ಪ್ರೀತಿ ದೈವ ತಾಯವ್ವ ಈಕೆ ನಮ್ಮ ತಾಯವ್ವ
ನ್ಯಾಯ ಜೀವ ತಾಯವ್ವ ಬಾಳ ಧೈರ್ಯ ತಾಯವ್ವ
21ನೇ ಶತಮಾನದ ಎಲ್ಲವ ಎದುರಿಸುವ
ಸ್ವಾಭಿಮಾನದ ತಾಯವ್ವ
ತಾಯವ್ವ
ಸುಂಟರಗಾಳಿಗೆ ಸಿಕ್ಕಿದ ದೋಣಿಗೆ
ಅಂಬಿಗಳಾಗಿ ನಿಲ್ಲುವ ದಿಟ್ಟೆ ತಾಯವ್ವ
ತಾಯವ್ವ
||ಪ್ರೀತಿ ದೈವ ತಾಯವ್ವ ಈಕೆ ನಮ್ಮ ತಾಯವ್ವ
ನ್ಯಾಯ ಜೀವ ತಾಯವ್ವ ಬಾಳ ಧೈರ್ಯ ತಾಯವ್ವ||
ಸಾವ ಗೆದ್ದು ಜೀವ ಕೊಡುವ ತಾಯವ್ವ
ಮೋಸಗಾರರ ಜೀವ ತೆಗೆವ ತಾಯವ್ವ
ನೀತಿಗಾಗಿ ಬಾಳುತ್ತಿರುವ ತಾಯವ್ವ
ಲಕ್ಷಕ್ಕೊಬ್ಬ ಇಂತ ಮುದುಕಿ ತಾಯವ್ವ
ಹಿರಿತನಕೆ ಹೆಸರಿಡುವೆ ತಾಯವ್ವ
ಸಾಮ ದಾನ ಭೇದ ದಂಡ ಚತುರೋಪಾಯವಲ್ಲ
ಚತುರ ತಾಯವ್ವ
ತಾಯವ್ವ
ಕನ್ನಡನಾಡಿನ ಕೀರ್ತಿ ಮೆರೆಸಿದ
ಚಿತ್ರದುರ್ಗದ ಚಂಡಿ ಇವಳೇ ಓಬವ್ವ
ತಾಯವ್ವ
ಚೆಂದ ಬಾಳ ತುಂಬಿಕೊಡುವ ತಾಯವ್ವ
ಬಾಳೊ ಮನೆಗೆ ದೀಪವಾದ ತಾಯವ್ವ
ಛಾತಿಯಿಂದ ಹೆಜ್ಜೆ ಇಡುವ ತಾಯವ್ವ
ಜಾಣರಿಗು ಜಾಣೆ ನಮ್ಮ ತಾಯವ್ವ
ಸಿಡಿದೆದ್ದರೆ ಸಿಡಿ ಇವಳು ತಾಯವ್ವ
ಪ್ರೀತಿ ದೈವ ತಾಯವ್ವ ಈಕೆ ನಮ್ಮ ತಾಯವ್ವ
ನ್ಯಾಯ ಜೀವ ತಾಯವ್ವ ಬಾಳ ಧೈರ್ಯ ತಾಯವ್ವ
ವಜ್ರಕ್ಕೂ ಕಠೋರವಿರುವ
ಹೂವಿನಂತ ಮನಸ್ಸು ಇರೊ ತಾಯವ್ವ
ತೋಳಗಳಿಗೆ ಸಿಂಹಸ್ವಪ್ನ
ಪ್ರೇಮಿಗಳಿಗೆ ನೆರಳ ನೀಡೊ ತಾಯವ್ವ
||ಪ್ರೀತಿ ದೈವ ತಾಯವ್ವ ಈಕೆ ನಮ್ಮ ತಾಯವ್ವ
ನ್ಯಾಯ ಜೀವ ತಾಯವ್ವ ಬಾಳ ಧೈರ್ಯ ತಾಯವ್ವ||
ಪ್ರೀತಿ ದೈವ ತಾಯವ್ವ ಈಕೆ ನಮ್ಮ ತಾಯವ್ವ
ನ್ಯಾಯ ಜೀವ ತಾಯವ್ವ ಬಾಳ ಧೈರ್ಯ ತಾಯವ್ವ
21ನೇ ಶತಮಾನದ ಎಲ್ಲವ ಎದುರಿಸುವ
ಸ್ವಾಭಿಮಾನದ ತಾಯವ್ವ
ತಾಯವ್ವ
