Jaana Mari Jaana Mari-male Lyrics

ಜಾಣಮರಿ ಪಾಪು ಮರಿ-ಮೇಲ್ Lyrics

in Thavarige Baa Thangi

in ತವರಿಗೆ ಬಾ ತಂಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಓ ಓ ಓ ಓ ಓ ಓ …..
ಓ ಓ ಓ ಓ ಓ ಓ ಓ …..
ಆ ಆ ಆ….ಆ ಆ ಆ…..
ಆ ಆ ಆ….ಆ ಆ ಆ ….
ಲಾ ಲ ಲ ಲಾ ಲ ಲ ಲಾ ಲ ಲಾ….
 
ಜಾಣಮರಿ ಜಾಣಮರಿ 
ಪಾಪು ಮರಿ ಪಾಚೊ ಮರಿ 
ಆ..ನಿದಿರಮ್ಮನ ತೋಳಲಿ ಸೇರಿಕೋ 
ಆ…ಕನಸಮ್ಮನ ಊರಲಿ ಆಡಿಕೋ 
ನಾ...ಹಾಡುವೆ ಲಾಲಿಯಾ ..ಲಾಲಿಯಾ 
 
ಅಮ್ಮ ಇದ್ದಿದ್ರೆ ನಾವು ಹೀಗೆ ಇರ್ತೀದ್ವಾ 
ಅಪ್ಪ ಇದ್ದಿದ್ರೆ ನಾವು ಚಿಂತೆ ಮಾಡ್ತಿದ್ವಾ 
ಅಮ್ಮನು ಅಪ್ಪನು ಇಲ್ಲದ ಆ ಶಿವ 
ನನ್ನ ನಿನ್ನನು ಕಂಡರೆ ಕರುಗುವ 
ಓದಿಕೋ ಬರೆದುಕೊ…ಓದಿಕೋ ಬರೆದುಕೊ
ಲೋಕವ ತಿಳಿದುಕೋ ... 
ನಾ ಹಾಡುವೆ ಲಾಲಿಯಾ...ಲಾಲಿಯಾ…
 
|| ಜಾಣಮರಿ ಜಾಣಮರಿ 
ಪಾಪು ಮರಿ ಪಾಚೊ ಮರಿ 
ಆ..ನಿದಿರಮ್ಮನ ತೋಳಲಿ ಸೇರಿಕೋ 
ಆ…ಕನಸಮ್ಮನ ಊರಲಿ ಆಡಿಕೋ 
ನಾ...ಹಾಡುವೆ ಲಾಲಿಯಾ ..ಲಾಲಿಯಾ 
ಜಾಣಮರಿ….. ಜಾಣಮರಿ…….|| 
 
ಜೀವ ನೀನಮ್ಮ ನನ್ನ ಪ್ರಾಣ ನೀನಮ್ಮ 
ನಾನು ಇರೋದೇ ನಿನ್ನ ಕಾವಲಿಗಮ್ಮ 
ತಾಯಿ ಇಲ್ಲದ ತಬ್ಬಲಿ ಅಲ್ಲ ನೀ 
ಅಣ್ಣನ ಕಣ್ಣಲಿ ಅಮ್ಮನ ಕಾಣು ನೀ 
ಗುಂಡಿಗೆ ಸದ್ದಲಿ… ನಿನ್ನದೇ ಕೂಗಿದೆ
ಕೇಳಿಕೋ.. ಕೇಳಿಕೋ.. 
ನಾ ಹಾಡುವೇ  ಲಾಲಿಯಾ ..ಲಾಲಿಯಾ 
 
|| ಜಾಣಮರಿ ಜಾಣಮರಿ 
ಪಾಪು ಮರಿ ಪಾಚೊ ಮರಿ 
ಆ..ನಿದಿರಮ್ಮನ ತೋಳಲಿ ಸೇರಿಕೋ 
ಆ…ಕನಸಮ್ಮನ ಊರಲಿ ಆಡಿಕೋ 
ನಾ...ಹಾಡುವೆ ಲಾಲಿಯಾ ..ಲಾಲಿಯಾ 
ಓ ಓ ಓ ಓ ಓ ಓ ಓ …..|| 

ಓ ಓ ಓ ಓ ಓ ಓ ಓ …..
ಓ ಓ ಓ ಓ ಓ ಓ ಓ …..
ಆ ಆ ಆ….ಆ ಆ ಆ…..
ಆ ಆ ಆ….ಆ ಆ ಆ ….
ಲಾ ಲ ಲ ಲಾ ಲ ಲ ಲಾ ಲ ಲಾ….
 
