುಳಮ್ಮ ಬಂದಳು
ದೂರಿ ದೂರಿ ದೂರಿ
ಕಂದನೊಂದ ತಂದಳು
ಮನೆಗೆ ನಂದದ ಬೆಳಕ ತಂದಳು
ಮನಕೆ ಚೆಂದದ ನಗುವ ತಂದಳು
 
|| ದೂರಿ ದೂರಿ ದೂರಿ
ಜೋಗುಳಮ್ಮ ಬಂದಳು
ದೂರಿ ದೂರಿ ದೂರಿ
ಕಂದನೊಂದ ತಂದಳು….||
 
ನಮ್ಮ ಇಷ್ಟ ಲಕ್ಷ್ಮಿಯ ಸೇರಲು
ಅಷ್ಟಲಕ್ಷ್ಮಿ ಸಂತತಿ ನೆರೆದರು
ತಿಂಗಳೊಬ್ಬರಂತೆ ಸಾಕಿ ಸಲಹುತ
ಹೊಟ್ಟಯಲ್ಲಿ ನಿನ್ನ ಬೆಳೆಸಿ ಕೊಟ್ಟರು
ತೂಗು ತೊಟ್ಟಲಲ್ಲಿ ತೊಳೆದ ಮುತ್ತಿನ ಹಾಗೆ
ನಿನ್ನ ತಂದು ಇಟ್ಟರಿಲ್ಲಿ ಹೊಳೆಯಲು ಹೀಗೆ
ನೀನು ನಕ್ಕರೆ ಶಿವನೇ ನಗುವನು
ತನ್ನ ನೆತ್ತಿ ಕಣ್ಣನೇ ತೆರೆಯೆ ಮೆರೆವನು
ನಾವು ಚಿಂತೆ ಮರೆವುದೇನು ಸೋಜಿಗ…
 
|| ದೂರಿ ದೂರಿ ದೂರಿ
ಜೋಗುಳಮ್ಮ ಬಂದಳು
ದೂರಿ ದೂರಿ ದೂರಿ
ಕಂದನೊಂದ ತಂದಳು….||
 
ಹತ್ತು ಕನಸಿದೆ ಗಂಡಾದರೆ
ನೂರು ಕನಸಿದೆ ಹೆಣ್ಣಾದರೆ
ನಿನ್ನ ಆಟ ನಿನ್ನ ಮಕ್ಕಳಾಟವು
ಮುಂದೆ ನಮ್ಮ ಮುಕ್ತಿಗೂ ಆಸರೆ
ಹೆಣ್ಣಾಗಿ ಹೆಂಡಿರಾಗಿ ಬೆಳೆಯಬೇಕು ನೀ
ತಾಯಾಗಿ ಅಜ್ಜಿಯಾಗಿ ಆಳಬೇಕು ನೀ
ನಿನ್ನ ಕಾಲಿನ ಗೆಜ್ಜೆ ಸದ್ದಿಗೆ
ಚಿಂತೆ ಓಡಿತು ಕಾಡು ಮೇಡಿಗೆ
ಹೆತ್ತ ಋಣವ ನಗಿಸಿ ನಗಿಸಿ ತೀರಿಸು
 
|| ದೂರಿ ದೂರಿ ದೂರಿ
ಜೋಗುಳಮ್ಮ ಬಂದಳು
ದೂರಿ ದೂರಿ ದೂರಿ
ಕಂದನೊಂದ ತಂದಳು
ಮನೆಗೆ ನಂದದ ಬೆಳಕ ತಂದಳು
ಮನಕೆ ಚೆಂದದ ನಗುವ ತಂದಳು
 
ದೂರಿ ದೂರಿ ದೂರಿ
ಜೋಗುಳಮ್ಮ ಬಂದಳು
ದೂರಿ ದೂರಿ ದೂರಿ
ಕಂದನೊಂದ ತಂದಳು….||

ಆ…ಆ….ಆಆಆಆಆ….
ಹೂಂಹೂಂಹೂಂಹೂಂ
 
ದೂರಿ ದೂರಿ ದೂರಿ
ಜೋಗುಳಮ್ಮ ಬಂದಳು
ದೂರಿ ದೂರಿ ದೂರಿ
ಕಂದನೊಂದ ತಂದಳು
ಮನೆಗೆ ನಂದದ ಬೆಳಕ ತಂದಳು
ಮನಕೆ ಚೆಂದದ ನಗುವ ತಂದಳು
 
