ವರನೇ ದ್ಯಾವರು ಮದುವೆಗೆ
ಮಲ್ಲಿಗೆ ಘಮ ಪೂಜೆಗೆ
ಕುಳ್ಳಿರಿ ಕುಳಿತುಕೊಳ್ಳಿರಿ
ಕಸ್ತೂರಿ ಚೆಲ್ಲಿ ಕೊಳ್ಳಿರಿ
ತಪ್ಪು ನೆಪ್ಪು ಆದರೆ ಕ್ಷಮಿಸಿಕೊಳ್ಳಿ ದ್ಯಾವರೇ
ಅಳಿಯಗೆ ಶಿರ ಬಾಗಿರಿ ಆಣೆಗೆ ಕಾಸಾಗಿರಿ
ಮುತ್ತೈದೆ ಮಾತನ್ ಮರಿಬ್ಯಾಡ.... ಓಓಓಓಓ
ಮುತ್ತೈದೆ ಮಾತನ್ ಮರಿಬ್ಯಾಡ
ಕೊಟ್ಟಾದ ಮಾತನ್ ಮುರಿಬ್ಯಾಡ
ಹೊತ್ತಾಗಿ ಹೋಗಬ್ಯಾಡ
ಮಡದಿಯ ತುತ್ತಾಗಿ ನೋಡಬ್ಯಾಡ
ನಮ್ಮೂರ ಮರಿಬ್ಯಾಡ
ಮರೆತರು ತಂಗೀನ ಮರಿಬ್ಯಾಡ
ರಾಯ ರಾಯ ವರರಾಯ
ಪನ್ನೀರ್ ಮೈಗೆಲ್ಲ
ರಾಯ ರಾಯ ವರರಾಯ
ತಣ್ಣೀರ್ ಮೈಗೆಲ್ಲ
ದೊಡ್ಡೋರ ಮಾತನ್ ತೆಗಿಬ್ಯಾಡ... ಆಆಆ
ದೊಡ್ಡೋರ ಮಾತನ್ ತೆಗಿಬ್ಯಾಡ
ಕಾಶಿಯ ಶಾಸ್ತ್ರಾನ್ ಜರಿಬ್ಯಾಡ
ಪರಮೇಶನಾಗಬ್ಯಾಡ
ಸತಿಗೆ ಸವತಿನ ತರಬ್ಯಾಡ
ನಮ್ಮೂರ ಮರಿಬ್ಯಾಡ
ಮರೆತರು ತಂಗೀನ ಮರಿಬ್ಯಾಡ
ರಾಯ ರಾಯ ವರರಾಯ ನಡೆ ಮಡಿ ನಿನಗೀಗ
ರಾಯ ರಾಯ ವರರಾಯ ಹೂಮಳೆ ನಿನಗೀಗ
ಬೆಳ್ಳಾನೆ ಪರದೆಯ ಹಿಂದೆ ಚೆಂದುಳ್ಳಿ ಚೆಲುವಿನ ತಾರೆ
ತಂದಾಳೆ ನೊಸಲಿಗೆ ಅಕ್ಕಿ ಜೀರಿಗೆ ಬೆಲ್ಲದ ಧಾರೆ
ಸೋ ಎನ್ನಿರೆ ಸೋ ಸೋ ಎನ್ನಿರೆ ಸೋ
ತೆರೆ ತೆರೆಯಿರಮ್ಮ ನೋಡಿಕೊಳ್ಳಲಿ ಸಿಗ್ಗು ಸಿಂಗಾರನ
ಮರೆ ಮರೆಸಿರಮ್ಮ ಮುಟ್ಟಿಕೊಳ್ಳಲಿ ಮುಡಿ ಮಂದಾರನ
ರೂಢಿನ ರುಗ್ಗಲ್ ಅನ್ನಬ್ಯಾಡ.. ಆಆಆಅ
ರೂಢಿನ ರುಗ್ಗಲ್ ಅನ್ನಬ್ಯಾಡ
ಅರಿದೆ ಮಂತ್ರನ್ ಆಡಬ್ಯಾಡ
ಅರ್ಧಾವ ಬಿಡಬ್ಯಾಡ
ಮಡದಿ ಅರ್ಧಾಂಗಿ ಮರಿಬ್ಯಾಡ
ನಿಮ್ಮೋರ ಮರಿಬ್ಯಾಡ ಮರೆತರು
ತಂಗೀನ ಮರಿಬ್ಯಾಡ
ರಾಯ ರಾಯ ವರರಾಯ ಸರಿ ನಡಿ ಸಪ್ತಪದಿ...
