-
ಬಿಟ್ಟು ಬಿಟ್ಟು ಎಲ್ಲಾ ಬಿಟ್ಟು
ಎಲ್ಲಾ ಬಿಟ್ಟು ಎಲ್ಲಾ ಬಿಟ್ಟು
ನಿನ್ನ ಮೇಲೆ ಆಸೆ ಇಟ್ಟು
ಆಸೆ ಇಟ್ಟು ಆಸೆ ಇಟ್ಟು
ಬಿಟ್ಟು ಬಿಟ್ಟು ಎಲ್ಲಾ ಬಿಟ್ಟು
ನಿನ್ನ ಮೇಲೆ ಆಸೆ ಇಟ್ಟು
ನನ್ನ ಮನಸ್ಸು ಕೊಟ್ಟೆಬಿಟ್ಟೆ ಬಾ ರಾಮಯ್ಯ
ಹೇ ರುಕ್ಕು ರುಕ್ಕು ಬಾರೆ ರುಕ್ಕು
ಸಾಕು ಬಾರೆ ನಿನ್ನ ಲುಕ್ಕು
ಬಂದು ಪ್ರೀತಿ ಮುತ್ತಾಯಿಕೊ ಬಾ ಮುತ್ತಮ್ಮ
ಸಿರಿ ಸಿರಿ ಸಂಪತ್ತಿನ ಬಳಕುವ ಬಿನ್ನಣದ
ಹೊಸ ಥರ ವೈಯ್ಯಾರವೆ ನೀ ಮುತ್ತಮ್ಮ
ಹರೆಯದ ಹೆಣ್ಣು ನಾನು ಕುಣಿಸುವ ಗಂಡು ನೀನು
ಮುಗಿಯದ ಲೆಕ್ಕ ಇದು ಬಾ ರಾಮಯ್ಯ
ನನ್ನ ಚೆಲುವು ನಿನಗಾಗಿ ಕಾದಿದೆ
ಬಾರೆ ಬಾರೆ ಬಾರೆ ಬಾರೆ ನೀನೆ ಬೊಂಬಾಟ್
ನೀನೆ ನನ್ನ ಚಿಂದಿ ಚಿಂದಿ ಚಕ್ಲಿ ನಿಪ್ಪಟ್ಟು
ಇರ್ಲಿ ಬಾರೊ ಹೋಗ್ಲಿ ಬಾರೊ ನೀನೆ ಸೂಪರ್
ಉಂಡು ತಿನ್ನೊ ಗಂಡು ನೀನೆ ಏನೊ ಖದರ್
||ಬಿಟ್ಟು ಬಿಟ್ಟು ಎಲ್ಲಾ ಬಿಟ್ಟು
ನಿನ್ನ ಮೇಲೆ ಆಸೆ ಇಟ್ಟು
ನನ್ನ ಮನಸ್ಸು ಕೊಟ್ಟೆಬಿಟ್ಟೆ ಬಾ ರಾಮಯ್ಯ||
||ಹೇ ರುಕ್ಕು ರುಕ್ಕು ಬಾರೆ ರುಕ್ಕು
ಸಾಕು ಬಾರೆ ನಿನ್ನ ಲುಕ್ಕು
ಬಂದು ಪ್ರೀತಿ ಮುತ್ತಾಯಿಕೊ ಬಾ ಮುತ್ತಮ್ಮ||
ಹೇ ಚಿನಕುರುಳಿ ನನ್ನ ಚಿನ್ನಾರಿ ಚಿಟ್ಟೆನ
ಹಿಡಿಯಲು ನಾ ನನ್ ತಡೆಯೋರ್ಯಾರು
ಓ ಸೀರೆಗೆಳೆದು ನನ್ ಸೊಂಟನ ಮುಟ್ಟೋಕೆ
ಅನುಮತಿಯ ನಿಂಗೆ ಕೊಟ್ಟೋರ್ಯಾರು
ಪಳ ಪಳ ಬಂಗಾರದ ನಡುವಿನ ಸಿಂಗಾರದ
ಜಿಗಿಯುವ ಸಾರಂಗದ ಶೇಪು ನೀನೇನ
ವಯಸ್ಸಿನ ಒದ್ದಾಟದ ಸರಸ ಸಲ್ಲಾಪದ
ತುಟಿಗಳ ತುಂಟಾದ ಸ್ವೀಟು ನೀನೇನೊ
ಏಏ
