Ravivarma Baaro Baaro Lyrics

ರವಿವರ್ಮ ಬಾರೋ ಬಾರೋ Lyrics

in Thavarige Baa Thangi

in ತವರಿಗೆ ಬಾ ತಂಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ರವಿವರ್ಮ ಬಾರೋ.. ಬಾರೋ
ಇಲ್ಲೊಂದೂ ಸೊಗಸೈತೇ
ಚೆಂದಾನ ಚೆಲುವೈತೇ 
ರವಿವರ್ಮ ನೋಡೋ ನೋಡೋ 
ಇಲ್ಲೊಂದೂ ಸೊಗಸೈತೇ
ಚೆಂದಾನ ಚೆಲುವೈತೇ 
 
ಈ ತಂಗಾಳಿ ಹಾಡೂ
ಏನ್ ಇಂಪೈತೇ ನೋಡೂ 
ಆ ಕುಶಲವಾ ಮಾತಾಡುವಾ
ಮೈಯ್ಯ ಮರೆಯುವಾ
ಬಾ ಬೆರೆಯುವಾ 
 
ರವಿವರ್ಮ ಬಾರೋ.. ಬಾರೋ
ಇಲ್ಲೊಂದೂ ಸೊಗಸೈತೇ
ಚೆಂದಾನ ಚೆಲುವೈತೇ 
ಇಲ್ಲೊಂದೂ ಸೊಗಸೈತೇ
ಚೆಂದಾನ ಚೆಲುವೈತೇ 
 
ಹಸಿದಾಗ ಉಣಬೇಕೂ
ನಗುವನು ಉಳಿಸುತ ಕುಣಿಬೇಕೂ 
ಸಿಹಿಯೂಟ ತಾಂಬೂಲ
ಸವಿಯುತ ಸಮಯವ ಕಳೀಬೇಕು 
ಚಿನ್ನದೊಂದು ಉಂಗುರ
ನಡುವಲ್ಲಿ ಮಣಿಯಂಗೇ 
ಬಾರೇ ನನ್ನ ತೋಳೊಳಗೇ
ದಿನವೆಲ್ಲಾ ಇರೂ ಹೀಗೇ 
 
ರವಿವರ್ಮ ಬಾರೋ.. ಬಾರೋ
ಇಲ್ಲೊಂದೂ ಸೊಗಸೈತೇ
ಚೆಂದಾನ ಚೆಲುವೈತೇ 
ರವಿವರ್ಮ ನೋಡೋ ನೋಡೋ 
ಇಲ್ಲೊಂದೂ ಸೊಗಸೈತೇ
ಚೆಂದಾನ ಚೆಲುವೈತೇ 
 
ವಯಸೈತೇ ಮನಸೈತೇ
ತುಟಿಯಲೀ ಒಲವಿನ ತಿನಿಸೈತೇ 
ಅವರಿವರ ಮರೆಮಾಚಿ
ಸೇರುವ ನಲಿಯುವ ಸೊಗಸೈತೇ 
ಎಲ್ಲಾ ದಿವಸ ಹಬ್ಬವೇ
ನಮಗಿನ್ನೂ ಸಿರಿಹೊನ್ನೂ 
ಪ್ರೇಮವೆಂಬ ದೇವರೂ
ಮೈಮ್ಯಾಲೇ ಬರಲಿನ್ನೂ 
 
ರವಿವರ್ಮ ಬಾರೋ.. ಬಾರೋ
ಇಲ್ಲೊಂದೂ ಸೊಗಸೈತೇ
ಚೆಂದಾನ ಚೆಲುವೈತೇ 
 
ರವಿವರ್ಮ ನೋಡೋ ನೋಡೋ 
ಇಲ್ಲೊಂದೂ ಸೊಗಸೈತೇ
ಚೆಂದಾನ ಚೆಲುವೈತೇ 
ಈ ತಂಗಾಳಿ ಹಾಡೂ
ಏನ್ ಇಂಪೈತೇ ನೋಡೂ 
ಆ ಕುಶಲವಾ ಮಾತಾಡುವಾ 
ಮೈಯ್ಯ ಮರೆಯುವಾ ಬಾ ಬೆರೆಯುವಾ 
 
