-
ವಂದನೆ ನಿಮ್ಮ ಪಾದಕ್ಕೆ
ಪಾದಕ್ಕೆ ಪಾದಕ್ಕೆ ಪಾದಕ್ಕೆ
ವಂದನೆ ನಿಮ್ಮ ಪ್ರೀತಿಗೆ
ಪ್ರೀತಿಗೆ ಪ್ರೀತಿಗೆ ಪ್ರೀತಿಗೆ
ಕೆಟ್ಟದ ನೋಡಬೇಡ ಕೆಟ್ಟದ್ದ ಮಾಡಬೇಡ
ನೀ ಕೆಟ್ಟದ ಕಂಡ್ರು ಕಾಣದಂಗೆ ಇರಬೇಡ
ಹೆತ್ತೋರ ಹೊತ್ತೋರ ಹತ್ತಿದ ಏಣಿ ಒದಿಬೇಡ
ಈ ನಾಡ ಈ ನುಡಿಯ ಈ ಮಣ್ಣ ನೀ ತೊರಿಬೇಡ
ಕಾಯಮ್ಮ ತಾಯೆ ಜಗದಂಬೆ ಎಲ್ಲಾನು ನೀನೆ
ನಿನ್ನ ಪಾದಕ್ಕೆ ಶರಣೆಂಬೆ
ಕಾಯಮ್ಮ ತಾಯೆ ಜಗದಂಬೆ ಎಲ್ಲಾನು ನೀನೆ
ನಿನ್ನ ಪಾದಕ್ಕೆ ಶರಣೆಂಬೆ
||ವಂದನೆ ನಿಮ್ಮ ಪಾದಕ್ಕೆ
ಪಾದಕ್ಕೆ ಪಾದಕ್ಕೆ ಪಾದಕ್ಕೆ
ವಂದನೆ ನಿಮ್ಮ ಪ್ರೀತಿಗೆ
ಪ್ರೀತಿಗೆ ಪ್ರೀತಿಗೆ ಪ್ರೀತಿಗೆ||
ಆಸೆಗಳು ಮನಸ್ಸ ನುಂಗಿ ಭಾಷೆಗಳು ಭಾವ ನುಂಗಿ
ನುಂಗೈತೆ ಸಂಬಂಧನ ಕೇಳವ್ವ ತಾಯಿ ನುಂಗೈತೆ ಸಂಬಂಧನ
ನುಂಗೈತೆ ಸಂಬಂಧನ
ಅಂಬರವು ಮೋಡ ನುಂಗಿ ಸಾಗರವು ನದಿಯ ನುಂಗಿ
ನುಂಗೈತೆ ಚಿಂತೆ ನರನ ನೋಡವ್ವ ತಾಯಿ
ನೇಸರನ ಬೆಳಗೆ ಮಾಯಿ
ನುಡಿದಾವೊ ಕಂಸಾಳೆ
ಬಡಿದಾವೊ ಡಮರುಗವೆ
ಮೊಳಗ್ಯಾವೊ ಸಿರಿ ಕಹಳೆ
ಗುಡುಗ್ಯಾವೆ ತಮಟೆಗಳೆ
ಅವತರಿಸು ಜಗದಂಬೆಯೆ
ಮೊಗ್ಗು ಹೂವಾಗಿ ಹೂವು ಕಾಯಾಗಿ ಕಾಯಿ ಹಣ್ಣಾಗಿ ಬಿರಿಯಲಿ
ಹೆಸರು ಉಸಿರಾಗಿ ಉಸಿರು ಹಸಿರಾಗಿ ಬಾಳು ಬೆಳಕಾಗಿ ಹರಿಯಲಿ
ತಾಯೆ ಮೂಡಿ ಬಾ
||ವಂದನೆ ನಿಮ್ಮ ಪಾದಕ್ಕೆ
ಪಾದಕ್ಕೆ ಪಾದಕ್ಕೆ ಪಾದಕ್ಕೆ
ವಂದನೆ ನಿಮ್ಮ ಪ್ರೀತಿಗೆ
ಪ್ರೀತಿಗೆ ಪ್ರೀತಿಗೆ ಪ್ರೀತಿಗೆ||
ಹೊಂಬೆಳಕು ಕತ್ತಲೆ ದೂಡಿ ಸಂಪ್ರೀತಿ ಮತ್ಸರ ದೂಡಿ
ದೂಡೈತೆ ಕಹಿನಂಜನ್ನ ತೋರವ್ವ ತಾಯಿ
ದೂಡೈತೆ ಕಹಿನಂಜನ್ನ
ದೂಡೈತೆ ಕಹಿನಂಜನ್ನ
ಗೀತ ಸಂಗೀತವಾಗಿ ಮಣ್ಣು ಬಂಗಾರವಾಗಿ
ಬಿರಿದೈತೆ ಈ ಜೀವನ
ಒಲಿಯಮ್ಮ ತಾಯಿ ಸಂತೋಷ ಸಂಜೀವನ
ಬಳುಕ್ಯಾವೊ ಹೊಂಬಾಳೆ
ಮಿನುಗ್ಯಾವೊ ಕನಸ್ಸುಗಳೆ
ಹಾಡ್ಯಾವೆ ಸಿರಿಕೊಳಲು
ಕುಣಿದಾವೊ ನಂದಿ ಕೋಲು
