Radhike Ninna Sarasa Idene Lyrics

ರಾಧಿಕೆ ನಿನ್ನ ಸರಸ ಇದೇನೇ Lyrics

in Thande Makkalu

in ತಂದೆ ಮಕ್ಕಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ..ಆಆಆ...ಆ..ಆ..ಆಆಆ..
 
ರಾಧಿಕೆ ನಿನ್ನ ಸರಸ ಇದೇನೆ
ರಾಧಿಕೆ ನಿನ್ನ ಸರಸ ಇದೇನೆ
ಮುರಳಿಯ ಮರೆಸಿ, ನಗುತಿಹ ತರಸಿ 
ಮುರಳಿಯ ಮರೆಸಿ, ನಗುತಿಹ ತರಸಿ
ನಿನ್ನ ವಿನೋದವಿದೇನೆ ಇದೇನೆ..
 
ರಾಧಿಕೆ ನಿನ್ನ ಸರಸ ಇದೇನೆ
ರಾಧಿಕೆ ನಿನ್ನ ಸರಸ ಇದೇನೆ
ಮುರಳಿಯ ಮರೆಸಿ, ನಗುತಿಹ ತರಸಿ 
ಮುರಳಿಯ ಮರೆಸಿ, ನಗುತಿಹ ತರಸಿ
ನಿನ್ನ ವಿನೋದವಿದೇನೆ ಇದೇನೆ..
 
|| ರಾಧಿಕೆ ನಿನ್ನ ಸರಸ ಇದೇನೆ…
ರಾಧಿಕೆ ನಿನ್ನ ಸರಸ ಇದೇನೆ….||
 
ಅರಿಯೆನು ಎಂದು ನಟಿಸುವ ಜಾಣೆ.. 
ಆ ಆ ಆ...ಆ….ಆ…ಆ…..
ಅರಿಯೆನು ಎಂದು ನಟಿಸುವ ಜಾಣೆ..
ಮೆರೆಸಿಹೆ ಎಲ್ಲೋ ಮುರಳಿಯ ಕಾಣೆ
ಮೆರೆಸಿಹೆ ಎಲ್ಲೋ ಮುರಳಿಯ ಕಾಣೆ
ಕಾಡುವೆ ಸುಮನೆ ಏಕೆ ನನ್ನಾಣೆ ...
 
|| ರಾಧಿಕೆ ನಿನ್ನ ಸರಸ ಇದೇನೆ…
ರಾಧಿಕೆ ನಿನ್ನ ಸರಸ ಇದೇನೆ….||
 
ಸವತಿಯು ಅಲ್ಲ...ವೈರಿಯೂ ಅಲ್ಲಾ
ಆಆ…. ವೈರಿಯೂ ಅಲ್ಲಾ
ಸವತಿಯು ಅಲ್ಲ.. ವೈರಿಯೂ ಅಲ್ಲಾ
ನನ್ನ ಮುರುಳಿಯ ಮೋಹಿಪರೆಲ್ಲಾ
ನನ್ನ ಮುರುಳಿಯ ಮೋಹಿಪರೆಲ್ಲಾ
ಆದರೊಡ ನೀ ಛಲವೇನೆ ಇಂದೇನೆ..
.
|| ರಾಧಿಕೆ ನಿನ್ನ ಸರಸ ಇದೇನೆ…
ರಾಧಿಕೆ ನಿನ್ನ ಸರಸ ಇದೇನೆ….||
 
ಪ್ರತಿದಿನ ನಿನ್ನಾ ಗೀತೆಯ ನುಡಿದು..
ಆ ಆ…  ಗೀತೆಯ ನುಡಿದು….
ಪ್ರತಿದಿನ ನಿನ್ನಾ ಗೀತೆಯ ನುಡಿದು
ರಾಧಾ ರಾಧಾ ಎನ್ನುತ ಕರೆದು
ರಾಧಾ ರಾಧಾ ಎನ್ನುತ ಕರೆದು
ನಲಿಯುವ ವೇಣುವಿದೇನೆ ಓ ಜಾಣೆ..
 
|| ರಾಧಿಕೆ ನಿನ್ನ ಸರಸ ಇದೇನೆ…
ರಾಧಿಕೆ ನಿನ್ನ ಸರಸ ಇದೇನೆ….||

ಆ..ಆಆಆ...ಆ..ಆ..ಆಆಆ..
 