ರವಿವರ್ಮ ಬಾರೋ.. ಬಾರೋ
ಇಲ್ಲೊಂದೂ ಸೊಗಸೈತೇ
ಚೆಂದಾನ ಚೆಲುವೈತೇ 
 
ತಂದಾನ ತಾನಾನ ತಂದಾನ
ತಾನಾನ ತಂದಾನ ತನನನ 
ತಂದಾನ ತಾನಾನ ತಂದಾನ
ತಾನಾನ ತಂದಾನ ತನನನ 

-
ರವಿವರ್ಮ ಬಾರೋ.. ಬಾರೋ
ಇಲ್ಲೊಂದೂ ಸೊಗಸೈತೇ
ಚೆಂದಾನ ಚೆಲುವೈತೇ 
ರವಿವರ್ಮ ನೋಡೋ ನೋಡೋ 
ಇಲ್ಲೊಂದೂ ಸೊಗಸೈತೇ
ಚೆಂದಾನ ಚೆಲುವೈತೇ 
 
ಈ ತಂಗಾಳಿ ಹಾಡೂ
ಏನ್ ಇಂಪೈತೇ ನೋಡೂ 
ಆ ಕುಶಲವಾ ಮಾತಾಡುವಾ
ಮೈಯ್ಯ ಮರೆಯುವಾ
ಬಾ ಬೆರೆಯುವಾ 
 
ರವಿವರ್ಮ ಬಾರೋ.. ಬಾರೋ
ಇಲ್ಲೊಂದೂ ಸೊಗಸೈತೇ
ಚೆಂದಾನ ಚೆಲುವೈತೇ 
ಇಲ್ಲೊಂದೂ ಸೊಗಸೈತೇ
ಚೆಂದಾನ ಚೆಲುವೈತೇ 
 
ಹಸಿದಾಗ ಉಣಬೇಕೂ
ನಗುವನು ಉಳಿಸುತ ಕುಣಿಬೇಕೂ 
ಸಿಹಿಯೂಟ ತಾಂಬೂಲ
ಸವಿಯುತ ಸಮಯವ ಕಳೀಬೇಕು 
ಚಿನ್ನದೊಂದು ಉಂಗುರ
ನಡುವಲ್ಲಿ ಮಣಿಯಂಗೇ 
ಬಾರೇ ನನ್ನ ತೋಳೊಳಗೇ
ದಿನವೆಲ್ಲಾ ಇರೂ ಹೀಗೇ 
 
ರವಿವರ್ಮ ಬಾರೋ.. ಬಾರೋ
ಇಲ್ಲೊಂದೂ ಸೊಗಸೈತೇ
ಚೆಂದಾನ ಚೆಲುವೈತೇ 
ರವಿವರ್ಮ ನೋಡೋ ನೋಡೋ 
ಇಲ್ಲೊಂದೂ ಸೊಗಸೈತೇ
ಚೆಂದಾನ ಚೆಲುವೈತೇ 
 
ವಯಸೈತೇ ಮನಸೈತೇ
ತುಟಿಯಲೀ ಒಲವಿನ ತಿನಿಸೈತೇ 
ಅವರಿವರ ಮರೆಮಾಚಿ
ಸೇರುವ ನಲಿಯುವ ಸೊಗಸೈತೇ 
ಎಲ್ಲಾ ದಿವಸ ಹಬ್ಬವೇ
ನಮಗಿನ್ನೂ ಸಿರಿಹೊನ್ನೂ 
ಪ್ರೇಮವೆಂಬ ದೇವರೂ
ಮೈಮ್ಯಾಲೇ ಬರಲಿನ್ನೂ 
 
ರವಿವರ್ಮ ಬಾರೋ.. ಬಾರೋ
ಇಲ್ಲೊಂದೂ ಸೊಗಸೈತೇ
ಚೆಂದಾನ ಚೆಲುವೈತೇ 
 
ರವಿವರ್ಮ ನೋಡೋ ನೋಡೋ 
ಇಲ್ಲೊಂದೂ ಸೊಗಸೈತೇ
ಚೆಂದಾನ ಚೆಲುವೈತೇ 
ಈ ತಂಗಾಳಿ ಹಾಡೂ
ಏನ್ ಇಂಪೈತೇ ನೋಡೂ 
ಆ ಕುಶಲವಾ ಮಾತಾಡುವಾ 
ಮೈಯ್ಯ ಮರೆಯುವಾ ಬಾ ಬೆರೆಯುವಾ 
 
ರವಿವರ್ಮ ಬಾರೋ.. ಬಾರೋ
ಇಲ್ಲೊಂದೂ ಸೊಗಸೈತೇ
ಚೆಂದಾನ ಚೆಲುವೈತೇ 
 
ತಂದಾನ ತಾನಾನ ತಂದಾನ
ತಾನಾನ ತಂದಾನ ತನನನ 
ತಂದಾನ ತಾನಾನ ತಂದಾನ
ತಾನಾನ ತಂದಾನ ತನನನ 

Ravivarma Baaro Baaro song lyrics from Kannada Movie Thavarige Baa Thangi starring Shivarajkumar, Radhika, Anu Prabhakar, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Om Saiprakash and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