ದೂರಿ ದೂರಿ ದೂರಿ
ಜೋಗುಳಮ್ಮ ಬಂದಳು
ದೂರಿ ದೂರಿ ದೂರಿ
ಕಂದನೊಂದ ತಂದಳು
ಮನೆಗೆ ನಂದದ ಬೆಳಕ ತಂದಳು
ಮನಕೆ ಚೆಂದದ ನಗುವ ತಂದಳು
 
|| ದೂರಿ ದೂರಿ ದೂರಿ
ಜೋಗುಳಮ್ಮ ಬಂದಳು
ದೂರಿ ದೂರಿ ದೂರಿ
ಕಂದನೊಂದ ತಂದಳು….||
 
ನಮ್ಮ ಇಷ್ಟ ಲಕ್ಷ್ಮಿಯ ಸೇರಲು
ಅಷ್ಟಲಕ್ಷ್ಮಿ ಸಂತತಿ ನೆರೆದರು
ತಿಂಗಳೊಬ್ಬರಂತೆ ಸಾಕಿ ಸಲಹುತ
ಹೊಟ್ಟಯಲ್ಲಿ ನಿನ್ನ ಬೆಳೆಸಿ ಕೊಟ್ಟರು
ತೂಗು ತೊಟ್ಟಲಲ್ಲಿ ತೊಳೆದ ಮುತ್ತಿನ ಹಾಗೆ
ನಿನ್ನ ತಂದು ಇಟ್ಟರಿಲ್ಲಿ ಹೊಳೆಯಲು ಹೀಗೆ
ನೀನು ನಕ್ಕರೆ ಶಿವನೇ ನಗುವನು
ತನ್ನ ನೆತ್ತಿ ಕಣ್ಣನೇ ತೆರೆಯೆ ಮೆರೆವನು
ನಾವು ಚಿಂತೆ ಮರೆವುದೇನು ಸೋಜಿಗ…
 
|| ದೂರಿ ದೂರಿ ದೂರಿ
ಜೋಗುಳಮ್ಮ ಬಂದಳು
ದೂರಿ ದೂರಿ ದೂರಿ
ಕಂದನೊಂದ ತಂದಳು….||
 
ಹತ್ತು ಕನಸಿದೆ ಗಂಡಾದರೆ
ನೂರು ಕನಸಿದೆ ಹೆಣ್ಣಾದರೆ
ನಿನ್ನ ಆಟ ನಿನ್ನ ಮಕ್ಕಳಾಟವು
ಮುಂದೆ ನಮ್ಮ ಮುಕ್ತಿಗೂ ಆಸರೆ
ಹೆಣ್ಣಾಗಿ ಹೆಂಡಿರಾಗಿ ಬೆಳೆಯಬೇಕು ನೀ
ತಾಯಾಗಿ ಅಜ್ಜಿಯಾಗಿ ಆಳಬೇಕು ನೀ
ನಿನ್ನ ಕಾಲಿನ ಗೆಜ್ಜೆ ಸದ್ದಿಗೆ
ಚಿಂತೆ ಓಡಿತು ಕಾಡು ಮೇಡಿಗೆ
ಹೆತ್ತ ಋಣವ ನಗಿಸಿ ನಗಿಸಿ ತೀರಿಸು
 
|| ದೂರಿ ದೂರಿ ದೂರಿ
ಜೋಗುಳಮ್ಮ ಬಂದಳು
ದೂರಿ ದೂರಿ ದೂರಿ
ಕಂದನೊಂದ ತಂದಳು
ಮನೆಗೆ ನಂದದ ಬೆಳಕ ತಂದಳು
ಮನಕೆ ಚೆಂದದ ನಗುವ ತಂದಳು
 
ದೂರಿ ದೂರಿ ದೂರಿ
ಜೋಗುಳಮ್ಮ ಬಂದಳು
ದೂರಿ ದೂರಿ ದೂರಿ
ಕಂದನೊಂದ ತಂದಳು….||

LYRIC

Song Details Page after Lyrice

ಆ…ಆ….ಆಆಆಆಆ….
ಹೂಂಹೂಂಹೂಂಹೂಂ
 
ದೂರಿ ದೂರಿ ದೂರಿ
ಜೋಗುಳಮ್ಮ ಬಂದಳು
ದೂರಿ ದೂರಿ ದೂರಿ
ಕಂದನೊಂದ ತಂದಳು
ಮನೆಗೆ ನಂದದ ಬೆಳಕ ತಂದಳು
ಮನಕೆ ಚೆಂದದ ನಗುವ ತಂದಳು
 