ಸುಂಟರಗಾಳಿಗೆ ಸಿಕ್ಕಿದ ದೋಣಿಗೆ
ಅಂಬಿಗಳಾಗಿ ನಿಲ್ಲುವ ದಿಟ್ಟೆ ತಾಯವ್ವ
ತಾಯವ್ವ
||ಪ್ರೀತಿ ದೈವ ತಾಯವ್ವ ಈಕೆ ನಮ್ಮ ತಾಯವ್ವ
ನ್ಯಾಯ ಜೀವ ತಾಯವ್ವ ಬಾಳ ಧೈರ್ಯ ತಾಯವ್ವ||
ಸಾವ ಗೆದ್ದು ಜೀವ ಕೊಡುವ ತಾಯವ್ವ
ಮೋಸಗಾರರ ಜೀವ ತೆಗೆವ ತಾಯವ್ವ
ನೀತಿಗಾಗಿ ಬಾಳುತ್ತಿರುವ ತಾಯವ್ವ
ಲಕ್ಷಕ್ಕೊಬ್ಬ ಇಂತ ಮುದುಕಿ ತಾಯವ್ವ
ಹಿರಿತನಕೆ ಹೆಸರಿಡುವೆ ತಾಯವ್ವ
ಸಾಮ ದಾನ ಭೇದ ದಂಡ ಚತುರೋಪಾಯವಲ್ಲ
ಚತುರ ತಾಯವ್ವ
ತಾಯವ್ವ
ಕನ್ನಡನಾಡಿನ ಕೀರ್ತಿ ಮೆರೆಸಿದ
ಚಿತ್ರದುರ್ಗದ ಚಂಡಿ ಇವಳೇ ಓಬವ್ವ
ತಾಯವ್ವ
ಚೆಂದ ಬಾಳ ತುಂಬಿಕೊಡುವ ತಾಯವ್ವ
ಬಾಳೊ ಮನೆಗೆ ದೀಪವಾದ ತಾಯವ್ವ
ಛಾತಿಯಿಂದ ಹೆಜ್ಜೆ ಇಡುವ ತಾಯವ್ವ
ಜಾಣರಿಗು ಜಾಣೆ ನಮ್ಮ ತಾಯವ್ವ
ಸಿಡಿದೆದ್ದರೆ ಸಿಡಿ ಇವಳು ತಾಯವ್ವ
ಪ್ರೀತಿ ದೈವ ತಾಯವ್ವ ಈಕೆ ನಮ್ಮ ತಾಯವ್ವ
ನ್ಯಾಯ ಜೀವ ತಾಯವ್ವ ಬಾಳ ಧೈರ್ಯ ತಾಯವ್ವ
ವಜ್ರಕ್ಕೂ ಕಠೋರವಿರುವ
ಹೂವಿನಂತ ಮನಸ್ಸು ಇರೊ ತಾಯವ್ವ
ತೋಳಗಳಿಗೆ ಸಿಂಹಸ್ವಪ್ನ
ಪ್ರೇಮಿಗಳಿಗೆ ನೆರಳ ನೀಡೊ ತಾಯವ್ವ
||ಪ್ರೀತಿ ದೈವ ತಾಯವ್ವ ಈಕೆ ನಮ್ಮ ತಾಯವ್ವ
ನ್ಯಾಯ ಜೀವ ತಾಯವ್ವ ಬಾಳ ಧೈರ್ಯ ತಾಯವ್ವ||
Preethi Daiva song lyrics from Kannada Movie Thayavva starring Sudeep Sanjeev, Sindhu, Charanraj, Lyrics penned by Thayavva Sung by S P Balasubrahmanyam, Music Composed by V Manohar, film is Directed by V Umakanth and film is released on 1997