ರಾಣಿ ರಾಣಿ ವಧುರಾಣಿ ಸರಿ ನಡಿ ಸಪ್ತಪದಿ...
ಅತ್ತಣಿಂದಿತ್ತ ಇತ್ತಣಿಂದತ್ತ ತಾರೆ ಮುತ್ತಿನ ಚೆಂಡೆ
ಒಲವಿನಲಿ ಒಸಗೆಯ ಸರಸದಲಿ ಸಲಿಗೆಯ
ತಾರೆ ಮುತ್ತಿನ ಚೆಂಡೆ ಗಂಡು ಉಕ್ಕಿನ ಗುಂಡೆ
ತಾರೆ ಮುತ್ತಿನ ಚೆಂಡೆ ಗಂಡು ಉಕ್ಕಿನ ಗುಂಡೆ..
ವಸಂತ ಕ್ವಾಣೆಗೆ ಬಂದ ಹಾಲು ಫಲಹಾರ ನೀಡು
ಮಂಚಕೆ ಹುಣ್ಣಿಮೆ ನೀನೆ ದೀಪನ ಸಣ್ಣಗೆ ಮಾಡು
ಸೋಬಾನೆ ಎನ್ನಿರೆ ಸೋಬಾನೆ
ಸೋಬಾನೆ ಎನ್ನಿರೆ ಸೋಬಾನೆ
ತಾಯಿ ತಂಗೀರು ತಂದ ಪ್ರೀತಿ ಯೋಗರ
ತಾರೊ ನಿನ್ನ ಸತಿಗೆ
ಮೂರು ಹೊತ್ತಿಗು ಸತಿ ಮುತ್ತಿನೂಟ
ಒಳ್ಳೆಯದಲ್ಲವೆ ಪತಿಗೆ
ಮುತ್ತೈದೆ ಮಾತನ್ ಮರಿಬ್ಯಾಡ
ಮುತ್ತೈದೆ ಮಾತನ್ ಮರಿಬ್ಯಾಡ
ಅತ್ತಿಗೇನೆ ಅಮ್ಮ ಮರಿಬ್ಯಾಡ
ಬಾಗಿನ ಮರಿಬ್ಯಾಡ ಮರೆತರು
ನಾದ್ನಿಯ ಮರಿಬ್ಯಾಡ
ನಮ್ಮೂರ ಮರಿಬ್ಯಾಡ ಮರೆತರು
ನಿಮ್ಮೋರ ಮರಿಬ್ಯಾಡ
ಮುತ್ತೈದೆಯಾಗಿ ಬಾಳುತೀನಿ... ಓಓಓಓಓ
ಮುತ್ತೈದೆಯಾಗಿ ಬಾಳುತೀನಿ
ಮುತ್ತೈದೆಯಾಗಿ ಹೋಗುತೀನಿ
ನನ್ನನ್ನ ಮರಿಬ್ಯಾಡ
ಮರೆತರು ತಂಗೀನ ಮರಿಬ್ಯಾಡ
ನಮ್ಮೂರ ಮರಿಬ್ಯಾಡ ಮರೆತರು
ನಿಮ್ಮೋರ ಮರಿಬ್ಯಾಡ
ವರನೇ ದ್ಯಾವರು ಮದುವೆಗೆ
ಮಲ್ಲಿಗೆ ಘಮ ಪೂಜೆಗೆ
ಕುಳ್ಳಿರಿ ಕುಳಿತುಕೊಳ್ಳಿರಿ
ಕಸ್ತೂರಿ ಚೆಲ್ಲಿ ಕೊಳ್ಳಿರಿ
ತಪ್ಪು ನೆಪ್ಪು ಆದರೆ ಕ್ಷಮಿಸಿಕೊಳ್ಳಿ ದ್ಯಾವರೇ
