Dina Dina Lyrics

ಧಿನ ಧಿನ Lyrics

in Thangigagi

in ತಂಗಿಗಾಗಿ

LYRIC

Song Details Page after Lyrice

-
ಧಿನ ಧಿನ ಧಿನ ಧಿನ ಧಿಂತನ ಲವ್ವಾಯಿತು ನಂಗೀದಿನ
ಏನು ಅಂತಲೆ ಕೇಳದೆ ನಾ ನೀಡಿದೆ ಆಮಂತ್ರಣ
ನಿನ್ನ ಮಾತೆ ಎಲ್ಲಿಯೂ ಸುಳಿದಾಡಿದೆ ನನ ಕೂಗಿದೆ
ಇಲ್ಲೆ ಜಾಲಿಯಾಗಿರೆ ಇಲ್ಲೊಂತರ ಹೊಸ ಫೀಲಿದೆ
ಆ ಜನಪದ ಅದು ಜಾಲಿಗೋಸ್ಕರವೆ ನಿಜ
ಈ ಲವ್‌ ಪದ ಇದು ಪ್ರೇಮಿಗೋಸ್ಕರವೆ ಸದಾ
ಈ ಲವ್‌ ಗೇಮಿನಲ್ಲಿ ಎಂದು ನಾವೆ ನಾವೆ ವಿನ್ನರ್ಸು
ಧಿನ ಧಿನ ಧಿನ ಧಿನ ಧಿಂತನ ಲವ್ವಾಯಿತು ನಂಗೀದಿನ
ಯಾಕೊ ನಿನ್ನದೆ ಧ್ಯಾನವು ಸಿಗು ನೀ ಪ್ರತಿಕ್ಷಣ
 
ಹೊಸ ಕ್ಯಾಟ್‌ ವಾಕಿನಲ್ಲಿ ಬರಬೇಕು ಬಾ ಇರಲಿ
ನನ ಪ್ರೀತಿ ಲೈಟು ನೀನೆ ಲೈಫೆಂಬ ಹೈವೇಲಿ
ಎಲ್ಲೆ ಮೀರಿದ ನಿನ್ನ ರೂಪವು ಭಾರಿ ಹೊತ್ತಿನ ಬ್ರಹ್ಮ ಕೆತ್ತನೆ
ಪ್ರೇಮಚೋರನೆ ಸಾಕು ವರ್ಣನೆ
ಬಾ ಬಾ ಬಾ ಬಾ ಪ್ರೀತಿಸು ಮುದ್ದಿಸು
ಈ ಲವ್‌ ಗೇಮಿನಲ್ಲಿ ಎಂದು ನಾವೆ ನಾವೆ ವಿನ್ನರ್ಸು
 
||ಧಿನ ಧಿನ ಧಿನ ಧಿನ ಧಿಂತನ ಲವ್ವಾಯಿತು ನಂಗೀದಿನ
ಯಾಕೊ ನಿನ್ನದೆ ಧ್ಯಾನವು ಸಿಗು ನೀ ಪ್ರತಿಕ್ಷಣ||
 
ಆ ಚಂದ್ರ ಬಿಟ್ಟು ಹೊದ ಬೆಳದಿಂಗಳು ನೀನೇನ
ಮನಸ್ಸಾರೆ ಗೀಚಿದಂತ ಲವ್‌ ಸ್ಟೋರಿ ಬಾ ನೀನೆ
ಬಾರೆ ಕೊಕ್ಕರೆ ನನ್ನ ಅಕ್ಕರೆ ನೀ ಬಾಯಿಬಿಟ್ಟರೆ ಕಲ್ಲುಸಕ್ಕರೆ
ಕೈಗೆ ಸಿಕ್ಕದ ಸ್ವಾತಿಮುತ್ತಿದು
ಬಾ ಬಾ ಬಾ ಬಾ ಪ್ರೀತಿಸು ಚುಂಬಿಸು
ಲವ್‌ ಗೇಮಿನಲ್ಲೆ ಎಂದು ನಾವೆ ನಾವೆ ವಿನ್ನರ್ಸು
 
|| ಧಿನ ಧಿನ ಧಿನ ಧಿನ ಧಿಂತನ ಲವ್ವಾಯಿತು ನಂಗೀದಿನ
ಏನು ಅಂತಲೆ ಕೇಳದೆ ನಾ ನೀಡಿದೆ ಆಮಂತ್ರಣ
ನಿನ್ನ ಮಾತೆ ಎಲ್ಲಿಯೂ ಸುಳಿದಾಡಿದೆ ನನ ಕೂಗಿದೆ
ಇಲ್ಲೆ ಜಾಲಿಯಾಗಿರೆ ಇಲ್ಲೊಂತರ ಹೊಸ ಫೀಲಿದೆ
ಆ ಜನಪದ ಅದು ಜಾಲಿಗೋಸ್ಕರವೆ ನಿಜ
ಈ ಲವ್‌ ಪದ ಇದು ಪ್ರೇಮಿಗೋಸ್ಕರವೆ ಸದಾ
ಈ ಲವ್‌ ಗೇಮಿನಲ್ಲಿ ಎಂದು ನಾವೆ ನಾವೆ ವಿನ್ನರ್ಸು||