ರಾಧಿಕೆ ನಿನ್ನ ಸರಸ ಇದೇನೆ
ರಾಧಿಕೆ ನಿನ್ನ ಸರಸ ಇದೇನೆ
ಮುರಳಿಯ ಮರೆಸಿ, ನಗುತಿಹ ತರಸಿ 
ಮುರಳಿಯ ಮರೆಸಿ, ನಗುತಿಹ ತರಸಿ
ನಿನ್ನ ವಿನೋದವಿದೇನೆ ಇದೇನೆ..
 
ರಾಧಿಕೆ ನಿನ್ನ ಸರಸ ಇದೇನೆ
ರಾಧಿಕೆ ನಿನ್ನ ಸರಸ ಇದೇನೆ
ಮುರಳಿಯ ಮರೆಸಿ, ನಗುತಿಹ ತರಸಿ 
ಮುರಳಿಯ ಮರೆಸಿ, ನಗುತಿಹ ತರಸಿ
ನಿನ್ನ ವಿನೋದವಿದೇನೆ ಇದೇನೆ..
 
|| ರಾಧಿಕೆ ನಿನ್ನ ಸರಸ ಇದೇನೆ…
ರಾಧಿಕೆ ನಿನ್ನ ಸರಸ ಇದೇನೆ….||
 
ಅರಿಯೆನು ಎಂದು ನಟಿಸುವ ಜಾಣೆ.. 
ಆ ಆ ಆ...ಆ….ಆ…ಆ…..
ಅರಿಯೆನು ಎಂದು ನಟಿಸುವ ಜಾಣೆ..
ಮೆರೆಸಿಹೆ ಎಲ್ಲೋ ಮುರಳಿಯ ಕಾಣೆ
ಮೆರೆಸಿಹೆ ಎಲ್ಲೋ ಮುರಳಿಯ ಕಾಣೆ
ಕಾಡುವೆ ಸುಮನೆ ಏಕೆ ನನ್ನಾಣೆ ...
 
|| ರಾಧಿಕೆ ನಿನ್ನ ಸರಸ ಇದೇನೆ…
ರಾಧಿಕೆ ನಿನ್ನ ಸರಸ ಇದೇನೆ….||
 
ಸವತಿಯು ಅಲ್ಲ...ವೈರಿಯೂ ಅಲ್ಲಾ
ಆಆ…. ವೈರಿಯೂ ಅಲ್ಲಾ
ಸವತಿಯು ಅಲ್ಲ.. ವೈರಿಯೂ ಅಲ್ಲಾ
ನನ್ನ ಮುರುಳಿಯ ಮೋಹಿಪರೆಲ್ಲಾ
ನನ್ನ ಮುರುಳಿಯ ಮೋಹಿಪರೆಲ್ಲಾ
ಆದರೊಡ ನೀ ಛಲವೇನೆ ಇಂದೇನೆ..
.
|| ರಾಧಿಕೆ ನಿನ್ನ ಸರಸ ಇದೇನೆ…
ರಾಧಿಕೆ ನಿನ್ನ ಸರಸ ಇದೇನೆ….||
 
ಪ್ರತಿದಿನ ನಿನ್ನಾ ಗೀತೆಯ ನುಡಿದು..
ಆ ಆ…  ಗೀತೆಯ ನುಡಿದು….
ಪ್ರತಿದಿನ ನಿನ್ನಾ ಗೀತೆಯ ನುಡಿದು
ರಾಧಾ ರಾಧಾ ಎನ್ನುತ ಕರೆದು
ರಾಧಾ ರಾಧಾ ಎನ್ನುತ ಕರೆದು
ನಲಿಯುವ ವೇಣುವಿದೇನೆ ಓ ಜಾಣೆ..
 
|| ರಾಧಿಕೆ ನಿನ್ನ ಸರಸ ಇದೇನೆ…
ರಾಧಿಕೆ ನಿನ್ನ ಸರಸ ಇದೇನೆ….||

Radhike Ninna Sarasa Idene song lyrics from Kannada Movie Thande Makkalu starring B Sarojadevi, Jayanthi, Vijayakala, Lyrics penned by R N Jayagopal Sung by S P Balasubrahmanyam, Music Composed by G K Venkatesh, film is Directed by Srikanth and film is released on 1971
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