ಕೇಳೆಲೆ ಓ ರಂಭಾ ಪ್ರೇಮ ಆರಂಭ
ವರದೆ ಹೇ ರಂಭ ಬೇಡ ವಿಳಂಬ
ಪ್ರಿಯಸಖಿ ಪ್ರಿಯಸಖಿ
ಕೋಟಿ ತಾರೆಗಳ ಕಾಂತಿ ಕಣ್ಣುಗಳ ಸೌದಾಮಿನಿ
ಹೃದಯ ಚಾನಲಲಿ ದಿನವು ಹಾಡುತಿರೊ ಓ ಹಂಸಿನಿ
ವಿಧ ವಿಧ ಫಲಗಳ ಮಧುರಸ ಬೆರೆತದ ಹನಿಮಿಕ್ಸ್ ಮಸಾಲೆ
||ಕೇಳೆಲೆ ಓ ರಂಭಾ ಪ್ರೇಮ ಆರಂಭ
ವರದೆ ಹೇ ರಂಭ ಬೇಡ ವಿಳಂಬ
ಪ್ರಿಯಸಖಿ ಪ್ರಿಯಸಖಿ||
ಇನ್ನ ರೂಪ ಟಾಪ್ ಟೆನ್ ಚೆಲುವಿನ ಚಿತ್ತಾರಗಳು
ಅದರಲಿ ಮುದ್ದಾದ ನಗು ಟಾಪ್ ಒನ್ ಸ್ಮೈಲ್
ಕಣ್ ಸ್ಟ್ರೀಮಿನೊಳಗೆ ಹಗಲಿರುಳೆಲ್ಲ ನಿನ್ನದೆ
ಪ್ರತಿಸಿರಿ ಅಂಗಾಂಗ ಇದು ಅಲ್ಟ್ರಾ ಸ್ಟೈಲ್
ಗರಿದಮಗರಿಸ ರಿಗರಿಪನಿಸ
ಮದನಸದನ ಅರಸಿ ವರಿಸಲು ಬಂದೆ ನಾ
ಬಯಸಿ ಕಂಡಾಗ ಎದುರೆ ಚೆಂದುಳ್ಳ ಸರಸಿ ಕಾಮಾಕ್ಷಿ
||ಕೇಳೆಲೆ ಓ ರಂಭಾ ಪ್ರೇಮ ಆರಂಭ
ವರದೆ ಹೇ ರಂಭ ಬೇಡ ವಿಳಂಬ
ಪ್ರಿಯಸಖಿ ಪ್ರಿಯಸಖಿ||
ಸ್ಟಿರಿಯೋ ನರನಾಡಿ ಥರ ಥರ ಸಂಗೀತ ಸ್ವರ
ಸರ ಸರ ಹರಿದಾಯ್ತು ನೀನು ನಕ್ಕಾಗ
ಕನಸ್ಸಲ್ಲು ತ್ರೀಡಿ ಮೆದು ಮೆದು ಮುದ್ದಾದ ಬಾಡಿ
ಹಿಡಿಯಲು ನಾನಾದೆ ರೆಡಿ ಸಿಕ್ಕಾಗ
ಗರಿಗಮಗರಿಸ ರಿಗರಿಸನಿಪ
ಮಧುರ ಮಧುರ ಅಧರಗಳನು ನುಡಿಸಲೆ
ಮ್ಯಾಂಡೋಲಿನ್ ನಡುವ ಸ್ಯಾಕ್ಸೋಫೀನ್ ತನುವ
ಸಂತೂರ ಸ್ವರದ ಸಿಂಗಾರಿ
||ಕೇಳೆಲೆ ಓ ರಂಭಾ ಪ್ರೇಮ ಆರಂಭ
ವರದೆ ಹೇ ರಂಭ ಬೇಡ ವಿಳಂಬ
ಪ್ರಿಯಸಖಿ ಪ್ರಿಯಸಖಿ
ಕೋಟಿ ತಾರೆಗಳ ಕಾಂತಿ ಕಣ್ಣುಗಳ ಸೌದಾಮಿನಿ
ಹೃದಯ ಚಾನಲಲಿ ದಿನವು ಹಾಡುತಿರೊ ಓ ಹಂಸಿನಿ
ವಿಧ ವಿಧ ಫಲಗಳ ಮಧುರಸ ಬೆರೆತದ ಹನಿಮಿಕ್ಸ್ ಮಸಾಲೆ||
||ಕೇಳೆಲೆ ಓ ರಂಭಾ ಪ್ರೇಮ ಆರಂಭ
ವರದೆ ಹೇ ರಂಭ ಬೇಡ ವಿಳಂಬ
ಪ್ರಿಯಸಖಿ ಪ್ರಿಯಸಖಿ||
ಕೇಳೆಲೆ ಓ ರಂಭಾ ಪ್ರೇಮ ಆರಂಭ
ವರದೆ ಹೇ ರಂಭ ಬೇಡ ವಿಳಂಬ
ಪ್ರಿಯಸಖಿ ಪ್ರಿಯಸಖಿ
ಕೋಟಿ ತಾರೆಗಳ ಕಾಂತಿ ಕಣ್ಣುಗಳ ಸೌದಾಮಿನಿ
ಹೃದಯ ಚಾನಲಲಿ ದಿನವು ಹಾಡುತಿರೊ ಓ ಹಂಸಿನಿ