ಅಳಿಯಗೆ ಶಿರ ಬಾಗಿರಿ ಆಣೆಗೆ ಕಾಸಾಗಿರಿ
ಮುತ್ತೈದೆ ಮಾತನ್ ಮರಿಬ್ಯಾಡ.... ಓಓಓಓಓ
ಮುತ್ತೈದೆ ಮಾತನ್ ಮರಿಬ್ಯಾಡ
ಕೊಟ್ಟಾದ ಮಾತನ್ ಮುರಿಬ್ಯಾಡ
ಹೊತ್ತಾಗಿ ಹೋಗಬ್ಯಾಡ
ಮಡದಿಯ ತುತ್ತಾಗಿ ನೋಡಬ್ಯಾಡ
ನಮ್ಮೂರ ಮರಿಬ್ಯಾಡ
ಮರೆತರು ತಂಗೀನ ಮರಿಬ್ಯಾಡ
ರಾಯ ರಾಯ ವರರಾಯ
ಪನ್ನೀರ್ ಮೈಗೆಲ್ಲ
ರಾಯ ರಾಯ ವರರಾಯ
ತಣ್ಣೀರ್ ಮೈಗೆಲ್ಲ
ದೊಡ್ಡೋರ ಮಾತನ್ ತೆಗಿಬ್ಯಾಡ... ಆಆಆ
ದೊಡ್ಡೋರ ಮಾತನ್ ತೆಗಿಬ್ಯಾಡ
ಕಾಶಿಯ ಶಾಸ್ತ್ರಾನ್ ಜರಿಬ್ಯಾಡ
ಪರಮೇಶನಾಗಬ್ಯಾಡ
ಸತಿಗೆ ಸವತಿನ ತರಬ್ಯಾಡ
ನಮ್ಮೂರ ಮರಿಬ್ಯಾಡ
ಮರೆತರು ತಂಗೀನ ಮರಿಬ್ಯಾಡ
ರಾಯ ರಾಯ ವರರಾಯ ನಡೆ ಮಡಿ ನಿನಗೀಗ
ರಾಯ ರಾಯ ವರರಾಯ ಹೂಮಳೆ ನಿನಗೀಗ
ಬೆಳ್ಳಾನೆ ಪರದೆಯ ಹಿಂದೆ ಚೆಂದುಳ್ಳಿ ಚೆಲುವಿನ ತಾರೆ
ತಂದಾಳೆ ನೊಸಲಿಗೆ ಅಕ್ಕಿ ಜೀರಿಗೆ ಬೆಲ್ಲದ ಧಾರೆ
ಸೋ ಎನ್ನಿರೆ ಸೋ ಸೋ ಎನ್ನಿರೆ ಸೋ
ತೆರೆ ತೆರೆಯಿರಮ್ಮ ನೋಡಿಕೊಳ್ಳಲಿ ಸಿಗ್ಗು ಸಿಂಗಾರನ
ಮರೆ ಮರೆಸಿರಮ್ಮ ಮುಟ್ಟಿಕೊಳ್ಳಲಿ ಮುಡಿ ಮಂದಾರನ
ರೂಢಿನ ರುಗ್ಗಲ್ ಅನ್ನಬ್ಯಾಡ.. ಆಆಆಅ
ರೂಢಿನ ರುಗ್ಗಲ್ ಅನ್ನಬ್ಯಾಡ
ಅರಿದೆ ಮಂತ್ರನ್ ಆಡಬ್ಯಾಡ
ಅರ್ಧಾವ ಬಿಡಬ್ಯಾಡ
ಮಡದಿ ಅರ್ಧಾಂಗಿ ಮರಿಬ್ಯಾಡ
ನಿಮ್ಮೋರ ಮರಿಬ್ಯಾಡ ಮರೆತರು
ತಂಗೀನ ಮರಿಬ್ಯಾಡ
ರಾಯ ರಾಯ ವರರಾಯ ಸರಿ ನಡಿ ಸಪ್ತಪದಿ...