ದೂರಿ ದೂರಿ ದೂರಿ
ಜೋಗುಳಮ್ಮ ಬಂದಳು
ದೂರಿ ದೂರಿ ದೂರಿ
ಕಂದನೊಂದ ತಂದಳು
ಮನೆಗೆ ನಂದದ ಬೆಳಕ ತಂದಳು
ಮನಕೆ ಚೆಂದದ ನಗುವ ತಂದಳು
 
|| ದೂರಿ ದೂರಿ ದೂರಿ
ಜೋಗುಳಮ್ಮ ಬಂದಳು
ದೂರಿ ದೂರಿ ದೂರಿ
ಕಂದನೊಂದ ತಂದಳು….||
 
ನಮ್ಮ ಇಷ್ಟ ಲಕ್ಷ್ಮಿಯ ಸೇರಲು
ಅಷ್ಟಲಕ್ಷ್ಮಿ ಸಂತತಿ ನೆರೆದರು
ತಿಂಗಳೊಬ್ಬರಂತೆ ಸಾಕಿ ಸಲಹುತ
ಹೊಟ್ಟಯಲ್ಲಿ ನಿನ್ನ ಬೆಳೆಸಿ ಕೊಟ್ಟರು
ತೂಗು ತೊಟ್ಟಲಲ್ಲಿ ತೊಳೆದ ಮುತ್ತಿನ ಹಾಗೆ
ನಿನ್ನ ತಂದು ಇಟ್ಟರಿಲ್ಲಿ ಹೊಳೆಯಲು ಹೀಗೆ
ನೀನು ನಕ್ಕರೆ ಶಿವನೇ ನಗುವನು
ತನ್ನ ನೆತ್ತಿ ಕಣ್ಣನೇ ತೆರೆಯೆ ಮೆರೆವನು
ನಾವು ಚಿಂತೆ ಮರೆವುದೇನು ಸೋಜಿಗ…
 
|| ದೂರಿ ದೂರಿ ದೂರಿ
ಜೋಗುಳಮ್ಮ ಬಂದಳು
ದೂರಿ ದೂರಿ ದೂರಿ
ಕಂದನೊಂದ ತಂದಳು….||
 
ಹತ್ತು ಕನಸಿದೆ ಗಂಡಾದರೆ
ನೂರು ಕನಸಿದೆ ಹೆಣ್ಣಾದರೆ
ನಿನ್ನ ಆಟ ನಿನ್ನ ಮಕ್ಕಳಾಟವು
ಮುಂದೆ ನಮ್ಮ ಮುಕ್ತಿಗೂ ಆಸರೆ
ಹೆಣ್ಣಾಗಿ ಹೆಂಡಿರಾಗಿ ಬೆಳೆಯಬೇಕು ನೀ
ತಾಯಾಗಿ ಅಜ್ಜಿಯಾಗಿ ಆಳಬೇಕು ನೀ
ನಿನ್ನ ಕಾಲಿನ ಗೆಜ್ಜೆ ಸದ್ದಿಗೆ
ಚಿಂತೆ ಓಡಿತು ಕಾಡು ಮೇಡಿಗೆ
ಹೆತ್ತ ಋಣವ ನಗಿಸಿ ನಗಿಸಿ ತೀರಿಸು
 
|| ದೂರಿ ದೂರಿ ದೂರಿ
ಜೋಗುಳಮ್ಮ ಬಂದಳು
ದೂರಿ ದೂರಿ ದೂರಿ
ಕಂದನೊಂದ ತಂದಳು
ಮನೆಗೆ ನಂದದ ಬೆಳಕ ತಂದಳು
ಮನಕೆ ಚೆಂದದ ನಗುವ ತಂದಳು
 
ದೂರಿ ದೂರಿ ದೂರಿ
ಜೋಗುಳಮ್ಮ ಬಂದಳು
ದೂರಿ ದೂರಿ ದೂರಿ
ಕಂದನೊಂದ ತಂದಳು….||

ಆ…ಆ….ಆಆಆಆಆ….
ಹೂಂಹೂಂಹೂಂಹೂಂ
 
ದೂರಿ ದೂರಿ ದೂರಿ
ಜೋಗುಳಮ್ಮ ಬಂದಳು
ದೂರಿ ದೂರಿ ದೂರಿ
ಕಂದನೊಂದ ತಂದಳು
ಮನೆಗೆ ನಂದದ ಬೆಳಕ ತಂದಳು
ಮನಕೆ ಚೆಂದದ ನಗುವ ತಂದಳು
 
