ತಂದನಾರ ತಂದ..ತಂದನಾರ ತಂದನಾರ
ತಂದನಾರ ತಂದ..ತಂದನಾರ ತಂದನಾರ
ಹೇ ಹೇ ಹೇ ಹೇ ಹೇ ಹೇ ಹೇ….
ಹೇ ಹೇ ಹೇ ಹೇ ಹೇ ಹೇ ಹೇ….
ಘಳಿ ಘಳಿ ಘಳಿಗೆ…
ಘಳಿ ಘಳಿ ಘಳಿಗೆ ನಾನರೆ ಘಳಿಗೆ
ಕಾಡದಿರಲಾರೆ ಕಾಡದಿರಲಾರೆ
ನಾ ನಿನ್ನರೆ ಘಳಿಗೆ….
ಅಡಿಗಡಿಗಡಿಗೆ….
ಅಡಿಗಡಿಗಡಿಗೆ ನಾನಡಿಗಡಿಗೆ
ಸೋಲದಿರಲಾರೆ ಸೇರದಿರಲಾರೆ
ನಾ ನಿನ್ನಡಿಗಡಿಗೆ….
|| ಘಳಿ ಘಳಿ ಘಳಿಗೆ…
ಘಳಿ ಘಳಿ ಘಳಿಗೆ…||
ಆ ಬಾಳೆ ಬನದೊಳಗೆ ಕೂಡಾಯ್ತು ಕಣ್ಣೊಳಗೆ
ಈ ಬಾಳ ಬನದೊಳಗೆ ಮಾತಾಯ್ತು ಮನದೊಳಗೆ
ದುಂಬಿಗಿನ್ನು ಸಿಹಿಯೂಟ
ಮಲ್ಲೆ ಮೊಗ್ಗಿನ ಮೊಗದೊಳಗೆ
ನಿದಿರೆಗಿನ್ನು ಜೂಟಾಟ
ಹಗಲು ಕಾಣೊ ಕನಸೊಳಗೆ
ಆ ಊಟ.. ಈ ಆಟ..ಬೇಕಾಯ್ತು ಮನಗಳಿಗೆ
|| ಘಳಿ ಘಳಿ ಘಳಿಗೆ…
ಘಳಿ ಘಳಿ ಘಳಿಗೆ ನಾನರೆ ಘಳಿಗೆ
ಕಾಡದಿರಲಾರೆ ಕಾಡದಿರಲಾರೆ
ನಾ ನಿನ್ನರೆ ಘಳಿಗೆ….ಆ ಆ ಆ …
ಅಡಿಗಡಿಗಡಿಗೆ….
ಅಡಿಗಡಿಗಡಿಗೆ ನಾನಡಿಗಡಿಗೆ
ಸೋಲದಿರಲಾರೆ ಸೇರದಿರಲಾರೆ
ನಾ ನಿನ್ನಡಿಗಡಿಗೆ….ಆ ಆ ಆ….
ಘಳಿ ಘಳಿ ಘಳಿಗೆ…
ಘಳಿ ಘಳಿ ಘಳಿಗೆ….||
ಹೊಯ್ಯರೆ ಒಯ್ಯಾ…ಜಿಂಗುಚಕುಚಾ…
ಹೊಯ್ಯಾ ಒಯ್ಯಾರೆ ಹೊಯ್ಯಾ
ಜಿಂಗುಚಕು ಜಿಂಗುಚಕು…
ಹೊಯ್ಯರೆ ಒಯ್ಯಾ…ಜಿಂಗುಚಕುಚಾ…
ಹೊಯ್ಯಾ ಒಯ್ಯಾರೆ ಹೊಯ್ಯಾ
ಜಿಂಗುಚಕು ಜಿಂಗುಚಕು…
ನರಗೊಂಬೆ ನಡು ಒಳಗೆ
ಬಳುಕಾಯ್ತು ಈ ನಡಿಗೆ
ಪ್ರಿಯವಾದ ತೋಳೊಳಗೆ
ಬಿಗಿಯಾಯ್ತು ಮೈಯುಡುಗೆ
ಅರ್ಧನಾರಿ ಪರಮೇಶ
ಆಗೋವಾಸೆ ಒಳಗೊಳಗೆ
ಮನ್ಮಥಯ್ಯನ ಉಪದೇಶ
ಕೇಳುವಾಸೆ ಕಿವಿಗಳಿಗೆ
ಆ ಆಸೆ.. ಈ ಆಸೆ.. ಎದೆಯೊಳಗೆ
|| ಘಳಿ ಘಳಿ ಘಳಿಗೆ…
ಘಳಿ ಘಳಿ ಘಳಿಗೆ ನಾನರೆ ಘಳಿಗೆ
ಸುಮ್ಮನಿರಲಾರೆ, ಕೂಡದಿರಲಾರೆ
ನಾ ನಿನ್ನರೆ ಘಳಿಗೆ
ಹೇ ಹೇ ಹೇ ಹೇ ಹೇ….
ಅಡಿಗಡಿಗಡಿಗೆ….
ಅಡಿಗಡಿಗಡಿಗೆ ನಾನಡಿಗಡಿಗೆ
ಸೋಲದಿರಲಾರೆ ಸೇರದಿರಲಾರೆ
ನಾ ನಿನ್ನಡಿಗಡಿಗೆ….ಆ ಆ ಆ….
ಹೇ ಹೇ ಹೇ ಹೇ ಹೇ….
ಘಳಿ ಘಳಿ ಘಳಿಗೆ…
ಘಳಿ ಘಳಿ ಘಳಿಗೆ….||
ತಂದನಾರ ತಂದ..ತಂದನಾರ ತಂದನಾರ
ತಂದನಾರ ತಂದ..ತಂದನಾರ ತಂದನಾರ
ಹೇ ಹೇ ಹೇ ಹೇ ಹೇ ಹೇ ಹೇ….