ರಾಣಿ ರಾಣಿ ವಧುರಾಣಿ ಸರಿ ನಡಿ ಸಪ್ತಪದಿ...
ಅತ್ತಣಿಂದಿತ್ತ ಇತ್ತಣಿಂದತ್ತ ತಾರೆ ಮುತ್ತಿನ ಚೆಂಡೆ
ಒಲವಿನಲಿ ಒಸಗೆಯ ಸರಸದಲಿ ಸಲಿಗೆಯ
ತಾರೆ ಮುತ್ತಿನ ಚೆಂಡೆ ಗಂಡು ಉಕ್ಕಿನ ಗುಂಡೆ
ತಾರೆ ಮುತ್ತಿನ ಚೆಂಡೆ ಗಂಡು ಉಕ್ಕಿನ ಗುಂಡೆ..
ವಸಂತ ಕ್ವಾಣೆಗೆ ಬಂದ ಹಾಲು ಫಲಹಾರ ನೀಡು
ಮಂಚಕೆ ಹುಣ್ಣಿಮೆ ನೀನೆ ದೀಪನ ಸಣ್ಣಗೆ ಮಾಡು
ಸೋಬಾನೆ ಎನ್ನಿರೆ ಸೋಬಾನೆ
ಸೋಬಾನೆ ಎನ್ನಿರೆ ಸೋಬಾನೆ
ತಾಯಿ ತಂಗೀರು ತಂದ ಪ್ರೀತಿ ಯೋಗರ
ತಾರೊ ನಿನ್ನ ಸತಿಗೆ
ಮೂರು ಹೊತ್ತಿಗು ಸತಿ ಮುತ್ತಿನೂಟ
ಒಳ್ಳೆಯದಲ್ಲವೆ ಪತಿಗೆ
ಮುತ್ತೈದೆ ಮಾತನ್ ಮರಿಬ್ಯಾಡ
ಮುತ್ತೈದೆ ಮಾತನ್ ಮರಿಬ್ಯಾಡ
ಅತ್ತಿಗೇನೆ ಅಮ್ಮ ಮರಿಬ್ಯಾಡ
ಬಾಗಿನ ಮರಿಬ್ಯಾಡ ಮರೆತರು
ನಾದ್ನಿಯ ಮರಿಬ್ಯಾಡ
ನಮ್ಮೂರ ಮರಿಬ್ಯಾಡ ಮರೆತರು
ನಿಮ್ಮೋರ ಮರಿಬ್ಯಾಡ
ಮುತ್ತೈದೆಯಾಗಿ ಬಾಳುತೀನಿ... ಓಓಓಓಓ
ಮುತ್ತೈದೆಯಾಗಿ ಬಾಳುತೀನಿ
ಮುತ್ತೈದೆಯಾಗಿ ಹೋಗುತೀನಿ
ನನ್ನನ್ನ ಮರಿಬ್ಯಾಡ
ಮರೆತರು ತಂಗೀನ ಮರಿಬ್ಯಾಡ
ನಮ್ಮೂರ ಮರಿಬ್ಯಾಡ ಮರೆತರು
ನಿಮ್ಮೋರ ಮರಿಬ್ಯಾಡ
Mutthaide Maathanu song lyrics from Kannada Movie Thavarige Baa Thangi starring Shivarajkumar, Radhika, Anu Prabhakar, Lyrics penned by Hamsalekha Sung by Chithra, Chetan Sosca, Music Composed by Hamsalekha, film is Directed by Om Saiprakash and film is released on 2002