-
ಅಣ್ಣತಂಗಿ ಬಾಳಿನಲ್ಲಿ
ನೆಮ್ಮದಿಯ ಲಾಲಿಯಲ್ಲಿ
ಯಾವ ಪಾಪಿ ಇಟ್ಟುಹೊರಟ ಶಾಪವೋ
ಕೇಳದೇನೆ ಪಡೆದುಕೊಂಡ ಪಾಪವೋ
ಹ್ಮ್ ಹ್ಮ್ …
ಮುಂಜಾನೆಯ ಸೂರ್ಯನಿಗೂ
ಮುಸ್ಸಂಜೆಯ ಲಾಲಿ ಇದೆ
ದೇವರಲ್ಲಿ ಮೊರೆಯನಿಟ್ಟು ಕೇಳು
ಕಣ್ಣ ನೀರ ನೋವ ಮರೆಸಲೇಳು
ಜೋ ಜೋ ಜೋಜೋ ಲಾಲಿ ಜೋ
ಜೋಜೋ ಮುದ್ದು ಜೋ
ಜೋಜೋ ಕಂದ ಜೋ
ಅಣ್ಣ ನಾನು ಜೋಗುಳವ
ಹಾಡುತೀನಿ ಕೇಳಿಕೊಳ್ಳೆ
ನನ್ನ ಮುದ್ದು ಜಾಣಮರಿ
ಮಲಗಮ್ಮ ಮಗುವೆ
(ಹಿನ್ನಲೆ: ಜೋ ಜೋ ಜೋಜೋ ಲಾಲಿ ಜೋ)
ತಾಯಂತೆ ಇರುವೆ
ನಾ ಚಿಂತೆ ಬಿಡುವೆ
ಜೋ ಜೋ ಜೋಜೋ ಲಾಲಿ ಜೋ
ಬೆಳಕಿಲ್ಲ ನೀನಿಲ್ಲದೆ ಈ ಮನೆಯೊಳಗೆ
ನೀನಿರದೆ ಇರಲಾರೆ ಅರೆಘಳಿಗೆ
ಆ ಶಿವನೂ ಕಣ್ಣ ಮುಚ್ಚಿಕೊಂಡ
ನೆಮ್ಮದಿಯ ನನ್ನಿಂದ ಕಿತ್ತುಕೊಂಡ
ದಿನಕೊಮ್ಮೆ ನೆನೆಯಣ್ಣ ತಂಗಿಯ ಮುಖವ
ನಗುನಗುತ ಕಳಿತೀನಿ ಕಷ್ಟದ ದಿನವ
ಸುಖದಲ್ಲೂ ಕಷ್ಟದಲ್ಲೂ
ನನ್ನ ಅಣ್ಣ ಈ ತಂಗಿಗಾಗಿ
ಓ..
||ಅಣ್ಣತಂಗಿ ಬಾಳಿನಲ್ಲಿ
ನೆಮ್ಮದಿಯ ಲಾಲಿಯಲ್ಲಿ||
||ಅಣ್ಣತಂಗಿ ಬಾಳಿನಲ್ಲಿ
ನೆಮ್ಮದಿಯ ಲಾಲಿಯಲ್ಲಿ||
-
ಅಣ್ಣತಂಗಿ ಬಾಳಿನಲ್ಲಿ
ನೆಮ್ಮದಿಯ ಲಾಲಿಯಲ್ಲಿ
ಯಾವ ಪಾಪಿ ಇಟ್ಟುಹೊರಟ ಶಾಪವೋ
ಕೇಳದೇನೆ ಪಡೆದುಕೊಂಡ ಪಾಪವೋ
ಹ್ಮ್ ಹ್ಮ್ …
ಮುಂಜಾನೆಯ ಸೂರ್ಯನಿಗೂ
ಮುಸ್ಸಂಜೆಯ ಲಾಲಿ ಇದೆ
ದೇವರಲ್ಲಿ ಮೊರೆಯನಿಟ್ಟು ಕೇಳು
ಕಣ್ಣ ನೀರ ನೋವ ಮರೆಸಲೇಳು
ಜೋ ಜೋ ಜೋಜೋ ಲಾಲಿ ಜೋ
ಜೋಜೋ ಮುದ್ದು ಜೋ
ಜೋಜೋ ಕಂದ ಜೋ
ಅಣ್ಣ ನಾನು ಜೋಗುಳವ
ಹಾಡುತೀನಿ ಕೇಳಿಕೊಳ್ಳೆ
ನನ್ನ ಮುದ್ದು ಜಾಣಮರಿ
ಮಲಗಮ್ಮ ಮಗುವೆ
(ಹಿನ್ನಲೆ: ಜೋ ಜೋ ಜೋಜೋ ಲಾಲಿ ಜೋ)
ತಾಯಂತೆ ಇರುವೆ
ನಾ ಚಿಂತೆ ಬಿಡುವೆ
ಜೋ ಜೋ ಜೋಜೋ ಲಾಲಿ ಜೋ
ಬೆಳಕಿಲ್ಲ ನೀನಿಲ್ಲದೆ ಈ ಮನೆಯೊಳಗೆ
ನೀನಿರದೆ ಇರಲಾರೆ ಅರೆಘಳಿಗೆ
ಆ ಶಿವನೂ ಕಣ್ಣ ಮುಚ್ಚಿಕೊಂಡ
ನೆಮ್ಮದಿಯ ನನ್ನಿಂದ ಕಿತ್ತುಕೊಂಡ
ದಿನಕೊಮ್ಮೆ ನೆನೆಯಣ್ಣ ತಂಗಿಯ ಮುಖವ
ನಗುನಗುತ ಕಳಿತೀನಿ ಕಷ್ಟದ ದಿನವ
ಸುಖದಲ್ಲೂ ಕಷ್ಟದಲ್ಲೂ
ನನ್ನ ಅಣ್ಣ ಈ ತಂಗಿಗಾಗಿ
ಓ..
||ಅಣ್ಣತಂಗಿ ಬಾಳಿನಲ್ಲಿ
ನೆಮ್ಮದಿಯ ಲಾಲಿಯಲ್ಲಿ||
||ಅಣ್ಣತಂಗಿ ಬಾಳಿನಲ್ಲಿ
ನೆಮ್ಮದಿಯ ಲಾಲಿಯಲ್ಲಿ||
Anna Thangi song lyrics from Kannada Movie Thangigagi starring Darshan, Poonam, Shwetha Changappa, Lyrics penned by A P Arjun Sung by Madhu Balakrishnan, Music Composed by Sadhu Kokila, film is Directed by P N Sathya and film is released on 2006