ದೂರಿ ದೂರಿ ದೂರಿ
ಜೋಗುಳಮ್ಮ ಬಂದಳು
ದೂರಿ ದೂರಿ ದೂರಿ
ಕಂದನೊಂದ ತಂದಳು
ಮನೆಗೆ ನಂದದ ಬೆಳಕ ತಂದಳು
ಮನಕೆ ಚೆಂದದ ನಗುವ ತಂದಳು
 
|| ದೂರಿ ದೂರಿ ದೂರಿ
ಜೋಗುಳಮ್ಮ ಬಂದಳು
ದೂರಿ ದೂರಿ ದೂರಿ
ಕಂದನೊಂದ ತಂದಳು….||
 
ನಮ್ಮ ಇಷ್ಟ ಲಕ್ಷ್ಮಿಯ ಸೇರಲು
ಅಷ್ಟಲಕ್ಷ್ಮಿ ಸಂತತಿ ನೆರೆದರು
ತಿಂಗಳೊಬ್ಬರಂತೆ ಸಾಕಿ ಸಲಹುತ
ಹೊಟ್ಟಯಲ್ಲಿ ನಿನ್ನ ಬೆಳೆಸಿ ಕೊಟ್ಟರು
ತೂಗು ತೊಟ್ಟಲಲ್ಲಿ ತೊಳೆದ ಮುತ್ತಿನ ಹಾಗೆ
ನಿನ್ನ ತಂದು ಇಟ್ಟರಿಲ್ಲಿ ಹೊಳೆಯಲು ಹೀಗೆ
ನೀನು ನಕ್ಕರೆ ಶಿವನೇ ನಗುವನು
ತನ್ನ ನೆತ್ತಿ ಕಣ್ಣನೇ ತೆರೆಯೆ ಮೆರೆವನು
ನಾವು ಚಿಂತೆ ಮರೆವುದೇನು ಸೋಜಿಗ…
 
|| ದೂರಿ ದೂರಿ ದೂರಿ
ಜೋಗುಳಮ್ಮ ಬಂದಳು
ದೂರಿ ದೂರಿ ದೂರಿ
ಕಂದನೊಂದ ತಂದಳು….||
 
ಹತ್ತು ಕನಸಿದೆ ಗಂಡಾದರೆ
ನೂರು ಕನಸಿದೆ ಹೆಣ್ಣಾದರೆ
ನಿನ್ನ ಆಟ ನಿನ್ನ ಮಕ್ಕಳಾಟವು
ಮುಂದೆ ನಮ್ಮ ಮುಕ್ತಿಗೂ ಆಸರೆ
ಹೆಣ್ಣಾಗಿ ಹೆಂಡಿರಾಗಿ ಬೆಳೆಯಬೇಕು ನೀ
ತಾಯಾಗಿ ಅಜ್ಜಿಯಾಗಿ ಆಳಬೇಕು ನೀ
ನಿನ್ನ ಕಾಲಿನ ಗೆಜ್ಜೆ ಸದ್ದಿಗೆ
ಚಿಂತೆ ಓಡಿತು ಕಾಡು ಮೇಡಿಗೆ
ಹೆತ್ತ ಋಣವ ನಗಿಸಿ ನಗಿಸಿ ತೀರಿಸು
 
|| ದೂರಿ ದೂರಿ ದೂರಿ
ಜೋಗುಳಮ್ಮ ಬಂದಳು
ದೂರಿ ದೂರಿ ದೂರಿ
ಕಂದನೊಂದ ತಂದಳು
ಮನೆಗೆ ನಂದದ ಬೆಳಕ ತಂದಳು
ಮನಕೆ ಚೆಂದದ ನಗುವ ತಂದಳು
 
ದೂರಿ ದೂರಿ ದೂರಿ
ಜೋಗುಳಮ್ಮ ಬಂದಳು
ದೂರಿ ದೂರಿ ದೂರಿ
ಕಂದನೊಂದ ತಂದಳು….||

Doori Doori song lyrics from Kannada Movie Thayi Illada Thabbali starring Radhika, Shivadhwaj, Srinivasamurthy, Lyrics penned by Hamsalekha Sung by Chithra, Music Composed by Hamsalekha, film is Directed by Om Saiprakash and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