ಓ ಬಸಂತಿ ನೀ ಕಾಮನಬಿಲ್
ನೀ ಜೊತೇಲೆ ಇರೊ ಪ್ರೇಮ ಮುಗಿಲ್
ಹನಿಹನಿ ಕೂಡಿದರೆ ಮಳೆ ಮುಗಿಲು
ಏಳು ಬಣ್ಣ ಸೇರಿದರೆ ನಿನ್ನ ಒಡಲು
ಒಲವಿನ ತುಂತುರಿನ ಸಿಂಚನದಿ
ಹರಿಸಿದೆ ನನ್ನೆದೆಗೆ ಮಧುರ ನದಿ
||ಓ ಬಸಂತಿ ನೀ ಕಾಮನಬಿಲ್
ನೀ ಜೊತೇಲೆ ಇರೊ ಪ್ರೇಮ ಮುಗಿಲ್||
ಕಂಗಳಲಿ ಮಿನುಮಿನುಗಿ ನಲಿವ ಮಿಂಚಿದೆ
ನನ್ನ ಕಣ್ಣಲ್ಲಿ ಕೋಟಿ ಮಿಂಚನು ತುಂಬಿದವ ನೀನು
ಅಂಗವಿಡಿ ಹುಣ್ಣಿಮೆಯ ಉದಯವಾಗಿದೆ
ಬೆಳದಿಂಗಳ ಅಳೆದಳೆದು ಸುರಿದವ ನೀನು
ಆ ಬೆಳಕೆ ಈ ಕ್ಷಣಕೆ ಒಲವಿನ ಬಲದಲಿ
ಚೆಲುವಿನ ಪ್ರತಿಮೆಯಾದೆ ನೀನು
||ಓ ಬಸಂತಿ ನೀ ಕಾಮನಬಿಲ್
ನೀ ಜೊತೇಲೆ ಇರೊ ಪ್ರೇಮ ಮುಗಿಲ್||
ಆ ಮಳೆಬಿಲ್ ಕಿತ್ತಳೆಯ ಕೆನ್ನೆ ಸೇದಿದೆ
ಹೊಗಳಿಕೆಯ ರಂಗುಗಳ ಬಿಡಿಸಿದೆ ನೀನೆ
ಮುಂಗುರಳ ಮಾಲೆಯಲಿ ನೀಲ ನೇರಳೆ
ಏಳು ಎಲೆ ಬಣ್ಣಗಳ ತುಂಬಿದೆ ನೀನೆ
ಏಳರನು ಮೀರಿಸುವ ಹದಿಹರೆಯದ
ಸೊಗಸಿನ ಹದಿನೇಳು ಬಣ್ಣವು ಓಹೊ
||ಅರೆ ಓ ಬಸಂತಿ ನೀ ಕಾಮನಬಿಲ್
ನೀ ಜೊತೇಲೆ ಇರೊ ಪ್ರೇಮ ಮುಗಿಲ್|
ಹನಿಹನಿ ಕೂಡಿದರೆ ಮಳೆ ಮುಗಿಲು
ಏಳು ಬಣ್ಣ ಸೇರಿದರೆ ನಿನ್ನ ಒಡಲು
ಒಲವಿನ ತುಂತುರಿನ ಸಿಂಚನದಿ
ಹರಿಸಿದೆ ನನ್ನೆದೆಗೆ ಮಧುರ ನದಿ
||ಓ ಬಸಂತಿ ನೀ ಕಾಮನಬಿಲ್
ಏ ನೀ ಜೊತೇಲೆ ಇರೊ ಪ್ರೇಮ ಮುಗಿಲ್||
ಓ ಬಸಂತಿ ನೀ ಕಾಮನಬಿಲ್
ನೀ ಜೊತೇಲೆ ಇರೊ ಪ್ರೇಮ ಮುಗಿಲ್
ಹನಿಹನಿ ಕೂಡಿದರೆ ಮಳೆ ಮುಗಿಲು
ಏಳು ಬಣ್ಣ ಸೇರಿದರೆ ನಿನ್ನ ಒಡಲು
ಒಲವಿನ ತುಂತುರಿನ ಸಿಂಚನದಿ
ಹರಿಸಿದೆ ನನ್ನೆದೆಗೆ ಮಧುರ ನದಿ
||ಓ ಬಸಂತಿ ನೀ ಕಾಮನಬಿಲ್
ನೀ ಜೊತೇಲೆ ಇರೊ ಪ್ರೇಮ ಮುಗಿಲ್||
ಕಂಗಳಲಿ ಮಿನುಮಿನುಗಿ ನಲಿವ ಮಿಂಚಿದೆ
ನನ್ನ ಕಣ್ಣಲ್ಲಿ ಕೋಟಿ ಮಿಂಚನು ತುಂಬಿದವ ನೀನು
ಅಂಗವಿಡಿ ಹುಣ್ಣಿಮೆಯ ಉದಯವಾಗಿದೆ
ಬೆಳದಿಂಗಳ ಅಳೆದಳೆದು ಸುರಿದವ ನೀನು
ಆ ಬೆಳಕೆ ಈ ಕ್ಷಣಕೆ ಒಲವಿನ ಬಲದಲಿ
ಚೆಲುವಿನ ಪ್ರತಿಮೆಯಾದೆ ನೀನು
||ಓ ಬಸಂತಿ ನೀ ಕಾಮನಬಿಲ್
ನೀ ಜೊತೇಲೆ ಇರೊ ಪ್ರೇಮ ಮುಗಿಲ್||
ಆ ಮಳೆಬಿಲ್ ಕಿತ್ತಳೆಯ ಕೆನ್ನೆ ಸೇದಿದೆ
ಹೊಗಳಿಕೆಯ ರಂಗುಗಳ ಬಿಡಿಸಿದೆ ನೀನೆ
ಮುಂಗುರಳ ಮಾಲೆಯಲಿ ನೀಲ ನೇರಳೆ
ಏಳು ಎಲೆ ಬಣ್ಣಗಳ ತುಂಬಿದೆ ನೀನೆ
ಏಳರನು ಮೀರಿಸುವ ಹದಿಹರೆಯದ
ಸೊಗಸಿನ ಹದಿನೇಳು ಬಣ್ಣವು ಓಹೊ
||ಅರೆ ಓ ಬಸಂತಿ ನೀ ಕಾಮನಬಿಲ್
ನೀ ಜೊತೇಲೆ ಇರೊ ಪ್ರೇಮ ಮುಗಿಲ್|
ಹನಿಹನಿ ಕೂಡಿದರೆ ಮಳೆ ಮುಗಿಲು
ಏಳು ಬಣ್ಣ ಸೇರಿದರೆ ನಿನ್ನ ಒಡಲು
ಒಲವಿನ ತುಂತುರಿನ ಸಿಂಚನದಿ
ಹರಿಸಿದೆ ನನ್ನೆದೆಗೆ ಮಧುರ ನದಿ
||ಓ ಬಸಂತಿ ನೀ ಕಾಮನಬಿಲ್
ಏ ನೀ ಜೊತೇಲೆ ಇರೊ ಪ್ರೇಮ ಮುಗಿಲ್||
O Basanthi song lyrics from Kannada Movie Thayavva starring Sudeep Sanjeev, Sindhu, Charanraj, Lyrics penned by V Manohar Sung by S P Balasubrahmanyam, B R Chaya, Music Composed by V Manohar, film is Directed by V Umakanth and film is released on 1997