ಪ್ರೇಮಿಗಳೇ ಪ್ರೇಮಿಗಳೇ ಪ್ರೀತಿಸುವ ಹೂವುಗಳೇ
ಮಲ್ಲಿಗೆ ತೋಟದಿ ಮುಳ್ಳುಗಳಿರಲಿ
ಬೆಂಕಿಯ ತಾಪದ ಗ್ರೀಷ್ಮವೆ ಬರಲಿ
ಭ್ರಮೆಗಳು ನಿಜವಲ್ಲ ಭಯಪಡಲೇಕೆ
ಭ್ರಮೆಗಳು ನಿಜವಲ್ಲ ಭಯಪಡಲೇಕೆ
ಪ್ರೇಮಿಗಳೇ ಪ್ರೇಮಿಗಳೇ ಪ್ರೀತಿಸುವ ಹೂವುಗಳೇ
ಎಲೆ ಭ್ರಮರವೆ ಕೇಳಿದೆಯ
ಓ ಗಿಣಿಗಳೆ ನೋಡಿದಿರ
ಕಮಲಕೆ ಸೂರ್ಯನ ಪ್ರೇಮವಿದೆ
ಕಡಲಿಗೆ ನದಿಗಳ ಮಿಲನವಿದೆ
ಭುವಿಯೆ ಪ್ರೀತಿಗೆ ಸೋತಿರುವಾಗ
ಅಳಿಸಲಾಗದು ಬರೆದಿಹ ಯೋಗ
ಬರಲಿದೆ ವಸಂತ ಭಯಪಡಲೇಕೆ
ಬರಲಿದೆ ವಸಂತ ಭಯಪಡಲೇಕೆ
||ಪ್ರೇಮಿಗಳೇ ಪ್ರೇಮಿಗಳೇ ಪ್ರೀತಿಸುವ ಹೂವುಗಳೇ||
ಪ್ರೀತಿ ತಡೆದವರೆಲ್ಲರದೆ ಯುಗ ಯುಗ ಇತಿಹಾಸವಿದೆ
ಒಲವನೆ ಅಳಿಸಲು ಹೊರಟವರು
ಉಳಿಯದೆ ಹೋದರು ಮೆರೆದವರು
ಚಂದಿರ ನೈದಿಲೆ ನಡುವಿರೊ ಮೋಡ
ಶಾಶ್ವತವೆನ್ನುವ ಚಿಂತೆ ಬೇಡ
ಜಗದಲಿ ಎಂದೆಂದು ಗೆಲ್ಲುವುದು ಒಲವೇ
ಜಗದಲಿ ಎಂದೆಂದು ಗೆಲ್ಲುವುದು ಒಲವೇ
|| ಪ್ರೇಮಿಗಳೇ ಪ್ರೇಮಿಗಳೇ ಪ್ರೀತಿಸುವ ಹೂವುಗಳೇ
ಮಲ್ಲಿಗೆ ತೋಟದಿ ಮುಳ್ಳುಗಳಿರಲಿ
ಬೆಂಕಿಯ ತಾಪದ ಗ್ರೀಷ್ಮವೆ ಬರಲಿ
ಭ್ರಮೆಗಳು ನಿಜವಲ್ಲ ಭಯಪಡಲೇಕೆ
ಭ್ರಮೆಗಳು ನಿಜವಲ್ಲ ಭಯಪಡಲೇಕೆ||
||ಪ್ರೇಮಿಗಳೇ ಪ್ರೇಮಿಗಳೇ ಪ್ರೀತಿಸುವ ಹೂವುಗಳೇ||
ಪ್ರೇಮಿಗಳೇ ಪ್ರೇಮಿಗಳೇ ಪ್ರೀತಿಸುವ ಹೂವುಗಳೇ
ಮಲ್ಲಿಗೆ ತೋಟದಿ ಮುಳ್ಳುಗಳಿರಲಿ
ಬೆಂಕಿಯ ತಾಪದ ಗ್ರೀಷ್ಮವೆ ಬರಲಿ
ಭ್ರಮೆಗಳು ನಿಜವಲ್ಲ ಭಯಪಡಲೇಕೆ
ಭ್ರಮೆಗಳು ನಿಜವಲ್ಲ ಭಯಪಡಲೇಕೆ
ಪ್ರೇಮಿಗಳೇ ಪ್ರೇಮಿಗಳೇ ಪ್ರೀತಿಸುವ ಹೂವುಗಳೇ
ಎಲೆ ಭ್ರಮರವೆ ಕೇಳಿದೆಯ
ಓ ಗಿಣಿಗಳೆ ನೋಡಿದಿರ
ಕಮಲಕೆ ಸೂರ್ಯನ ಪ್ರೇಮವಿದೆ
ಕಡಲಿಗೆ ನದಿಗಳ ಮಿಲನವಿದೆ
ಭುವಿಯೆ ಪ್ರೀತಿಗೆ ಸೋತಿರುವಾಗ
ಅಳಿಸಲಾಗದು ಬರೆದಿಹ ಯೋಗ
ಬರಲಿದೆ ವಸಂತ ಭಯಪಡಲೇಕೆ
ಬರಲಿದೆ ವಸಂತ ಭಯಪಡಲೇಕೆ
||ಪ್ರೇಮಿಗಳೇ ಪ್ರೇಮಿಗಳೇ ಪ್ರೀತಿಸುವ ಹೂವುಗಳೇ||
ಪ್ರೀತಿ ತಡೆದವರೆಲ್ಲರದೆ ಯುಗ ಯುಗ ಇತಿಹಾಸವಿದೆ
ಒಲವನೆ ಅಳಿಸಲು ಹೊರಟವರು
ಉಳಿಯದೆ ಹೋದರು ಮೆರೆದವರು
ಚಂದಿರ ನೈದಿಲೆ ನಡುವಿರೊ ಮೋಡ
ಶಾಶ್ವತವೆನ್ನುವ ಚಿಂತೆ ಬೇಡ
ಜಗದಲಿ ಎಂದೆಂದು ಗೆಲ್ಲುವುದು ಒಲವೇ
ಜಗದಲಿ ಎಂದೆಂದು ಗೆಲ್ಲುವುದು ಒಲವೇ
|| ಪ್ರೇಮಿಗಳೇ ಪ್ರೇಮಿಗಳೇ ಪ್ರೀತಿಸುವ ಹೂವುಗಳೇ
ಮಲ್ಲಿಗೆ ತೋಟದಿ ಮುಳ್ಳುಗಳಿರಲಿ
ಬೆಂಕಿಯ ತಾಪದ ಗ್ರೀಷ್ಮವೆ ಬರಲಿ
ಭ್ರಮೆಗಳು ನಿಜವಲ್ಲ ಭಯಪಡಲೇಕೆ
ಭ್ರಮೆಗಳು ನಿಜವಲ್ಲ ಭಯಪಡಲೇಕೆ||
||ಪ್ರೇಮಿಗಳೇ ಪ್ರೇಮಿಗಳೇ ಪ್ರೀತಿಸುವ ಹೂವುಗಳೇ||
Premigale song lyrics from Kannada Movie Thayavva starring Sudeep Sanjeev, Sindhu, Charanraj, Lyrics penned by C V Shivashankar Sung by Ramesh Chandra, Music Composed by V Manohar, film is Directed by V Umakanth and film is released on 1997