Video:
VIDEO
ಸಂಗೀತ ವೀಡಿಯೊ:
VIDEO
LYRIC
ಏಳುತಾಲೇ ಎದ್ದು
ಯಾರ್ ಯಾರಾ ನೆನೆಯಲಿ
ಯಾರ್ ಯಾರಾ ನೆನೆಯಲಿ
ಏಳುತಾಲೇ ಎದ್ದು
ಯಾರ್ ಯಾರಾ ನೆನೆಯಲಿ
ಯಾರ್ ಯಾರಾ ನೆನೆಯಲಿ
ಎಳ್ಳು ಜೀರಗೆ ಬೆಳೆಯೋಳ
ಭೂಮಿ ತಾಯಾ
ಈ ಭೂಮಿ ತಾಯಾ
ಎಳ್ಳು ಜೀರಗೆ ಬೆಳೆಯೋಳ
ಭೂಮಿ ತಾಯಾ
ಈ ಭೂಮಿ ತಾಯಾ
ಎದ್ದೊಂದು ಘಳಿಗೆ ನೆನೆದೇನು
ಓ ಓ ಓ ಓ…..
|| ಏಳುತಾಲೇ ಎದ್ದು
ಯಾರ್ ಯಾರಾ ನೆನೆಯಲಿ
ಯಾರ್ ಯಾರಾ ನೆನೆಯಲಿ….||
ಆ ಆ ಆ….ಆ ಆ ಆ…ಆ ಆ ಆ…
ಹೊತ್ತಿನಂತೆ ಎದ್ದು
ಯಾರ್ ಯಾರ ನೆನೆದೆನು
ಯಾರ್ ಯಾರ ನೆನೆದೆನು
ಹೊತ್ತಿನಂತೆ ಎದ್ದು
ಯಾರ್ ಯಾರ ನೆನೆದೆನು
ಯಾರ್ ಯಾರ ನೆನೆದೆನು
ಕಲ್ಲು ಕಾವೇರಿ ಕಪಿಣಿಯ
ನೆನೆದರೆ ನಾ ನೆನೆದರೆ
ಕಲ್ಲು ಕಾವೇರಿ ಕಪಿಣಿಯ
ನೆನೆದರೆ ನಾ ನೆನೆದರೆ
ಮೇಲಿದ್ದ ಪಾಪ ಪರಿಹಾರ…
ಓ ಓ ಓ ಓ ಓ….
|| ಏಳುತಾಲೇ ಎದ್ದು
ಯಾರ್ ಯಾರಾ ನೆನೆಯಲಿ
ಯಾರ್ ಯಾರಾ ನೆನೆಯಲಿ….||
ಏಳುವಾಗ ನೆನೆದೆನು
ಬಾಳಲೋ ಜನಗವನ
ಏಳುವಾಗ ನೆನೆದೆನು
ಬಾಳಲೋ ಜನಗವನ
ಏಳುವಾಗ ನೆನೆದೆನು
ಬಾಳಲೋ ಜನಗವನ
ಏಳುವಾಗ ನೆನೆದೆನು
ಬಾಳಲೋ ಜನಗವನ
ಜೋಳಿಗೆ ಹೊನ್ನ ಮಳೆಗರೆದ
ಕೈಲಾಸ್ದ ಆ ಕೈಲಾಸ್ದ…
ಜೋಳಿಗೆ ಹೊನ್ನ ಮಳೆಗರೆದ
ಕೈಲಾಸ್ದ ಆ ಕೈಲಾಸ್ದ…
ಯಮ ಮಲ್ಲಯ್ಯನ ನೆನೆದೇನು
ಓ ಓ ಓ ಓ….
|| ಏಳುತಾಲೇ ಎದ್ದು
ಯಾರ್ ಯಾರಾ ನೆನೆಯಲಿ
ಯಾರ್ ಯಾರಾ ನೆನೆಯಲಿ….||
Please log in to see the full lyrics of this song.