ಜಾಣಮರಿ ಜಾಣಮರಿ 
ಪಾಪು ಮರಿ ಪಾಚೊ ಮರಿ 
ಆ..ನಿದಿರಮ್ಮನ ತೋಳಲಿ ಸೇರಿಕೋ 
ಆ…ಕನಸಮ್ಮನ ಊರಲಿ ಆಡಿಕೋ 
ನಾ...ಹಾಡುವೆ ಲಾಲಿಯಾ ..ಲಾಲಿಯಾ 
 
ಅಮ್ಮ ಇದ್ದಿದ್ರೆ ನಾವು ಹೀಗೆ ಇರ್ತೀದ್ವಾ 
ಅಪ್ಪ ಇದ್ದಿದ್ರೆ ನಾವು ಚಿಂತೆ ಮಾಡ್ತಿದ್ವಾ 
ಅಮ್ಮನು ಅಪ್ಪನು ಇಲ್ಲದ ಆ ಶಿವ 
ನನ್ನ ನಿನ್ನನು ಕಂಡರೆ ಕರುಗುವ 
ಓದಿಕೋ ಬರೆದುಕೊ…ಓದಿಕೋ ಬರೆದುಕೊ
ಲೋಕವ ತಿಳಿದುಕೋ ... 
ನಾ ಹಾಡುವೆ ಲಾಲಿಯಾ...ಲಾಲಿಯಾ…
 
|| ಜಾಣಮರಿ ಜಾಣಮರಿ 
ಪಾಪು ಮರಿ ಪಾಚೊ ಮರಿ 
ಆ..ನಿದಿರಮ್ಮನ ತೋಳಲಿ ಸೇರಿಕೋ 
ಆ…ಕನಸಮ್ಮನ ಊರಲಿ ಆಡಿಕೋ 
ನಾ...ಹಾಡುವೆ ಲಾಲಿಯಾ ..ಲಾಲಿಯಾ 
ಜಾಣಮರಿ….. ಜಾಣಮರಿ…….|| 
 
ಜೀವ ನೀನಮ್ಮ ನನ್ನ ಪ್ರಾಣ ನೀನಮ್ಮ 
ನಾನು ಇರೋದೇ ನಿನ್ನ ಕಾವಲಿಗಮ್ಮ 
ತಾಯಿ ಇಲ್ಲದ ತಬ್ಬಲಿ ಅಲ್ಲ ನೀ 
ಅಣ್ಣನ ಕಣ್ಣಲಿ ಅಮ್ಮನ ಕಾಣು ನೀ 
ಗುಂಡಿಗೆ ಸದ್ದಲಿ… ನಿನ್ನದೇ ಕೂಗಿದೆ
ಕೇಳಿಕೋ.. ಕೇಳಿಕೋ.. 
ನಾ ಹಾಡುವೇ  ಲಾಲಿಯಾ ..ಲಾಲಿಯಾ 
 
|| ಜಾಣಮರಿ ಜಾಣಮರಿ 
ಪಾಪು ಮರಿ ಪಾಚೊ ಮರಿ 
ಆ..ನಿದಿರಮ್ಮನ ತೋಳಲಿ ಸೇರಿಕೋ 
ಆ…ಕನಸಮ್ಮನ ಊರಲಿ ಆಡಿಕೋ 
ನಾ...ಹಾಡುವೆ ಲಾಲಿಯಾ ..ಲಾಲಿಯಾ 
ಓ ಓ ಓ ಓ ಓ ಓ ಓ …..|| 

Jaana Mari Jaana Mari-male song lyrics from Kannada Movie Thavarige Baa Thangi starring Shivarajkumar, Radhika, Anu Prabhakar, Lyrics penned by Hamsalekha Sung by Madhu Balakrishnan, Music Composed by Hamsalekha, film is Directed by Om Saiprakash and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