ಹೇ ಹೇ ಹೇ ಹೇ ಹೇ ಹೇ ಹೇ….
ಘಳಿ ಘಳಿ ಘಳಿಗೆ…
ಘಳಿ ಘಳಿ ಘಳಿಗೆ ನಾನರೆ ಘಳಿಗೆ
ಕಾಡದಿರಲಾರೆ ಕಾಡದಿರಲಾರೆ
ನಾ ನಿನ್ನರೆ ಘಳಿಗೆ….
ಅಡಿಗಡಿಗಡಿಗೆ….
ಅಡಿಗಡಿಗಡಿಗೆ ನಾನಡಿಗಡಿಗೆ
ಸೋಲದಿರಲಾರೆ ಸೇರದಿರಲಾರೆ
ನಾ ನಿನ್ನಡಿಗಡಿಗೆ….
|| ಘಳಿ ಘಳಿ ಘಳಿಗೆ…
ಘಳಿ ಘಳಿ ಘಳಿಗೆ…||
ಆ ಬಾಳೆ ಬನದೊಳಗೆ ಕೂಡಾಯ್ತು ಕಣ್ಣೊಳಗೆ
ಈ ಬಾಳ ಬನದೊಳಗೆ ಮಾತಾಯ್ತು ಮನದೊಳಗೆ
ದುಂಬಿಗಿನ್ನು ಸಿಹಿಯೂಟ
ಮಲ್ಲೆ ಮೊಗ್ಗಿನ ಮೊಗದೊಳಗೆ
ನಿದಿರೆಗಿನ್ನು ಜೂಟಾಟ
ಹಗಲು ಕಾಣೊ ಕನಸೊಳಗೆ
ಆ ಊಟ.. ಈ ಆಟ..ಬೇಕಾಯ್ತು ಮನಗಳಿಗೆ
|| ಘಳಿ ಘಳಿ ಘಳಿಗೆ…
ಘಳಿ ಘಳಿ ಘಳಿಗೆ ನಾನರೆ ಘಳಿಗೆ
ಕಾಡದಿರಲಾರೆ ಕಾಡದಿರಲಾರೆ
ನಾ ನಿನ್ನರೆ ಘಳಿಗೆ….ಆ ಆ ಆ …
ಅಡಿಗಡಿಗಡಿಗೆ….
ಅಡಿಗಡಿಗಡಿಗೆ ನಾನಡಿಗಡಿಗೆ
ಸೋಲದಿರಲಾರೆ ಸೇರದಿರಲಾರೆ
ನಾ ನಿನ್ನಡಿಗಡಿಗೆ….ಆ ಆ ಆ….
ಘಳಿ ಘಳಿ ಘಳಿಗೆ…
ಘಳಿ ಘಳಿ ಘಳಿಗೆ….||
ಹೊಯ್ಯರೆ ಒಯ್ಯಾ…ಜಿಂಗುಚಕುಚಾ…
ಹೊಯ್ಯಾ ಒಯ್ಯಾರೆ ಹೊಯ್ಯಾ
ಜಿಂಗುಚಕು ಜಿಂಗುಚಕು…
ಹೊಯ್ಯರೆ ಒಯ್ಯಾ…ಜಿಂಗುಚಕುಚಾ…
ಹೊಯ್ಯಾ ಒಯ್ಯಾರೆ ಹೊಯ್ಯಾ
ಜಿಂಗುಚಕು ಜಿಂಗುಚಕು…
ನರಗೊಂಬೆ ನಡು ಒಳಗೆ
ಬಳುಕಾಯ್ತು ಈ ನಡಿಗೆ
ಪ್ರಿಯವಾದ ತೋಳೊಳಗೆ
ಬಿಗಿಯಾಯ್ತು ಮೈಯುಡುಗೆ
ಅರ್ಧನಾರಿ ಪರಮೇಶ
ಆಗೋವಾಸೆ ಒಳಗೊಳಗೆ
ಮನ್ಮಥಯ್ಯನ ಉಪದೇಶ
ಕೇಳುವಾಸೆ ಕಿವಿಗಳಿಗೆ
ಆ ಆಸೆ.. ಈ ಆಸೆ.. ಎದೆಯೊಳಗೆ
|| ಘಳಿ ಘಳಿ ಘಳಿಗೆ…
ಘಳಿ ಘಳಿ ಘಳಿಗೆ ನಾನರೆ ಘಳಿಗೆ
ಸುಮ್ಮನಿರಲಾರೆ, ಕೂಡದಿರಲಾರೆ
ನಾ ನಿನ್ನರೆ ಘಳಿಗೆ
ಹೇ ಹೇ ಹೇ ಹೇ ಹೇ….
ಅಡಿಗಡಿಗಡಿಗೆ….
ಅಡಿಗಡಿಗಡಿಗೆ ನಾನಡಿಗಡಿಗೆ
ಸೋಲದಿರಲಾರೆ ಸೇರದಿರಲಾರೆ
ನಾ ನಿನ್ನಡಿಗಡಿಗೆ….ಆ ಆ ಆ….
ಹೇ ಹೇ ಹೇ ಹೇ ಹೇ….
ಘಳಿ ಘಳಿ ಘಳಿಗೆ…
ಘಳಿ ಘಳಿ ಘಳಿಗೆ….||
Ghali Ghali Ghalige song lyrics from Kannada Movie Thavarige Baa Thangi starring Shivarajkumar, Radhika, Anu Prabhakar, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by Om Saiprakash and film is released on 2002