ಬಾರೆ ಬಾರೆ ಬಾರೆ ಬಾರೆ ನೀನೆ ಬೊಂಬಾಟ್
ನೀನೆ ನನ್ನ ಚಿಂದಿ ಚಿಂದಿ ಚಕ್ಲಿ ನಿಪ್ಪಟ್ಟು
ಇರ್ಲಿ ಬಾರೊ ಹೋಗ್ಲಿ ಬಾರೊ ನೀನೆ ಸೂಪರ್
ಉಂಡು ತಿನ್ನೊ ಗಂಡು ನೀನೆ ಏನೊ ಖದರ್
||ಬಿಟ್ಟು ಬಿಟ್ಟು ಎಲ್ಲಾ ಬಿಟ್ಟು
ನಿನ್ನ ಮೇಲೆ ಆಸೆ ಇಟ್ಟು
ನನ್ನ ಮನಸ್ಸು ಕೊಟ್ಟೆಬಿಟ್ಟೆ ಬಾ ರಾಮಯ್ಯೊ||
||ಹೇ ರುಕ್ಕು ರುಕ್ಕು ಬಾರೆ ರುಕ್ಕು
ಸಾಕು ಬಾರೆ ನಿನ್ನ ಲುಕ್ಕು
ಬಂದು ಪ್ರೀತಿ ಮುತ್ತಾಯಿಕೊ ಬಾ ಮುತ್ತಮ್ಮ||
ತರತರಲೆ ತಂಟೆನೆ ಇಲ್ಲದೇನೆ ತರಗತಿಗೆ ಯಾರ್ ಬರುವರು
ಕರೆಕರೆದು ಕಿಸ್ಸನ್ನು ಮಾಡೋಕ್ಕೆ ತರಬೇತಿ ಕೊಟ್ಟೋರ್ಯಾರು
ಚೆಲುವಿನ ಮೈಮಾಟದ ಬಿರುಸಿನ ಓಡಾಟದ
ಕುಣಿಯುವ ಕಾರಂಜಿಯ ಬ್ಯೂಟಿ ನೀನೇನೆ
ಸಿಹಿ ಸಿಹಿ ಅಂಜೂರವೆ ಸಿಗದಿರೊ ಮಂದಾರವೆ
ಮಿಡಿಯುವ ಈ ಹಾರ್ಟಿನ ಸೌಂಡು ನೀನೇನ
ಬಾರೆ ಬಾರೆ ಬಾರೆ ಬಾರೆ ನೀನೆ ಬೊಂಬಾಟ್
ನೀನೆ ನನ್ನ ಚಿಂದಿ ಚಿಂದಿ ಚಕ್ಲಿ ನಿಪ್ಪಟ್ಟು
ಇರ್ಲಿ ಬಾರೊ ಹೋಗ್ಲಿ ಬಾರೊ ನೀನೆ ಸೂಪರ್
ಉಂಡು ತಿನ್ನೊ ಗಂಡು ನೀನೆ ಏನೊ ಖದರ್
||ಬಿಟ್ಟು ಬಿಟ್ಟು ಎಲ್ಲಾ ಬಿಟ್ಟು
ನಿನ್ನ ಮೇಲೆ ಆಸೆ ಇಟ್ಟು
ನನ್ನ ಮನಸ್ಸು ಕೊಟ್ಟೆಬಿಟ್ಟೆ ಬಾ ರಾಮಯ್ಯೊ||
||ಹೇ ರುಕ್ಕು ರುಕ್ಕು ಬಾರೆ ರುಕ್ಕು
ಸಾಕು ಬಾರೆ ನಿನ್ನ ಲುಕ್ಕು
ಬಂದು ಪ್ರೀತಿ ಮುತ್ತಾಯಿಕೊ ಬಾ ಮುತ್ತಮ್ಮ||
-
ಬಿಟ್ಟು ಬಿಟ್ಟು ಎಲ್ಲಾ ಬಿಟ್ಟು
ಎಲ್ಲಾ ಬಿಟ್ಟು ಎಲ್ಲಾ ಬಿಟ್ಟು
ನಿನ್ನ ಮೇಲೆ ಆಸೆ ಇಟ್ಟು
ಆಸೆ ಇಟ್ಟು ಆಸೆ ಇಟ್ಟು
ಬಿಟ್ಟು ಬಿಟ್ಟು ಎಲ್ಲಾ ಬಿಟ್ಟು
