-
ಒಂದೇ ಒಂದು ಟಚ್ಚಿಗೆ ಮತ್ತೊಂದು ಕಿಸ್ಸಿಗೆ ಬಿದ್ದು ಬಿಟ್ಟೆ ನಾ
ಜಾರಿಬಿದ್ದು ಬಿಟ್ಟೆ ನಾ
ಹೇ ಬ್ಯೂಟಿಫುಲ್ ಬೇಬಿಯ ಡಿಫರೆಂಟ್ ವಾಕಿಗೆ
ಕೊಟ್ಟುಬಿಟ್ಟೆ ನಾ ಎಲ್ಲಾ ಬಿಟ್ಟುಕೊಟ್ಟೆ ನಾ
ಏನಾದ್ರು ಮುಟ್ಟಿಕೊ ಹೆಂಗಾದ್ರು ಇಟ್ಟಿಕೊ
ಎಲ್ಲಾನು ನಿನ್ನದೆ ಹೆಂಗಾದ್ರು ಇರಿಸಿಕೊ
ಬೆಟ್ಟನ್ನು ಕಟ್ಟುವೆ ಬಾ ನಿನ್ನ ಮುಟ್ಟುವೆ
ತೂಕನೆ ಇದ್ದರು ನಾ ಎತ್ತಿ ತಿರುಗುವೆ
ನೀನೇನೆ ಲವ್ ಕಣಯ್ಯೊ ಈ ಲವ್ವಿಗಿರೊ ಲುಕ್ಕು ಕಣಯ್ಯೊ
ನೀನೇನೆ ಲವ್ ಕಣಯ್ಯೊ ಈ ಲವ್ವಿಗಿರೊ ಲುಕ್ಕು ಕಣಯ್ಯೊ
ಒಂದೇ ಒಂದು ಟಚ್ಚಿಗೆ
ಒಂದೇ ಒಂದು ಟಚ್ಚಿಗೆ ಮತ್ತೊಂದು ಕಿಸ್ಸಿಗೆ ಬಿದ್ದು ಬಿಟ್ಟೆ ನಾ
ಹೇ ಬ್ಯೂಟಿಫುಲ್ ಬೇಬಿಯ ಡಿಫರೆಂಟ್ ವಾಕಿಗೆ
ಕೊಟ್ಟುಬಿಟ್ಟೆ ನಾ
ಕನಸ್ಸಿನ ಹಮ್ಮೀರನೆ ಬಾರೊ ಜಿಮ್ಮಿಗೆ
ಗರಡಿಯ ಗುದ್ದಾಟವ ಬಿಟ್ಟು ಸುಮ್ಮಗೆ
ಚಲ ಚಲ ಚಂಪಾಕಲಿ ನೀನೆ ಬಾಯಿಗೆ
ಭಾರಿ ಬೇಗ ಸಿಗೊ ಬೆಲ್ಲದೋಳಿಗೆ
ಹೇ ಸಾಕು ಸಾಕಾಯ್ತು ಎನ್ನಬೇಡಲೊ
ನಂಗೆ ಬೇಕಿನ್ನು ನೀ ಸುಮ್ಮನಿರಲೊ
ಹೇಯ್ ತರಲೆ ನೀನು ಬರಲೆಬೇಕು
ಜೊತೆಗೆ ಬಂದು ಇರಲೆಬೇಕು
ಜೋಡಿ ಎತ್ತು ಕಟ್ಟುವೆ ಕೂಡಿ ಸೇರಿ ಹಾಡುವೆ
ಜಿಂಕೆ ಎಂದು ನೆಗೆದು ನೆಗೆದು ಓಡಿಕೊಂಡು ಬಳಿಗೆ ಬರದು
ಆಸೆ ಪಟ್ಟ ಹೆಣ್ಣಿಗೆ ತಾಳಿ ಕಟ್ಟು ಗಂಡಸೆ
ಹೇ ಕಿಕ್ಕು ಕೊಟೊ ರಂಭೆ ನಿನ್ನ ಮುಟ್ಟುವುದೆ ಚೆನ್ನ
ಮರೆತುಬಿಟ್ರೆ ಗುನ್ನ
ನಂಗಂತು ನೀನೆ ಆನೆ ಮೇಲಿನ ಅಂಬಾರಿ
ಕೋಟಿನೆ ಕೊಟ್ರೂನು ನಿನ್ನ ಮೇಲೆ ಸವಾರಿ
ನಾ ಬೇಕಂತ ಬುಕ್ಕು ಮಾಡದೆ ಸಿಕ್ಕಂತ ಲಾಲಿಪಪ್ಪಿದೆ
ನಾ ಬೇಕಂತ ಬುಕ್ಕು ಮಾಡದೆ ಸಿಕ್ಕಂತ ಲಾಲಿಪಪ್ಪಿದೆ
||ಒಂದೇ ಒಂದು ಟಚ್ಚಿಗೆ ಮತ್ತೊಂದು ಕಿಸ್ಸಿಗೆ ಬಿದ್ದು ಬಿಟ್ಟೆ ನಾ
ಹೇ ಬ್ಯೂಟಿಫುಲ್ ಬೇಬಿಯ ಡಿಫರೆಂಟ್ ವಾಕಿಗೆ ಕಿಯ ಕಿಯ ಕಿ ಕಿ||
ಪಾಕು ಪಾಕು ಕಿತ್ತಲೆ ಪಾಕು ನಂಗೆ ನೀನು ಬೇಕೆ ಬೇಕು
ಜಂಭ ಇಲ್ಲ ಕೋಳಿಗೆ ಒಪ್ಪಿಕೊಳ್ಳೊ ರಾಜಿಗೆ
ಹೇಯ್ ನನ್ನ ಮುದ್ದು ನವಿಲಮರಿಗೆ ಇಲ್ಲ ಅನ್ನೊ ಮನಸ್ಸೆ ಬರದು
ಕಟ್ಟುತ್ತೀನಿ ಗೆಜ್ಜೆಯ ಹಾಕು ಬಾರೆ ಹೆಜ್ಜೆಯ
ಮನ್ಮಥನ ತಮ್ಮನಿವ ಮುಟ್ಟಿಬಿಟ್ಟ ನನ್ನ
ಹೇ ಚೆಲುವನಿವ ಚೆನ್ನ
ನೀ ಸಿಕ್ಕಿದ್ದೆ ಸೀರುಂಡೆ ಬಿಡ್ತಾರೇನೆ ಬಿಟ್ಟಿಯ
ಬಿಟ್ಟಿನೊ ಗಿಟ್ಟಿನೊ ತಿಂದೆ ನೀನು ಬಿಡ್ತೀಯ
ರಂಗೇರಿ ಕಲ್ಲರ್ರಾಗಿದೆ ಹಂಗಂಗೆ ಸಕ್ಕತ್ತಾಗಿದೆ
ಮೈ ರಂಗೇರಿ ಕಲ್ಲರ್ರಾಗಿದೆ ಹಂಗಂಗೆ ಸಕ್ಕತ್ತಾಗಿದೆ

ನೀನೇನೆ ಚೆಂದ ಕಣಮ್ಮಿ ಚಂದಿರನ ತುಂಡು ಕಣಮ್ಮಿ||

Onde Ondu song lyrics from Kannada Movie Thangigagi starring Darshan, Poonam, Shwetha Changappa, Lyrics penned by A P Arjun Sung by Rajesh Krishnan, Anuradha Sriram, Music Composed by Sadhu Kokila, film is Directed by P N Sathya and film is released on 2006