-
ಧಿನ ಧಿನ ಧಿನ ಧಿನ ಧಿಂತನ ಲವ್ವಾಯಿತು ನಂಗೀದಿನ
ಏನು ಅಂತಲೆ ಕೇಳದೆ ನಾ ನೀಡಿದೆ ಆಮಂತ್ರಣ
ನಿನ್ನ ಮಾತೆ ಎಲ್ಲಿಯೂ ಸುಳಿದಾಡಿದೆ ನನ ಕೂಗಿದೆ
ಇಲ್ಲೆ ಜಾಲಿಯಾಗಿರೆ ಇಲ್ಲೊಂತರ ಹೊಸ ಫೀಲಿದೆ
ಆ ಜನಪದ ಅದು ಜಾಲಿಗೋಸ್ಕರವೆ ನಿಜ
ಈ ಲವ್‌ ಪದ ಇದು ಪ್ರೇಮಿಗೋಸ್ಕರವೆ ಸದಾ
ಈ ಲವ್‌ ಗೇಮಿನಲ್ಲಿ ಎಂದು ನಾವೆ ನಾವೆ ವಿನ್ನರ್ಸು
ಧಿನ ಧಿನ ಧಿನ ಧಿನ ಧಿಂತನ ಲವ್ವಾಯಿತು ನಂಗೀದಿನ
ಯಾಕೊ ನಿನ್ನದೆ ಧ್ಯಾನವು ಸಿಗು ನೀ ಪ್ರತಿಕ್ಷಣ
 
ಹೊಸ ಕ್ಯಾಟ್‌ ವಾಕಿನಲ್ಲಿ ಬರಬೇಕು ಬಾ ಇರಲಿ
ನನ ಪ್ರೀತಿ ಲೈಟು ನೀನೆ ಲೈಫೆಂಬ ಹೈವೇಲಿ
ಎಲ್ಲೆ ಮೀರಿದ ನಿನ್ನ ರೂಪವು ಭಾರಿ ಹೊತ್ತಿನ ಬ್ರಹ್ಮ ಕೆತ್ತನೆ
ಪ್ರೇಮಚೋರನೆ ಸಾಕು ವರ್ಣನೆ
ಬಾ ಬಾ ಬಾ ಬಾ ಪ್ರೀತಿಸು ಮುದ್ದಿಸು
ಈ ಲವ್‌ ಗೇಮಿನಲ್ಲಿ ಎಂದು ನಾವೆ ನಾವೆ ವಿನ್ನರ್ಸು
 
||ಧಿನ ಧಿನ ಧಿನ ಧಿನ ಧಿಂತನ ಲವ್ವಾಯಿತು ನಂಗೀದಿನ
ಯಾಕೊ ನಿನ್ನದೆ ಧ್ಯಾನವು ಸಿಗು ನೀ ಪ್ರತಿಕ್ಷಣ||
 
ಆ ಚಂದ್ರ ಬಿಟ್ಟು ಹೊದ ಬೆಳದಿಂಗಳು ನೀನೇನ
ಮನಸ್ಸಾರೆ ಗೀಚಿದಂತ ಲವ್‌ ಸ್ಟೋರಿ ಬಾ ನೀನೆ
ಬಾರೆ ಕೊಕ್ಕರೆ ನನ್ನ ಅಕ್ಕರೆ ನೀ ಬಾಯಿಬಿಟ್ಟರೆ ಕಲ್ಲುಸಕ್ಕರೆ
ಕೈಗೆ ಸಿಕ್ಕದ ಸ್ವಾತಿಮುತ್ತಿದು
ಬಾ ಬಾ ಬಾ ಬಾ ಪ್ರೀತಿಸು ಚುಂಬಿಸು
ಲವ್‌ ಗೇಮಿನಲ್ಲೆ ಎಂದು ನಾವೆ ನಾವೆ ವಿನ್ನರ್ಸು
 
|| ಧಿನ ಧಿನ ಧಿನ ಧಿನ ಧಿಂತನ ಲವ್ವಾಯಿತು ನಂಗೀದಿನ
ಏನು ಅಂತಲೆ ಕೇಳದೆ ನಾ ನೀಡಿದೆ ಆಮಂತ್ರಣ
ನಿನ್ನ ಮಾತೆ ಎಲ್ಲಿಯೂ ಸುಳಿದಾಡಿದೆ ನನ ಕೂಗಿದೆ
ಇಲ್ಲೆ ಜಾಲಿಯಾಗಿರೆ ಇಲ್ಲೊಂತರ ಹೊಸ ಫೀಲಿದೆ
ಆ ಜನಪದ ಅದು ಜಾಲಿಗೋಸ್ಕರವೆ ನಿಜ
ಈ ಲವ್‌ ಪದ ಇದು ಪ್ರೇಮಿಗೋಸ್ಕರವೆ ಸದಾ
ಈ ಲವ್‌ ಗೇಮಿನಲ್ಲಿ ಎಂದು ನಾವೆ ನಾವೆ ವಿನ್ನರ್ಸು||

Dina Dina song lyrics from Kannada Movie Thangigagi starring Darshan, Poonam, Shwetha Changappa, Lyrics penned by A P Arjun Sung by Kunal Ganjawala, Shamitha, Music Composed by Sadhu Kokila, film is Directed by P N Sathya and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