ನಿನ್ನ ಮೇಲೆ ಆಸೆ ಇಟ್ಟು
ನನ್ನ ಮನಸ್ಸು ಕೊಟ್ಟೆಬಿಟ್ಟೆ ಬಾ ರಾಮಯ್ಯ
ಹೇ ರುಕ್ಕು ರುಕ್ಕು ಬಾರೆ ರುಕ್ಕು
ಸಾಕು ಬಾರೆ ನಿನ್ನ ಲುಕ್ಕು
ಬಂದು ಪ್ರೀತಿ ಮುತ್ತಾಯಿಕೊ ಬಾ ಮುತ್ತಮ್ಮ
ಸಿರಿ ಸಿರಿ ಸಂಪತ್ತಿನ ಬಳಕುವ ಬಿನ್ನಣದ
ಹೊಸ ಥರ ವೈಯ್ಯಾರವೆ ನೀ ಮುತ್ತಮ್ಮ
ಹರೆಯದ ಹೆಣ್ಣು ನಾನು ಕುಣಿಸುವ ಗಂಡು ನೀನು
ಮುಗಿಯದ ಲೆಕ್ಕ ಇದು ಬಾ ರಾಮಯ್ಯ
ನನ್ನ ಚೆಲುವು ನಿನಗಾಗಿ ಕಾದಿದೆ
ಬಾರೆ ಬಾರೆ ಬಾರೆ ಬಾರೆ ನೀನೆ ಬೊಂಬಾಟ್
ನೀನೆ ನನ್ನ ಚಿಂದಿ ಚಿಂದಿ ಚಕ್ಲಿ ನಿಪ್ಪಟ್ಟು
ಇರ್ಲಿ ಬಾರೊ ಹೋಗ್ಲಿ ಬಾರೊ ನೀನೆ ಸೂಪರ್
ಉಂಡು ತಿನ್ನೊ ಗಂಡು ನೀನೆ ಏನೊ ಖದರ್
||ಬಿಟ್ಟು ಬಿಟ್ಟು ಎಲ್ಲಾ ಬಿಟ್ಟು
ನಿನ್ನ ಮೇಲೆ ಆಸೆ ಇಟ್ಟು
ನನ್ನ ಮನಸ್ಸು ಕೊಟ್ಟೆಬಿಟ್ಟೆ ಬಾ ರಾಮಯ್ಯ||
||ಹೇ ರುಕ್ಕು ರುಕ್ಕು ಬಾರೆ ರುಕ್ಕು
ಸಾಕು ಬಾರೆ ನಿನ್ನ ಲುಕ್ಕು
ಬಂದು ಪ್ರೀತಿ ಮುತ್ತಾಯಿಕೊ ಬಾ ಮುತ್ತಮ್ಮ||
ಹೇ ಚಿನಕುರುಳಿ ನನ್ನ ಚಿನ್ನಾರಿ ಚಿಟ್ಟೆನ
ಹಿಡಿಯಲು ನಾ ನನ್ ತಡೆಯೋರ್ಯಾರು
ಓ ಸೀರೆಗೆಳೆದು ನನ್ ಸೊಂಟನ ಮುಟ್ಟೋಕೆ
ಅನುಮತಿಯ ನಿಂಗೆ ಕೊಟ್ಟೋರ್ಯಾರು
ಪಳ ಪಳ ಬಂಗಾರದ ನಡುವಿನ ಸಿಂಗಾರದ
ಜಿಗಿಯುವ ಸಾರಂಗದ ಶೇಪು ನೀನೇನ
ವಯಸ್ಸಿನ ಒದ್ದಾಟದ ಸರಸ ಸಲ್ಲಾಪದ
ತುಟಿಗಳ ತುಂಟಾದ ಸ್ವೀಟು ನೀನೇನೊ
ಏಏ
ಬಾರೆ ಬಾರೆ ಬಾರೆ ಬಾರೆ ನೀನೆ ಬೊಂಬಾಟ್
ನೀನೆ ನನ್ನ ಚಿಂದಿ ಚಿಂದಿ ಚಕ್ಲಿ ನಿಪ್ಪಟ್ಟು
ಇರ್ಲಿ ಬಾರೊ ಹೋಗ್ಲಿ ಬಾರೊ ನೀನೆ ಸೂಪರ್
ಉಂಡು ತಿನ್ನೊ ಗಂಡು ನೀನೆ ಏನೊ ಖದರ್