ಉದ್ದರಿಸು ಜಗದಂಬೆಯೆ
ಮಾತು ಹಿತವಾಗಿ ಮೌನ ಸ್ವರವಾಗಿ ಭಾವ ಅರ್ಥಗಳು ಮಿನುಗಲಿ
ಬಯಲು ಬನವಾಗಿ ಬನವು ದಿನದಿನವು ಎಲ್ಲ ಪಲ್ಲವಿಸಿ ಹೊಳೆಯಲಿ
ತಾಯೆ ಮೂಡಿ ಬಾ
||ಕೆಟ್ಟದ ನೋಡಬೇಡ ಕೆಟ್ಟದ್ದ ಮಾಡಬೇಡ
ನೀ ಕೆಟ್ಟದ ಕಂಡ್ರು ಕಾಣದಂಗೆ ಇರಬೇಡ
ಹೆತ್ತೋರ ಹೊತ್ತೋರ ಹತ್ತಿದ ಏಣಿ ಒದಿಬೇಡ
ಈ ನಾಡ ಈ ನುಡಿಯ ಈ ಮಣ್ಣ ನೀ ತೊರಿಬೇಡ
ಕಾಯಮ್ಮ ತಾಯೆ ಜಗದಂಬೆ ಎಲ್ಲಾನು ನೀನೆ
ನಿನ್ನ ಪಾದಕ್ಕೆ ಶರಣೆಂಬೆ
ಕಾಯಮ್ಮ ತಾಯೆ ಜಗದಂಬೆ ಎಲ್ಲಾನು ನೀನೆ
ನಿನ್ನ ಪಾದಕ್ಕೆ ಶರಣೆಂಬೆ||
||ವಂದನೆ ನಿಮ್ಮ ಪಾದಕ್ಕೆ
ಪಾದಕ್ಕೆ ಪಾದಕ್ಕೆ ಪಾದಕ್ಕೆ
ವಂದನೆ ನಿಮ್ಮ ಪ್ರೀತಿಗೆ
ಪ್ರೀತಿಗೆ ಪ್ರೀತಿಗೆ ಪ್ರೀತಿಗೆ||
-
ವಂದನೆ ನಿಮ್ಮ ಪಾದಕ್ಕೆ
ಪಾದಕ್ಕೆ ಪಾದಕ್ಕೆ ಪಾದಕ್ಕೆ
ವಂದನೆ ನಿಮ್ಮ ಪ್ರೀತಿಗೆ
ಪ್ರೀತಿಗೆ ಪ್ರೀತಿಗೆ ಪ್ರೀತಿಗೆ
ಕೆಟ್ಟದ ನೋಡಬೇಡ ಕೆಟ್ಟದ್ದ ಮಾಡಬೇಡ
ನೀ ಕೆಟ್ಟದ ಕಂಡ್ರು ಕಾಣದಂಗೆ ಇರಬೇಡ
ಹೆತ್ತೋರ ಹೊತ್ತೋರ ಹತ್ತಿದ ಏಣಿ ಒದಿಬೇಡ
ಈ ನಾಡ ಈ ನುಡಿಯ ಈ ಮಣ್ಣ ನೀ ತೊರಿಬೇಡ
ಕಾಯಮ್ಮ ತಾಯೆ ಜಗದಂಬೆ ಎಲ್ಲಾನು ನೀನೆ
ನಿನ್ನ ಪಾದಕ್ಕೆ ಶರಣೆಂಬೆ
ಕಾಯಮ್ಮ ತಾಯೆ ಜಗದಂಬೆ ಎಲ್ಲಾನು ನೀನೆ
ನಿನ್ನ ಪಾದಕ್ಕೆ ಶರಣೆಂಬೆ
||ವಂದನೆ ನಿಮ್ಮ ಪಾದಕ್ಕೆ
ಪಾದಕ್ಕೆ ಪಾದಕ್ಕೆ ಪಾದಕ್ಕೆ
ವಂದನೆ ನಿಮ್ಮ ಪ್ರೀತಿಗೆ
ಪ್ರೀತಿಗೆ ಪ್ರೀತಿಗೆ ಪ್ರೀತಿಗೆ||
ಆಸೆಗಳು ಮನಸ್ಸ ನುಂಗಿ ಭಾಷೆಗಳು ಭಾವ ನುಂಗಿ
ನುಂಗೈತೆ ಸಂಬಂಧನ ಕೇಳವ್ವ ತಾಯಿ ನುಂಗೈತೆ ಸಂಬಂಧನ
ನುಂಗೈತೆ ಸಂಬಂಧನ
ಅಂಬರವು ಮೋಡ ನುಂಗಿ ಸಾಗರವು ನದಿಯ ನುಂಗಿ
ನುಂಗೈತೆ ಚಿಂತೆ ನರನ ನೋಡವ್ವ ತಾಯಿ
ನೇಸರನ ಬೆಳಗೆ ಮಾಯಿ
ನುಡಿದಾವೊ ಕಂಸಾಳೆ
ಬಡಿದಾವೊ ಡಮರುಗವೆ
ಮೊಳಗ್ಯಾವೊ ಸಿರಿ ಕಹಳೆ
ಗುಡುಗ್ಯಾವೆ ತಮಟೆಗಳೆ
ಅವತರಿಸು ಜಗದಂಬೆಯೆ