ಏಳುತಾಲೇ ಎದ್ದು
ಯಾರ್ ಯಾರಾ ನೆನೆಯಲಿ
ಯಾರ್ ಯಾರಾ ನೆನೆಯಲಿ
ಏಳುತಾಲೇ ಎದ್ದು
ಯಾರ್ ಯಾರಾ ನೆನೆಯಲಿ
ಯಾರ್ ಯಾರಾ ನೆನೆಯಲಿ
ಎಳ್ಳು ಜೀರಗೆ ಬೆಳೆಯೋಳ
ಭೂಮಿ ತಾಯಾ
ಈ ಭೂಮಿ ತಾಯಾ
ಎಳ್ಳು ಜೀರಗೆ ಬೆಳೆಯೋಳ
ಭೂಮಿ ತಾಯಾ
ಈ ಭೂಮಿ ತಾಯಾ
ಎದ್ದೊಂದು ಘಳಿಗೆ ನೆನೆದೇನು
ಓ ಓ ಓ ಓ…..
|| ಏಳುತಾಲೇ ಎದ್ದು
ಯಾರ್ ಯಾರಾ ನೆನೆಯಲಿ
ಯಾರ್ ಯಾರಾ ನೆನೆಯಲಿ….||
ಆ ಆ ಆ….ಆ ಆ ಆ…ಆ ಆ ಆ…
ಹೊತ್ತಿನಂತೆ ಎದ್ದು
ಯಾರ್ ಯಾರ ನೆನೆದೆನು
ಯಾರ್ ಯಾರ ನೆನೆದೆನು
ಹೊತ್ತಿನಂತೆ ಎದ್ದು
ಯಾರ್ ಯಾರ ನೆನೆದೆನು
ಯಾರ್ ಯಾರ ನೆನೆದೆನು
ಕಲ್ಲು ಕಾವೇರಿ ಕಪಿಣಿಯ
ನೆನೆದರೆ ನಾ ನೆನೆದರೆ
ಕಲ್ಲು ಕಾವೇರಿ ಕಪಿಣಿಯ
ನೆನೆದರೆ ನಾ ನೆನೆದರೆ
ಮೇಲಿದ್ದ ಪಾಪ ಪರಿಹಾರ…
ಓ ಓ ಓ ಓ ಓ….
|| ಏಳುತಾಲೇ ಎದ್ದು
ಯಾರ್ ಯಾರಾ ನೆನೆಯಲಿ
ಯಾರ್ ಯಾರಾ ನೆನೆಯಲಿ….||
ಏಳುವಾಗ ನೆನೆದೆನು
ಬಾಳಲೋ ಜನಗವನ
ಏಳುವಾಗ ನೆನೆದೆನು
ಬಾಳಲೋ ಜನಗವನ
ಏಳುವಾಗ ನೆನೆದೆನು
ಬಾಳಲೋ ಜನಗವನ
ಏಳುವಾಗ ನೆನೆದೆನು
ಬಾಳಲೋ ಜನಗವನ
ಜೋಳಿಗೆ ಹೊನ್ನ ಮಳೆಗರೆದ
ಕೈಲಾಸ್ದ ಆ ಕೈಲಾಸ್ದ…
ಜೋಳಿಗೆ ಹೊನ್ನ ಮಳೆಗರೆದ
ಕೈಲಾಸ್ದ ಆ ಕೈಲಾಸ್ದ…
ಯಮ ಮಲ್ಲಯ್ಯನ ನೆನೆದೇನು
ಓ ಓ ಓ ಓ….
|| ಏಳುತಾಲೇ ಎದ್ದು
ಯಾರ್ ಯಾರಾ ನೆನೆಯಲಿ
ಯಾರ್ ಯಾರಾ ನೆನೆಯಲಿ….||
Eluthale Eddu song lyrics from Kannada Movie Thayi Illada Thabbali starring Radhika, Shivadhwaj, Srinivasamurthy, Lyrics penned by Hamsalekha Sung by Chithra, Music Composed by Hamsalekha, film is Directed by Om Saiprakash and film is released on 2003