Olava Mayuri Lyrics

ಒಲವ ಮಯೂರಿ Lyrics

in Thayavva

in ತಾಯವ್ವ

Video:
ಸಂಗೀತ ವೀಡಿಯೊ:

LYRIC

ಒಲವ ಮಯೂರಿ ತಾರೆಯ ಕುವರಿ
ನಿನಗೆ ಸಮಾನ ನೀನೆಯೇ ಸರಿ
ಭುವಿಯಲಿ ಹುಡುಕಿದರೆಲ್ಲಿಯು
ದೊರೆಯದ ರತುನದ ಬೊಂಬೆಯು
ಬ್ರಹ್ಮನಿತ್ತ ಕೊಡುಗೆ ನೀನೆ ಇಂದು
ಏನ ನಾನು ನೀಡಲಿಂದು
ಪ್ರೀತಿಯೊಂದೆ ಉಡುಗೊರೆ
ಗೆಳತಿಯೆ ನಿನಗೆ ನೀನೆ ಸಾಟಿಯು
 
||ಒಲವ ಮಯೂರಿ ತಾರೆಯ ಕುವರಿ
ನಿನಗೆ ಸಮಾನ ನೀನೆಯೇ ಸರಿ||
 
ಋತುವಲಿ ನೀನು ಚೆಲುವ ವಸಂತ
ನೀ ನೀಲಮಣಿಯ ಕಿರಣ ಕಾಂತ
ಮಾಸಗಳಲಿ ನೀ ಮಾರ್ಘಶಿರ
ಹೂವಲ್ಲಿ ಕೆಂದಾವರೆ ನೀ ಹುಡುಗಿ ಸುಗುಣವತಿ
 
||ಒಲವ ಮಯೂರಿ ತಾರೆಯ ಕುವರಿ
ನಿನಗೆ ಸಮಾನ ನೀನೆಯೇ ಸರಿ||
 
ಸಿಹಿಯಲ್ಲಿ ನೀನು ಬಿಸಿಯ ಜೇನು
ಮಳೆಯಲ್ಲಿ ಸ್ವಾತಿಹನಿಯೆ ನೀನು
ತಾರೆಗಳಲಿ ನೀ ಶುಭತಾರೆ
ಈ ಸೃಷ್ಟಿ ಆಶ್ಚರ್ಯ ನೀನೆ ಗೆಳತಿ ಭುವಿಯೊಳಗೆ
 
||ಒಲವ ಮಯೂರಿ ತಾರೆಯ ಕುವರಿ
ನಿನಗೆ ಸಮಾನ ನೀನೆಯೇ ಸರಿ
ಭುವಿಯಲಿ ಹುಡುಕಿದರೆಲ್ಲಿಯು
ದೊರೆಯದ ರತುನದ ಬೊಂಬೆಯು
ಬ್ರಹ್ಮನಿತ್ತ ಕೊಡುಗೆ ನೀನೆ ಇಂದು
ಏನ ನಾನು ನೀಡಲಿಂದು
ಪ್ರೀತಿಯೊಂದೆ ಉಡುಗೊರೆ
ಗೆಳತಿಯೆ ನಿನಗೆ ನೀನೆ ಸಾಟಿಯು ಹೇ||
 
||ಒಲವ ಮಯೂರಿ ತಾರೆಯ ಕುವರಿ
ನಿನಗೆ ಸಮಾನ ನೀನೆಯೇ ಸರಿ||

ಒಲವ ಮಯೂರಿ ತಾರೆಯ ಕುವರಿ
ನಿನಗೆ ಸಮಾನ ನೀನೆಯೇ ಸರಿ
ಭುವಿಯಲಿ ಹುಡುಕಿದರೆಲ್ಲಿಯು
ದೊರೆಯದ ರತುನದ ಬೊಂಬೆಯು
ಬ್ರಹ್ಮನಿತ್ತ ಕೊಡುಗೆ ನೀನೆ ಇಂದು
ಏನ ನಾನು ನೀಡಲಿಂದು
ಪ್ರೀತಿಯೊಂದೆ ಉಡುಗೊರೆ
ಗೆಳತಿಯೆ ನಿನಗೆ ನೀನೆ ಸಾಟಿಯು
 
||ಒಲವ ಮಯೂರಿ ತಾರೆಯ ಕುವರಿ
ನಿನಗೆ ಸಮಾನ ನೀನೆಯೇ ಸರಿ||
 
ಋತುವಲಿ ನೀನು ಚೆಲುವ ವಸಂತ
ನೀ ನೀಲಮಣಿಯ ಕಿರಣ ಕಾಂತ
ಮಾಸಗಳಲಿ ನೀ ಮಾರ್ಘಶಿರ
ಹೂವಲ್ಲಿ ಕೆಂದಾವರೆ ನೀ ಹುಡುಗಿ ಸುಗುಣವತಿ
 
||ಒಲವ ಮಯೂರಿ ತಾರೆಯ ಕುವರಿ
ನಿನಗೆ ಸಮಾನ ನೀನೆಯೇ ಸರಿ||
 
ಸಿಹಿಯಲ್ಲಿ ನೀನು ಬಿಸಿಯ ಜೇನು
ಮಳೆಯಲ್ಲಿ ಸ್ವಾತಿಹನಿಯೆ ನೀನು
ತಾರೆಗಳಲಿ ನೀ ಶುಭತಾರೆ
ಈ ಸೃಷ್ಟಿ ಆಶ್ಚರ್ಯ ನೀನೆ ಗೆಳತಿ ಭುವಿಯೊಳಗೆ
 
||ಒಲವ ಮಯೂರಿ ತಾರೆಯ ಕುವರಿ
ನಿನಗೆ ಸಮಾನ ನೀನೆಯೇ ಸರಿ
ಭುವಿಯಲಿ ಹುಡುಕಿದರೆಲ್ಲಿಯು
ದೊರೆಯದ ರತುನದ ಬೊಂಬೆಯು
ಬ್ರಹ್ಮನಿತ್ತ ಕೊಡುಗೆ ನೀನೆ ಇಂದು
ಏನ ನಾನು ನೀಡಲಿಂದು
ಪ್ರೀತಿಯೊಂದೆ ಉಡುಗೊರೆ
ಗೆಳತಿಯೆ ನಿನಗೆ ನೀನೆ ಸಾಟಿಯು ಹೇ||
 
||ಒಲವ ಮಯೂರಿ ತಾರೆಯ ಕುವರಿ
ನಿನಗೆ ಸಮಾನ ನೀನೆಯೇ ಸರಿ||

Olava Mayuri song lyrics from Kannada Movie Thayavva starring Sudeep Sanjeev, Sindhu, Charanraj, Lyrics penned by Geethapriya Sung by S P Balasubrahmanyam, Music Composed by V Manohar, film is Directed by V Umakanth and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