ವಿಧ ವಿಧ ಫಲಗಳ ಮಧುರಸ ಬೆರೆತದ ಹನಿಮಿಕ್ಸ್ ಮಸಾಲೆ
||ಕೇಳೆಲೆ ಓ ರಂಭಾ ಪ್ರೇಮ ಆರಂಭ
ವರದೆ ಹೇ ರಂಭ ಬೇಡ ವಿಳಂಬ
ಪ್ರಿಯಸಖಿ ಪ್ರಿಯಸಖಿ||
ಇನ್ನ ರೂಪ ಟಾಪ್ ಟೆನ್ ಚೆಲುವಿನ ಚಿತ್ತಾರಗಳು
ಅದರಲಿ ಮುದ್ದಾದ ನಗು ಟಾಪ್ ಒನ್ ಸ್ಮೈಲ್
ಕಣ್ ಸ್ಟ್ರೀಮಿನೊಳಗೆ ಹಗಲಿರುಳೆಲ್ಲ ನಿನ್ನದೆ
ಪ್ರತಿಸಿರಿ ಅಂಗಾಂಗ ಇದು ಅಲ್ಟ್ರಾ ಸ್ಟೈಲ್
ಗರಿದಮಗರಿಸ ರಿಗರಿಪನಿಸ
ಮದನಸದನ ಅರಸಿ ವರಿಸಲು ಬಂದೆ ನಾ
ಬಯಸಿ ಕಂಡಾಗ ಎದುರೆ ಚೆಂದುಳ್ಳ ಸರಸಿ ಕಾಮಾಕ್ಷಿ
||ಕೇಳೆಲೆ ಓ ರಂಭಾ ಪ್ರೇಮ ಆರಂಭ
ವರದೆ ಹೇ ರಂಭ ಬೇಡ ವಿಳಂಬ
ಪ್ರಿಯಸಖಿ ಪ್ರಿಯಸಖಿ||
ಸ್ಟಿರಿಯೋ ನರನಾಡಿ ಥರ ಥರ ಸಂಗೀತ ಸ್ವರ
ಸರ ಸರ ಹರಿದಾಯ್ತು ನೀನು ನಕ್ಕಾಗ
ಕನಸ್ಸಲ್ಲು ತ್ರೀಡಿ ಮೆದು ಮೆದು ಮುದ್ದಾದ ಬಾಡಿ
ಹಿಡಿಯಲು ನಾನಾದೆ ರೆಡಿ ಸಿಕ್ಕಾಗ
ಗರಿಗಮಗರಿಸ ರಿಗರಿಸನಿಪ
ಮಧುರ ಮಧುರ ಅಧರಗಳನು ನುಡಿಸಲೆ
ಮ್ಯಾಂಡೋಲಿನ್ ನಡುವ ಸ್ಯಾಕ್ಸೋಫೀನ್ ತನುವ
ಸಂತೂರ ಸ್ವರದ ಸಿಂಗಾರಿ
||ಕೇಳೆಲೆ ಓ ರಂಭಾ ಪ್ರೇಮ ಆರಂಭ
ವರದೆ ಹೇ ರಂಭ ಬೇಡ ವಿಳಂಬ
ಪ್ರಿಯಸಖಿ ಪ್ರಿಯಸಖಿ
ಕೋಟಿ ತಾರೆಗಳ ಕಾಂತಿ ಕಣ್ಣುಗಳ ಸೌದಾಮಿನಿ
ಹೃದಯ ಚಾನಲಲಿ ದಿನವು ಹಾಡುತಿರೊ ಓ ಹಂಸಿನಿ
ವಿಧ ವಿಧ ಫಲಗಳ ಮಧುರಸ ಬೆರೆತದ ಹನಿಮಿಕ್ಸ್ ಮಸಾಲೆ||
||ಕೇಳೆಲೆ ಓ ರಂಭಾ ಪ್ರೇಮ ಆರಂಭ
ವರದೆ ಹೇ ರಂಭ ಬೇಡ ವಿಳಂಬ
ಪ್ರಿಯಸಖಿ ಪ್ರಿಯಸಖಿ||
Kelale O Rambha song lyrics from Kannada Movie Thayavva starring Sudeep Sanjeev, Sindhu, Charanraj, Lyrics penned by V Manohar Sung by S P Balasubrahmanyam, Music Composed by V Manohar, film is Directed by V Umakanth and film is released on 1997