||ಬಿಟ್ಟು ಬಿಟ್ಟು ಎಲ್ಲಾ ಬಿಟ್ಟು
ನಿನ್ನ ಮೇಲೆ ಆಸೆ ಇಟ್ಟು
ನನ್ನ ಮನಸ್ಸು ಕೊಟ್ಟೆಬಿಟ್ಟೆ ಬಾ ರಾಮಯ್ಯೊ||
||ಹೇ ರುಕ್ಕು ರುಕ್ಕು ಬಾರೆ ರುಕ್ಕು
ಸಾಕು ಬಾರೆ ನಿನ್ನ ಲುಕ್ಕು
ಬಂದು ಪ್ರೀತಿ ಮುತ್ತಾಯಿಕೊ ಬಾ ಮುತ್ತಮ್ಮ||
ತರತರಲೆ ತಂಟೆನೆ ಇಲ್ಲದೇನೆ ತರಗತಿಗೆ ಯಾರ್ ಬರುವರು
ಕರೆಕರೆದು ಕಿಸ್ಸನ್ನು ಮಾಡೋಕ್ಕೆ ತರಬೇತಿ ಕೊಟ್ಟೋರ್ಯಾರು
ಚೆಲುವಿನ ಮೈಮಾಟದ ಬಿರುಸಿನ ಓಡಾಟದ
ಕುಣಿಯುವ ಕಾರಂಜಿಯ ಬ್ಯೂಟಿ ನೀನೇನೆ
ಸಿಹಿ ಸಿಹಿ ಅಂಜೂರವೆ ಸಿಗದಿರೊ ಮಂದಾರವೆ
ಮಿಡಿಯುವ ಈ ಹಾರ್ಟಿನ ಸೌಂಡು ನೀನೇನ
ಬಾರೆ ಬಾರೆ ಬಾರೆ ಬಾರೆ ನೀನೆ ಬೊಂಬಾಟ್
ನೀನೆ ನನ್ನ ಚಿಂದಿ ಚಿಂದಿ ಚಕ್ಲಿ ನಿಪ್ಪಟ್ಟು
ಇರ್ಲಿ ಬಾರೊ ಹೋಗ್ಲಿ ಬಾರೊ ನೀನೆ ಸೂಪರ್
ಉಂಡು ತಿನ್ನೊ ಗಂಡು ನೀನೆ ಏನೊ ಖದರ್
||ಬಿಟ್ಟು ಬಿಟ್ಟು ಎಲ್ಲಾ ಬಿಟ್ಟು
ನಿನ್ನ ಮೇಲೆ ಆಸೆ ಇಟ್ಟು
ನನ್ನ ಮನಸ್ಸು ಕೊಟ್ಟೆಬಿಟ್ಟೆ ಬಾ ರಾಮಯ್ಯೊ||
||ಹೇ ರುಕ್ಕು ರುಕ್ಕು ಬಾರೆ ರುಕ್ಕು
ಸಾಕು ಬಾರೆ ನಿನ್ನ ಲುಕ್ಕು
ಬಂದು ಪ್ರೀತಿ ಮುತ್ತಾಯಿಕೊ ಬಾ ಮುತ್ತಮ್ಮ||
Bittu Bittu song lyrics from Kannada Movie Thangigagi starring Darshan, Poonam, Shwetha Changappa, Lyrics penned by A P Arjun Sung by Udit Narayan, Malathi, Music Composed by Sadhu Kokila, film is Directed by P N Sathya and film is released on 2006