ಮೊಗ್ಗು ಹೂವಾಗಿ ಹೂವು ಕಾಯಾಗಿ ಕಾಯಿ ಹಣ್ಣಾಗಿ ಬಿರಿಯಲಿ
ಹೆಸರು ಉಸಿರಾಗಿ ಉಸಿರು ಹಸಿರಾಗಿ ಬಾಳು ಬೆಳಕಾಗಿ ಹರಿಯಲಿ
ತಾಯೆ ಮೂಡಿ ಬಾ
||ವಂದನೆ ನಿಮ್ಮ ಪಾದಕ್ಕೆ
ಪಾದಕ್ಕೆ ಪಾದಕ್ಕೆ ಪಾದಕ್ಕೆ
ವಂದನೆ ನಿಮ್ಮ ಪ್ರೀತಿಗೆ
ಪ್ರೀತಿಗೆ ಪ್ರೀತಿಗೆ ಪ್ರೀತಿಗೆ||
ಹೊಂಬೆಳಕು ಕತ್ತಲೆ ದೂಡಿ ಸಂಪ್ರೀತಿ ಮತ್ಸರ ದೂಡಿ
ದೂಡೈತೆ ಕಹಿನಂಜನ್ನ ತೋರವ್ವ ತಾಯಿ
ದೂಡೈತೆ ಕಹಿನಂಜನ್ನ
ದೂಡೈತೆ ಕಹಿನಂಜನ್ನ
ಗೀತ ಸಂಗೀತವಾಗಿ ಮಣ್ಣು ಬಂಗಾರವಾಗಿ
ಬಿರಿದೈತೆ ಈ ಜೀವನ
ಒಲಿಯಮ್ಮ ತಾಯಿ ಸಂತೋಷ ಸಂಜೀವನ
ಬಳುಕ್ಯಾವೊ ಹೊಂಬಾಳೆ
ಮಿನುಗ್ಯಾವೊ ಕನಸ್ಸುಗಳೆ
ಹಾಡ್ಯಾವೆ ಸಿರಿಕೊಳಲು
ಕುಣಿದಾವೊ ನಂದಿ ಕೋಲು
ಉದ್ದರಿಸು ಜಗದಂಬೆಯೆ
ಮಾತು ಹಿತವಾಗಿ ಮೌನ ಸ್ವರವಾಗಿ ಭಾವ ಅರ್ಥಗಳು ಮಿನುಗಲಿ
ಬಯಲು ಬನವಾಗಿ ಬನವು ದಿನದಿನವು ಎಲ್ಲ ಪಲ್ಲವಿಸಿ ಹೊಳೆಯಲಿ
ತಾಯೆ ಮೂಡಿ ಬಾ
||ಕೆಟ್ಟದ ನೋಡಬೇಡ ಕೆಟ್ಟದ್ದ ಮಾಡಬೇಡ
ನೀ ಕೆಟ್ಟದ ಕಂಡ್ರು ಕಾಣದಂಗೆ ಇರಬೇಡ
ಹೆತ್ತೋರ ಹೊತ್ತೋರ ಹತ್ತಿದ ಏಣಿ ಒದಿಬೇಡ
ಈ ನಾಡ ಈ ನುಡಿಯ ಈ ಮಣ್ಣ ನೀ ತೊರಿಬೇಡ
ಕಾಯಮ್ಮ ತಾಯೆ ಜಗದಂಬೆ ಎಲ್ಲಾನು ನೀನೆ
ನಿನ್ನ ಪಾದಕ್ಕೆ ಶರಣೆಂಬೆ
ಕಾಯಮ್ಮ ತಾಯೆ ಜಗದಂಬೆ ಎಲ್ಲಾನು ನೀನೆ
ನಿನ್ನ ಪಾದಕ್ಕೆ ಶರಣೆಂಬೆ||
||ವಂದನೆ ನಿಮ್ಮ ಪಾದಕ್ಕೆ
ಪಾದಕ್ಕೆ ಪಾದಕ್ಕೆ ಪಾದಕ್ಕೆ
ವಂದನೆ ನಿಮ್ಮ ಪ್ರೀತಿಗೆ
ಪ್ರೀತಿಗೆ ಪ್ರೀತಿಗೆ ಪ್ರೀತಿಗೆ||
Vandane song lyrics from Kannada Movie Thangigagi starring Darshan, Poonam, Shwetha Changappa, Lyrics penned by Doddarange Gowda Sung by Hemanth, Music Composed by Sadhu Kokila, film is Directed by P N Sathya and film is released on 2006